ಬುಧವಾರ, 11 ಮಾರ್ಚ್ 2026
×
ADVERTISEMENT

ಬೆಂಗಳೂರು: ನೂರು ಸ್ವರಗಳ ‘ಒಂದೆಡೆ ರಂಗೋತ್ಸವ’

ಲಿಂಗತ್ವ ಅಲ್ಪಸಂಖ್ಯಾತರ ವಿವಿಧ ಸಮುದಾಯಗಳ ಸಾಂಸ್ಕೃತಿಕ ಉತ್ಸವ ಇಂದಿನಿಂದ
Published : 20 ಫೆಬ್ರುವರಿ 2026, 16:08 IST
Last Updated : 20 ಫೆಬ್ರುವರಿ 2026, 16:08 IST
ADVERTISEMENT
ಫಾಲೋ ಮಾಡಿ
Comments
ಜಾತಿ ಲಿಂಗ ಧರ್ಮ ಭೇದಗಳಿಲ್ಲದೇ ಎಲ್ಲರೂ ಒಂದು ಸಮಯದಾಯವಾಗಿ ಒಟ್ಟು ಸೇರಿ ಸಂಭ್ರಮಿಸುವ ಲೈಂಗಿಕ ಅಲ್ಪಸಂಖ್ಯಾತರ ಉತ್ಸವ ಇದು.
– ಅಕ್ಕೈ ಪದ್ಮಶಾಲಿ, ‘ಒಂದೆಡೆ’ ಸಂಸ್ಥಾಪಕಿ
ಒಳಗೊಳ್ಳುವಿಕೆಯು ಕೆಲವರಿಗಷ್ಟೇ ಸಂಬಂಧಿಸಿದ್ದಲ್ಲ. ಲಿಂಗತ್ವ ಅಲ್ಪಸಂಖ್ಯಾತರ ಸಹಿತ ಎಲ್ಲರೂ ಭಾಗಿಯಾಗಿಬೇಕು ಎಂಬ ಕಾರಣಕ್ಕೆ ರಂಗೋತ್ಸವ ಆಯೋಜಿಸಲಾಗಿದೆ.
– ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ನಿರ್ದೇಶಕಿ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT