ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ವಾರ್ಷಿಕೋತ್ಸವ ಹಾಗೂ ಬಸವ ಜಯತ್ಯುತ್ಸವ

Published 12 ಆಗಸ್ಟ್ 2023, 23:25 IST
Last Updated 12 ಆಗಸ್ಟ್ 2023, 23:25 IST
ಅಕ್ಷರ ಗಾತ್ರ

ಫ್ರೀಡಂ ರನ್‌: ಆಯೋಜನೆ: ಜಿಯೋ ಮಾರ್ಟ್‌, ಸ್ಥಳ: ಸೌತ್‌ ಯುನೈಟೆಡ್‌ ಫುಟ್‌ಬಾಲ್‌ ಕ್ಲಬ್‌, ಹಲಸೂರು, ಬೆಳಿಗ್ಗೆ 6ರಿಂದ

ವಾರ್ಷಿಕೋತ್ಸವ ಹಾಗೂ ಬಸವ ಜಯತ್ಯುತ್ಸವ: ಸಾನ್ನಿಧ್ಯ: ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ: ಬಿ.ಎ.ಬಸವರಾಜ, ಅಧ್ಯಕ್ಷತೆ: ಎಂ.ಸೋಮಶೇಖರ್, ಅತಿಥಿಗಳು: ಈಶ್ವರ್ ಬಿ. ಖಂಡ್ರೆ, ಲಕ್ಷ್ಮಿ ಆರ್.ಹೆಬ್ಬಾಳ್ಕರ್, ಡಿ.ಕೆ.ಮೋಹನ್, ಆಯೋಜನೆ: ವೀರಶೈವ ಲಿಂಗಾಯತ ಯುವಕರ ಸಂಘ, ವೀರಶೈವ ಮಹಿಳಾ ಸಮಾಜ, ಸ್ಥಳ: ಎಂ.ಟಿ.ಬಿ. ಶುಭಮೇರು ಕಲ್ಯಾಣ ಮಂಟಪ, ಕೃಷ್ಣರಾಜಪುರ, ಬೆಳಿಗ್ಗೆ 10. 

ಸಮ್ಮಿಲನ ವಾರ್ಷಿಕ ಕ್ರೀಡಾಕೂಟ–2023, ಉತ್ತರ ಕನ್ನಡ ಭವನ ಸಂಪರ್ಕ ರಸ್ತೆ, ನವೀಕೃತ ವಿಭಾಗದ ಉದ್ಘಾಟನೆ: ಕೆ. ಗೋಪಾಲಯ್ಯ, ಅತಿಥಿಗಳು: ಜೀವನ ಕುಮಾರ್, ಗಾಂವಕರ, ಅಧ್ಯಕ್ಷತೆ: ಅರವಿಂದ ನಾಯಕ, ಆಯೋಜನೆ: ಉತ್ತರ ಕನ್ನಡ ಸಂಘ, ಸ್ಥಳ: ಕನ್ನಡ ಭವನ, ನಂದಿನಿ ಬಡಾವಣೆ, ಬೆಳಿಗ್ಗೆ 10. 

ಕನ್ನಡ ಕಾರ್ಯಕರ್ತರ ಕಮ್ಮಟ: ಉದ್ಘಾಟನೆ: ದೊಡ್ಡರಂಗೇಗೌಡ, ಅತಿಥಿ: ಸಂತೋಷ ಹಾನಗಲ್ಲ, ಅಧ್ಯಕ್ಷತೆ: ಎಂ.ಪ್ರಕಾಶಮೂರ್ತಿ, ಮಾತು ಮಂಥನ: ಎಲ್.ಎನ್. ಮುಕುಂದರಾಜ್, ಅರುಣ್ ಜಾವಗಲ್, ಕೆ.ಎಂ. ಚೈತನ್ಯ, ಪೂರ್ಣಿಮಾ ಎಸ್., ಆಯೋಜನೆ ಮತ್ತು ಸ್ಥಳ: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯ, ಶ್ರೀಕೃಷ್ಣರಾಜ್ ಪರಿಷನ್ಮಂದಿರ, ಚಾಮರಾಜಪೇಟೆ, ಬೆಳಿಗ್ಗೆ 10. 

ಸರ್ವ ಸದಸ್ಯರ ಮಹಾಸಭೆ, ಪ್ರತಿಭಾ ಪುರಸ್ಕಾರ: ಆಯೋಜನೆ: ಆರುವೇಲು ನಿಯೋಗಿ ಬ್ರಾಹ್ಮಣ ಸಂಘ, ಸ್ಥಳ: ಗಂಜಾಂ ಮಂಟಪ, ಬುಲ್‌ ಟೆಂಪಲ್ ರಸ್ತೆ, ರಾಮಕೃಷ್ಣ ಆಶ್ರಮದ ಹತ್ತಿರ, ಬೆಳಿಗ್ಗೆ 10. 

ಆಜಾದಿ ಕಾ ಜಶ್ನ: ಉದ್ಘಾಟನೆ: ಶೇಖರ್ ನಾಯಕ್, ಅತಿಥಿಗಳು: ರವಿ ಮುನಿಸ್ವಾಮಿ, ಸಂಜಯ್, ಆಯೋಜನೆ: ಅನುಬಂಧ ಫೌಂಡೇಷನ್, ಸ್ಥಳ: ಭಾರತ ಸ್ಕೌಟ್ಸ್‌ ಆ್ಯಂಡ್ ಗೈಡ್ಸ್ ಭವನ, ಅರಮನೆ ರಸ್ತೆ, ಬೆಳಿಗ್ಗೆ 10.30. 

ಕೆ.ಸಿ.ರಾಮಮೂರ್ತಿ ಅವರ ‘ಮನದಾಳ–1’ ಪುಸ್ತಕ ಬಿಡುಗಡೆ: ಆಯೋಜನೆ: ಸಿಎಂಆರ್‌ ವಿಶ್ವವಿದ್ಯಾಲಯ, ಅಭಿಮಾನಿ ಪ್ರಕಾಶನ, ಸ್ಥಳ: ಸಿಎಂಆರ್ ವಿಶ್ವವಿದ್ಯಾಲಯ, ಕಲ್ಯಾಣನಗರ, ಬೆಳಿಗ್ಗೆ 10.30.

‘ಸಿತಾರ್’ ಬೈಠಕ್: ಜ್ಯೋತಿ ಶ್ಯಾಮ್ ಮತ್ತು ತಂಡ, ಗುರುನಂದನ್ ಗೋಪಿನಾಥ್, ಆಯೋಜನೆ: ಸ್ವರ ಸುರಭಿ, ಸ್ಥಳ: ದಿ ಎನರ್ಜಿ ಆ್ಯಂಡ್ ರಿಸೋರ್ಸ್‌ ಇನ್‌ಸ್ಟಿಟ್ಯೂಟ್‌, ದೊಮ್ಮಲೂರು 2ನೇ ಹಂತ, ಬೆಳಿಗ್ಗೆ 10.30.

ಸ್ವಾತಂತ್ರ್ಯೋತ್ಸವ ಕವಿಗೋಷ್ಠಿ, ಗೀತಗಾಯನ, ಪ್ರಶಸ್ತಿ ಪ್ರದಾನ: ವಿ. ರೇಣುಕಾಪ್ರಸನ್ನ, ಅಧ್ಯಕ್ಷತೆ: ಬಿ. ಶೃಂಗೇಶ್ವರ್, ಅತಿಥಿಗಳು: ವಿ.ಟಿ. ರಾಮಕೃಷ್ಣಯ್ಯ, ಕೆ.ವಿ. ರಾಜೇಶ್ವರಿ, ಉಪಸ್ಥಿತಿ: ಕುವರ ಯಲ್ಲಪ್ಪ, ಪ್ರಶಸ್ತಿ ಪುರಸ್ಕೃತರು: ಉಷಾ ಬಸಪ್ಪ, ಜಿ.ಲೀಲಾ ಗುರುರಾಜ್, ಆರ್. ಶಾಂತಿ, ಬಾಪೂಗೌಡ ಪಾಟೀಲ, ಬಿ.ಎಲ್. ಶ್ರೀನಿವಾಸ್, ಎಸ್. ರಾಹುಲ್, ಆಯೋಜನೆ: ಸಮ್ಮಿಲನ, ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

ಸಂತ ಸಮಾವೇಶ: ಆಯೋಜನೆ: ವಿಶ್ವ ಹಿಂದೂ ಪರಿಷತ್, ಸ್ಥಳ: ರಾಮಾನುಜ ಸಂಸ್ಕೃತಿ ಭವನ, ಯತಿರಾಜ ಮಠದ ಆವರಣ, ಮಲ್ಲೇಶ್ವರ, ಬೆಳಿಗ್ಗೆ 10.30

ಎಂ.ಚಿದಾನಂದಮೂರ್ತಿ, ಫಾದರ್ ಸ್ಟಾನಿ ಬ್ಯಾಪ್ಟಿಸ್ಟ್‌ ಸ್ಮರಣಾರ್ಥ ‘ಕರ್ನಾಟಕ ಭೂಷಣ’ ಪ್ರಶಸ್ತಿ ಪ್ರದಾನ: ಹಿ.ಚಿ. ಬೋರಲಿಂಗಯ್ಯ, ಅಧ್ಯಕ್ಷತೆ: ರಾ.ನಂ.ಚಂದ್ರಶೇಖರ, ಅತಿಥಿಗಳು: ಫಾದರ್ ಜೆಡ್‌ ಪ್ರದೀಪ್ ಕುಮಾರ್, ವ.ಚ. ಚನ್ನೇಗೌಡ, ರಫಾಯಲ್ ರಾಜ್, ಪ್ರಶಸ್ತಿ ಪುರಸ್ಕೃತರು: ನಾ. ಶ್ರೀಧರ್, ಎಲ್. ಶಿವಶಂಕರ್, ಜೆಸಿಂತ ಪ್ರಕಾಶಪ್ಪ, ಅಂತೋನಿ ಪ್ರಸಾದ್, ಆಯೋಜನೆ: ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ, ಸ್ಥಳ: ಸಂತ ತೇರೆಸಾ ಚರ್ಚ್ ಮಿನಿ ಸಭಾಂಗಣ, ಜೆ.ಸಿ. ರಸ್ತೆ, ಬೆಳಿಗ್ಗೆ 11.30

‘ಜಶ್ನೆ–ಅದಬ್’ ಕಲ್ಚರಲ್ ಕಾರವಾನ್: ಕಥಕ್ ನೃತ್ಯ: ಅರ್ಪಿತಾ ಬ್ಯಾನರ್ಜಿ ಮತ್ತು ತಂಡ, ‘ಸಮಾಜದ ಮೇಲೆ ಪ್ರಾದೇಶಿಕ ರಂಗಭೂಮಿ ಮತ್ತು ಭಾಷೆಗಳ ಪ್ರಭಾವ’ ಕುರಿತು ಸಂವಾದ: ಅಶೋಕ ಚಕ್ರಧರ್, ಪ್ರಕಾಶ್ ಬೆಳವಾಡಿ, ಫೈಸಲ್ ಮಲಿಕ್, ಸೂಫಿ ಸಂಗೀತ: ಖನಕ್ ಜೋಶಿ ಮತ್ತು ತಂಡ, ಆಯೋಜನೆ: ಜಶ್ನೆ–ಅದಬ್, ಸ್ಥಳ: ಸರ್‌ ಎಂ.ವಿ. ಸಭಾಂಗಣ, ಎಫ್‌ಕೆಸಿಸಿಐ, ಕೆಂಪೆಗೌಡ ರಸ್ತೆ, ಮಧ್ಯಾಹ್ನ 3. 

ಸಂಗೀತ ಕಾರ್ಯಕ್ರಮ: ವೀಣೆ: ವೈ.ಜಿ.ಶ್ರೀಲತಾ, ಮೃದಂಗ: ಅಕ್ಷಯ್ ಆನಂದ್, ಘಟ: ಶರತ್ ಕೌಶಿಕ್, ಆಯೋಜನೆ: ತ್ಯಾಗರಾಜ ಗಾನಸಭಾ ಟ್ರಸ್ಟ್, ಸ್ಥಳ: ಬಾಲಮೋಹನ ವಿದ್ಯಾಮಂದಿರ, ರಾಜಾಜಿನಗರ, ಸಂಜೆ 5. 

ಭರತನಾಟ್ಯ ರಂಗಪ್ರವೇಶ: ಜಯಶೀಲಾ ವಿನೋದ್, ಉಪಸ್ಥಿತಿ: ಎಂ.ಸೂರ್ಯ ಪ್ರಸಾದ್, ಡಾ.ಸಿ.ಎನ್. ಅಶ್ವತ್ಥನಾರಾಯಣ, ಎನ್. ಮಂಜುಳಾ, ಎ.ಎನ್. ಸುಧೀರ್ ಕುಮಾರ್, ಅನುರಾಧ ವಿಕ್ರಾಂತ್, ಆಯೋಜನೆ: ಜಯಾ ಫೌಂಡೇಷನ್, ಸ್ಥಳ: ಪ್ರಭಾತ ಜೆಎನ್‌ಸಿಎಎಸ್‌ಆರ್‌ ಸಭಾಂಗಣ, ಜವಹರಲಾಲ್ ನೆಹರೂ ಸೆಂಟರ್‌, ಜಕ್ಕೂರು, ಸಂಜೆ 5.

‘ಮೈಕೊ ಶಿವಣ್ಣ ನೆನಪು’ ತತ್ವಪದ ಗಾಯನ, ರಂಗಾಭಿನಂದನೆ: ಅಧ್ಯಕ್ಷತೆ: ಎನ್.ಆರ್.ಹೆಗಡೆ, ಅತಿಥಿಗಳು: ಬಿ.ಎಸ್.ನಾಗರಾಜ್, ಎಸ್.ಜಿ. ಸಿದ್ಧರಾಮಯ್ಯ, ಆರ್.ಕೆ.ಹೆಗಡೆ, ಮೈಕೊ ಶಿವಣ್ಣ ನೆನಪು: ಶ್ರೀನಿವಾಸ್ ಜಿ. ಕಪ್ಪಣ್ಣ, ಎಂ.ಪ್ರಕಾಶಮೂರ್ತಿ, ಕುವೆಂಪು ಪ್ರಕಾಶ್, ಆರ್. ನರೇಂದ್ರ ಬಾಬು, ಮೂಡ್ನಾಕೂಡು ಚಿನ್ನಸ್ವಾಮಿ, ಸುಬ್ಬು ಹೊಲೆಯಾರ್, ‘ಮಾತಾ’ ನಾಟಕ ಪ್ರದರ್ಶನ, ಆಯೋಜನೆ: ಲಯನ್ಸ್‌ ಇಂಟರ್‌ ನ್ಯಾಷನಲ್ ಜಿಲ್ಲೆ 317ಎಫ್, ರಂಗಚಂದಿರ ಟ್ರಸ್ಟ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಸಂಜೆ 5. 

ಇಂದಿರಾ ಹಾಗೂ ನಾರಾಯಣದಾಸ್’ ದತ್ತಿ ಸಂಗೀತ ಕಾರ್ಯಕ್ರಮ: ಗಾಯನ: ಅನನ್ಯ ರವಿಕಿರಣ, ತಬಲಾ: ಕೌಶಿಕ ಭಟ್ಟ, ಹಾರ್ಮೋನಿಯಂ: ಸೂರ್ಯ ಉಪಾಧ್ಯಾಯ, ‘ಗಾಯನ ಮತ್ತು ಕೊಳಲು’ ಜುಗಲ್ಬಂದಿ: ಗಾಯನ: ಸಿದ್ಧಾರ್ಥ ಬೆಳ್ಮಣ್ಣು, ಷಡಜ್ ಗೋಡ್ಖಿಂಡಿ, ತಬಲಾ: ರೂಪಕ ಕಲ್ಲೂರಕರ್, ಹಾರ್ಮೋನಿಯಂ: ಗೌರವ್ ಗಡಿಯಾರ, ಆಯೋಜನೆ: ಸಪ್ತಕ, ಸ್ಥಳ: ನ್ಯೂ ಕಾನ್ಫೆರೆನ್ಸ್‌ ಹಾಲ್, ಎಂ.ಇ.ಎಸ್. ಕಾಲೇಜು, ಎಂ.ಪಿ.ಎಲ್., ಶಾಸ್ತ್ರಿ ರಸ್ತೆ, ಮಲ್ಲೇಶ್ವರ, ಸಂಜೆ 5.30.

ದೊಡ್ಡರಂಗೇಗೌಡ
ದೊಡ್ಡರಂಗೇಗೌಡ
ಎಸ್.ಜಿ.ಸಿದ್ಧರಾಮಯ್ಯ
ಎಸ್.ಜಿ.ಸಿದ್ಧರಾಮಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT