ಬುಧವಾರ, ಆಗಸ್ಟ್ 10, 2022
24 °C

ಹಲವೆಡೆ ವಿದ್ಯುತ್ ವ್ಯತ್ಯಯ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತುರ್ತು ಕಾರ್ಯನಿರ್ವಹಣೆ ಕೈಗೊಂಡಿರುವುದರಿಂದ ಇದೇ 25ರಂದು ನಗರದ ಜಾಲಹಳ್ಳಿ ವಿಭಾಗದ ಹಲವೆಡೆ ಮಧ್ಯಾಹ್ನ 12ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.‌

ಸ್ಥಳಗಳು: ಗಂಗಮ್ಮ ಸರ್ಕಲ್, ಎಚ್ಎಂಟಿ ಪ್ರದೇಶ, ನಾಗಲ್ಯಾಂಡ್ ಸರ್ಕಲ್, ಬೆಲ್ ಕ್ವಾರ್ಟರ್ಸ್, ದೊಡ್ಡಬೊಮ್ಮಸಂದ್ರ ಮುಖ್ಯ ರಸ್ತೆ, ಮುನೇಶ್ವರಸ್ವಾಮಿ ಬ್ಲಾಕ್, ಬ್ಲೂಮ್ ಫೀಲ್ಡ್‌ ಗಾರ್ಡನ್, ಪಟೇಲ್ ಪಿಳ್ಳೆಗೌಡ ಬಡಾವಣೆ, ದೇವಪ್ಪ ಬಡಾವಣೆ, ಜಾಲಹಳ್ಳಿ ಗ್ರಾಮ, ಎಂಇಎಸ್ ರಸ್ತೆ, ಬಾಹುಬಲಿ ನಗರ, ಶಾರದಾಂಭ ನಗರ,  ಮುತ್ಯಾಲನಗರ, ರೇಣುಕಾಂಬ ಟೆಂಟ್‌ ಹೌಸ್, ಮುತ್ಯಾಲಮ್ಮ ದೇವಸ್ಥಾನ, ಚಾಮುಂಡೇಶ್ವರಿ ಬಡಾವಣೆ, ನಂಜಪ್ಪ ಸರ್ಕಲ್, ಮೂವನ್‌ಪಿಕ್ ಹೊಟೆಲ್, ಡಿಆರ್‌ಡಿಒ ಸಂಶೋಧನಾ ಕೇಂದ್ರ ಸುತ್ತ ಪ್ರದೇಶ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು