ಭಾನುವಾರ, ಸೆಪ್ಟೆಂಬರ್ 19, 2021
23 °C

ಬೆಂಗಳೂರಿನ ಹಲವೆಡೆ ಇಂದಿನಿಂದ 15ರ ವರೆಗೆ ವಿದ್ಯುತ್‌ ವ್ಯತ್ಯಯ: ಎಲ್ಲೆಲ್ಲಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 7ರಿಂದ 15ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಆಗಸ್ಟ್‌ 7: ಸರ್ಜಾಪುರ, ಇಟ್ಟಂಗೂರು, ಹಂದೇನಹಳ್ಳಿ, ಕೋತಗಾನಹಳ್ಳಿ, ಬಿ. ಹೊಸಹಳ್ಳಿ, ಬಿಕ್ಕನಹಳ್ಳಿ, ಆದಿಗೊಂಡನಹಳ್ಳಿ, ಬೆಂಡಿಗಾನಹಳ್ಳಿ, ಸೊಳ್ಳೆ‍ಪುರ, ಬಿದರುಗಪ್ಪೆ, ನರಸಾಪುರ, ಹರೆನೂರು, ಸಿಲ್ಕ್‌ಫಾರಂ, ಅಡಿಗರ ಕಲ್ಲಹಳ್ಳಿ, ಎಸ್. ಮೇಡಹಳ್ಳಿ, ಸುಲ್ತಾನ್‌ ಪಾಳ್ಯ, ಬಿಲ್ಲಾಪುರ, ಬುರುಗುಂಟೆ, ತಿಂಡ್ಲು, ಮುಗಳೂರು.

ಆಗಸ್ಟ್‌  8: ಸಿಟಿ ಮಾರುಕಟ್ಟೆ, ಅವೆನ್ಯೂ ರಸ್ತೆ, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಆರ್‌.ಟಿ. ರಸ್ತೆ, ಸಿ.ಟಿ. ರಸ್ತೆ, ಚಿಕ್ಕಪೇಟೆ, ನಗರ್ತಪೇಟೆ, ಎಸ್‌.ಪಿ. ರಸ್ತೆ, ಪುರಭವನ, ಜೆ.ಸಿ. ರಸ್ತೆ, ಮಿನರ್ವ ವೃತ್ತ, ಕೆ.ಜಿ. ರಸ್ತೆ, ಗಾಂಧಿ ನಗರ, ಮಸೀದಿ, ಮೈಸೂರು ರಸ್ತೆ ಪೊಲೀಸ್‌ ಕ್ವಾರ್ಟರ್ಸ್, ಗೋರಿಪಾಳ್ಯ, ಬಿನ್ನಿಪೇಟೆ, ಹೊಸತರಗು ಪೇಟೆ, ಚಾಮರಾಜಪೇಟೆ, ಎ.ಎಂ. ರಸ್ತೆ, ಕಲಾಸಿಪಾಳ್ಯ, ವಿಕ್ಟೋರಿಯಾ ಆಸ್ಪತ್ರೆ, ಕಿಮ್ಸ್‌, ಶಂಕರಪುರ, ವೈದ್ಯಕೀಯ ಕಾಲೇಜು, ಎಸ್.ಜೆ. ಪಾರ್ಕ್‌.

ಆಗಸ್ಟ್‌  9ರಿಂದ 15: ಜೆ.ಪಿ. ನಗರ, ಕೆ.ಆರ್. ಬಡಾವಣೆ, ಪುಟ್ಟೇನಹಳ್ಳಿ ಕೆರೆ, ಇಂಚರ ಹೋಟೆಲ್‌ ಹಿಂಭಾಗ, ಅಷ್ಟಲಕ್ಷ್ಮಿ ಬಡಾವಣೆ, ಅಶ್ವತ್ಥನಾರಾಯಣ ಬಡಾವಣೆ, ಅಣ್ಣಯ್ಯ ರೆಡ್ಡಿ ಬಡಾವಣೆ, ಕಾವೇರಿ ನಗರ, ವಿವೇಕಾನಂದ ನಗರ, ಕತ್ರಿಗುಪ್ಪೆ ಮುಖ್ಯರಸ್ತೆ, ಬನಶಂಕರಿ ಮೂರನೇ ಹಂತ, ಆರ್.ಆರ್. ನಗರ, ಪದ್ಮನಾಭ ನಗರ, ಸಿದ್ಧಯ್ಯ ರಸ್ತೆ, ನಾಗಾರ್ಜುನ ಎನ್‌ಕ್ಲೇವ್, ಸಿಂಧೂರ ಕಲ್ಯಾಣ ಮಂಟಪ, ಜರಗನಹಳ್ಳಿ, ಭುವನೇಶ್ವರಿ ನಗರ, ಇಟ್ಟಮಡು, ಕೆಇಬಿ ಬಡಾವಣೆ, ರಾಮ್‌ ರಾವ್ ಬಡಾವಣೆ, ಅರೆಹಳ್ಳಿ, ಸುಧಾಮ ನಗರ, ಅಯೋಧ್ಯ ನಗರ, ಕಾಮಾಕ್ಯ ಬಡಾವಣೆ, ಕೃಷ್ಣಪ್ಪ ಬಡಾವಣೆ, ಸಾರ್ವಭೌಮ ನಗರ, ಆರ್‌ಬಿಐ ಬಡಾವಣೆ, ಶ್ರೀನಿಧಿ ಬಡಾವಣೆ, ರಿಲಯನ್ಸ್‌ ಕ್ಲಬ್, ವೆಂಕಟಾದ್ರಿ ಬಡಾವಣೆ, ಗುರುರಾಜ ಬಡಾವಣೆ, ಎಸ್‌ಬಿಎಂ ರಸ್ತೆ ಹಾಗೂ ಕರ್ಣಾಟಕ ಬ್ಯಾಂಕ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು