ಗುರುವಾರ , ಅಕ್ಟೋಬರ್ 28, 2021
18 °C

ಬೆಂಗಳೂರಿನ ಹಲವೆಡೆ ಇಂದಿನಿಂದ ವಿದ್ಯುತ್‌ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭೂಗತ ಕೇಬಲ್‌ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 17ರಿಂದ 19ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ. 

17ರಂದು ಬೆಳಿಗ್ಗೆ 10ರಿಂದ ಸಂಜೆ 5:  ಪೈಪ್‌ಲೈನ್ ರಸ್ತೆ, ಗಾಳಿ ಆಂಜನೇಯ ದೇವಸ್ಥಾನ, ಟಿ.ಜಿ. ಪಾಳ್ಯ ಮುಖ್ಯರಸ್ತೆ, ಇಂಡಸ್ಟ್ರಿಯಲ್ ಟವರ್, ನೈಸ್ ರಸ್ತೆ ಹತ್ತಿರ, ಜಲಮಂಡಳಿ, ರಾಜೀವ್ ಗಾಂಧಿನಗರ, ಭೈರವೇಶ್ವರ ನಗರ, ವೈಲ್ಡ್‌ ಕ್ರಾಫ್ಟ್‌ ಹತ್ತಿರ, ಕೆಬ್ಬೆಹಳ್ಳ, ಹನುಮಂತರಾಯನ ಪಾಳ್ಯ, ಆರ್‌ಎಚ್‌ಸಿಎಸ್‌ ಬಡಾವಣೆ, ಅನ್ನಪೂರ್ಣೇಶ್ವರಿ ನಗರ, ಹೆಲ್ತ್‌ ಬಡಾವಣೆ, ಗೌರಮ್ಮ ಬಡಾವಣೆ, ಲಕ್ಷ್ಮಣನಗರ, ಸಂಜೀವಿನಿ ನಗರ, ವಿಘ್ನೇಶ್ವರ ನಗರ, ಹೆಗ್ಗನಹಳ್ಳಿ, ಸುಂಕದಕಟ್ಟೆ, ಎಂಪಿಎಂ ಬಡಾವಣೆ, ವಿನಾಯಕ ಬಡಾವಣೆ, ನಾಗರಬಾವಿ 9ನೇ ಹಂತ ಮತ್ತು ಸುತ್ತಮುತ್ತಲಿನ ಪ್ರದೇಶ. 

18: 

 

ಹೊರಮಾವು, ಪಿ ಅಂಡ್ ಟಿ ಬಡಾವಣೆ, ನಿಸರ್ಗ ಕಾಲೊನಿ, ನಂದನಂ ಕಾಲೊನಿ, ಆಶೀರ್ವಾದ್ ಕಾಲೊನಿ, ಜ್ಯೋತಿನಗರ, ಆಗರ, ಬಾಲಾಜಿ ಬಡಾವಣೆ, ಚಿನ್ನಸ್ವಾಮಪ್ಪ ಬಡಾವಣೆ, ದೇವಮತ ಶಾಲೆ, ಅಮರ್ ರೀಜೆನ್ಸಿ, ವಿಜಯ ಬ್ಯಾಂಕ್ ಕಾಲೊನಿ, ಎಚ್.ಆರ್.ಬಿ.ಆರ್. ಬಡಾವಣೆ, ಕಮ್ಮನಹಳ್ಳಿ ಮುಖ್ಯರಸ್ತೆ, ಕಲ್ಯಾಣನಗರ.

ಹೆಣ್ಣೂರು ಗ್ರಾಮ, ಚೆಳ್ಳಿಕೆರೆ, ಮೇಘನ ಪಾಳ್ಯ, ಗೆದ್ದಲಹಳ್ಳಿ, ಕೊತನೂರು, ವಡಾರ ಪಾಳ್ಯ, ಜಾನಕೀರಾಮ್ ಬಡಾವಣೆ, ಕೊತನೂರು, ಬಿ.ಡಿ.ಎಸ್. ಗಾರ್ಡನ್, ಪ್ರಕೃತಿ ಬಡಾವಣೆ ಮತ್ತು ಸುತ್ತಲಿನ ಪ್ರದೇಶ, ಹೊಯ್ಸಳನಗರ, ಬೃಂದಾವನ ಬಡಾವಣೆ, ಜಯಂತಿನಗರ, ವಿನಾಯಕ ಬಡಾವಣೆ,  ವಿವೇಕಾನಂದ ಬಡಾವಣೆ, ಮಂಜುನಾಥ ನಗರ, ರಸ್ತೆ, ಎನ್.ಆರ್.ಐ ಬಡಾವಣೆ.

ಕರಾವಳ್ಳಿ ರಸ್ತೆ, ರಾಮಯ್ಯ ಬಡಾವಣೆ, ಅಜಮಲ್ಲಪ್ಪ ಬಡಾವಣೆ, ದೊಡ್ಡ ಬಾಣಸವಾಡಿ, ವಿಜಯ ಬ್ಯಾಂಕ್ ಕಾಲೊನಿ, ರಾಮಮೂರ್ತಿನಗರ ಮುಖ್ಯರಸ್ತೆ, ಕೃಷ್ಣರೆಡ್ಡಿ ಬಡಾವಣೆ, ಗೋಪಾಲರೆಡ್ಡಿ ಬಡಾವಣೆ, ಚಿಕ್ಕ ಬಾಣಸವಾಡಿ, ಸುಬ್ಬಯ್ಯನಪಾಳ್ಯ, ಓ.ಎಂ.ಬಿ.ಆರ್. ಎರಡನೇ ಕ್ರಾಸ್, ದೊಡ್ಡ ಬಾಣಸವಾಡಿ.

100 ಅಡಿರಸ್ತೆ ಬಾಣಸವಾಡಿ, ಓ.ಎಂ.ಬಿ.ಆರ್. ಗ್ರೀನ್ ಪಾರ್ಕ್ ಬಡಾವಣೆ, ಫ್ಲವರ್ ಗಾರ್ಡನ್, ಎಂ.ಎಂ. ಗಾರ್ಡನ್, ದಿವ್ಯ ಉನ್ನತಿ ಬಡಾವಣೆ, ಪ್ರಕೃತಿ ಟೌನ್‍ಶಿಪ್, ಮಲ್ಲಪ್ಪ ಬಡಾವಣೆ ಮತ್ತು ಸುತ್ತಲಿನ ಪ್ರದೇಶ, ಬೈರತಿ, ಹೆಣ್ಣೂರು, ಚಳ್ಳಕೆರೆ, ವಡ್ಡರಪಾಳ್ಯ, ಗೆದ್ದಲಹಳ್ಳಿ, ಕೊತನೂರು ಮತ್ತು ಸುತ್ತಲಿನ ಪ್ರದೇಶ, ಕ್ಯಾಲಸನಹಳ್ಳಿ ಗ್ರಾಮ, ನಕ್ಷತ್ರ ಲೇಔಟ್, ಬೈರತಿ ಬಂಡೆ, ಸಂಗಂ ಎನ್‍ಕ್ಲೇವ್, ಅಥಂ ವಿದ್ಯಾನಗರ, ಬೈರತಿಹಳ್ಳಿ, ಕನಕಶ್ರೀ ಬಡಾವಣೆ, ಗುಬ್ಬಿ ಕ್ರಾಸ್, ಬಾಬೂಸಾ ಪಾಳ್ಯ, ಬ್ಯಾಂಕ್ ಅವೆನ್ಯೂ ಬಡಾವಣೆ, ನಂಜಪ್ಪ ಗಾರ್ಡನ್.

ಸುಬ್ಬಯ್ಯನ ಪಾಳ್ಯ, ಬೃಂದಾವನ ಬಡಾವಣೆ, ಬಂಜಾರ ಬಡಾವಣೆ, ಕಾಣೆ ರಸ್ತೆ, ಎನ್.ಪಿ.ಎಸ್., ಬೆಥೆಲ್‍ಲೇಔಟ್, ಸಮೃದ್ಧಿ ಬಡಾವಣೆ, ವಾಟರ್ ಟ್ಯಾಂಕ್, ಕಲ್ಕೆರೆ, ಜಯಂತಿನಗರ ಮತ್ತು ಸುತ್ತಲಿನ ಪ್ರದೇಶ.

18ರಿಂದ ಸಂಜೆ 4ರಿಂದ 19ರ ರಾತ್ರಿ 8ರವರೆಗೆ: ತಿಗಳರ ಪಾಳ್ಯ, ವಿನಾಯಕನಗರ, ರಾಘವೇಂದ್ರ ನಗರ, ರಾಘವೇಂದ್ರ ಕೈಗಾರಿಕಾ ಪ್ರದೇಶ, ಬಾಲಾಜಿನಗರ, ಕರಿವೋಬನಹಳ್ಳಿ, ಇಂದಿರಾನಗರ, ಬ್ಲೂಜಾಯ್ ಬಡಾವಣೆ, ಗಂಗೊಂಡನಹಳ್ಳಿ ಮುಖ್ಯರಸ್ತೆ, ತಿಪ್ಪೇನಹಳ್ಳಿ ಸರ್ಕಾರಿ ಆಸ್ಪತ್ರೆ, ಅನ್ನಪೂರ್ಣೇಶ್ವರಿ ಬಡಾವಣೆ, ಎಸ್‌ಎಲ್‌ವಿ ಕೈಗಾರಿಕಾ ಪ್ರದೇಶ, ನಂದಗೋಕುಲ ಕೈಗಾರಿಕಾ ಪ್ರದೇಶ, ಚೇತನ್ ಸರ್ಕಲ್, ಸಪ್ತಗಿರಿ ಬಡಾವಣೆ, ವೇಣುಗೋಪಾಲ ನಗರ, ದೊಡ್ಡ ಬಿದರಕಲ್ಲು, ಸುವರ್ಣ ನಗರ, ಮಾರಣ್ಣ ಬಡಾವಣೆ, ತಿಪ್ಪೇನಹಳ್ಳಿ, ಅಂದಾನಪ್ಪ ಬಡಾವಣೆ, ಮುನೇಶ್ವರ ಬಡಾವಣೆ ಮತ್ತು ಸುತ್ತ–ಮುತ್ತಲಿನ ಪ್ರದೇಶ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು