ಬೆಂಗಳೂರು: ನಗರದಲ್ಲಿ ಕಡಿಮೆ ದರದಲ್ಲಿ ಓಡಲಿದೆ ‘ನಮ್ ಟ್ಯಾಕ್ಸಿ’. ಪ್ರಯಾಣಿಕರಿಗೂ ಅನುಕೂಲ, ಚಾಲಕರಿಗೂ ಲಾಭ. ಪ್ರತಿ ಕಿ.ಮೀ.ಗೆ ₹18 ನಿಗದಿಪಡಿಸಲಾಗಿದ್ದು, ₹16 ಚಾಲಕನ ಕೈಸೇರುತ್ತದೆ.

ಟ್ಯಾಕ್ಸಿ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ‘ನಮ್ ಟ್ಯಾಕ್ಸಿ’ ಆನ್‌ಲೈನ್ ಟ್ಯಾಕ್ಸಿ ಬುಕಿಂಗ್ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು,ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅವರು ಈ ಆ್ಯಪ್‌ಗೆ ಚಾಲನೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಮ್ ಟ್ಯಾಕ್ಸಿ ಸಂಸ್ಥೆಯ ಸಂಸ್ಥಾಪಕಿ ವಿ.ವಿಜಯಲಕ್ಷ್ಮಿ,‘ಇದು ಆಟೊ ಹಾಗೂ ಕಾರು ಟ್ಯಾಕ್ಸಿ ಸೇವೆಗಳನ್ನು ಒಳಗೊಂಡಿದೆ.ಇತರೆ ಟ್ಯಾಕ್ಸಿ ಸೇವೆ ದರ ಪ್ರತಿ ಕಿ.ಮೀ.ಗೆ ₹25 ಇದೆ. ಅದರಲ್ಲಿ ₹15 ಮಾತ್ರ ಚಾಲಕನಿಗೆ ಸೇರುತ್ತಿದ್ದರೆ, ಉಳಿದ ಹಣವನ್ನು ಟ್ಯಾಕ್ಸಿ ಕಂಪನಿಗಳು ಪಡೆಯುತ್ತಿವೆ. ಆದರೆ, ನಮ್ ಟ್ಯಾಕ್ಸಿ ಸೇವೆಯಲ್ಲಿ ಪ್ರತಿ ಕಿ.ಮೀ.ಗೆ ₹18 ನಿಗದಿಪಡಿಸಲಾಗಿದ್ದು, ₹16 ಚಾಲಕನ ಕೈಸೇರುತ್ತದೆ’ ಎಂದು ವಿವರಿಸಿದರು.

ಸಂಪರ್ಕ: 8880339339

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.