30 ರಾಜತಾಂತ್ರಿಕರನ್ನು ಹುದ್ದೆಯಿಂದ ತೆಗೆಯಲು ಅಮೆರಿಕ ಅಧ್ಯಕ್ಷ ಟ್ರಂಪ್ ನಿರ್ಧಾರ
US Foreign Policy: ಟ್ರಂಪ್ ಆಡಳಿತ ಅಮೆರಿಕಕ್ಕೆ ಮೊದಲ ಆದ್ಯತೆ ನೀತಿ ಅನುಸರಿಸಿ ವಿವಿಧ ದೇಶಗಳಲ್ಲಿ ನೇಮಕಗೊಂಡ 30ಕ್ಕೂ ಹೆಚ್ಚು ರಾಜತಾಂತ್ರಿಕರನ್ನು ಹುದ್ದೆಯಿಂದ ವಾಪಸ್ ಕರೆಸಿಕೊಳ್ಳಲು ತೀರ್ಮಾನಿಸಿದೆ.Last Updated 22 ಡಿಸೆಂಬರ್ 2025, 15:45 IST