ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Published 18 ಫೆಬ್ರುವರಿ 2024, 20:56 IST
Last Updated 18 ಫೆಬ್ರುವರಿ 2024, 20:56 IST
ಅಕ್ಷರ ಗಾತ್ರ

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ: ಅತಿಥಿ:ನಿತ್ಯಾನಂದ ವಿವೇಕವಂಶಿ, ರಕ್ತದಾನ ಶಿಬಿರ, ಆಯೋಜನೆ ಮತ್ತು ಸ್ಥಳ: ಬಿಎನ್‌ಎಂ ಎಜುಕೇಷನಲ್ ಇನ್‌ಸ್ಟಿಟ್ಯೂಷನ್ಸ್, ಬನಶಂಕರಿ 2ನೇ ಹಂತ, ಬೆಳಿಗ್ಗೆ 9

‘ದ್ರಾಕ್ಷಿ–ಕಲ್ಲಂಗಡಿ ಮಾರಾಟ ಮೇಳ–2024’ ಉದ್ಘಾಟನೆ: ಎಸ್.ಎಸ್. ಮಲ್ಲಿಕಾರ್ಜುನ್, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಅತಿಥಿಗಳು: ರಾಮಲಿಂಗಾರೆಡ್ಡಿ, ಪಿ.ಸಿ. ಮೋಹನ್, ಉದಯ್ ಬಿ. ಗರುಡಾಚಾರ್, ಬಿ.ಡಿ. ಭೂಕಾಂತ್, ಸಿ. ಪಾಪಣ್ಣ, ಶಾಮ್ಲ ಇಕ್ಬಾಲ್, ರಮೇಶ್ ಡಿ.ಎಸ್., ಆಯೋಜನೆ: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್‌ಕಾಮ್ಸ್‌), ಸ್ಥಳ: ಹಡ್ಸನ್‌ ವೃತ್ತ, ನೃಪತುಂಗ ರಸ್ತೆ, ಮಧ್ಯಾಹ್ನ 12

ಬೂದನೂರು ಪುಟ್ಟಸ್ವಾಮಿ ಅವರ ‘ಮೂಡ್ಲುಮಲೆ ಮಾದಯ್ಯ’ ಪುಸ್ತಕ ಬಿಡುಗಡೆ: ಬಂಜಗೆರೆ ಜಯಪ್ರಕಾಶ್, ಅಧ್ಯಕ್ಷತೆ: ಕಾಳೇಗೌಡ ನಾಗವಾರ, ಪುಸ್ತಕದ ಕುರಿತು: ವೆಂಕಟೇಶ ಇಂದ್ವಾಡಿ, ಅತಿಥಿಗಳು: ಶಿವರಾಮೇಗೌಡ ನಾಗವಾರ, ಉಪಸ್ಥಿತಿ: ರೀತಿ ಬೂದನೂರು, ಆಯೋಜನೆ: ಸಾಹಿತ್ಯ ಸಂಗಮ ಟ್ರಸ್ಟ್, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 4.30

ಎಲ್.ಎಸ್. ಶೇಷಗಿರಿರಾವ್ ವಿಮರ್ಶಾ ಪ್ರಶಸ್ತಿ, ವಿ.ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ ಪ್ರದಾನ: ಕೆ. ಮರುಳಸಿದ್ಧಪ್ಪ, ಪ್ರಶಸ್ತಿ ಪುರಸ್ಕೃತರು: ಮೀರಾಸಾಬಿಹಳ್ಳಿ ಶಿವಣ್ಣ, ಈಶ್ವರ ದೈತೋಟ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ ಸಭಾಂಗಣ, ಬಿ.ಎಂ.ಶ್ರೀ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 5

ಪುರಂದರದಾಸರು, ಕನಕದಾಸರು, ತ್ಯಾಗರಾಜರ ಆರಾಧನಾ ಮಹೋತ್ಸವ: ಉದ್ಘಾಟನೆ: ಅರ್ಚನ ಕುಲಕರ್ಣಿ, ಗುರುರಾಘವೇಂದ್ರ ಸಂಸ್ಮರಣ ಹಾಗೂ ವ್ಯಾಸ ಪ್ರಶಸ್ತಿ ಪುರಸ್ಕೃತರು: ಎಚ್. ಶ್ರೀನಿವಾಸಮೂರ್ತಿ ಆಚಾರ್ಯ, ರಘುಪತಿ ನಾರಾಯಣ ಭಟ್ಟ, ಪುತ್ತೂರು ನರಸಿಂಹನಾಯಕ್, ಆಯೋಜನೆ: ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ, ಸ್ಥಳ: ದೇವಗಿರಿ ವೆಂಕಟೇಶ್ವರ ಟ್ರಸ್ಟ್, ದೇವಗಿರಿ ವೆಂಕಟೇಶ್ವರ ದೇವಸ್ಥಾನ, ಸಂಜೆ 5

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ: ಉದ್ಘಾಟನೆ: ಸಿದ್ದರಾಮಯ್ಯ, ಸಾನ್ನಿಧ್ಯ: ಮಂಜುನಾಥ ಭಾರತೀ ಸ್ವಾಮೀಜಿ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶಿವರಾಜ ತಂಗಡಗಿ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5

ರಾಣಿ ಕೆಳದಿ ಚೆನ್ನಮ್ಮ ವಿಜಯೋತ್ಸವ: ಉದ್ಘಾಟನೆ: ‘ಮುಖ್ಯಮಂತ್ರಿ’ ಚಂದ್ರು, ‘ಕರ್ನಾಟಕ ಪ್ರಾದೇಶಿಕ ವಿಚಾರಗಳ ಮಂಡನೆ’ ಕುರಿತು: ಅಜಯ್ ಕುಮಾರ್ ಬಿ. ಶರ್ಮ, ಆನಂದ್ ಗುರು, ಗುರುದೇವ್ ನಾರಾಯಣ್ ಕುಮಾರ್, ಅರುಣ್ ಜಾವಗಲ್, ಅತಿಥಿಗಳು: ಕವಿರಾಜ್, ಎಂ. ಜಗದೀಶ್, ಧರ್ಮೇಂದ್ರ ಅರೇನಹಳ್ಳಿ, ಆಯೋಜನೆ: ಕನ್ನಡ ಮೊದಲು, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5ರಿಂದ

ಕರ್ನಾಟಕದ ಜಾನಪದ ಉತ್ಸವ: ಉದ್ಘಾಟನೆ: ಹಿ.ಚಿ. ಬೋರಲಿಂಗಯ್ಯ, ಅಧ್ಯಕ್ಷತೆ: ನರೇಂದ್ರಬಾಬು, ಅತಿಥಿಗಳು: ಎನ್. ನಮ್ರತ, ಭಾರತಿ ಎಂ.ಪಿ., ‘ಸಾಕ್ಷಿ ಕಲ್ಲು’ ನಾಟಕ ಪ್ರದರ್ಶನ: ರಚನೆ: ಗೊ.ರು. ಚನ್ನಬಸಪ್ಪ, ನಿರ್ದೇಶನ: ರಾಮಮೂರ್ತಿ ಆರ್., ಆಯೋಜನೆ: ಪದ, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 6.30

‘ಐ ವಾಂಟ್‌ ಟು ಸ್ಲೀಪ್’ ನಾಟಕ ಪ್ರದರ್ಶನ: ಕಥೆ, ನಿರ್ದೇಶನ: ದಿನೇಶ್ ಕುಮಾರ್, ಆಯೋಜನೆ ಮತ್ತು ಸ್ಥಳ: ರಾಷ್ಟ್ರೀಯ ನಾಟಕ ಶಾಲೆ, ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT