ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: 25 ಡಿಸೆಂಬರ್‌ 2023

Published 24 ಡಿಸೆಂಬರ್ 2023, 19:55 IST
Last Updated 24 ಡಿಸೆಂಬರ್ 2023, 19:55 IST
ಅಕ್ಷರ ಗಾತ್ರ

2023ರ ವಾರ್ಷಿಕ ಮಹಾಸಭೆ ಕೌಟುಂಬಿಕ ಸ್ನೇಹ ಕೂಟ: ಅತಿಥಿಗಳು: ಜಯಪ್ರಕಾಶ್ ಹೆಗ್ಡೆ, ಲಕ್ಷ್ಮಣ ಕರಾವಳಿ, ಬಿರ್ತಿ ಶ್ರೀಧರ ಭಂಡಾರಿ, ಎಂ.ಬಿ. ಶಿವಕುಮಾರ್, ಉಮೇಶ್ ಎ., ಅಧ್ಯಕ್ಷತೆ: ಪ್ರಸಾದ್ ಭಂಡಾರಿ ಮುನಿಯಾಲು, ಆಯೋಜನೆ: ಭಂಡಾರಿ ಸಮಾಜ ಸಂಘ, ಸ್ಥಳ: ವೈಟ್‌ ಪ್ಯಾಲೆಸ್‌, ಮೈಸೂರು ರಸ್ತೆ, ಪಟ್ಟಣಗೆರೆ ಮೆಟ್ರೊ ನಿಲ್ದಾಣದ ಹತ್ತಿರ, ಬೆಳಿಗ್ಗೆ 8ರಿಂದ

ಎಸ್.ವಿ. ನಾರಾಯಣಸ್ವಾಮಿ ರಾವ್ ಅವರ ‘ಎಸ್‌ವಿಎನ್–100’ ಶತಮಾನೋತ್ಸವ ಸಮಾರಂಭ: ಸಾನ್ನಿಧ್ಯ: ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್‌ ಸ್ವಾಮೀಜಿ, ಅತಿಥಿಗಳು: ಟಿ.ವಿ. ಗೋಪಾಲಕೃಷ್ಣನ್, ಸತ್ಯಧ್ಯಾನಾಚಾರ್ ಕಟ್ಟಿ, ಅರಳುಮಲ್ಲಿಗೆ ಪಾರ್ಥಸಾರಥಿ, ಎ.ವಿ. ಆನಂದ, ವಿದ್ಯಾಭೂಷಣ, ಕೆ.ಸಿ. ರಾಮಮೂರ್ತಿ, ಶಾರದಾ ನಟರಾಜನ್, ಭಾಸ್ಕರ್ ರಾವ್, ಆರ್. ಪೂರ್ಣಿಮಾ, ರವೀಂದ್ರ ಭಟ್ಟ, ಅಧ್ಯಕ್ಷತೆ: ಎ. ರವೀಂದ್ರ, ಆಯೋಜನೆ: ರಾಮಸೇವಾ ಮಂಡಲಿ ಟ್ರಸ್ಟ್, ಸ್ಥಳ: ಎಸ್.ವಿ. ನಾರಾಯಣಸ್ವಾಮಿ ರಾವ್ ಸ್ಮಾರಕ ಸಭಾಂಗಣ, ನೆಟ್ಟಿಗೆರೆ ಗ್ರಾಮ, ಸೋಮನಹಳ್ಳಿ, ಕನಕಪುರ ರಸ್ತೆ, ಬೆಳಿಗ್ಗೆ 9.30ರಿಂದ

ವಾರ್ಷಿಕೋತ್ಸವ: ವಾರ್ಷಿಕ ಸಂಚಿಕೆ ‘ವಿದ್ಯಾಶ್ರೀ’ ಬಿಡುಗಡೆ: ಜ್ಯೋತಿಶಂಕರ್, ಬಹುಮಾನ ವಿತರಣೆ: ಡಾ. ಕಿರಣಕುಮಾರ್ ಎನ್., ಶಾರೀರಿಕ ಪ್ರದರ್ಶನ: ಅಧ್ಯಕ್ಷತೆ: ರಮೇಶಚಂದ್ರ ಲಹೋಟಿ, ಅತಿಥಿ: ಎಸ್.ಆರ್. ಲೀಲಾ, ಆಯೋಜನೆ ಮತ್ತು ಸ್ಥಳ: ಜನಸೇವಾ ವಿದ್ಯಾಕೇಂದ್ರ, ಚನ್ನೇನಹಳ್ಳಿ, ಬೆಳಿಗ್ಗೆ 9.45ರಿಂದ

ರಾಜ್ಯಮಟ್ಟದ ಮಹಿಳಾ ಮಹಾಸಮ್ಮಿಲನ: ಉದ್ಘಾಟನೆ: ಗಾಯತ್ರಿದೇವಿ ವಾಸುದೇವ್, ಅಧ್ಯಕ್ಷತೆ: ಶುಭಮಂಗಳ ಆಚಾರ್ಯ, ಆಯೋಜನೆ: ಜ್ಞಾನ ಜ್ಯೋತಿ ಜ್ಯೋತಿಷ್ಯ ವಿದ್ಯಾಕೇಂದ್ರ, ಸ್ಥಳ: ಸಾಂಸ್ಕೃತಿಕ ಸಭಾಂಗಣ, ಉದಯಭಾನು ಕಲಾಸಂಘ, ಕೆಂಪೇಗೌಡನಗರ, ಬೆಳಿಗ್ಗೆ 10

‘ಆಚಾರ್ಯ ಬಿ.ಎಂ.ಶ್ರೀ. ಪ್ರಶಸ್ತಿ’ ಪ್ರದಾನ: ಪ್ರಶಸ್ತಿ ಪುರಸ್ಕೃತರು: ಎಸ್.ಎಲ್. ಭೈರಪ್ಪ, ಅತಿಥಿ: ಬಿ.ಎನ್. ಶ್ರೀಕೃಷ್ಣ, ಅಧ್ಯಕ್ಷತೆ: ಎ.ವಿ. ಪ್ರಸನ್ನ, ಆಯೋಜನೆ ಮತ್ತು ಸ್ಥಳ: ಬಬ್ಬೂರುಕಮ್ಮೆ ಸೇವಾ ಸಮಿತಿ, ದಿವಾನ್ ಬಹದ್ದೂರ್ ಕೆ. ರಾಮಸ್ವಾಮಿ ವಿದ್ಯಾರ್ಥಿನಿಲಯ, ಶೇಷಾದ್ರಿ ರಸ್ತೆ, ಬೆಳಿಗ್ಗೆ 10.30

ದು. ಸರಸ್ವತಿ ಅವರ ‘ಬೀದಿಹೆಣ್ಣು’ ಪುಸ್ತಕ ಬಿಡುಗಡೆ, ಸಂವಾದ: ಪುಸ್ತಕ ಬಿಡುಗಡೆ: ಜ್ಯೋತಿ ನಿಶಾ, ಪುಸ್ತಕದ ಕುರಿತು: ದಯಾ ಗಂಗನಘಟ್ಟ, ಆಯೋಜನೆ: ತಮಟೆ ಮೀಡಿಯಾ ಜಂಗಮ ಕಲೆಕ್ಟಿವ್ ಬಿ. ಕಲ್ಚರ್, ಸ್ಥಳ: ಡಿ. ದೇವರಾಜ ಅರಸು ಗ್ಯಾಲರಿ, ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30

‘ಮಾಸಿಕ ಮಂಟಪ’: ಅಧ್ಯಕ್ಷತೆ: ಮಹೇಂದ್ರ ಮುನ್ನೋಟ್, ‘ವಚನಗಳಲ್ಲಿ ಆಧ್ಯಾತ್ಮ ಮತ್ತು ಆರೋಗ್ಯದ ಅರಿವು’ ಕುರಿತು ಉಪನ್ಯಾಸ: ರುದ್ರಮೂರ್ತಿ, ಆಯೋಜನೆ ಮತ್ತು ಸ್ಥಳ: ದೀಪಾ ಅಂಧ ಮಕ್ಕಳ ವಸತಿಯುವ ಪ್ರೌಢಶಾಲೆ, ಭಾರತ್‌ನಗರ, ಬೆಳಿಗ್ಗೆ 11.30

ಕರ್ನಾಟಕ ರಾಜ್ಯೋತ್ಸವ 50ರ ಸಂಭ್ರಮ: ಉದ್ಘಾಟನೆ: ಎಂ. ಪ್ರಕಾಶಮೂರ್ತಿ, ಅಧ್ಯಕ್ಷತೆ: ಸಿ.ಎಂ. ತಿಮ್ಮಯ್ಯ, ಅತಿಥಿಗಳು: ಕಮನಿಧರನ್, ಕೆ.ಎಸ್. ವೆಂಕಟೇಶುಲು, ಮಧುರ ಅಶೋಕ್ ಕುಮಾರ್, ಸನ್ಮಾನ: ಬಿ. ಕೃಷ್ಣಪ್ಪ, ಆಯೋಜನೆ: ವಿ.ಕೆ.ಎಂ. ಕಲಾವಿದರು, ಸ್ಥಳ: ಬಯಲು ರಂಗಮಂದಿರ, ಜಗಜೀವನರಾಮ್ ನಗರ, ಸಂಜೆ 4

ಕನಕದಾಸರ ಜಯಂತಿ: ಸಾನ್ನಿಧ್ಯ: ಈಶ್ವರಾನಂದಪುರಿ ಸ್ವಾಮೀಜಿ, ಉದ್ಘಾಟನೆ: ಎಚ್.ಎಂ. ರೇವಣ್ಣ, ಅತಿಥಿಗಳು: ಬಿ.ಎಸ್. ಸುರೇಶ್, ಪ್ರಿಯಾಕೃಷ್ಣ, ಚಂದ್ರಶೇಖರ್ ಎಂ. ಗಂಗಣ್ಣ, ಕೆ. ಜಯಪ್ರಕಾಶ್, ಎಚ್. ಕಾಂತರಾಜ, ಸಿ. ಬಸವರಾಜು, ಅಧ್ಯಕ್ಷತೆ: ಟಿ.ಬಿ. ಬಳಗಾವಿ, ಆಯೋಜನೆ: ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿ, ಸ್ಥಳ: ಕನಕ ಭವನ, ಗಂಗೊಂಡನಹಳ್ಳಿ, ಚಂದ್ರಾ ಬಡಾವಣೆ, ಸಂಜೆ 4.30

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಸಂಸ್ಕೃತಿ ಕೇಶವನ್, ಅತಿಥಿಗಳು: ಪದ್ಮಿನಿ ಅಚ್ಚಿ, ಬ.ಲ. ಸುರೇಶ್, ವಿ.ಎಸ್. ನಾಯಕ ಬಳಕೂರು, ಸ್ಥಳ: ಜ್ಞಾನಸೌಧ ಸಭಾಂಗಣ, ಕಲ್ಯಾಣನಗರ, ನಾಗರಬಾವಿ, ಸಂಜೆ 5.30

ಶರಣ ಮಾದಾರ ಚೆನ್ನಯ್ಯ ಜಯಂತಿ: ಉದ್ಘಾಟನೆ: ಕೆ.ವಿ. ನಾಗರಾಜಮೂರ್ತಿ, ಉಪನ್ಯಾಸ: ಎಸ್. ರಾಮಲಿಂಗೇಶ್ವರ, ಅತಿಥಿ: ಆರ್. ಚನ್ನಕೇಶವ ಮೂರ್ತಿ, ಅಧ್ಯಕ್ಷತೆ: ಸಿಂ.ರಾ. ಹೊನ್ನಲಿಂಗಯ್ಯ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ರಾಜರಾಜೇಶ್ವರಿನಗರ, ಸ್ಥಳ: ಪೂರ್ಣಚಂದ್ರ ರಂಗಮಂದಿರ, ಡಿ ಗ್ರೂಪ್ ಬಡಾವಣೆ, ಸಂಜೆ 5.30

‘ಚಂದ್ರಾವಳಿ’ ಯಕ್ಷಗಾನ ಪ್ರದರ್ಶನ: ಪ್ರಸ್ತುತಿ: ಸುವರ್ಣ ಪ್ರಸಾಧನ ಯಕ್ಷರಂಗ, ಆಯೋಜನೆ: ಸುರಭಾರತೀ ಸಂಸ್ಕೃತ ಸಂಸ್ಕೃತಿ ಪ್ರತಿಷ್ಠಾನಂ, ಸ್ಥಳ: 9ನೇ ಸಿ ಮುಖ್ಯರಸ್ತೆ, ಸರ್ವೀಸ್‌ ರಸ್ತೆ, ಎಚ್ಆರ್‌ಬಿಆರ್‌ ಬಡಾವಣೆ, ಬಾಣಸವಾಡಿ, ಸಂಜೆ 5.30

ಹನುಮ ಜಯಂತಿ ಅಂಗವಾಗಿ ‘ತ್ಯಾಗಿ’ ನಾಟಕ ಪ್ರದರ್ಶನ: ಪ್ರಸ್ತುತಿ: ಪರಸ್ವರ ಸೇವಾ ಸಂಸ್ಥೆ, ನಿರ್ದೇಶನ: ರಾಮಚಂದ್ರ, ಉದ್ಘಾಟನೆ: ವೆಂಕಟಪ್ಪ, ಅಧ್ಯಕ್ಷತೆ: ರಾಮಚಂದ್ರ, ಆಯೋಜನೆ: ಯಶಸ್ವಿನಿ ಸಾಂಸ್ಕೃತಿಕ ಕಲಾ ಟ್ರಸ್ಟ್, ಸ್ಥಳ: ಪ್ರಸನ್ನ ದೊಡ್ಡ ಆಂಜನೇಯಸ್ವಾಮಿ ದೇವಸ್ಥಾನ, ತ್ಯಾಗರಾಜನಗರ, ಸಂಜೆ 6

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT