ಮೂಡಲಪಾಯ ಯಕ್ಷೋತ್ಸವ: ಉದ್ಘಾಟನೆ: ಕೆ.ಎಂ. ಗಾಯಿತ್ರಿ, ಅಧ್ಯಕ್ಷತೆ: ತಲ್ಲೂರು ಶಿವರಾಮ ಶೆಟ್ಟಿ, ಅತಿಥಿಗಳು: ಕಲ್ಮನೆ ಎ.ಎಸ್. ನಂಜಪ್ಪ, ಶ್ರೀನಿವಾಸ ಸಾಸ್ತಾನ, ಚಿಕ್ಕಣ್ಣ ಯಣ್ಣೆಕಟ್ಟೆ, ಅಶೋಕ ಎನ್. ಛಲವಾದಿ, ‘ಮೂಡಲಪಾಯ ತಾಳಮೇಳ’ ಅಂಗದ ಸಂಧಾನ: ಪ್ರಸ್ತುತಿ: ಹೇಮಾಂಬಿಕಾ ಯಕ್ಷಗಾನ ಕಲಾ ಸಂಘ, ‘ಮೂಡಲಪಾಯ, ಕೇಳಿಕೆ, ಘಟ್ಟದಕೋರೆ, ಬೊಂಬೆಯಾಟದ ಪಾತ್ರಗಳ ವೈಶಿಷ್ಟ್ಯ’ ವಿಚಾರಸಂಕಿರಣ: ಟಿ. ಗೋವಿಂದರಾಜು, ಕುರುವ ಬಸವರಾಜು, ಪೂರ್ಣಿಮಾ ಜೋಗಿ ಎಸ್., ಡಿ.ಬಿ. ಮಲ್ಲಿಕಾರ್ಜುನಸ್ವಾಮಿ, ಅಧ್ಯಕ್ಷತೆ: ವೇಮಗಲ್ ನಾರಾಯಣಸ್ವಾಮಿ, ಆಯೋಜನೆ: ಕರ್ನಾಟಕ ಯಕ್ಷಗಾನ ಅಕಾಡೆಮಿ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10ರಿಂದ

‘1975 ತುರ್ತು ಪರಿಸ್ಥಿತಿ 50 ವರ್ಷ’: ಉದ್ಘಾಟನೆ: ಎಚ್.ಡಿ. ದೇವೇಗೌಡ, ಅಧ್ಯಕ್ಷತೆ: ಬಿ.ಎಸ್. ಯಡಿಯೂರಪ್ಪ, ಮುಖ್ಯ ಭಾಷಣ: ಎಸ್. ಗುರುಮೂರ್ತಿ, ಸಂಚಾಲನೆ: ವಿಷ್ಣುಕಾಂತ್ ಚಟಪಲ್ಲಿ, ಆಯೋಜನೆ: ಸಿಟಿಜನ್ ಫಾರ್ ಸೋಷಿಯಲ್ ಜಸ್ಟೀಸ್ ಬೆಂಗಳೂರು, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಸಂಜೆ 4.30

ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ನಗರ ಜಿಲ್ಲಾ ಘಟಕದ ಕಚೇರಿಯ ಉದ್ಘಾಟನೆ, ಅಭಿನಂದನಾ ಸಮಾರಂಭ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಉದ್ಘಾಟನೆ: ಎಂ. ಕೃಷ್ಣಪ್ಪ, ಅಭಿನಂದಿಸುವವರು: ಪ್ರಿಯಕೃಷ್ಣ, ಅಧ್ಯಕ್ಷತೆ: ಹಿ.ಚಿ. ಬೋರಲಿಂಗಯ್ಯ, ಅತಿಥಿಗಳು: ಟಿ. ತಿಮ್ಮೇಗೌಡ, ವೇಮಗಲ್ ನಾರಾಯಣಸ್ವಾಮಿ, ಉಪಸ್ಥಿತಿ: ಆದಿತ್ಯ ನಂಜರಾಜ್, ಅಭಿನಂದಿತರು: ಸಿರಿಗಂಧ ಶ್ರೀನಿವಾಸಮೂರ್ತಿ, ಅಪ್ಪಗೆರೆ ತಿಮ್ಮರಾಜು, ಜೋಗಿಲ ಸಿದ್ಧರಾಜು, ಆಶಯ ನುಡಿ: ಟಿ. ತಿಮ್ಮೇಶ್, ಆಯೋಜನೆ: ಕರ್ನಾಟಕ ಜಾನಪದ ಪರಿಷತ್ತು, ಸ್ಥಳ: ನಾಡೋಜ ಡಾ.ಎಂ. ಚಿದಾನಂದಮೂರ್ತಿ ಸಭಾಂಗಣ, ವಿಜಯನಗರ, ಸಂಜೆ 5

ಭಜನೆ: ಶ್ರೀಕೃಷ್ಣಾಮೃತ ಭಜನಾ ಮಂಡಳಿ, ‘ತಿರುಪತಿ ಕ್ಷೇತ್ರದ ಮಹಿಮೆ’ ಧಾರ್ಮಿಕ ಪ್ರವಚನ: ಪ್ರಾಣೇಶಾಚಾರ್ಯ, ಸ್ಥಳ: ಶ್ರೀಮದ್ ಉತ್ತರಾದಿಮಠ, ಸಹಕಾರನಗರ, ಸಂಜೆ 6ರಿಂದ

‘ಸಮಗ್ರ ಮಹಾಭಾರತ’ ಧಾರ್ಮಿಕ ಪ್ರವಚನ: ವ್ಯಾಸನಕೆರೆ ಪ್ರಭಂಜನಾಚಾರ್ಯ, ಆಯೋಜನೆ ಮತ್ತು ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.