ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ನಡೆಯುವ ಕಾರ್ಯಕ್ರಮಗಳು

Published 3 ಸೆಪ್ಟೆಂಬರ್ 2023, 18:09 IST
Last Updated 3 ಸೆಪ್ಟೆಂಬರ್ 2023, 18:09 IST
ಅಕ್ಷರ ಗಾತ್ರ

ವಚನ ಶ್ರಾವಣ–2023: ವಚನ ಗಾಯನ: ಎಸ್. ಪಿನಾಕಪಾಣಿ, ವಚನ ಚಿಂತನ: ಎಸ್.ಐ. ಭಾವಿಕಟ್ಟಿ, ಅಧ್ಯಕ್ಷತೆ: ಬಿ.ಕೆ. ರಾಜು, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಶಾರದ ವಿದ್ಯಾಲಯ, ಮಾಚೋಹಳ್ಳಿ, ಮಾಗಡಿ ಮುಖ್ಯರಸ್ತೆ, ಬೆಳಿಗ್ಗೆ 9.30ರಿಂದ

ಬಾಲಕಿಯರ ಉಚಿತ ವಸತಿಗೃಹ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ: ರಾಮಲಿಂಗಾರೆಡ್ಡಿ, ನಾಮಫಲಕ ಅನಾವರಣ: ಸಂತೋಷ್ ಎಸ್. ಲಾಡ್, ಅತಿಥಿಗಳು: ಉದಯ್ ಬಿ. ಗರುಡಾಚಾರ್, ಶ್ರೀನಿವಾಸ್ ಮಾನೆ, ಪಿ.ಜಿ.ಆರ್. ಸಿಂಧ್ಯ, ಅಧ್ಯಕ್ಷತೆ: ಕೆ. ಜಿಯೋಜಿರಾವ್, ಆಯೋಜನೆ ಮತ್ತು ಸ್ಥಳ: ಬಿ. ಅರಸೋಜಿರಾವ್ ಧರ್ಮ ಸಂಸ್ಥೆ, ವಿಶ್ವೇಶ್ವರಪುರ, ಬೆಳಿಗ್ಗೆ 10ರಿಂದ

‘ಬರಿದಾದ ಕಾವೇರಿ–ಮುಂದೇನು’ ಸಮಾಲೋಚನಾ ಸಭೆ: ಆಯೋಜನೆ: ಕನ್ನಡ ಕ್ರಿಯಾ ಸಮಿತಿ, ಸ್ಥಳ: ಗಾಂಧಿ ಸಾಹಿತ್ಯ ಸಂಘ, ಮಲ್ಲೇಶ್ವರ, ಸಂಜೆ 5

ರಾಘವೇಂದ್ರತೀರ್ಥ ಗುರುಸಾರ್ವಭೌಮರ ಆರಾಧನಾ ಸಪ್ತರಾತ್ರೋತ್ಸವ: ‘ಸರ್ವಸಮರ್ಪಣೋತ್ಸವ’ ಸಂಸ್ಥಾನ ಪೂಜೆ: ವಿದ್ಯಾಶ್ರೀಶತೀರ್ಥ ಶ್ರೀಪಾದ ಸ್ವಾಮೀಜಿ ಬೆಳಿಗ್ಗೆ 10ಕ್ಕೆ, ‘ರಾಘವೇಂದ್ರ ವಿಜಯ ಪ್ರವಚನ (ರಾಯರ ಜೀವನ ಚರಿತ್ರೆ)’ ಉಪನ್ಯಾಸ: ಜಗನ್ನಾಥಚಾರ್ಯ ರಾಯಚೂರು, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಜಯನಗರ, 5ನೇ ಬಡಾವಣೆ

ಪ್ರವಚನ ವಾಹಿನಿ: ‘ಆರೋಗ್ಯ–ಅಧ್ಯಾತ್ಮ’ ಕುರಿತು ಉಪನ್ಯಾಸ: ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30

ಶ್ರೀಮದ್ಭಾಗವತ ಸಪ್ತಾಹ: ‘ರುಕ್ಮಿಣಿ ವಿವಾಹ’ ಕುರಿತು ಉಪನ್ಯಾಸ: ಅರಳುಮಲ್ಲಿಗೆ ಪಾರ್ಥಸಾರಥಿ, ಆಯೋಜನೆ ಮತ್ತು ಸ್ಥಳ: ರಾಧಕೃಷ್ಣ ದೇವಸ್ಥಾನ ಭಕ್ತ ಮಂಡಳಿ ಟ್ರಸ್ಟ್, ಸಂಜಯನಗರ, ಸಂಜೆ 6ರಿಂದ

nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT