ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO | 112ಕ್ಕೆ ಕರೆ ಮಾಡಿದಾಗ ಏನಾಗುತ್ತದೆ? ಹೊಯ್ಸಳ ಕಾರ್ಯನಿರ್ವಹಣೆ ಹೇಗೆ?

Published 5 ಮೇ 2024, 11:05 IST
Last Updated 5 ಮೇ 2024, 11:05 IST
ಅಕ್ಷರ ಗಾತ್ರ

ಹೊಯ್ಸಳ’. ಕನ್ನಡ ನಾಡನ್ನು ಆಳಿದ ರಾಜಮನೆತನದ ಹೆಸರು ಹೊಂದಿರುವ ಈ ಪೊಲೀಸ್‌ ಗಸ್ತುವಾಹನವನ್ನು ಬೆಂಗಳೂರಿನಲ್ಲಿ ನೋಡದವರೇ ಇಲ್ಲ. ಯಾವುದೇ ರೀತಿಯ ಸಂಕಷ್ಟದಲ್ಲಿದ್ದವರು ‘112’ ಸಂಖ್ಯೆಗೆ ಕರೆ ಮಾಡಿದರೆ ನೆರವಿಗೆ ಧಾವಿಸಿ ಬರುವ ಈ ವಾಹನದ ಸಿಬ್ಬಂದಿ, ಒಂದು ರೀತಿಯಲ್ಲಿ ಬೆಂಗಳೂರಿಗರ ಪಾಲಿಗೆ ಆಪದ್ಭಾಂಧವರಿದ್ದಂತೆ. ಈ ವಾಹನ ಹೇಗೆ ಕೆಲಸ ಮಾಡುತ್ತದೆ ? ಸಿಬ್ಬಂದಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಗ್ರೌಂಡ್‌ ರಿಪೋರ್ಟ್‌ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT