ರಾಷ್ಟ್ರಮಟ್ಟದ ಡ್ರೋನ್ ಟೆಕ್ ಎಕ್ಸ್ಪೊ ಆ್ಯಂಡ್ ಸಮ್ಮಿಟ್: ವಿಷಯ: ‘ಡ್ರೋನ್ ತಂತ್ರಜ್ಞಾನಗಳ ಮೂಲಕ ಭಾರತವನ್ನು ಪರಿವರ್ತಿಸುವ ಸಂಶೋಧನೆ ಮತ್ತು ನಾವೀನ್ಯದಲ್ಲಿ ಕಾರ್ಯತಂತ್ರದ ಯೋಜನೆ’; ಅತಿಥಿಗಳು: ಎಸ್. ಮರಿಸ್ವಾಮಿ, ಬಿಜಯ್ ಕುಮಾರ್ ಸಾಹು, ಪಿ.ವಿ. ಬೈರಪ್ಪ, ಎಲ್.ಎಂ. ಪಟ್ನಾಯಕ್, ಪುಟ್ಟರಾಜು, ಸ್ಥಳ: ಡಾ. ಅಂಬೇಡ್ಕರ್ ತಾಂತ್ರಿಕ ವಿದ್ಯಾಲಯ, ಜ್ಞಾನಭಾರತಿ ಸಮೀಪ, ಬೆಳಿಗ್ಗೆ 11

‘ಪತ್ರಕರ್ತರಾಗಿ ಮಹಾತ್ಮ ಗಾಂಧೀಜಿ’ ಪತ್ರಿಕಾ ದಿನಾಚರಣೆಯ ಅಂಗವಾಗಿ ಉಪನ್ಯಾಸ: ಉದ್ಘಾಟನೆ: ಶಂಕರ್ ಬಿ.ಎಸ್., ಉಪನ್ಯಾಸಕ: ಮಹ್ಮದ್ ಬಾಷ ಗೂಳ್ಯಂ, ಅಧ್ಯಕ್ಷತೆ: ಎನ್. ಶ್ರೀಮತಿ ಜಯರಾಮ್, ಪ್ರಾಸ್ತಾವಿಕ: ಯ.ಚಿ. ದೊಡ್ಡಯ್ಯ, ಆಯೋಜನೆ: ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು ನಗರ ಘಟಕ ಮತ್ತು ಬಿಇಎಸ್ ವಿದ್ಯಾಸಂಸ್ಥೆ, ಸ್ಥಳ: ಬಿಇಎಸ್ ವಿದ್ಯಾಸಂಸ್ಥೆ ಸಭಾಂಗಣ, 8ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 11

ಸಂಸ್ಥಾಪಕರ ದಿನಾಚರಣೆ: ಅತಿಥಿಗಳು: ಎ.ಜೆ. ಸದಾಶಿವ, ಕೆ.ಎನ್. ಸುಬ್ಬಾರೆಡ್ಡಿ, ನಂಜಪ್ಪ ಕಾಳೇಗೌಡ, ಎಚ್. ಶರತ್ಚಂದ್ರ, ಆಯೋಜನೆ: ವಿಲ್ಸನ್ ಗಾರ್ಡನ್ ವಿದ್ಯಾಸಂಸ್ಥೆ, ಗಂಗಮ್ಮ ಮತ್ತು ಹೊಂಬೇಗೌಡ ಸಮೂಹ ಸಂಸ್ಥೆಗಳು, ಸ್ಥಳ: ವಿಲ್ಸನ್ ಗಾರ್ಡನ್ ವಿದ್ಯಾಸಂಸ್ಥೆ, ಹೊಂಬೇಗೌಡ ನಗರ, ಬೆಳಿಗ್ಗೆ 11

‘ದಿ ಗರ್ಲ್ ಫ್ರಮ್ ಕಥುವಾ’ ಕೃತಿ ಬಿಡುಗಡೆ: ಅತಿಥಿಗಳು: ಮಧು ಪೂರ್ಣಿಮಾ ಕಿಶ್ವರ್, ಕಿರಣ್ ಬೆಟ್ಟದಪುರ್, ಸುಚಿತ್ರಾ ಕೌಲ್ ಮಿಶ್ರ, ಸತ್ಯಂ ಸುವಾಸ್, ಸ್ಥಳ: ಪ್ರೆಸ್ಕ್ಲಬ್, ಕಬ್ಬನ್ ಉದ್ಯಾನ, ಬೆಳಿಗ್ಗೆ 11

‘ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ವಾರ’ ಕಾರ್ಯಕ್ರಮ ಸಮಾರೋಪ: ಅತಿಥಿ: ಡಿ.ಕೆ. ಶಿವಕುಮಾರ್, ಆಯೋಜನೆ: ಎಲೆಕ್ಟ್ರಿಕಲ್ ಇನ್ಸ್ಪೆಕ್ಟೊರೇಟ್ ಎಂಜಿನಿಯರ್ಸ್ ಅಸೋಸಿಯೇಶನ್ ಆಫ್ ಕರ್ನಾಟಕ, ಸ್ಥಳ: ಭಾರತೀಯ ಎಂಜಿನಿಯರ್ಗಳ ಸಂಸ್ಥೆ, ವಸಂತನಗರ, ಮಧ್ಯಾಹ್ನ 3.30

‘ಸ್ವರಕಂಠೀರವ’ ರಾಜ್ ಸವಿನೆನಪು: ಅತಿಥಿಗಳು: ರವೀಂದ್ರ ಭಟ್ಟ, ಮಾನಸ ಚಿದಾನಂದ ಪೈ, ಪ್ರದೀಪ್ ಕುಮಾರ್ ಎಸ್. ಕಲ್ಕೂರ, ವಿ. ಮನೋಹರ್, ಮಣಿಕಾಂತ್ ಕದ್ರಿ, ಎಚ್. ಜನಾರ್ದನ ಹಂದೆ, ಗುರುಕಿರಣ್, ರೇಣುಕುಮಾರ್, ವಿಶ್ವನಾಥ ಹಿರೇಮಠ, ಸದಾನಂದ ಆಚಾರ್ಯ, ತುಕಾರಾಮ ಆಚಾರ್ಯ, ಹರಿಶ್ಚಂದ್ರ ಎನ್. ಆಚಾರ್ಯ, ಜಗದೀಶ್ ಶಿವಪುರ, ಸನ್ಮಾನ: ಶರಣ್ಯ, ಬಿ.ಎಸ್. ವೇಣುಗೋಪಾಲ, ನೃತ್ಯ: ದೀಪಿಕಾ ದಿವಾಕರ ಆಚಾರ್ಯ, ಆಯೋಜನೆ: ಮಂಗಳೂರಿನ ಮಧುರ ತರಂಗ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4

ಕಾಸಿಯಾ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ: ಸಾನ್ನಿಧ್ಯ: ಸಿದ್ಧಲಿಂಗ ಸ್ವಾಮೀಜಿ, ಉದ್ಘಾಟನೆ: ಕೆ.ಎನ್. ರಾಜಣ್ಣ, ಅಧ್ಯಕ್ಷತೆ: ವಿಶ್ವನಾಥಯ್ಯ, ಅತಿಥಿಗಳು: ಎಂ.ಕೃಷ್ಣಪ್ಪ, ಪ್ರಿಯಾಕೃಷ್ಣ, ನರಸಿಂಹಮೂರ್ತಿ ಕೆ.ಎನ್., ಶಶಿಧರ ಶೆಟ್ಟಿ, ಸನ್ಮಾನ: ಜೆ.ಆರ್. ಬಂಗೇರ, ಸಿ.ಆರ್.ಜನಾರ್ದನ, ಸ್ಥಳ: ಕಾಸಿಯಾ ಸಭಾಂಗಣ, ಕಾಸಿಯಾ ಭವನ, ವಿಜಯನಗರ, ಸಂಜೆ 4

‘ಸುಹೃತ್ ಸಂವಾದ’: ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ರೊಂದಿಗೆ ಪಾತ್ರ ಸಂವಾದ ಕಾರ್ಯಕ್ರಮ, ಆಯೋಜನೆ: ಯಕ್ಷ ವಾಹಿನಿ ಬೆಂಗಳೂರು, ಸ್ಥಳ: ಚಿತ್ಪಾವನ ಸಭಾಭವನ, ರಾಜಾಜಿನಗರ,
ಸಂಜೆ 5

ರಾಷ್ಟ್ರೀಯ ವೈದ್ಯರ ದಿನಾಚರಣೆ: ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ಡಿ.ಕೆ. ಶಿವಕುಮಾರ್, ಬಸವರಾಜ್ ಎಸ್. ಹೊರಟ್ಟಿ, ಯು.ಟಿ. ಖಾದರ್, ದಿನೇಶ್ ಗುಂಡೂರಾವ್, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಆಯೋಜನೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಸಂಜೆ 5

‘ನೃತ್ಯನಂಕುರ’ ಸರಣಿ: ವಿಶ್ರಿತರಿಂದ ಭರತನಾಟ್ಯ ಪ್ರದರ್ಶನ, ಅತಿಥಿಗಳು: ಚೇತನ್ ಗಂಗಟ್ಕರ್, ಚಂದ್ರಪ್ರಭಾ ಚೇತನ್, ಕೀರ್ತಿ ಸಚಿನ್, ಆಯೋಜನೆ: ಅರ್ಕ ಕಲಾ ಕುಟೀರ ಸಂಸ್ಥೆ, ಸ್ಥಳ: ಅರ್ಕ ಥಿಯೇಟರ್ ಆ್ಯಂಡ್ ಆಡಿಟೋರಿಯಂ, ಕೊತ್ತನೂರು ದಿಣ್ಣೆ ಮುಖ್ಯರಸ್ತೆ, ಜೆ.ಪಿ. ನಗರ, ಸಂಜೆ 5.30

ನಿಗಂಸುಧಾ ಪರ್ಫಾರ್ಮಿಂಗ್ ಆರ್ಟ್ಸ್ ವಾರ್ಷಿಕೋತ್ಸವ: ಅತಿಥಿಗಳು: ನಂದಿನಿ ಮೆಹ್ತಾ, ಮಧುಲಿತ ಮೋಹಪಾತ್ರ, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ ಸಂಜೆ 5.30

12 ವರ್ಷದ ಬಾಲಕಿ ಪ್ರಿಶಾ ಲೋಕೇಶ್ರಿಂದ ಡ್ರಂ ವಾದನ: ಸ್ಥಳ: ಆರ್.ವಿ. ಡೆಂಟಲ್ ಕಾಲೇಜು ಆಡಿಟೋರಿಯಂ, ಐಟಿಐ ಬಡಾವಣೆ, ಜೆ.ಪಿ. ನಗರ, ಸಂಜೆ 6.30

‘ಪಾಕ ಕ್ರಾಂತಿ’ ನಾಟಕ ಪ್ರದರ್ಶನ: ಆಯೋಜನೆ: ವಿಶ್ವಪಥ ಕಲಾ ಸಂಗಮ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7.30

ಭರತನಾಟ್ಯ ರಂಗಪ್ರವೇಶ: ಅನನ್ಯಾ ಎಂ.ಪಿ., ಅತಿಥಿಗಳು: ಆನೂರು ಅನಂತಕೃಷ್ಣ ಶರ್ಮ, ಸುಪರ್ಣಾ ವೆಂಕಟೇಶ್, ಶಮಾ ಕೃಷ್ಣ, ಆಯೋಜನೆ: ಕಾವ್ಯಶ್ರೀ ಆರ್ಟ್ ಫೌಂಡೇಶನ್, ಸ್ಥಳ: ಶಿವರಾತ್ರೀಶ್ವರ ಸೆಂಟರ್, ಜೆಎಸ್ಎಸ್ ಆಡಿಟೋರಿಯಂ, ಜಯನಗರ 8ನೇ ಬ್ಲಾಕ್, ಸಂಜೆ 5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.