ಪಾದಚಾರಿ ಮಾರ್ಗವನ್ನು ಸಣ್ಣ ಪುಟ್ಟ ವ್ಯಾಪಾರಿಗಳು ಆಕ್ರಮಿಸಿಕೊಂಡು ನಿಲ್ಲಲು ಸ್ಥಳವಕಾಶವಿಲ್ಲದಾಗಿದೆ. ಮೂರು ಕಡೆಗಳಿಂದ ವಾಹನ ಬರುವ ಕಾರಣ ದಾಟಲು ಹರಸಾಹಸಪಡಬೇಕಾಗಿದೆ
ಕೆ.ಜಿ.ಕುಮಾರ್, ಅಧ್ಯಕ್ಷ, ಹಸಿರು ಪ್ರತಿಷ್ಠಾನ
ಜವಳಿ ಇಲಾಖೆಯ ಪ್ರಿಯದರ್ಶಿನಿ ಕೈಮಗ್ಗ ವಿಭಾಗಕ್ಕೆ ರಾಜ್ಯ ಸರ್ಕಾರ ಮಂಜೂರು ಮಾಡಿದ ಜಾಗವನ್ನು ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಸಾರಿಗೆ ನಿಗಮಕ್ಕೆ ನೀಡುವಂತೆ ಸಚಿವ ಶಿವಾನಂದ ಪಾಟೀಲರಿಗೆ ಮನವಿ ಮಾಡಿದ್ದೇವೆ
ದಾನಪ್ಪ, ಅಧ್ಯಕ್ಷ, ಪೀಣ್ಯ ಕೈಗಾರಿಕಾ ಸಂಘ
ಪೀಣ್ಯ 2ನೇ ಹಂತದ ಬಸ್ ನಿಲ್ದಾಣದಲ್ಲಿ ಅಡ್ಡಾದಿಡ್ಡಿ ಚಲಿಸುವ ಬಸ್ ಗಳು