ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ರಾತ್ರಿ ವೇಳೆ ಮನೆಗೆ ಕನ್ನ | ಕೆಲಸದವರಿಂದಲೇ ಕೃತ್ಯ: ಶೇ 20 ಏರಿಕೆ

ರಾತ್ರಿ ವೇಳೆ ಮನೆಗೆ ಕನ್ನ * ನಿವಾಸಿಗಳಿಗೆ ಆತಂಕ * ಗಸ್ತು ಹೆಚ್ಚಿಸಲು ಆಗ್ರಹ
Published : 13 ಏಪ್ರಿಲ್ 2025, 20:26 IST
Last Updated : 13 ಏಪ್ರಿಲ್ 2025, 20:26 IST
ಫಾಲೋ ಮಾಡಿ
Comments
ಜನರು ಕಷ್ಟಪಟ್ಟು ಸಂಪಾದಿಸಿದ ಹಣ ಹಾಗೂ ಆಭರಣವನ್ನು ಸಣ್ಣ ಅಜಾಗರೂಕತೆಯಿಂದಾಗಿ ಕಳೆದುಕೊಳ್ಳುತ್ತಿದ್ದಾರೆ. ಮನೆ ಕೆಲಸದವರನ್ನು ನೇಮಿಸಿಕೊಳ್ಳುವ ಮುನ್ನ ಪೂರ್ವಾಪರ ವಿಚಾರಿಸಿಕೊಳ್ಳಬೇಕು
ಬಿ.ದಯಾನಂದ ನಗರ ಪೊಲೀಸ್‌ ಕಮಿಷನರ್‌
ನಗರ ನಿವಾಸಿಗಳಿಗೆ ಸುರಕ್ಷತೆ ಒದಗಿಸಲು ಹಾಗೂ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ದಕ್ಷಿಣ ವಿಭಾಗದಲ್ಲಿ ಜಾರಿಗೆ ತಂದಿರುವ ವಿನೂತನ ಕ್ರಮವನ್ನು ನಾಗರಿಕರು ಬಳಸಿಕೊಳ್ಳಬೇಕು
ಲೋಕೇಶ್ ಬಿ. ಜಗಲಾಸರ್‌ ಡಿಸಿಪಿ ದಕ್ಷಿಣ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT