ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ಕೆ.ಜಿ ಮಾದಕ ವಸ್ತು ವಶ

Published 28 ಮಾರ್ಚ್ 2024, 21:09 IST
Last Updated 28 ಮಾರ್ಚ್ 2024, 21:09 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ₹.18.42 ಲಕ್ಷ ಮೌಲ್ಯದ 13.79 ಕೆ.ಜಿ ಮಾದಕ ವಸ್ತುಗಳನ್ನು ಲೋಕಸಭೆ ಚುನಾವಣೆ ಮಾದರಿ ಚುನಾವಣೆ ನೀತಿ ಸಂಹಿತೆ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.

₹1.13 ಲಕ್ಷ ಮೌಲ್ಯದ 120 ಲೀಟರ್‌ ಮದ್ಯ, ₹7.90 ಲಕ್ಷ ಮೌಲ್ಯದ ಉಡುಗೊರೆಗಳು, ₹1.9 ಲಕ್ಷ ನಗದು ಸೇರಿದಂತೆ ಒಟ್ಟು ₹79.54 ಲಕ್ಷ ಮೌಲ್ಯದ ವಸ್ತು, ವಾಹನಗಳನ್ನು ಮಾರ್ಚ್‌ 28ರಂದು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT