ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 19 ಮಾರ್ಚ್ 2024, 23:05 IST
Last Updated 19 ಮಾರ್ಚ್ 2024, 23:05 IST
ಅಕ್ಷರ ಗಾತ್ರ

‘ಪುಸ್ತಕ ಪ್ರೀತಿ’ ಕುರಿತು ಉಪನ್ಯಾಸ: ಕಾನ್ಸೆಪ್ಟಾ ಫರ್ನಾಂಡಿಸ್‌, ಉಪಸ್ಥಿತಿ: ಎಂ. ಕೃಷ್ಣಮೂರ್ತಿ, ಸುಭಾಷ್ ರೆಡ್ಡಿ ಬಿ., ಆಯೋಜನೆ: ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ, ಸ್ಥಳ: ಗ್ರಂಥಾಂಗಣ, ನಗರ ಕೇಂದ್ರ ಗ್ರಂಥಾಲಯ, ಪಶ್ಚಿಮ ವಲಯ, ಹಂಪಿನಗರ, ಸಂಜೆ 5

ಡಾ. ಗಿರೀಶ್ ಕಾರ್ನಾಡರ ರಾಜ್ಯಮಟ್ಟದ ನಾಟಕೋತ್ಸವ: ಉದ್ಘಾಟನೆ: ಹಿ.ಚಿ. ಬೋರಲಿಂಗಯ್ಯ, ಅತಿಥಿ: ಪಟೇಲ್ ಪಾಂಡು, ‘ಅಗ್ನಿ ಮತ್ತು ಮಳೆ’ ನಾಟಕ ಪ್ರದರ್ಶನ: ಪ್ರಸ್ತುತಿ: ನಗ್ನ ಥಿಯೇಟರ್, ನಿರ್ದೇಶನ: ಅಭಿನವ ಗ್ರೂವರ್, ಸ್ಥಳ: ಕಲಾಗ್ರಾಮ, ಮಲತ್ತಹಳ್ಳಿ, ಸಂಜೆ 6.30ರಿಂದ

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT