ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು| ಬೆಂಗಳೂರಿನ ಕಾರ್ಯಕ್ರಮಗಳ ಮಾಹಿತಿ

Published 1 ಜುಲೈ 2023, 23:30 IST
Last Updated 1 ಜುಲೈ 2023, 23:30 IST
ಅಕ್ಷರ ಗಾತ್ರ

‘ಭಕ್ತಿ ಭಾವಾನಂದ’ ಅಖಂಡ ಭಜನೆ: ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಆಶ್ರಮ, ಸಾಯಿ ರಮೇಶ್ ಹಾಲ್, ಬೃಂದಾವನ, ಕಾಡುಗೋಡಿ, ವೈಟ್‌ಫೀಲ್ಡ್‌, ಬೆಳಿಗ್ಗೆ 9ರಿಂದ

ಭಾರತಿ ಹೆಗಡೆ ಅವರ ‘ಪಂಚಮವೇದ’, ಹರ್ಷ ಡಿ.ಎನ್. ಅವರ ‘ವೇದ’ ಪುಸ್ತಕಗಳ ಬಿಡುಗಡೆ: ಶ್ರೀನಿವಾಸಲು, ಆರ್.ಸಿ. ಜಗದೀಶ, ಪುಸ್ತಕಗಳ ಕುರಿತು: ಸುಧಾ ಶರ್ಮ ಚವತ್ತಿ, ಅಧ್ಯಕ್ಷತೆ: ಕಮಲಾ ಹಂಪನಾ, ಉಪಸ್ಥಿತಿ: ಹರ್ಷ ಡಿ.ಎನ್., ಭಾರತಿ ಹೆಗಡೆ, ವೇದಾ ಮನೋಹರ ಮಸ್ಕಿ, ಆಯೋಜನೆ: ಬೆನಕ ಬುಕ್ಸ್‌ ಬ್ಯಾಂಕ್, ಎಲ್.ಬಿ.ಎಸ್‌ ಪ್ರಕಾಶನ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 9.45

ಸಾಧ್ಯತೆಗಳ ಪ್ರಪಂಚವನ್ನು ತಿಳಿಯಲು ರಸಪುರಿ ಬಿಡುಗಡೆ: ‘ಮಕ್ಕಳಿಗಾಗಿ ಕನ್ನಡದ ಪ್ರಥಮ ಕೋಡಿಂಗ್‌ ವೇದಿಕೆ’: ಅತಿಥಿಗಳು: ಪ್ರವೀಣ್ ಕುಮಾರ್ ಎಸ್., ಎಸ್.ಎನ್. ಓಂಕಾರ್, ರವೀಂದ್ರ ಭಟ್ಟ, ಗುರುಪ್ರಸಾದ್, ಬೇಳೂರು ಸುದರ್ಶನ, ಆಯೋಜನೆ: ಕ್ಲಾರಿಟ್ರೀ, ಸ್ಥಳ: ವಿವೇಕ ಸಭಾಂಗಣ, ಯುವಪಥ, ಜಯನಗರ, ಬೆಳಿಗ್ಗೆ 10

ಮೊದಲ ವರ್ಷದ ಡಿಪ್ಲೊಮಾ ತರಗತಿಗಳ ಉದ್ಘಾಟನೆ, ಸನ್ಮಾನ ಕಾರ್ಯಕ್ರಮ: ಅಧ್ಯಕ್ಷತೆ: ಎಂ.ಆರ್. ದೊರೆಸ್ವಾಮಿ, ಅತಿಥಿ: ಪದ್ಮನಾಭ ಬಿ., ಆಯೋಜನೆ: ಪಿಇಎಸ್‌ ಪಾಲಿಟೆಕ್ನಿಕ್‌, ಸ್ಥಳ: ಡಾ. ಎಂ.ಆರ್.ಡಿ. ಸಭಾಂಗಣ, ಪಿಇಎಸ್‌ಯು, ಆರ್.ಆರ್. ಕ್ಯಾಂಪಸ್‌, ಹೊಸಕೆರೆಹಳ್ಳಿ, ಬೆಳಿಗ್ಗೆ 10

ಶಾಖಾ ಮಠದ ಭೂಮಿ ಪೂಜೆ, ಅಭಿನಂದನಾ ಸಮಾರಂಭ: ಸಾನ್ನಿಧ್ಯ: ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಸಿದ್ಧರಾಮಾನಂದಪುರಿ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ, ತ್ರಿದಂಡಿ ವೆಂಕಟರಾಮಾನುಜ ಜೀಯರ್‌ ಸ್ವಾಮೀಜಿ, ಭೂಮಿ ಪೂಜೆ: ಸಿದ್ದರಾಮಯ್ಯ, ಅಧ್ಯಕ್ಷತೆ: ಎಚ್. ವಿಶ್ವನಾಥ್, ಉದ್ಘಾಟನೆ: ಬೈರತಿ ಸುರೇಶ್, ಕಟ್ಟಡ ನಕ್ಷೆ ಅನಾವರಣ: ಎಚ್.ಎಂ. ರೇವಣ್ಣ, ಆಯೋಜನೆ: ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ, ಬೆಂಗಳೂರು, ಸ್ಥಳ: ಕೇತೋಹಳ್ಳಿ ದೊಡ್ಡಆಲದಮರ ರಸ್ತೆ, ಬೆಳಿಗ್ಗೆ 10.30

ಜಿ. ನಾರಾಯಣ ಶತಮಾನೋತ್ಸವ ಆಚರಣೆ ಅಂಗವಾಗಿ ಒಂದು ದಿನದ ವಿಚಾರಣಸಂಕಿರಣದ ಉದ್ಘಾಟನೆ: ಪಿ.ಜಿ.ಆರ್ ಸಿಂಧ್ಯ, ಅತಿಥಿ: ಬೈರಮಂಗಲ ರಾಮೇಗೌಡ, ಉಪಸ್ಥಿತಿ: ನಾ.ಗೀತಾಚಾರ್ಯ, ಅಧ್ಯಕ್ಷತೆ: ಶ್ರೀರಾಮೇಗೌಡ, ಆಯೋಜನೆ: ಉದಯಭಾನು ಕಲಾಸಂಘ, ಸ್ಥಳ: ಉದಯಭಾನು ಸಾಂಸ್ಕೃತಿಕ ಭವನ, ಕೆಂಪೇಗೌಡನಗರ, ಬೆಳಿಗ್ಗೆ 10.30ರಿಂದ

ಹಸಿರು ಕರ್ನಾಟಕ ಕಾರ್ಯಾಗಾರ: ‘ಆಹಾರ ಭದ್ರತೆ, ಸುರಕ್ಷತೆ ಮತ್ತು ಸುಸ್ಥಿರತೆಗಾಗಿ ನಾನು–ನೀವು’: ಉದ್ಘಾಟನೆ: ಎನ್. ಚಲುವರಾಯಸ್ವಾಮಿ, ಅತಿಥಿಗಳು: ಟಿ.ರಮೇಶ್, ವೆಂಕಟೇಶ್ ಎಂ.ವಿ., ಆರ್.ಚಕ್ರಪಾಣಿ, ಅಬ್ರಹಾಂ ಸ್ಯಾಮ್ಯುಯೆಲ್, ಶಿವರಾಮನ್, ಅಧ್ಯಕ್ಷತೆ: ಮಹೇಶ ಚಂದ್ರಗುರು, ಆಯೋಜನೆ: ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ, ಸ್ಥಳ: ಸ್ಯಾಂಕ್‌ ಟಮ್‌ ಹೋಟೆಲ್, ಶೇಷಾದ್ರಿ ರಸ್ತೆ, ಆನಂದರಾವ್ ವೃತ್ತ, ಬೆಳಿಗ್ಗೆ 10.30

ಗೊರೂರು ರಾಮಸ್ವಾಮಿ ಅಯ್ಯಂಗಾರ್’ ಜನ್ಮದಿನಾಚರಣೆ, ಕವಿಗೋಷ್ಠಿ: ಅತಿಥಿಗಳು: ರತ್ನಾ ನಾಗರಾಜ್, ವೈಷ್ಣವಿ ವಿನಯ್, ಉಪಸ್ಥಿತಿ: ಎಚ್.ಎಸ್. ಮಂಡ್ಯ ಬಾಲಸುಬ್ರಹ್ಮಣ್ಯಂ, ಕೆ.ಬಾಲಕೃಷ್ಣ ಶೆಣೈ, ಆಯೋಜನೆ: ರವಿಕಿರಣ ಸಾಹಿತ್ಯ ಪ್ರತಿಷ್ಠಾನ, ಸ್ಥಳ: ಕೆನ್‌ ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

ಸ್. ಗುರುಮೂರ್ತಿ ಅವರ ‘ಕಂಬದಹಳ್ಳಿ ಕಂಬಾಪುರಿಯ ಪಂಚಕೂಟ ಬಸದಿ’ ಪುಸ್ತಕ ಬಿಡುಗಡೆ: ಹಂ.ಪ. ನಾಗರಾಜಯ್ಯ, ಅತಿಥಿಗಳು: ದೇವರಕೊಂಡಾರೆಡ್ಡಿ, ಜಿ. ಅಶ್ವತ್ಥ ನಾರಾಯಣ, ಬಿ. ಪ್ರಸನ್ನಯ್ಯ, ಎಸ್.ವಿ. ರಂಗನಾಥ್, ಆಶೀರ್ವಚನ: ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಆಯೋಜನೆ: ಭವ ತಾರಿಣಿ ಪ್ರಕಾಶನ ಮತ್ತು ಚಾರಿಟಬಲ್ ಟ್ರಸ್ಟ್, ಸ್ಥಳ: ಕರ್ನಾಟಕ ಜೈನ ಭವನ, ವಿವಿ ಪುರ, ಕಾಲೇಜು ಎದುರು, ಶಂಕರಪುರ, ಬೆಳಿಗ್ಗೆ 11

ಮಾಸದ ಮಂಥನ–52: ‘ಪೊಲೀಸ್‌ ಮತ್ತು ಸಮಾಜ’ದ ಬಗ್ಗೆ ವಿಚಾರಸಂಕಿರಣ: ಬಿ.ಕೆ.ಶಿವರಾಮ್, ಸ್ಥಳ: ನಂ. 17, ಸಾನಿಧ್ಯ, 1ನೇ ಅಡ್ಡರಸ್ತೆ, ದೊಡ್ಡಕನ್ನೆಲಿ, ಬೆಳಿಗ್ಗೆ 11

ಎ.ಸೂರ್ಯಪ್ರಕಾಶ್ ಅವರೊಂದಿಗೆ ಸಂವಾದ: ಆಯೋಜನೆ: ವಿಶ್ವ ಸಂವಾದ ಕೇಂದ್ರ, ಸ್ಥಳ: ಉತ್ತುಂಗ, ಕಾನ್ಫೆರೆನ್ಸ್‌ ಹಾಲ್‌, ರಂಗರಾವ್ ರಸ್ತೆ, ಕೇಶ್ವಾಪುರ, ಶಂಕರಪುರ, ಬೆಳಿಗ್ಗೆ 11

ರಾಷ್ಟ್ರೀಯ ವೈದ್ಯರ ದಿನಾಚರಣೆ: ಅಧ್ಯಕ್ಷತೆ: ವಿ. ರೇಣುಕ ಪ್ರಸನ್ನ, ಅತಿಥಿಗಳು: ವಿ.ಟಿ. ರಾಮಕೃಷ್ಣಯ್ಯ, ಯೂಸಫ್ ಎಚ್.ಬಿ., ಚೆನ್ನವೀರಯ್ಯ, ಎಂ. ಶಿವಸ್ವಾಮಿ, ಪ್ರಶಸ್ತಿ ಪುರಸ್ಕೃತರು: ‘ವೈದ್ಯೋ ನಾರಾಯಣ ಹರಿ’ ಪ್ರಶಸ್ತಿ: ಡಾ. ಪಿ. ನಾಗಮಣಿ, ‘ಕಲಾ ಸೌರಭ’ ಪ್ರಶಸ್ತಿ: ಎಸ್. ರಾಹುಲ್, ‘ಸಜ್ಜನ ಸತಿಪತಿ’ ಪ್ರಶಸ್ತಿ: ಸುಧಾ, ಡಿ. ಪದ್ಮನಾಭ, ಆಯೋಜನೆ: ವಿಶ್ವ ಚೇತನ ಬಳಗ, ಸ್ಥಳ: ವೀರಾಂಜನೇಯಸ್ವಾಮಿ ದೇವಸ್ಥಾನ, ಮಹಾಲಕ್ಷ್ಮೀಪುರ, ಮಧ್ಯಾಹ್ನ 1

ಅಮರೇಂದ್ರ ಹೊಲ್ಲಂಬಳ್ಳಿ ಅವರ ‘ಬಣ್ಣ ನೆರಳು’, ‘ಚಂದ್ರಗುಪ್ತ’ ಪುಸ್ತಕಗಳ ಬಿಡುಗಡೆ: ಮೂಡ್ನಾ ಕೂಡು ಚಿನ್ನಸ್ವಾಮಿ, ಅತಿಥಿ: ವಿ.ಆರ್. ಸುದರ್ಶನ್, ಪುಸ್ತಕಗಳ ಕುರಿತು: ಅಕ್ಷತಾ ಹುಂಚದಕಟ್ಟೆ, ಹುಲಿ ಕುಂಟೆ ಮೂರ್ತಿ, ಆಯೋಜನೆ: ಆಕೃತಿ ಪುಸ್ತಕ, ಸ್ಥಳ: ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್‌ ಕಾಲೇಜು, ಬಸವನಗುಡಿ, ಸಂಜೆ 4.30

ದೇಶದ ಪ್ರಥಮ ವಚನ ಸಾಂಸ್ಕೃತಿಕ ಅಭಿಯಾನ: ‘ಬಸವಣ್ಣನವರ 38 ವಚನಗಳನ್ನು ಆಧರಿಸಿದ ಹಿಂದಿ ಭಾಷೆಯ ನೃತ್ಯರೂಪಕ (ತುಮಾರೆ ಸಿವಾ ಔರ್‌ ಕೋಯಿ ನಹಿ, ನೀನಲ್ಲದೇ ಮತ್ತಾರೂ ಇಲ್ಲವಯ್ಯಾ): ಉದ್ಘಾಟನೆ: ಸಿದ್ದರಾಮಯ್ಯ, ಅಧ್ಯಕ್ಷತೆ: ಶಿವರಾಜ ತಂಗಡಗಿ, ಉಪಸ್ಥಿತಿ: ಶಾಮನೂರು ಶಿವಶಂಕರಪ್ಪ, ಎ. ನಾರಾಯಣಸ್ವಾಮಿ, ಎಂ.ಬಿ.ಪಾಟೀಲ, ಪಿ.ಜಿ.ಆರ್.ಸಿಂಧ್ಯ, ಬಿ.ಜಿ.ಗೋವಿಂದಪ್ಪ, ಎಂ.ಚಂದ್ರಪ್ಪ, ಆಯೋಜನೆ: ಶಿವಕುಮಾರ ಕಲಾಸಂಘ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಅರಮನೆ ರಸ್ತೆ, ಸಂಜೆ 4.30

‘ವಚನ ಪಿತಾಮಹ ಫ.ಗು.ಹಳ್ಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ: ಸಾನ್ನಿಧ್ಯ: ಶಿವರುದ್ರ ಸ್ವಾಮೀಜಿ, ಉದ್ಘಾಟನೆ, ಪ್ರಶಸ್ತಿ ಪ್ರದಾನ: ಸಿದ್ದರಾಮಯ್ಯ, ಪ್ರಶಸ್ತಿ ಪುರಸ್ಕೃತರು: ಎಸ್.ಜಿ. ಸಿದ್ಧರಾಮಯ್ಯ, ವಿ.ಪಿ.ನಿರಂಜನಾರಾಧ್ಯ, ಎಸ್.ಜಿ.ಸುಶೀಲಮ್ಮ, ಅಧ್ಯಕ್ಷತೆ: ಎಂ.ಬಿ.ಪಾಟೀಲ, ಉಪಸ್ಥಿತಿ: ಶೀಲಾ ಹಳಕಟ್ಟಿ, ಆಶಯ ನುಡಿ: ಮನು ಬಳಿಗಾರ್, ಆಯೋಜನೆ: ಡಾ. ಫ.ಗು.ಹಳಕಟ್ಟಿ ಫೌಂಡೇಷನ್‌, ಸ್ಥಳ: ಸರ್‌ ಪುಟ್ಟಣ್ಣ ಶೆಟ್ಟಿ ಪುರಭವನ, ಸಂಜೆ 5.30

ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ: ಉದ್ಘಾಟನೆ: ಸಿದ್ದರಾಮಯ್ಯ, ಸಾನ್ನಿಧ್ಯ: ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಉಪಸ್ಥಿತಿ: ಡಿ.ಕೆ.ಶಿವಕುಮಾರ್, ಶಿವರಾಜ್ ಎಸ್. ತಂಗಡಗಿ, ಅಧ್ಯಕ್ಷತೆ: ಉದಯ್‌ ಬಿ.ಗರುಡಾಚಾರ್, ಅತಿಥಿಗಳು: ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಬಿ.ಝಡ್ ಜಮೀರ್ ಅಹಮದ್ ಖಾನ್, ಸುರೇಶ್ ಬಿ.ಎಸ್., ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 6

ಬೆಂಗಳೂರು ಕಿರುನಾಟಕೋತ್ಸವ: ಅತಿಥಿಗಳು: ವಿಶ್ವನಾಥ ಪಿ.ಹಿರೇಮಠ, ರವೀಂದ್ರ ಭಟ್ಟ, ಉಪಸ್ಥಿತಿ: ಬನಶಂಕರಿ ವಿ. ಅಂಗಡಿ, ಬಿ.ಸುರೇಶ, ಲಕ್ಷ್ಮಿ ಚಂದ್ರಶೇಖರ್, ಗೌರಿ ದತ್ತು, ಬೇಲೂರು ರಘುನಂದನ್, ಡಿ.ಜೆ.ಚಕ್ರವರ್ತಿ ಚಂದ್ರಚೂಡ್, ಕಿರಣ್‌ ಕುಮಾರ್ ಡಿ.ಕೆ., ಆಯೋಜನೆ: ಪ್ರವರ ಥಿಯೇಟರ್, ಅಶ್ವಘೋಷ ಟ್ರಸ್ಟ್‌, ಸ್ಥಳ: ಕೆ.ಎಚ್. ಕಲಾಸೌಧ, ಹನುಮಂತನಗರ, ಸಂಜೆ 6ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT