ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka 2nd PUC Results: ವಾಣಿಜ್ಯ ವಿಭಾಗ: ಡಿ.ಜಾಹ್ನವಿ ಸಾಧನೆ

Last Updated 18 ಜೂನ್ 2022, 20:21 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಗೇರಿ ಸ್ಯಾಟಲೈಟ್‌ ಟೌನ್‌ ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಡಿ.ಜಾಹ್ನವಿ 591 (ಶೇ 98.50), ಕೆ.ಧನಲಕ್ಷ್ಮಿ 586 (ಶೇ 97.67), ಫಾತಿಮಾ 585 (ಶೇ 97.50), ಟಿ.ವಿ.ಲಿಖಿತಾ 583 (ಶೇ 97.16), ಸಿ. ಪವಿತ್ರಾ 582 (ಶೇ 97), ವಿಜ್ಞಾನ ವಿಭಾಗದ ಜಿ.ಹರಿಪ್ರಿಯಾ ಸಕೆ 581 (ಶೇ 96.83), ಜೀವಿತಾ ದಿವಾಕರ್‌ 581 (ಶೇ 96.83) ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಅಂಜಲಿ ಅರವಿಂದ್‌ 578 (ಶೇ 96.33), ಎ.ಪೂರ್ಣಿಮಾ 578 (ಶೇ 96.33) ಅಂಕ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT