ಜಿಆರ್‌ಟಿ ಜ್ಯುವೆಲರ್ಸ್‌ನಿಂದ ಖಚಿತ ಉಡುಗೊರೆ

ಶುಕ್ರವಾರ, ಜೂಲೈ 19, 2019
23 °C

ಜಿಆರ್‌ಟಿ ಜ್ಯುವೆಲರ್ಸ್‌ನಿಂದ ಖಚಿತ ಉಡುಗೊರೆ

Published:
Updated:

ಬೆಂಗಳೂರು: ಜಿಆರ್‌ಟಿ ಜ್ಯುವೆಲರ್ಸ್‌ ಆಷಾಢದಲ್ಲಿ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಪ್ರತಿ ಖರೀದಿಗೂ ಖಚಿತವಾದ ಉಡುಗೊರೆ ನೀಡಲಾಗುವುದು ಎಂದು ಪ್ರಕಟಣೆ ಯಲ್ಲಿ ಹೇಳಿದೆ. 

‘ದಕ್ಷಿಣ ಭಾರತದ ಪ್ರಮುಖ ಜ್ಯುವೆಲರಿ ಷೋರೂಂನಲ್ಲಿ ಒಂದಾದ ಜಿಆರ್‌ಟಿ ಜ್ಯುವೆಲರ್ಸ್‌ ಚಿನ್ನ, ಬೆಳ್ಳಿ, ಪ್ಲಾಟಿನಂ ಆಭರಣಗಳು ಹಾಗೂ ವಿಶೇಷ ರತ್ನಗಳನ್ನು ಒದಗಿಸುತ್ತಿದೆ.

ಆಷಾಢ ಉತ್ಸವದಲ್ಲಿ ಹಲವು ವಿಶಿಷ್ಟ ವಿನ್ಯಾಸದ ಚಿನ್ನಾಭರಣ ಸಂಗ್ರಹವನ್ನು ನಾವು ಪರಿಚಯಿಸುತ್ತಿದ್ದೇವೆ. ಗ್ರಾಹಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ವೈವಿಧ್ಯಮಯ ಆಯ್ಕೆಗಳನ್ನು ಇರಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರಾದ ಅನಂತ ಪದ್ಮನಾಭನ್, ಜಿ.ಆರ್. ರಾಧಾಕೃಷ್ಣನ್‌ ಹೇಳುತ್ತಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !