ಶನಿವಾರ, ಫೆಬ್ರವರಿ 27, 2021
31 °C

ಮಧ್ಯಮ ವರ್ಗಕ್ಕೆ ಆದ್ಯತೆ ನೀಡಬೇಕಿತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇ–ಪೇಮೆಂಟ್, ಮೂಲಸೌಕರ್ಯಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಆದರೆ, ಮಧ್ಯಮ ವರ್ಗದವರ ನಿರೀಕ್ಷೆಗೆ ತಕ್ಕಂತೆ ಸ್ಪಂದನೆ ಸಿಕ್ಕಿಲ್ಲ. ಮಧ್ಯಮ ವರ್ಗದವರ ಬದುಕನ್ನು ಸುಧಾರಿಸುವ ಇನ್ನಷ್ಟು ಯೋಜನೆಗಳನ್ನೂ ರೂಪಿಸಬಹುದಿತ್ತು. ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆರ್ಥಿಕ ವೆಚ್ಚ ತಗ್ಗಿಸಲು ಒತ್ತು ಕೊಡಬೇಕಿತ್ತು.

–ಆರ್‌.ಪಿ.ಬಿಜಾಸಪುರ, ಹಿರಿಯ ಲೆಕ್ಕ ಪರಿಶೋಧಕ, ಕಲಬುರ್ಗಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.