ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು | ಜನವರಿ 23: ಬೆಂಗಳೂರಲ್ಲಿ ಇಂದಿನ ಕಾರ್ಯಕ್ರಮಗಳು

ಮಂಗಳವಾರ, 23 ಜನವರಿ 2023
Published 22 ಜನವರಿ 2024, 21:03 IST
Last Updated 22 ಜನವರಿ 2024, 21:03 IST
ಅಕ್ಷರ ಗಾತ್ರ

ಖಂಡನಾ ಸಭೆ: ಅಧ್ಯಕ್ಷತೆ: ತಲಕಾಡು ಚಿಕ್ಕರಂಗೇಗೌಡ, ಭಾಷಣಕಾರರು: ಬಿ.ಟಿ. ಲಲಿತಾ ನಾಯಕ್, ಜೆ. ಹುಚ್ಚಪ್ಪ, ಮಾವಳ್ಳಿ ಶಂಕರ್, ಬೆಳಗೂರು ಸಮಿವುಲ್ಲಾ, ಎಲ್. ಶಿವಶಂಕರ್, ಕೆ.ಸಿ. ಮೂರ್ತಿ, ರುದ್ರು ಪುನೀತ್, ವಿ. ತ್ಯಾಗರಾಜ್, ಎಸ್. ಸುದರ್ಶನ್, ಎಂ. ಮುನಿರಾಜು, ಆಯೋಜನೆ: ಕನ್ನಡಪರ ಹಿರಿಯ ಹೋರಾಟಗಾರರ ಸಮಿತಿ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

ನೃತ್ಯ ಸಂಭ್ರಮ: ಅತಿಥಿಗಳು: ಆರ್. ಚಂದ್ರಶೇಖರ್, ಲೇಪಾಕ್ಷಿ ಸಂತೋಷ್ ರಾವ್, ಪ್ರಸನ್ನ ಪಂಚಾಕ್ಷರಯ್ಯ, ಎಂ.ಎ. ರಂಗಸ್ವಾಮಿ, ಆಯೋಜನೆ: ನೃತ್ಯ ದಿಶಾ ಟ್ರಸ್ಟ್, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಮಧ್ಯಾಹ್ನ 3

ಸೋಮಸುಂದರಂ ‘ಗಾನ ವೈವಿಧ್ಯ’: ಉದ್ಘಾಟನೆ: ವೂಡೇ ಪಿ. ಕೃಷ್ಣ, ಉಪಸ್ಥಿತಿ: ಎಸ್. ಸೋಮಸುಂದರಂ, ಅತಿಥಿಗಳು: ಮಂಜುಳಾ ನಾಯ್ಡು, ಶ್ರೀನಿವಾಸ್ ಜಿ. ಕಪ್ಪಣ್ಣ, ಬಿ.ವಿ. ರಾಜಾರಾಮ್, ಎ. ಅಮೃತ್‌ರಾಜ್, ಬಂಡ್ಲಹಳ್ಳಿ ವಿಜಯಕುಮಾರ್, ರುದ್ರೇಶ್ ಅದರಂಗಿ, ವಿಜಯ್ ಭರ್ತೂರ್, ಆಯೋಜನೆ: ರಂಗ ಸಂಸ್ಥಾನ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ,
ಸಂಜೆ 4

ಎಂ.ಎನ್. ಶ್ರೀನಿವಾಸ್ ಸ್ಮಾರಕ ಉಪನ್ಯಾಸ: ಜಾನಕಿ ನಾಯರ್, ಆಯೋಜನೆ: ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಅಡ್ವಾನಸ್ಡ್‌ ಸ್ಟಡೀಸ್‌, ಜೆಆರ್‌ಡಿ ಟಾಟಾ ಸಭಾಂಗಣ, ಐಐಎಸ್‌ಸಿ, ಸಂಜೆ 4

ನೃತ್ಯ ವೈಭವ’ದ ಉದ್ಘಾಟನೆ: ಕೆ.ಎ. ದಯಾನಂದ, ಅತಿಥಿಗಳು: ಸಿದ್ಧಲಿಂಗಪ್ಪ ಬಿ. ಪೂಜಾರಿ, ವೀಣಾ ಗಂಗಾಧರ್, ಅಧ್ಯಕ್ಷತೆ: ಸರಸ್ವತಿ, ಆಯೋಜನೆ: ಪದ್ಮಿನಿಪ್ರಿಯ ನೃತ್ಯ ಕಲಾ ಅಕಾಡೆಮಿ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5

ಫ್ಯೂಷನ್‌ ಸಂಗೀತ ಮತ್ತು ನೃತ್ಯೋತ್ಸವ: ಮಿಸ್ಟಿಕ್‌ ವೈಬ್ಸ್‌: ಕೊಳಲು: ಅಮಿತ್ ನಾಡಿಗ್, ಟ್ರಮ್‌ಫೆಟ್‌: ಮ್ಯಾಥಿಯಾಸ್‌ ಶ್ರೀಫಲ್, ತಬಲ–ತಾಳವಾದ್ಯಗಳು: ಮುತ್ತು ಕುಮಾರ್, ಪಿಯಾನೊ: ಅಮನ್ ಮಹಾಜನ್, ‘ಶಕ್ತಿ’ ಸೀಕಿಂಗ್‌ ದ ‍ಫ್ರೆಂಡ್‌ ವಿತ್‌ಇನ್‌: ಚಿತ್ರಾ ಅರವಿಂದ್, ದೇವಪ್ರಿಯಾ ದಾಸ್, ಅಲಾರ್ ಅರವಿಂದ್, ಅತಿಥಿಗಳು: ಎನ್. ಬಾಲಕೃಷ್ಣನ್, ಜೋಗಿ (ಗಿರೀಶ್ ರಾವ್‌ ಹತ್ವಾರ್), ಹುಣಸವಾಡಿ ರಾಜನ್, ಆಯೋಜನೆ: ಇನ್ಫೊಸಿಸ್‌ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಸಂಜೆ 6ರಿಂದ

ಭಜನೆ, ಪ್ರವಚನ ಸಂಕೀರ್ತನೆ: ಭಜನೆ: ಕೆಂಗೇರಿ ಚಂದ್ರಿಕಾ ಭಜನಾ ಮಂಡಳಿ, ‘ಶ್ರೀಮದ್ ವಾಲ್ಮೀಕಿ ರಾಮಾಯಣ’ ಉಪನ್ಯಾಸ: ಗುರುರಾಜ ಕುಲಕರ್ಣಿ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಕೆಂಗೇರಿ ಉಪನಗರ, ಸಂಜೆ 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT