ತ್ಯಾಗರಾಜರ ಆರಾಧನೆ: ‘ಪಂಚರತ್ನ ಕೃತಿ ಗೋಷ್ಠಿ’ ಗಾಯನ: ಆಯೋಜನೆ ಮತ್ತು ಸ್ಥಳ: ಶೃಂಗೇರಿ ಶಂಕರ ಮಠ, ಚಾಮರಾಜಪೇಟೆ, ಬೆಳಿಗ್ಗೆ 8.30

‘ತತ್ವಪದ ಸಾಹಿತ್ಯ– ಸಾಂಸ್ಕೃತಿಕ ಅನುಸಂಧಾನ’ ಒಂದು ದಿನದ ವಿಚಾರಸಂಕಿರಣ: ಉದ್ಘಾಟನೆ: ಅಗಸ್ಟೀನ್ ಜಾರ್ಜ್, ಅಧ್ಯಕ್ಷತೆ: ಕಾ.ತ. ಚಿಕ್ಕಣ್ಣ, ಪ್ರಾಸ್ತಾವಿಕ ನುಡಿ: ಸರ್ವೇಶ್ ಬಂಟಹಳ್ಳಿ, ಆಯೋಜನೆ: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕನ್ನಡ ವಿಭಾಗ, ಕ್ರಿಸ್ತು ಜಯಂತಿ ಡೀಮ್ಡ್ ಟು ಬಿ ವಿಶ್ವವಿದ್ಯಾಲಯ, ಸ್ಥಳ: ಎ1 ಸಭಾಂಗಣ, ಕ್ರಿಸ್ತು ಜಯಂತಿ ಡೀಮ್ಡ್ ಟು ಬಿ ವಿಶ್ವವಿದ್ಯಾಲಯ, ಬೆಳಿಗ್ಗೆ 10

ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣ, ಅಣ್ಣಮ್ಮ ದೇವಿಯ ಉತ್ಸವ, ಸಂಕ್ರಾಂತಿ ಸುಗ್ಗಿ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಧ್ವಜಾರೋಹಣ: ಪ್ರದೀಪ್ ಕೃಷ್ಣಪ್ಪ, ಅತಿಥಿಗಳು: ಸತ್ಯನಾರಾಯಣ್ ಕೆ.ಆರ್., ಬಿನ್ನಿಪೇಟೆ ಸೂರಿ, ಉಮೇಶ್ ಚಂದ್ರ, ಆಯೋಜನೆ: ಕರ್ನಾಟಕ ರಕ್ಷಣಾ ವೇದಿಕೆ, ಸ್ಥಳ: ಆದಿಚುಂಚನಗಿರಿ ಮಠದ ರಸ್ತೆ, ಹಾಟ್ ಕಾಫಿ ಎದುರು, ಮನುವನ, ವಿಜಯನಗರ, ಬೆಳಿಗ್ಗೆ 11

‘ಡೈನಾಸಾರ್ಸ್ ಆಫ್ ಪಟಗೋನಿಯ’ ಚಲನಚಿತ್ರ ಪ್ರದರ್ಶನ: ಆಯೋಜನೆ ಮತ್ತು ಸ್ಥಳ: ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಆ್ಯಂಡ್ ಟೆಕ್ನಾಲಜಿಕಲ್ ಮ್ಯೂಸಿಯಂ, ಕಸ್ತೂರಬಾ ರಸ್ತೆ, ಬೆಳಿಗ್ಗೆ 11

2025ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ, 2024ನೇ ಸಾಲಿನ ಪುಸ್ತಕ ಬಹುಮಾನ ವಿತರಣೆ ಸಮಾರಂಭ: ಶಿವರಾಜ ಎಸ್. ತಂಗಡಗಿ, ಉಪಸ್ಥಿತಿ: ಡಾ.ಸಿ.ಎನ್. ಮಂಜುನಾಥ್, ಅಧ್ಯಕ್ಷತೆ: ಮುನಿರತ್ನ, ಪ್ರಾಸ್ತಾವಿಕ ನುಡಿ: ಚನ್ನಪ್ಪ ಕಟ್ಟಿ, ಪ್ರಶಸ್ತಿ ಪುರಸ್ಕೃತರ ಪರಿಚಯ: ಎಸ್.ಜಿ. ಸಿದ್ಧರಾಮಯ್ಯ, ಅತಿಥಿಗಳು: ಕುಮಾರ್ ಟಿ.ಎಚ್.ಎಂ., ಕೆ.ಎಂ. ಗಾಯಿತ್ರಿ, ಪ್ರಶಸ್ತಿ ಸ್ವೀಕರಿಸುವವರು: ಜೆ.ವಿ. ಕಾರ್ಲೊ, ಕೆ.ಆರ್. ಸಂಧ್ಯಾರೆಡ್ಡಿ, ವನಮಾಲಾ ವಿಶ್ವನಾಥ, ವಿಠಲರಾವ್ ಟಿ. ಗಾಯಕ್ವಾಡ್, ಜೆ.ಪಿ. ದೊಡಮನಿ, ಪುಸ್ತಕ ಬಹುಮಾನ ಸ್ವೀಕರಿಸುವವರು: ನಟರಾಜ್ ಹೊನ್ನವಳ್ಳಿ, ಸದಾನಂದ ಆರ್., ಕಾರ್ತಿಕ್ ಆರ್., ಮಲ್ಲೇಶಪ್ಪ ಸಿದ್ರಾಂಪೂರ, ದೇವರಾಜ್ ಎನ್., ಆಯೋಜನೆ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 11

ಜೆಫ್ರಿ ಡಿ. ಉಲ್ಮನ್ ಅವರೊಂದಿಗೆ ಸಂವಾದ: ಆಯೋಜನೆ ಮತ್ತು ಸ್ಥಳ: ಆರ್.ವಿ. ಕಾಲೇಜ್ ಆಫ್ ಎಂಜಿನಿಯರಿಂಗ್, ಮಧ್ಯಾಹ್ನ 3.30

ಧಾತು ಅಂತರರಾಷ್ಟ್ರೀಯ ಬೊಂಬೆಯಾಟ ಉತ್ಸವದ ಉದ್ಘಾಟನೆ: ಆಯೋಜನೆ ಮತ್ತು ಸ್ಥಳ: ಮಂಡಲ ಕಲ್ಚರಲ್ ಸೆಂಟರ್, ಕನಕಪುರ ರಸ್ತೆ, ಸಂಜೆ 4

ಸಾಮಾಜಿಕ, ಆರ್ಥಿಕ ಹಕ್ಕುಗಳ ವಿಚಾರಣೆಯ ಮೇಲೆ ಒಂದು ಬೆಳಕು: ಜಕಾರಿಯಾ ಯಾಕೋಬ್, ಅತಿಥಿ: ವಿಭು ಬಖ್ರು, ಅಧ್ಯಕ್ಷತೆ: ಆರ್.ವಿ.ಎಸ್. ನಾಯಕ್, ಆಯೋಜನೆ ಮತ್ತು ಸ್ಥಳ: ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಕ್ರೆಸೆಂಟ್ ರಸ್ತೆ, ಸಂಜೆ 5

ಸಾಧಕರ ಸಾನ್ನಿಧ್ಯ: ಅತಿಥಿ: ಡಾ. ಹಿತೇಶ್ ಪ್ರಸಾದ್ ಬಿ., ಪ್ರಾಸ್ತಾವಿಕ ನುಡಿ: ಮುದಿಗೆರೆ ರಮೇಶ್ ಕುಮಾರ್, ಅಧ್ಯಕ್ಷತೆ: ಆರ್.ಎಸ್. ಶಾಂತಾರಾಮ್, ಆಯೋಜನೆ ಮತ್ತು ಸ್ಥಳ: ದೀಪಾ ಅಂಧ ಮಕ್ಕಳ ವಸತಿಯುತ ಪ್ರೌಢಶಾಲೆ, ಅಂಜನಾನಗರ, ಸಂಜೆ 5

‘ಕುವೆಂಪು ಸಿರಿಗನ್ನಡ ಪ್ರಶಸ್ತಿ’ ಪ್ರದಾನ: ಬಸವರಾಜ ಕಲ್ಗುಡಿ, ಅತಿಥಿ: ಮಾನಸ, ಪ್ರಶಸ್ತಿ ಸ್ವೀಕರಿಸುವವರು: ರಾಮಣ್ಣ ಎಚ್. ಕೋಡಿಹೊಸಹಳ್ಳಿ, ಅಧ್ಯಕ್ಷತೆ: ಪಿ. ಮಲ್ಲಿಕಾರ್ಜುನಪ್ಪ, ಪ್ರಾಸ್ತಾವಿಕ ನುಡಿ: ಸಿ.ಕೆ. ರಾಮೇಗೌಡ, ಆಯೋಜನೆ: ಕನ್ನಡ ಜನಶಕ್ತಿ ಕೇಂದ್ರ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5.15

ಏಳನೇ ಸಂಗೀತ ಸಮ್ಮೇಳನದ ಉದ್ಘಾಟನೆ: ಅಧ್ಯಕ್ಷತೆ: ಎಂ. ಅನಂತ್, ಅತಿಥಿಗಳು: ದಕ್ಷಿಣಮೂರ್ತಿ, ಟಿ.ಎಸ್. ಸತ್ಯವತಿ, ಸಿ. ಚಂದ್ರಶೇಖರ್, ಸಂಗೀತ ಕಛೇರಿ: ಗಾಯನ: ಎಂ.ಎಸ್. ಶೀಲಾ, ಅಪೇಕ್ಷಾ ಎ., ಪಿಟೀಲು: ಎಚ್.ಎಂ. ಸ್ಮಿತಾ, ಮೃದಂಗ: ಆನೂರ್ ಅನಂತ್ ಕೃಷ್ಣಶರ್ಮ, ಖಂಜೀರಾ: ಎ.ಎಸ್.ಎನ್. ಸ್ವಾಮಿ, ಆಯೋಜನೆ: ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 5.30ರಿಂದ

ನೃತ್ಯ ಸಂಭ್ರಮ: ಅತಿಥಿಗಳು: ಪ್ರದೀಪ್ ಕುಮಾರ್, ಆರ್. ಚಂದ್ರಶೇಖರ್, ಆಯೋಜನೆ: ನಿರಂತರ ಕಲ್ಚರಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 6

‘ಕರ್ಮಣಿ ಉತ್ಸವ’ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು ಉತ್ಪಾದಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನೆ: ಡಿ.ಕೆ. ಶಿವಕುಮಾರ್, ಉಪಸ್ಥಿತಿ: ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ಲಕ್ಷ್ಮಿ ಆರ್. ಹೆಬ್ಬಾಳಕರ, ಅತಿಥಿಗಳು: ಸಲೀಂ ಅಹಮದ್, ಎಚ್.ಎಂ. ರೇವಣ್ಣ, ಪಿ.ಸಿ. ಮೋಹನ್, ಜಿ.ಸಿ. ಚಂದ್ರಶೇಖರ್, ಎಸ್. ಸುರೇಶ್ ಕುಮಾರ್, ಪ್ರಿಯಕೃಷ್ಣ, ಪುಟ್ಟಣ್ಣ, ಜಿ. ಪದ್ಮಾವತಿ, ಆಯೋಜನೆ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಸ್ಥಳ: ಶ್ರೀ ರಾಮಮಂದಿರ ಕ್ರೀಡಾಂಗಣ, 53ನೇ ಕ್ರಾಸ್, ನಾಲ್ಕನೇ ಬ್ಲಾಕ್, ರಾಜಾಜಿನಗರ, ಸಂಜೆ 6.30

ಮಾರ್ಗಶೀರ್ಷೋತ್ಸವ: ವೀಣಾ ವಾದನ: ಜಯಂತಿ ಕುಮರೇಶ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್ಬಿಆರ್ ಲೇಔಟ್, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.