ಬುಧವಾರ, 5 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

Ashes Test: 15 ಸದಸ್ಯರ ಬಲಿಷ್ಠ ತಂಡ ಪ್ರಟಿಸಿದ ಆಸೀಸ್: ಸ್ಮಿತ್ ನಾಯಕ

ಆ್ಯಷಸ್ ಟೆಸ್ಟ್‌ನ ಮೊದಲ ಪಂದ್ಯಕ್ಕಾಗಿ ಆಸ್ಟ್ರೇಲಿಯಾ 15 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದೆ. ಪ್ಯಾಟ್ ಕಮಿನ್ಸ್ ಗಾಯದಿಂದ ಹೊರಗುಳಿದ ಹಿನ್ನೆಲೆಯಲ್ಲಿ ಸ್ಟೀವ್ ಸ್ಮಿತ್ ನಾಯಕತ್ವ ವಹಿಸಲಿದ್ದಾರೆ.
Last Updated 5 ನವೆಂಬರ್ 2025, 6:13 IST
Ashes Test: 15 ಸದಸ್ಯರ ಬಲಿಷ್ಠ ತಂಡ ಪ್ರಟಿಸಿದ ಆಸೀಸ್: ಸ್ಮಿತ್ ನಾಯಕ

9 ಬೌಂಡರಿ, 4 ಸಿಕ್ಸರ್: ರಣಜಿಯಲ್ಲೂ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್

14 ವರ್ಷದ ವೈಭವ್ ಸೂರ್ಯವಂಶಿ ರಣಜಿ ಪ್ಲೇಟ್ ಪಂದ್ಯದಲ್ಲಿ ಬಿಹಾರ ಪರ 67 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 93 ರನ್ ಸಿಡಿಸಿದರು.
Last Updated 5 ನವೆಂಬರ್ 2025, 5:24 IST
9 ಬೌಂಡರಿ, 4 ಸಿಕ್ಸರ್: ರಣಜಿಯಲ್ಲೂ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್

ಸಿ.ಕೆ.ನಾಯ್ದು ಕ್ರಿಕೆಟ್‌ ಟೂರ್ನಿ: ಛತ್ತೀಸಗಢ ನೆರವಿಗೆ ರಾಹುಲ್ ಪ್ರಧಾನ್

Rahul Pradhan Century: ರಾಹುಲ್‌ ಪ್ರಧಾನ್‌ (ಔಟಾಗದೆ 107 ರನ್‌, 217 ಎಸೆತ, 4x7, 6x1) ಅವರ ಸೊಗಸಾದ ಶತಕದ ಬಲದಿಂದ ಛತ್ತೀಸಗಢ ತಂಡವು, ಇಲ್ಲಿ ನಡೆಯುತ್ತಿರುವ ಕರ್ನಲ್ ಸಿ.ಕೆ.ನಾಯ್ದು ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕದ ವಿರುದ್ಧ ಮಂಗಳವಾರ 364 ರನ್‌ಗಳ ಮುನ್ನಡೆ ಸಾಧಿಸಿತು.
Last Updated 5 ನವೆಂಬರ್ 2025, 5:20 IST
ಸಿ.ಕೆ.ನಾಯ್ದು ಕ್ರಿಕೆಟ್‌ ಟೂರ್ನಿ: ಛತ್ತೀಸಗಢ ನೆರವಿಗೆ ರಾಹುಲ್ ಪ್ರಧಾನ್

ಆಟದ ಘನತೆಗೆ ಧಕ್ಕೆ: ರವೂಫ್‌ಗೆ ಎರಡು ಪಂದ್ಯ ನಿಷೇಧ, ಸೂರ್ಯಕುಮಾರ್‌ಗೆ ದಂಡ

Asia Cup Sanctions: ಸೆಪ್ಟೆಂಬರ್‌ನಲ್ಲಿ ನಡೆದ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ ಪಂದ್ಯದ ವೇಳೆ ಆಟದ ಘನತೆಗೆ ಧಕ್ಕೆ ತಂದಿರುವುದಕ್ಕೆ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್‌ ಮತ್ತು ಪಾಕಿಸ್ತಾನ ತಂಡದ ವೇಗಿ ಹ್ಯಾರಿಸ್ ರವೂಫ್ ಅವರಿಗೆ ಮಂಗಳವಾರ ದಂಡ ವಿಧಿಸಲಾಗಿದೆ.
Last Updated 5 ನವೆಂಬರ್ 2025, 5:18 IST
ಆಟದ ಘನತೆಗೆ ಧಕ್ಕೆ: ರವೂಫ್‌ಗೆ ಎರಡು ಪಂದ್ಯ ನಿಷೇಧ, ಸೂರ್ಯಕುಮಾರ್‌ಗೆ ದಂಡ

ಆಳ– ಅಗಲ: ಏಕದಿನ ಕ್ರಿಕೆಟ್ ವಿಶ್ವಕಪ್ ಜಯಿಸಿದ ಛಲಗಾತಿಯರು

India Women Victory: ಚೊಚ್ಚಲ ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡದ ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ, ಶಫಾಲಿ ವರ್ಮಾ ಮುಂತಾದವರ ಛಲ, ಶ್ರಮ ಹಾಗೂ ಬೌಲಿಂಗ್-ಬ್ಯಾಟಿಂಗ್ ಆಟದ ವೈಭವದ ಕಥೆ ಇಲ್ಲಿ ಉಜ್ವಲವಾಗಿದೆ.
Last Updated 4 ನವೆಂಬರ್ 2025, 23:34 IST
ಆಳ– ಅಗಲ: ಏಕದಿನ ಕ್ರಿಕೆಟ್ ವಿಶ್ವಕಪ್ ಜಯಿಸಿದ ಛಲಗಾತಿಯರು

ಒಲಿಂಪಿಯನ್‌ಗಳಾದ ಶ್ರೀಹರಿ ನಟರಾಜ್‌, ಧಿನಿಧಿ ದೇಸಿಂಗು ಕಣದಲ್ಲಿ

8, 9ರಂದು ನೆಟ್ಟಕಲ್ಲಪ್ಪ ಈಜು ಸ್ಪರ್ಧೆ
Last Updated 4 ನವೆಂಬರ್ 2025, 19:50 IST
ಒಲಿಂಪಿಯನ್‌ಗಳಾದ ಶ್ರೀಹರಿ ನಟರಾಜ್‌, ಧಿನಿಧಿ ದೇಸಿಂಗು ಕಣದಲ್ಲಿ

ಐಸಿಸಿ ಕಾರ್ಯಕಾರಿ ಮಂಡಳಿ ಸಭೆಗೆ ಮೊಹ್ಸಿನ್ ನಕ್ವಿ ಗೈರು?

Cricket Controversy: ಏಷ್ಯಾ ಕಪ್‌ ಟ್ರೋಫಿಯನ್ನು ಭಾರತ ತಂಡಕ್ಕೆ ಹಸ್ತಾಂತರಿಸದ ಬಗ್ಗೆ ಆಕ್ರೋಶಗೊಂಡಿರುವ ಬಿಸಿಸಿಐ ಮಂಗಳವಾರ ಆರಂಭಗೊಂಡ ಐಸಿಸಿ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲು ಸಿದ್ಧತೆ ನಡೆಸಿದೆ.
Last Updated 4 ನವೆಂಬರ್ 2025, 16:18 IST
ಐಸಿಸಿ ಕಾರ್ಯಕಾರಿ ಮಂಡಳಿ ಸಭೆಗೆ ಮೊಹ್ಸಿನ್ ನಕ್ವಿ ಗೈರು?
ADVERTISEMENT

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 100 ವಿಕೆಟ್ ಗಳಿಸಿದ ವಾಸುಕಿ ಕೌಶಿಕ್

Vasuki Kaushik: ಗೋವಾ ತಂಡದ ಬೌಲರ್ ಹಾಗೂ ಬೆಂಗಳೂರಿನ ವಾಸುಕಿ ಕೌಶಿಕ್ ಅವರು ಪಂಜಾಬ್ ವಿರುದ್ಧದ ಪಂದ್ಯದಲ್ಲಿ 100ನೇ ವಿಕೆಟ್ ಪಡೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ‘ವಿಕೆಟ್ ಶತಕ’ ದಾಖಲಿಸಿದ ಸಾಧನೆ ಮಾಡಿದ್ದಾರೆ.
Last Updated 4 ನವೆಂಬರ್ 2025, 16:02 IST
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 100 ವಿಕೆಟ್ ಗಳಿಸಿದ ವಾಸುಕಿ ಕೌಶಿಕ್

Chess World Cup: 'ಚೆಸ್‌ನ ಮೆಸ್ಸಿ’ ಎದುರು ಡ್ರಾಕ್ಕೆ ಒಪ್ಪಿದ ವಿದಿತ್‌

Chess World Cup: ಅರ್ಜೆಂಟೀನಾದ ಬಾಲಪ್ರತಿಭೆ ಫೌಸ್ಟಿನೊ ಒರೊ ವಿಶ್ವಕಪ್‌ನ ಎರಡನೇ ಸುತ್ತಿನಲ್ಲಿ ಗಮನ ಸೆಳೆದಿದ್ದು, ಭಾರತದ ಗ್ರ್ಯಾಂಡ್‌ಮಾಸ್ಟರ್‌ ವಿದಿತ್ ಸಂತೋಷ್‌ ಗುಜರಾತಿ ಮೊದಲ ಆಟದಲ್ಲಿ ಡ್ರಾ ಸಾಧಿಸಿದ್ದಾರೆ.
Last Updated 4 ನವೆಂಬರ್ 2025, 15:53 IST
Chess World Cup: 'ಚೆಸ್‌ನ ಮೆಸ್ಸಿ’ ಎದುರು ಡ್ರಾಕ್ಕೆ ಒಪ್ಪಿದ ವಿದಿತ್‌

ಕೇರಳ ವಿರುದ್ಧ ಕರ್ನಾಟಕಕ್ಕೆ ಇನಿಂಗ್ಸ್ ಹಾಗೂ 164 ರನ್ ಅಂತರದ ಭರ್ಜರಿ ಗೆಲುವು

Ranji Trophy Karnataka vs Kerala: ಮೊಹ್ಸಿನ್ ಖಾನ್ (23.3–14–29–6) ಅವರ ಸ್ಪಿನ್‌ ಮೋಡಿಗೆ ಸಿಲುಕಿದ ಕೇರಳ ತಂಡವು ಹೋರಾಟ ತೋರದೇ ಶರಣಾಯಿತು. ಕರ್ನಾಟಕ ತಂಡ ರಣಜಿ ಟ್ರೋಫಿ ಬಿ ಗುಂಪಿನ ಈ ಪಂದ್ಯವನ್ನು ಮಂಗಳವಾರ ಇನಿಂಗ್ಸ್‌ ಮತ್ತು 164 ರನ್‌ಗಳಿಂದ ಗೆದ್ದುಕೊಂಡಿತು.
Last Updated 4 ನವೆಂಬರ್ 2025, 15:14 IST
ಕೇರಳ ವಿರುದ್ಧ ಕರ್ನಾಟಕಕ್ಕೆ ಇನಿಂಗ್ಸ್ ಹಾಗೂ 164 ರನ್ ಅಂತರದ ಭರ್ಜರಿ ಗೆಲುವು
ADVERTISEMENT
ADVERTISEMENT
ADVERTISEMENT