ಬ್ರಿಗೇಡ್ ರಸ್ತೆಯಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಜನರು ಸಾಗುತ್ತಿರುವ ದೃಶ್ಯ
ಪ್ರಜಾವಾಣಿ ಚಿತ್ರ: ಎಂ. ಎಸ್. ಮಂಜುನಾಥ್
ಮೆಜೆಸ್ಟಿಕ್ ಬಳಿ ಶನಿವಾರ ಬಂದ ಮಳೆಯಲ್ಲಿ ಜನರು ಸಾಗುತ್ತಿರುವ ದೃಶ್ಯ
ಪ್ರಜಾವಾಣಿ ಚಿತ್ರ
ರಾಜಕುಮಾರ್ ರಸ್ತೆಯಲ್ಲಿ ಮಳೆಯ ನೀರಿನಲ್ಲೇ ವಾಹನ ಸವಾರರು ಸಾಗಿದರು
ಪ್ರಜಾವಾಣಿ ಚಿತ್ರ
ಶಿವಾಜಿನಗರದಲ್ಲಿ ಮಳೆಯಲ್ಲೇ ಸಾಗಿದ ವಾಹನ ಸವಾರರು
ಪ್ರಜಾವಾಣಿ ಚಿತ್ರ
ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿಗದಿಯಾಗಿದ್ದ ಐಪಿಎಲ್ ಕ್ರಿಕೆಟ್ ನೋಡಲು ಬಂದು ಮಳೆಯಲ್ಲಿ ಸಿಲುಕಿದ್ದ ಜನರು ಕಬ್ಬನ್ ಪಾರ್ಕ್ ರಸ್ತೆಯಲ್ಲಿ ಕಾಯುತ್ತಿರುವುದು.
ಪ್ರಜಾವಾಣಿ ಚಿತ್ರ: ಎಸ್.ಕೆ. ದಿನೇಶ್