ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು
Published 24 ಫೆಬ್ರುವರಿ 2024, 20:36 IST
Last Updated 24 ಫೆಬ್ರುವರಿ 2024, 20:36 IST
ಅಕ್ಷರ ಗಾತ್ರ

‘ನೀರಥಾನ್‌–2024’ ಚಾಲನೆ: ಬಿ. ನಾಗೇಂದ್ರ, ಆಯೋಜನೆ ಮತ್ತು ಸ್ಥಳ: ಸೇಂಟ್‌ ಜೋಸೆಫ್ ವಿಶ್ವವಿದ್ಯಾಲಯ, ಲಾಲ್‌ಬಾಗ್‌ ರಸ್ತೆ, ಬೆಳಿಗ್ಗೆ 5

ಆರ್ಗ್ಯಾನಿಕ್‌ ಸಂತೆ: ಗಾಯನ: ಸಿಂಚನಾ ಮೂರ್ತಿ ಮತ್ತು ತಂಡ, ಸ್ಥಳ: ದಿ ಗ್ರೀನ್ ಪಾತ್, ಮಲ್ಲೇಶ್ವರ, ಬೆಳಿಗ್ಗೆ 8

ನಮ್ಮ ಕರಾವಳಿ ಉತ್ಸವ: ಉದ್ಘಾಟನೆ: ಹರೀಶ್‌ ಕುಮಾರ್‌, ಎಂ. ಜಯರಾಮ್, ಅಧ್ಯಕ್ಷತೆ: ಕೆ. ಸುಬ್ರಾಯ ಭಟ್, ಸುರೇಶ ಜಿ.ಕೆ., ಕ್ರೀಡಾ ಗ್ರಾಮದ ಉದ್ಘಾಟನೆ: ವೈ. ನವೀನ್ ಭಟ್, ಅಬ್ದುಲ್ ಅಹದ್, ಆಹಾರ ಮೇಳದ ಉದ್ಘಾಟನೆ: ಗಾಯತ್ರಿ ನಾಯಕ್, ಅಜಿತ್ ಕುಮಾರ್ ರೈ, ಅತಿಥಿಗಳು: ಟಿ. ನಾರಾಯಣ್, ಪ್ರವೀಣ್ ಕುಮಾರ್ ಶೆಟ್ಟಿ, ಕೆ. ಸೋಮಶೇಖರ್, ರಾಕೇಶ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಉಪ್ಪಳ, ದಿನೇಶ್ ವೈದ್ಯ ಅಂಪಾರು ಬೆಳಿಗ್ಗೆ 9ಕ್ಕೆ, ಉದ್ಘಾಟನೆ: ಎಂ. ಕೃಷ್ಣಪ್ಪ, ಕೋಟ ಶ್ರೀನಿವಾಸ ಪೂಜಾರಿ, ಸ್ಮರಣ ಸಂಚಿಕೆ ಬಿಡುಗಡೆ: ಕೆ. ಪ್ರಕಾಶ ಶೆಟ್ಟಿ, ವಿಷ್ಣುಶರಣ್ ಭಟ್, ಉಪಸ್ಥಿತಿ: ಸತೀಶ್ ಸೈಲ್, ಹರೀಶ್ ಪೂಂಜಾ, ಸಂಜೆ 4.30 ಆಯೋಜನೆ: ಕರಾವಳಿಗರ ಒಕ್ಕೂಟ ಬೆಂಗಳೂರು, ಸ್ಥಳ: ಬಿಬಿಎಂಪಿ ಆಟದ ಮೈದಾನ, ಕ್ಯಾಪಿಟಲ್ ಸ್ಕೂಲ್ ಎದುರು, ಆರ್‌ಬಿಐ ಲೇಔಟ್, ಜೆ.ಪಿ. ನಗರ.

'ನೀಲಗಿರಿ ಬೆಟ್ಟಗಳ’ ಕುರಿತು ಛಾಯಾಚಿತ್ರ ಪ್ರದರ್ಶನ: ಆಯೋಜನೆ ಮತ್ತು ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 10ರಿಂದ

ಶಂಕರ ಕೆ. ಪ್ರಸಾದ್, ನೆತ್ರಕೆರೆ ಉದಯಶಂಕರ ಅವರ ‘ಬೆಂಗಳೂರಿನ ಭೂಮಾಫಿಯಾ ಭ್ರಷ್ಟಾಚಾರದ ಚಕ್ರವ್ಯೂಹ’ ಪುಸ್ತಕ ಬಿಡುಗಡೆ: ಎನ್. ಸಂತೋಷ್ ಹೆಗ್ಡೆ, ಅಧ್ಯಕ್ಷತೆ: ಡಿ.ವಿ. ಗುರುಪ್ರಸಾದ್, ಅತಿಥಿ: ಸದಾನಂದ ಜಾನೆಕೆರೆ, ಸ್ಥಳ: ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ (ಕಾಲೇಜು ಸಭಾಂಗಣ), ಬಂಗಾರಪ್ಪನಗರ, ರಾಜರಾಜೇಶ್ವರಿನಗರ, ಬೆಳಿಗ್ಗೆ 10.30

ಕರ್ನಾಟಕ–50, ಕುವೆಂಪು ಗೀತ ಸಂಭ್ರಮ: ಉದ್ಘಾಟನೆ: ಮಹೇಶ ಜೋಶಿ, ಅಧ್ಯಕ್ಷತೆ: ಹಿ.ಚಿ. ಬೋರಲಿಂಗಯ್ಯ, ಅತಿಥಿಗಳು: ಟಿ.ಎ. ನಾರಾಯಣಗೌಡ, ಕಾ.ವೆಂ. ಶ್ರೀನಿವಾಸಮೂರ್ತಿ, ಆಯೋಜನೆ: ಗಾಯನ ಗಂಗಾ ಟ್ರಸ್ಟ್, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಬೆಳಿಗ್ಗೆ 10.30

ಜೋಗಿ (ಗಿರೀಶ ರಾವ್ ಹತ್ವಾರ್) ಅವರ ‘ನಿರ್ಗಮನ’, ಸಾಲು ಸಾಲು ಸಾಲು’, ಎಂ.ಆರ್. ದತ್ತಾತ್ರಿ ಅವರ ‘ಸರ್ಪಭ್ರಮೆ’ ಪುಸ್ತಕಗಳ ಬಿಡುಗಡೆ: ಕೆ. ಉಲ್ಲಾಸ್ ಕಾರಂತ, ಪುಸ್ತಕಗಳ ಕುರಿತು: ಗಜಾನನ ಶರ್ಮ, ಹರೀಶ್ ಕೇರ, ಆಯೋಜನೆ: ಅಂಕಿತ ಪುಸ್ತಕ, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30

ಚಿ. ಉದಯಶಂಕರ್ ನೆನಪಿನ ಅಂಗವಾಗಿ ಕವಿಗೋಷ್ಠಿ, ಗೀತಗಾಯನ, ರಸಪ್ರಶ್ನೆ ಕಾರ್ಯಕ್ರಮ: ಅತಿಥಿ: ಶೇಖರ್ ಗಂಗಾವತಿ, ಅಧ್ಯಕ್ಷತೆ: ಬಿ. ಶಾಂತಕುಮಾರ್, ಆಯೋಜನೆ: ರವಿಕಿರಣ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್ ಟ್ರಸ್ಟ್, ಸ್ಥಳ: ಕೆನ್ ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

‘ಕೋಟಿ–ಚೆನ್ನಯ ಕ್ರೀಡಾಕೂಟ–2024’: ಉದ್ಘಾಟನೆ: ಎನ್.ಎ. ಹ್ಯಾರಿಸ್, ಅಧ್ಯಕ್ಷತೆ: ಟಿ. ಶಿವಕುಮಾರ್, ಅತಿಥಿ: ಗುರುರಾಜ್ ಪೂಜಾರಿ, ಸನ್ಮಾನಿತರು: ನಿತಿನ್ ಪೂಜಾರಿ, ದಯಾನಂದ ಬಿ.ಎಂ., ಆಯೋಜನೆ: ಬಿಲ್ಲವ ಅಸೋಸಿಯೇಷನ್ ಬೆಂಗಳೂರು, ಸ್ಥಳ: ವೈ.ಎಂ.ಸಿ.ಎ ಮೈದಾನ, ನೃಪತುಂಗ ರಸ್ತೆ, ಬೆಳಿಗ್ಗೆ 10.30

ಡಾ.ನಿರುಪಮಾ ಸ್ಮಾರಕ ದತ್ತಿ ‘ಕನ್ನಡ ಸಾಹಿತ್ಯ ಮತ್ತು ಇತಿಹಾಸದ ಬರವಣಿಗೆಗಳು’ ಕುರಿತು ಉಪನ್ಯಾಸ: ಜಿ.ಬಿ. ಹರೀಶ, ಅಧ್ಯಕ್ಷತೆ: ವಿ. ನಾಗರಾಜ್, ಆಯೋಜನೆ: ದಿ ಮಿಥಿಕ್ ಸೊಸೈಟಿ, ಸ್ಥಳ: ಶತಮಾನೋತ್ಸವ ಸಭಾಂಗಣ, ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11

‘ರಾಮಚರಿತ್ರೆ ದಶಾವತಾರ’ ನೃತ್ಯ ರೂಪಕ: ನೃತ್ಯ ಸಂಯೋಜನೆ: ನಾಗಶ್ರೀ ರಾಘವೇಂದ್ರ ಮತ್ತು ತಂಡ, ನಿರ್ದೇಶನ: ಬೆಳೆಗೆರೆ ಗೌರಿ ನಾಗರಾಜ್, ಆಯೋಜನೆ: ರೋಟರಿ ಸೀನಿಯರ್ ಸಿಟಿಜನ್ ಸಂಘ, ಸ್ಥಳ: ವಿವಿಎನ್‌, 3ನೇ ಮಹಡಿ, ವಿವಿ ಪುರ, ಮಧ್ಯಾಹ್ನ 1ರಿಂದ

ನೃತ್ಯ, ಗೀತ ಗಾಯನ, ಕವನ ವಾಚನ, ಪ್ರಶಸ್ತಿ ಪ್ರದಾನ: ಉದ್ಘಾಟನೆ: ವೂಡೇ ಪಿ. ಕೃಷ್ಣ, ಅಧ್ಯಕ್ಷತೆ: ಎಚ್.ಕೆ. ಹಸೀನಾ, ಪ್ರಶಸ್ತಿ ಪ್ರದಾನ: ಎಸ್.ಜಿ. ಸುಶೀಲಮ್ಮ, ಅತಿಥಿ: ರು. ಬಸಪ್ಪ, ಆಯೋಜನೆ: ಜೇನುಗೂಡು ಕಲಾ ಬಳಗ, ಸ್ಥಳ: ಶೇಷಾದ್ರಿಪುರಂ ಕಾಲೇಜು, ಸುರಾನ ಕಾಲೇಜು ಹಿಂಭಾಗ, ಕೆಂಗೇರಿ, ಮಧ್ಯಾಹ್ನ 2ರಿಂದ

‘ಭೀಷ್ಮ ವಿಜಯ’ ಪೌರಾಣಿಕ ಯಕ್ಷಗಾನ ಪ್ರದರ್ಶನ: ಹಿಮ್ಮೇಳ: ಭಾಗವತರು: ಗಣಪತಿ ಹೆಗಡೆ ಬೇರಂಕಿ, ಮದ್ದಳೆ: ನಾರಾಯಣ ಹೆಬ್ಬಾರ್ ಕಳಚೆ, ಚಂಡೆ: ನಾಗಭೂಷಣ ಕೇಡಲಸರ, ಮುಮ್ಮೇಳ: ಪ್ರತಾಪಸೇನ: ಸತ್ಯನಾರಾಯಣ ಭಟ್ಟ ಗಾಳಿ, ಸಾಲ್ವ: ಶ್ರೀಪಾದ ಹೆಗಡೆ ಶುಂಠಿ, ಚಾರ: ರಾಘವೇಂದ್ರ ಭಟ್ಟ ವಾಜಗೋಡು, ಅಂಬೆ: ರಾಧಾಕೃಷ್ಣ ಬೆಳೆಯೂರು, ಹಿಮ್ಮೇಳ: ಭಾಗವತರು: ನಾಗರಾಜ ಮಗವಳ್ಳೆ, ಮದ್ದಳೆ: ರಾಜೇಶ ಸಾಗರ, ಚಂಡೆ: ಲಕ್ಷ್ಮೀನಾರಾಯಣ ಸಂಪ, ಮುಮ್ಮೇಳ: ದೇಶಾಧಿಪಾಲಕ: ಅಕ್ಷಯ ಹೆಗಡೆ ಹಾರೆಕೊಪ್ಪ, ಭೀಷ್ಮ: ಅಜಿತೇಶ ಹೆಗಡೆ ಸಾಗರ, ವೃದ್ಧ ಬ್ರಾಹ್ಮಣ: ರಾಘವೇಂದ್ರ ಭಟ್ ವಾಜಗೋಡು, ಭಾರ್ಗವರಾಮ: ಗಜೇಂದ್ರ ತೀರ್ಥಹಳ್ಳಿ, ಆಯೋಜನೆ: ಯಕ್ಷಗಾನ ತಪಸ್ಸಂಘ, ಸ್ಥಳ: ಉದಯಭಾನು ಕಲಾಸಂಘ, ಕೆಂಪೇಗೌಡನಗರ, ಮಧ್ಯಾಹ್ನ 3ರಿಂದ

ವಾರ್ಷಿಕೋತ್ಸವ: ಅತಿಥಿಗಳು: ವೈ.ಕೆ. ಸಂಧ್ಯಾ ಶರ್ಮ, ಎಚ್.ಎಸ್. ರಾಘವೇಂದ್ರ ಶೆಟ್ಟಿ, ಆಯೋಜನೆ: ನಾಟ್ಯೇಶ್ವರ ನೃತ್ಯ ಶಾಲಾ, ಸ್ಥಳ: ತೆಲುಗು ವಿಜ್ಞಾನ ಸಮಿತಿ, ವೈಯಾಲಿಕಾವಲ್, ಮಧ್ಯಾಹ್ನ 3

‘ಸವಧ್ಯಾಯ’: ಕಥಕ್‌–ಭರತನಾಟ್ಯ ಜುಗಲ್‌ಬಂದಿ: ಮೇಧವಿನಿ ವರಖೇಡಿ, ರೋಹಿಣಿ ಪ್ರಭಾತ್, ಭರತನಾಟ್ಯ: ಶೃತಿ ಗೋಪಾಲ್, ಒಡಿಸ್ಸಿ–ಕುಚಿಪುಡಿ ಜುಗಲಬಂದಿ: ಶೋಭಾ ನಾಗರಾಜನ್, ಶ್ರೀವಿದ್ಯಾ ಅಂಗಾರ ಸಿನ್ಹಾ, ಅತಿಥಿಗಳು: ಸುಮಾ ಸುಧೀಂದ್ರ, ಆರತಿ ವಿ.ಬಿ., ಶರ್ಮಿಳಾ ಮುಖರ್ಜಿ, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 5

ಹರಿದಾಸ ಉತ್ಸವ: ಗಾಯನ: ಸಾಕ್ಷಿ ಜಗದೀಶ್, ಪಿಟೀಲು: ಜೆ.ಕೆ. ಶ್ರೀಧರ್, ಮೃದಂಗ: ರವಿಶಂಕರ್ ಶರ್ಮಾ, ಆಯೋಜನೆ: ಸಂಗೀತ ಸಂಭ್ರಮ ಟ್ರಸ್ಟ್ ಕಾಡುಮಲ್ಲೇಶ್ವರ ಗೆಳೆಯರ ಬಳಗ, ಮಲ್ಲೇಶ್ವರ ಶ್ಯಾಮಲಾ ಕೃಷ್ಣ ಸಂಗೀತ ಸಭಾ, ಸ್ಥಳ: ಕಾಡುಮಲ್ಲೇಶ್ವರ ಬಯಲು ರಂಗ ಮಂಟಪ, ಮಲ್ಲೇಶ್ವರ, ಸಂಜೆ 5

ವಾರ್ಷಿಕ ಸಂಗೀತೋತ್ಸವ: ಪಿಟೀಲಿನ ವೈಭವ: ಟಿ.ಎಸ್. ಕೃಷ್ಣಮೂರ್ತಿ, ಅನೂರು ಅನಂತ ಕೃಷ್ಣಶರ್ಮ ಮತ್ತು ತಂಡ, ಆಯೋಜನೆ: ಶಾರದಾ ಸಂಗೀತ ಸಭಾ ಟ್ರಸ್ಟ್, ಸ್ಥಳ: ತ್ಯಾಗೀಶಾನಂದ ಸಭಾಂಗಣ, ಹನುಮಂತನಗರ, ಸಂಜೆ 6

‘ಮಾತಿನಲ್ಲಿ ಹಾಸ್ಯ’: ಉದ್ಘಾಟನೆ: ರಾಘವೇಂದ್ರ ನಾಡಿಗ್, ಅಧ್ಯಕ್ಷತೆ: ರಾ.ಸು. ವೆಂಕಟೇಶ್, ಅತಿಥಿ: ರಾಜಶೇಖರ ಮೂರ್ತಿ, ಆಯೋಜನೆ: ರಂಗ ಶಿಖರ, ಸ್ಥಳ: ಕುಟೀರ 2ನೇ ಮಹಡಿ, ಚಾಮರಾಜಪೇಟೆ, ಸಂಜೆ 6

‘ಮಿಸ್ಟರ್ ರಾವ್ ಆ್ಯಂಡ್ ಅಸೋಸಿಯೇಟ್ಸ್’ ನಾಟಕ ಪ್ರದರ್ಶನ: ರಚನೆ: ಭೀಷ್ಮ ರಾಮಯ್ಯ, ನಿರ್ದೇಶನ: ಬಾಷ್ ರಾಘವೇಂದ್ರ, ಸಂಗೀತ: ದೇಸಿ ಮೋಹನ್ ಆಯೋಜನೆ: ಅಂತರಂಗ ಬಹಿರಂಗ, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ವರ್ಲ್ಡ್‌ ಕಲ್ಚರ್‌ ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ: 7.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಎನ್‌.ಸಂತೋಷ್‌ ಹೆಗ್ಡೆ
ಎನ್‌.ಸಂತೋಷ್‌ ಹೆಗ್ಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT