11ನೇ ವರ್ಷದ ವಿನಾಯಕ ವಾರ್ಷಿಕೋತ್ಸವ: ವಿಗ್ರಹ ಪ್ರತಿಷ್ಠಾಪನೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಆಯೋಜನೆ ಹಾಗೂ ಸ್ಥಳ: ಶಂಕರ್‌ನಾಗ್ ವಿನಾಯಕ ಗೆಳೆಯರ ಬಳಗ, ನಾಗದೇವನಹಳ್ಳಿ, ಜಿ. ತಿಮ್ಮಯ್ಯ ಬಡಾವಣೆ, ಬೆಳಿಗ್ಗೆ 7ರಿಂದ
39ನೇ ವರ್ಷದ ಮಿಲ್ಕ್ ಕಾಲೊನಿ ಗಣೇಶ ಹಬ್ಬ: ಸಹಸ್ರ ಮೋದಕ ಹೋಮ, ಗಣ ಹೋಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ: ಆಯೋಜನೆ ಹಾಗೂ ಸ್ಥಳ: ಸ್ವಸ್ತಿಕ್ ಯುವಕರ ಸಂಘ, 5ನೇ ಮುಖ್ಯ ರಸ್ತೆ, ಮಿಲ್ಕ್ ಕಾಲೊನಿ, ರಾಜಾಜಿನಗರ 2ನೇ ಹಂತ, ಬೆಳಿಗ್ಗೆ 10ರಿಂದ
ಕಲಾಕೃತಿಗಳ ಪ್ರದರ್ಶನ: ಕಲಾವಿದ ಅಮಿತಾಭ್ ಆಶೇಶ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ದೊಮ್ಮಲೂರು, ಬೆಳಿಗ್ಗೆ 11
43ನೇ ವಿನಾಯಕೋತ್ಸವ: ಭರತನಾಟ್ಯ ಪ್ರದರ್ಶನ, ದಾಸರ ಪದಗಳು: ಮೈಸೂರು ರಾಮಚಂದ್ರ ಆಚಾರ್, ಆಯೋಜನೆ ಹಾಗೂ ಸ್ಥಳ: ವಿನಾಯಕ ಮಿತ್ರ ಮಂಡಳಿ, # 633, 1–ಎ ಮುಖ್ಯರಸ್ತೆ, ವಿನಾಯಕ ಮಿತ್ರ ಮಂಡಳಿ ರಸ್ತೆ, ಜಯನಗರ 8ನೇ ಬ್ಲಾಕ್, ಸಂಜೆ 6ರಿಂದ
ನಗರದಲ್ಲಿ ನಾಳೆ
ತೇಜಸ್ವಿ ಜೀವಲೋಕ–12: ಛಾಯಾಚಿತ್ರ, ಸಾಕ್ಷ್ಯಚಿತ್ರ, ಸುಚಿತ್ರ ಪ್ರದರ್ಶನ ಹಾಗೂ ಸಂವಾದ: ಆಯೋಜನೆ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಪರಿಸರ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ, ಬೆಳಿಗ್ಗೆ 10
ವಿಶೇಷ ಸಂಚಿಕೆ ಬಿಡುಗಡೆ ಹಾಗೂ ವಿಚಾರಸಂಕಿರಣ: ‘ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ’, ವಿಷಯ ಮಂಡನೆ: ಪುರುಷೋತ್ತಮ ಬಿಳಿಮಲೆ, ಜಿ.ಆರ್. ಗೋಪಿನಾಥ್, ವಿನಯ್ ಕುಮಾರ್ ಜಿ.ಬಿ., ಯು.ಟಿ. ಆಯೇಶಾ ಫರ್ಝಾನ, ಸಿ.ಜಿ. ಲಕ್ಷ್ಮೀಪತಿ, ಗಿರೀಶ್ ಕಾರ್ಗದ್ದೆ, ಸಮನ್ವಯ: ಜಯರಾಮ್ ರಾಯಪುರ, ಆಯೋಜನೆ: ಸಮಾಜಮುಖಿ, ಸ್ಥಳ: ಸಮಾಜಮುಖಿ ಸಭಾಂಗಣ, 3ನೇ ಮಹಡಿ, ಮಿಡಾಸ್ ಸ್ಕೂಲ್ ಆಫ್ ಎಂಟರ್‌ಪ್ರೆನರ್‌ಶಿಪ್, ನಂ.10, ಶೇಷಾದ್ರಿಪುರ ಮುಖ್ಯರಸ್ತೆ, ಬೆಳಿಗ್ಗೆ 10
39ನೇ ವರ್ಷದ ಮಿಲ್ಕ್ ಕಾಲೊನಿ ಗಣೇಶ ಹಬ್ಬ: ಸಹಸ್ರ ಮೋದಕ ಹೋಮ, ಗಣ ಹೋಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ: ಆಯೋಜನೆ ಹಾಗೂ ಸ್ಥಳ: ಸ್ವಸ್ತಿಕ್ ಯುವಕರ ಸಂಘ, 5ನೇ ಮುಖ್ಯ ರಸ್ತೆ, ಮಿಲ್ಕ್ ಕಾಲೊನಿ, ರಾಜಾಜಿನಗರ 2ನೇ ಹಂತ, ಬೆಳಿಗ್ಗೆ 10ರಿಂದ
ಎನ್. ನರಸಿಂಹಯ್ಯ ಜನ್ಮ ಶತಮಾನ ವರ್ಷಾಚರಣೆ ಪ್ರಯುಕ್ತ ಕವಿಗೋಷ್ಠಿ, ಗೀತ ಗಾಯನ ಹಾಗೂ ಪ್ರಶಸ್ತಿ ಪ್ರದಾನ: ನಂಜುಂಡಸ್ವಾಮಿ ಬಿ..ಎ., ಅಧ್ಯಕ್ಷತೆ: ರು. ಬಸಪ್ಪ, ಪ್ರಶಸ್ತಿ ಪುರಸ್ಕೃತರು: ಪಿ. ಮಲ್ಲಿಕಾರ್ಜುನಪ್ಪ, ಪಿ. ಪುರುಷೋತ್ತಮ್, ಜಯಲಕ್ಷ್ಮಿ ನಾಗೇಂದ್ರ, ಎಂ.ಆರ್. ವೆಂಕಟಾಚಲ ಅಯ್ಯಂಗಾರ್, ಆಯೋಜನೆ: ಸಮ್ಮಿಲನ, ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30
‘ಪ್ರಭಾಪ್ರಭುತ್ವ–ಸಂವಿಧಾನ–ಒಕ್ಕೂಟ ವ್ಯವಸ್ಥೆ’ ಚಿಂತನಾ ಸಮಾವೇಶ: ‘ಬಹುತ್ವ ಭಾರತದಲ್ಲಿ ಏಕ ಸಂಸ್ಕೃತಿಯ ಅಪಾಯಗಳು’: ರಾಜೇಂದ್ರ ಚೆನ್ನಿ, ‘ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಪರಿಪಾಲನೆಯ ಹೊಣೆಗಾರಿಕೆ’: ಜಾಣಗೆರೆ ವೆಂಕಟರಾಮಯ್ಯ, ಅಧ್ಯಕ್ಷತೆ: ಜಿ. ರಾಮಕೃಷ್ಣ, ಆಯೋಜನೆ: ಜನಮನ ಪ್ರತಿಷ್ಠಾನ, ಭಾರತ ಯಾತ್ರಾ ಕೇಂದ್ರ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ಪಶ್ಚಿಮ, ಬೆಳಿಗ್ಗೆ 10.30
ಉಪನ್ಯಾಸ: ‘ಜೈನ ಆಗಮಗಳ ಆಗಮನ ಒಂದು ಚಿಂತನೆ’: ತೇಜಸ್ವಿನಿ ಡಿ., ‘ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಭಾರತದ ಮೇಲೆ ಪರಿಣಾಮ’: ಪ್ರೊ.ಆರ್. ವೈದ್ಯನಾಥನ್, ಆಯೋಜನೆ ಹಾಗೂ ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 10.30
ನೃತ್ಯ ದ್ಯುತಿ: ಧ್ರುತಿ ಪಿ. ಶೆಟ್ಟಿ ಅವರ ರಂಗ ಪ್ರವೇಶ, ಅತಿಥಿಗಳು: ತೇಜಸ್ವಿ ಸೂರ್ಯ, ಅಹಲ್ಯಾ ಶರ್ಮ, ಶೀಲಾ ಚಂದ್ರಶೇಖರ್, ಆಯೋಜನೆ: ಸಾಧನಾ ಸಂಗಮ ನೃತ್ಯ ಶಾಲೆ, ಸ್ಥಳ: ಕೆಇಎ ಪ್ರಭಾತ್ ರಂಗಮಂದಿರ, ಬಸವೇಶ್ವರನಗರ, ಬೆಳಿಗ್ಗೆ 10.30
ಶಿಕ್ಷಕರ ದಿನಾಚರಣೆ ಹಾಗೂ ಎಚ್.ಆರ್. ಲಕ್ಷ್ಮಮ್ಮ ಮತ್ತು ಎ.ಬಿ. ಮಾರೇಗೌಡ ಸ್ಮರಣಾರ್ಥ ‘ಸಾವಿತ್ರಿಬಾಯಿ ಪುಲೆ ಹಾಗೂ ಜ್ಯೋತಿ ಬಾ ಪುಲೆ ಪ್ರಶಸ್ತಿ’ ಪ್ರದಾನ: ಕೆ. ಷರೀಫಾ, ಉದ್ಘಾಟನೆ: ಹಿ.ಚಿ. ಬೋರಲಿಂಗಯ್ಯ, ಅಧ್ಯಕ್ಷತೆ: ಎ.ಎಸ್. ನಾಗರಾಜಸ್ವಾಮಿ, ಉಪಸ್ಥಿತಿ: ರಾಮಣ್ಣ ಎಚ್. ಕೋಡಿಹೊಸಹಳ್ಳಿ, ಆಯೋಜನೆ: ಕನ್ನಡ ಸಂಘರ್ಷ ಸಮಿತಿ, ಸ್ಥಳ: ಬಿ.ಎಂ.ಶ್ರೀ. ಕಲಾಭವನ, 3ನೇ ಮುಖ್ಯರಸ್ತೆ, ಎನ್.ಆರ್. ಕಾಲೊನಿ, ಬೆಳಿಗ್ಗೆ 11
ಕಲಾಕೃತಿಗಳ ಪ್ರದರ್ಶನ: ಕಲಾವಿದ ಅಮಿತಾಭ್ ಆಶೇಶ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ದೊಮ್ಮಲೂರು, ಬೆಳಿಗ್ಗೆ 11
43ನೇ ವಿನಾಯಕೋತ್ಸವ: ಗಾಯನ: ಸುನಿತಾ, ಹರ್ಷ, ಶ್ರೀನಿಧಿ ಶಾಸ್ತ್ರಿ, ಸುರಕ್ಷಾ ದಾಸ್, ಆಯೋಜನೆ ಹಾಗೂ ಸ್ಥಳ: ವಿನಾಯಕ ಮಿತ್ರ ಮಂಡಳಿ, # 633, 1–ಎ ಮುಖ್ಯರಸ್ತೆ, ವಿನಾಯಕ ಮಿತ್ರ ಮಂಡಳಿ ರಸ್ತೆ, ಜಯನಗರ 8ನೇ ಬ್ಲಾಕ್, ಸಂಜೆ 6.30ರಿಂದ
***
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.