ಮಂಗಳವಾರ, ಸೆಪ್ಟೆಂಬರ್ 28, 2021
25 °C

ವಿದ್ಯುತ್‌ ವ್ಯತ್ಯಯ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಇದೇ 7ರಂದು ಬೆಳಿಗ್ಗೆ 10ರಿಂದ ಸಂಜೆ 5ರ ತನಕ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಕೆ.ಆರ್. ಮಾರುಕಟ್ಟೆ, ಅವೆನ್ಯೂ ರಸ್ತೆ, ಬಿ.ವಿ.ಕೆ ಅಯ್ಯಂಗಾರ್ ರಸ್ತೆ, ಆರ್.ಟಿ. ರಸ್ತೆ, ಸಿ.ಟಿ. ರಸ್ತೆ, ಚಿಕ್ಕಪೇಟೆ, ನಗರತ್ ಪೇಟೆ, ಸಿಲ್ವರ್ ಜುಬಿಲಿ ಪಾರ್ಕ್‌ ರಸ್ತೆ, ಪುರಭವನ, ಜೆ. ಸಿ. ರಸ್ತೆ, ಕೆ.ಜಿ.ರಸ್ತೆ, ವಿಕ್ಟೋರಿಯಾ ಆಸ್ಪತ್ರೆ, ಗೋರಿಪಾಳ್ಯ, ಬಿನ್ನಿಪೇಟೆ, ಕಲಾಸಿಪಾಳ್ಯ ಮುಖ್ಯರಸ್ತೆ, ಶಂಕರಪುರ, ಮೈಸೂರು ರಸ್ತೆ, ಪೊಲೀಸ್‌ ವಸತಿ ಗೃಹ, ತಿಗಳರಪೇಟೆ, ಎನ್.ಆರ್.ರಸ್ತೆ, ಕೋಟೆ ಬೀದಿ, ಶಿವಾಜಿ ರಸ್ತೆ.

ಎನ್.ಜಿ.ಇ.ಎಫ್ ಕೈಗಾರಿಕಾ ಪ್ರದೇಶ, ಆರ್.ಎಚ್.ಬಿ. ಕಾಲೊನಿ, ಜಿ.ಸಿ.ಪಾಳ್ಯ, ಮಹದೇವಪುರ, ಫಿಯೋನಿಕ್ಸ್ ಮಾಲ್, ಸಿಂಗಯನಪಾಳ್ಯ, ಮಹದೇವಪುರ ಹೊರವರ್ತುಲ ರಸ್ತೆ, ಶಿವಗಂಗಾ ಬಡಾವಣೆ, ಚಿಕ್ಕಣ್ಣ ಬಡಾವಣೆ, ಗೋಶಾಲೆ ರಸ್ತೆ, ಮಣಿಪಾಲ್ ಆಸ್ಪತ್ರೆ, ಎಲ್‌ ಆ್ಯಂಡ್‌ ಟಿ ಕಂಪನಿ, ವಿಎಸ್‌ಎನ್‌ಎಲ್‌ ಕಂಪನಿ, ಕಾವೇರಿನಗರ, ರಾಜಪಾಳ್ಯ, ಹೂಡಿ ಸರ್ಕಲ್, ತಿಗಳರಪಾಳ್ಯ, ಬಸವನಗರ, ಸೀತಾರಾಂ ಪಾಳ್ಯ, ಗ್ರಾಫೈಟ್ ರಸ್ತೆ, ಮುನಿಕದೀರಪ್ಪ ಬಡಾವಣೆ, ಐ.ಟಿ.ಐ ಎಸ್ಟೇಟ್, ಎಚ್‌.ಆರ್‌.ಡಿ ಕೇಂದ್ರ, ದೊಡ್ಡನೆಕ್ಕುಂದಿ, ವಿ.ಆರ್ ಮಾಲ್.

ವಸಂತನಗರ, ಮಿಲ್ಲರ್ಸ್ ರಸ್ತೆ, ಕನ್ನಿಂಗ್‌ಹ್ಯಾಂ ರಸ್ತೆ, ಎ.ಆರ್. ಸರ್ಕಲ್, ಗಾಂಧಿ ನಗರ, ಮಾಗಡಿ ರಸ್ತೆ, ಓಕಳಿಪುರ, ಚಿಕ್ಕಪೇಟೆ, ಕಾಟನ್‍ಪೇಟೆ, ಹೋಟೆಲ್ ಶಂಗ್ರಿಲಾ, ಕಾವೇರಿ ಭವನ, ಕೆಎಚ್‌ಬಿ, ಜಲಮಂಡಳಿ, ಕಂದಾಯ ಭವನ, ಕಾಟನ್‍ಪೇಟೆ, ನೃಪತುಂಗ ರಸ್ತೆ, ಯು.ವಿ.ಸಿ.ಇ, ಕೃಷಿ ವಿಜ್ಞಾನ ಕಚೇರಿ, ಆರ್.ಬಿ.ಐ, ಪೊಲೀಸ್‌ ಕಮಿಷನರ್‌ ಕಚೇರಿ, ವೈ.ಎಂ.ಸಿ.ಎ, ಸುಂಕಲ್‍ಪೇಟೆ, ಗಾಣಿಗರ ಮಾರ್ಗ, ಕೆ.ಜಿ. ರಸ್ತೆ, ಕಬ್ಬನ್‍ಪೇಟೆ, ಶಾರದಾ ಥಿಯೇಟರ್ ಹಿಂಭಾಗ, ಎಸ್.ಪಿ ರಸ್ತೆ, ಎಸ್.ಜೆ.ಪಿ ರಸ್ತೆ, ಧರ್ಮರಾಯ ಸ್ವಾಮಿ ದೇವಸ್ಥಾನ ಮತ್ತು ಸುತ್ತಲಿನ ಪ್ರದೇಶ.

ಓಕಳಿಪುರ, ಸ್ವತಂತ್ರಪಾಳ್ಯ, ದಯಾನಂದ ನಗರ, ರಾಬರ್ಟ್‌ಸನ್‌ ಬ್ಲಾಕ್, ಜಕ್ಕರಾಯನ ಕೆರೆ, ಹನುಮಂತಪ್ಪ ಕಾಲೊನಿ, ಪ್ಲಾಟ್‌ಫಾರಂ ರಸ್ತೆ, ರಾಮಚಂದ್ರಾಪುರ, ಕುಮಾರ ಪಾರ್ಕ್, ಶೇಷಾದ್ರಿಪುರ, ನೆಹರೂನಗರ, ಜೆಸಿಡಬ್ಲ್ಯು ನಗರ, ವಿ.ವಿ. ಗಿರಿ ಕಾಲೊನಿ, ಮಲ್ಲೇಶ್ವರ, ಶಿರೂರು ಪಾರ್ಕ್, ಮಂತ್ರಿ ಗ್ರೀನ್ಸ್‌ ಅಪಾರ್ಟ್‌ಮೆಂಟ್, ಅಪೊಲೊ ಆಸ್ಪತ್ರೆ, ಶ್ರೀಪುರ, ಮಂತ್ರಿ ಮಾಲ್ ಮತ್ತು ಸುತ್ತ–ಮುತ್ತಲಿನ ಪ್ರದೇಶ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.