‘ಯುನಾನಿ ಸೌಂದರ್ಯ ವರ್ಧಕ ಚಿಕಿತ್ಸೆಯಿಂದ ನಿಮ್ಮ ಅನನ್ಯ ಕಾಂತಿಯನ್ನು ಸಂಭ್ರಮಿಸಿ’ ರಾಷ್ಟ್ರೀಯ ಕಾರ್ಯಾಗಾರ: ಉದ್ಘಾಟನೆ: ದಿನೇಶ್ ಗುಂಡೂರಾವ್, ಅತಿಥಿಗಳು: ಅನಿಲ್ ಕುಮಾರ್ ಟಿ.ಕೆ., ರಂದೀಪ್ ಡಿ., ಶ್ರೀನಿವಾಸಲು, ನವೀನ್ ಭಟ್, ಅಬ್ದುಲ್ ನಾಸೀರ್ ಅನ್ಸಾರಿ, ಆಯೋಜನೆ: ಆಯುಷ್ ಇಲಾಖೆ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಗಾಂಧಿನಗರ, ಬೆಳಿಗ್ಗೆ 10.30

‘ವರಭ್ರಷ್ಠ’ ನಾಟಕ ಪ್ರದರ್ಶನ: ರಚನೆ: ಎನ್.ಎಸ್. ರಾವ್, ನಿರ್ದೇಶನ: ಡಿ. ವೆಂಕಟರಮಣಯ್ಯ, ಸಂಗೀತ: ಐ.ಟಿ.ಐ ರಾಮಮೂರ್ತಿ, ಆಯೋಜನೆ: ರಂಗಸೇತುವೆ ಟ್ರಸ್ಟ್, ಸ್ಥಳ: ಪೂರ್ಣಚಂದ್ರ ತೇಜಸ್ವಿ ರಂಗಮಂದಿರ, ಶ್ರೀಗಂಧಕಾವಲು, ಸಂಜೆ 5.30

ಅಭಿನಂದನಾ ಸಮಾರಂಭ: ಲಕ್ಷ್ಮೀನಾರಾಯ ಎನ್., ಈರಂಕಯ್ಯ ಎಚ್.ಎಂ., ವೆಂಕಟೇಶ್ ಕೆ.ಎಂ., ರವಿಕುಮಾರ್ ಎಂ., ಲಕ್ಷ್ಮೀನರಸಿಂಹಯ್ಯ ಎಂ., ಶ್ವೇತಾ ಡಿ., ಶೋಭ ಎಸ್., ಎಂ. ಪ್ರಕಾಶಮೂರ್ತಿ, ಎಲ್. ಹರ್ಷ, ಎಸ್.ವಿ. ಸೀತಾರಾಮು, ಎಸ್.ಟಿ. ಗೋಂವಿದಯ್ಯ, ಎಂ. ಚಂದ್ರಶೇಖರ್, ಆಯೋಜನೆ: ಸಂಸ್ಕೃತಿ, ಸ್ಥಳ: ಟಿ.ಆರ್. ಶಾಮಣ್ಣ ಮತ್ತು ನಾಡೋಜ ಡಾ.ಜಿ. ನಾರಾಯಣ ವೇದಿಕೆ, ಗವೀಪುರ, ಸಂಜೆ 6.30

ಶಿವರಾತ್ರಿ ವಿಶೇಷ:

ಶತರುದ್ರಾಭಿಷೇಕ: ಏಕವಾರ ರುದ್ರಾಭಿಷೇಕ, ಅತ್ಯಾಕರ್ಷಕ ಅಲಂಕಾರ, ಸ್ವತಃ ಕ್ಷೀರಾಭಿಷೇಕ, ಆಯೋಜನೆ ಮತ್ತು ಸ್ಥಳ: ಶೇಷಮಹಾಬಲಮುರಿ ಗಣಪತಿ ಸೇವಾ ಸಮಿತಿ ಟ್ರಸ್ಟ್, ರಾಮಾಂಜನೇಯ ಗುಡ್ಡದ ಹಿಂಭಾಗ ಹನುಮಂತನಗರ, ಬೆಳಿಗ್ಗೆ 8

ಮೃತ್ತಿಕಾ ಶಿವಲಿಂಗ ದರ್ಶನ: ಭಜನಾ ಕಾರ್ಯಕ್ರಮಗಳು, ಮಹಾಮಂಗಳಾರತಿ ಪ್ರಸಾದ ವಿನಿಯೋಗ, ಆಯೋಜನೆ: ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘ, ಸ್ಥಳ: ಶ್ರೀಕಂಠೇಶ್ವರ ಭವನ, ಮಲ್ಲೇಶ್ವರ, ಬೆಳಿಗ್ಗೆ 9ರಿಂದ

ಶಿವರಾತ್ರಿ ಸ್ವರ ಸಂಭ್ರಮ: ಆಯೋಜನೆ ಮತ್ತು ಸ್ಥಳ: ಗುರುಕುಮಾರ ಪಂಚಾಕ್ಷರೇಶ್ವರ ಸಂಗೀತ ಕಲಾ ವೇದಿಕೆ, ಚಿಮಿಣಿ ಹಿಲ್ಸ್, ಹೆಸರಘಟ್ಟ ರಸ್ತೆ, ಬೆಳಿಗ್ಗೆ 9.30

ಮಹಾಶಿವರಾತ್ರಿ, ಬ್ರಹ್ಮರಥೋತ್ಸವ: ಸಾಂಸ್ಕೃತಿಕ ಕಾರ್ಯಕ್ರಮ: ಆಯೋಜನೆ: ಭ್ರಮರಾಂಭ ಸಮೇತ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಮಲ್ಲೇಶ್ವರ, ಬೆಳಿಗ್ಗೆ 10

ಶಿವರಾತ್ರೋತ್ಸವ, ಮಹಾ ರುದ್ರಯಾಗ: ನಗರೇಶ್ವರ ಸ್ವಾಮಿ ಉತ್ಸವಮೂರ್ತಿ ಮೆರವಣಿಗೆ, ಅಧ್ಯಕ್ಷತೆ: ಪಿ. ವಿಜಯ ಕುಮಾರ್, ಗಿರಿಜಾ ಕಲ್ಯಾಣ ಮಹೋತ್ಸವ ಪ್ರಾರಂಭ, ಮಹಾ ಮಂಗಳಾರತಿ, ಶಿವರಾತ್ರಿ ಜಾಗರಣೆ, ಶಿವಾಭಿಷೇಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಯೋಜನೆ: ನಗರೇಶ್ವರಸ್ವಾಮಿ ದೇವಾಲಯ, ಗುರುದಕ್ಷಿಣಾಮೂರ್ತಿ ಫೌಂಡೇಷನ್, ಸ್ಥಳ: ನಗರೇಶ್ವರಸ್ವಾಮಿ ದೇವಸ್ಥಾನ, ನಗರ್ತರ ಪೇಟೆ, ಮಧ್ಯಾಹ್ನ 3ರಿಂದ

ಸೃಷ್ಟಿ ಶಿವರಾತ್ರಿ ಉತ್ಸವ: ಉದ್ಘಾಟನೆ: ರಾಧಶ್ರೀಧರ್, ಅತಿಥಿಗಳು: ರಾಮಲಿಂಗಾರೆಡ್ಡಿ, ತೇಜಸ್ವಿ ಸೂರ್ಯ, ಎಲ್.ವಿ. ರವಿಸುಬ್ರಮಣ್ಯ, ಉದಯ್ ಗರುಡಾಚಾರ್, ಮಹೇಶ ಜೋಶಿ, ಅಹಲ್ಯ, ಅಶೋಕ್ ಹಾರನಹಳ್ಳಿ, ಉದಯ್ ಕುಮಾರ್ ಭಾಸ್ಕರ್, ಸತೀಶ್ ಮಾಧವನ್, ಎ.ವಿ. ಸತ್ಯನಾರಾಯಣ, ಆಯೋಜನೆ: ಸೃಷ್ಟಿ ಸೆಂಟರ್ ಆಫ್ ಪರ್ಮಫಾಮಿಂಗ್ ಆರ್ಟ್ಸ್ ಆ್ಯಂಡ್ ಇನ್‌ಸ್ಟಿಟ್ಯೂಟ್ ಆಫ್ ಡಾನ್ಸ್ ಥೆರೆಪಿ, ಸ್ಥಳ: ಶೃಂಗೇರಿ ಶಂಕರ ಮಠ,ಸಂಜೆ 6

‘ಕಾವ್ಯ ಶಿವರಾತ್ರಿ’ ಅಹೋರಾತ್ರಿ ಕಾವ್ಯಗಾಯನ: ಉದ್ಘಾಟನೆ: ಅಗ್ರಹಾರ ಕೃಷ್ಣಮೂರ್ತಿ, ಅಧ್ಯಕ್ಷತೆ: ಜಯಕರ ಎಸ್.ಎಂ., ಅತಿಥಿಗಳು: ಶೇಖ್ ಲತೀಫ್, ಶ್ರೀನಿವಾಸ್ ಸಿ., ಗಿರಿಯಪ್ಪ ದಮ್ಮಪ್ರಿಯ, ಕೆ.ಎನ್. ಸಹನ, ಕೆ.ಎನ್. ಕವನ, ಕೆ.ಎನ್. ಚಂದನ, ಕಾವ್ಯಶಿವರಾತ್ರಿ ಪ್ರಸ್ತಾವನೆ: ಸಿ.ಎಂ. ನರಸಿಂಹಮೂರ್ತಿ, ಮಂಟೇಸ್ವಾಮಿ ಮತ್ತು ಮಲೆಮಹಾದೇಶ್ವರ ಮಹಾಕಾವ್ಯ ಗಾಯನ: ಅಲ್ಕೆರೆ ಶಿವಕುಮಾರ್ ಮತ್ತು ತಂಡ, ‘ಮಿಸಸ್ ಅಂಬೇಡ್ಕರ್’ ನಾಟಕ ಪ್ರದರ್ಶನ: ರಚನೆ: ಸಿದ್ಧರಾಮ ಕಾರಣಿಕ, ನಿರ್ದೇಶನ: ಪ್ರದೀಪ್ ತಿಪಟೂರು, ಆಯೋಜನೆ: ಜನಸಂಸ್ಕೃತಿ ಪ್ರತಿಷ್ಠಾನ ಕಾವ್ಯಮಂಡಲ, ಡಾ.ಬಾಬು ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ, ಸ್ಥಳ: ಡಾ.ವೆಂಕಟಗಿರಿಗೌಡ ಸ್ಮಾರಕ ಸಭಾಂಗಣ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಸಂಜೆ 6ರಿಂದ

ಜಾಣಜಾಣೆಯರ ನಗೆಜಾಗರಣೆ: ಮುಖ್ಯಮಂತ್ರಿ ಚಂದ್ರು, ಎಂ. ಕೃಷ್ಣೇಗೌಡ, ಸಂಧ್ಯಾಶಣೈ, ಬೆಣ್ಣಿ ಬಸವರಾಜು, ರವಿಭಜಂತ್ರಿ, ದೇವಿಕಾ ಪರಮೇಶ್ವರಿ ಲಕ್ಷ್ಮಣ ಸುವರ್ಣ, ನಾಗರಾಜ್, ದಯಾನಂದ, ಆಶಾ ನಾಯಕ್, ಪ್ರದೀಪ್, ಪ್ರಹ್ಲಾದಾಚರ್ಯ ಮತ್ತು ತಂಡ, ಯಕ್ಷಗಾನ: ರಾಧಾಕೃಷ್ಣ ಉರಾಳ ಮತ್ತು ತಂಡ, ಆಯೋಜನೆ: ಜಾಣಜಾಣೆಯರು, ಸ್ಥಳ: ಸಿರೂರು ಪಾರ್ಕ್, ಆಟದ ಮೈದಾನ, ಮಂತ್ರಿ ಮಾಲ್ ಎದುರು, ಸಂಜೆ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.