ಪ್ರಶಸ್ತಿ ಪ್ರದಾನ, ಗಣರಾಜ್ಯೋತ್ಸವ, ಕ್ಯಾಲೆಂಡರ್ ಬಿಡುಗಡೆ, ಗುರುತಿನ ಚೀಟಿ ವಿತರಣೆ: ಸಾನ್ನಿಧ್ಯ: ಬ್ರಹ್ಮಾನಂದ ಗುರೂಜಿ, ಅಧ್ಯಕ್ಷತೆ: ಲಕ್ಷ್ಮೀಪತಯ್ಯ, ಅತಿಥಿಗಳು ಪಿ. ಕೃಷ್ಣಭಟ್, ಜಾಣಗೆರೆ ವೆಂಕಟರಾಮಯ್ಯ, ಸಿ.ಎಂ. ಗಣೇಶ್ಗೌಡ, ಡಿ.ಎಸ್. ವೀರಯ್ಯ, ಬೈರಮಂಗಲ ರಾಮೇಗೌಡ, ನಾರಾಯಣ ಘಟ್ಟ, ಆಯೋಜನೆ: ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ, ಶಿವಕುಮಾರ ಸ್ವಾಮೀಜಿ ಭಕ್ತರ ಬಳಗ ಸೇವಾ ಟ್ರಸ್ಟ್, ಜಮುನಾಲಯ ವೃದ್ಧಾಶ್ರಮ ಟ್ರಸ್ಟ್, ಸ್ಥಳ: ಬಸವೇಶ್ವರ ಕಲ್ಯಾಣ ಮಂಟಪ, ಕೇಂಪೇಗೌಡ ನಗರ ಬಸ್ ನಿಲ್ದಾಣ, ಲಗ್ಗೆರೆ ಮುಖ್ಯರಸ್ತೆ, ಬೆಳಿಗ್ಗೆ 7

ಧ್ವಜಾರೋಹಣ: ಎನ್.ಆರ್. ರಮೇಶ್, ಅಧ್ಯಕ್ಷತೆ: ಜಗದೀಶ ರೆಡ್ಡಿ, ಅತಿಥಿ: ಮಧು ಕುಮಾರ್, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘ, ಎಚ್. ಸಿದ್ದಯ್ಯ ರಸ್ತೆ, ಹೊಂಬೇಗೌಡ ನಗರ, ಬೆಳಿಗ್ಗೆ 7.30

ಧ್ವಜಾರೋಹಣ: ಸುಭಾಷ್ ಬಿ. ಅಡಿ, ಅಧ್ಯಕ್ಷತೆ: ಎನ್.ಆರ್. ಪಂಡಿತಾರಾಧ್ಯ, ಅತಿಥಿಳ ವೂಡೇ ಪಿ. ಕೃಷ್ಣ, ಆಯೋಜನೆ: ಶೇಷಾದ್ರಿಪುರಂ ಸಂಜೆ ಕಾಲೇಜು, ಸ್ಥಳ: ಕಾಲೇಜಿನ ಶಿಕ್ಷಣ ದತ್ತಿ ಆವರಣ, ಬೆಳಿಗ್ಗೆ 7.30

ಉದ್ಘಾಟನೆ: ಎಸ್.ಜಾಫೆಟ್, ಅಧ್ಯಕ್ಷತೆ: ಸಿ.ಕೆ. ರವಿಚಂದ್ರ, ಅತಿಥಿಗಳು: ನಾಗರಾಜು, ಪ್ರೇಮನಾಥ್, ಆಯೋಜನೆ: ರಾಜ್ಯ ನಡಿಗೆದಾರರ ಒಕ್ಕೂಟ, ಸ್ಥಳ: ಲಾಲ್ಭಾಗ್ ಪಶ್ವಿಮ ದ್ವಾರದ ಬಳಿ, ಬೆಳಿಗ್ಗೆ 7.30

ಧ್ವಜಾರೋಹಣ ಮತ್ತು ಸಂಗೊಳ್ಳಿ ರಾಯಣ್ಣ ಸ್ಮರಣೆ: ಅತಿಥಿಗಳು ವಿ. ಸೋಮಣ್ಣ, ಅರುಣ್ ಸೋಮಣ್ಣ, ಆಯೋಜನೆ: ಬಿಜೆಪಿ ಗೋವಿಂದರಾಜನಗರ ಮಂಡಲ, ಸ್ಥಳ: ಗೋವಿಂದರಾಜನಗರ ಬಿಜೆಪಿ ಕಚೇರಿ, ಬೆಳಿಗ್ಗೆ 8.30

ಗಣರಾಜ್ಯೋತ್ಸವ ಅರಿವು ಕಾರ್ಯಕ್ರಮ, ಜನಪದ ಗೀತೆ ಗಾಯನ, ಮಕ್ಕಳ ನಾಟಕ ‘ಅನುಕರಣೆ’ ಪ್ರದರ್ಶನ: ಆಯೋಜನೆ: ಗೌರಿಶಂಕರ ಅಕಾಡೆಮಿ ಫಾರ್ ಕಲ್ಚರ್ ಆ್ಯಂಡ್ ಸ್ಪೋರ್ಟ್ಸ್ ಟ್ರಸ್ಟ್, ಸ್ಥಳ: ಸರ್ಕಾರಿ ಪ್ರಾಥಮಿಕ ಶಾಲೆ, ಕರಿಯಪ್ಪನಪಾಳ್ಯ, ಉತ್ತರಹಳ್ಳಿ, ಬೆಳಿಗ್ಗೆ 9

ಧ್ವಜಾರೋಹಣ: ಲಿಂಗರಾಜ ಗಾಂಧಿ, ಆಯೋಜನೆ: ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಸೆಂಟ್ರಲ್ ಕಾಲೇಜು ಆವರಣ, ಡಾ.ಬಿ.ಆರ್. ಅಂಬೇಡ್ಕರ್ ವೀಧಿ, ಬೆಳಿಗ್ಗೆ 9

ಧ್ವಜ ಅನಾವರಣ, ಸಾಂಸ್ಕೃತಿಕ ಕಾರ್ಯಕ್ರಮ, ‘ಶಕ್ತಿಮಿತ್ರ’ ಏಕವ್ಯಕ್ತಿ ರಂಗಪ್ರಯೋಗ: ಅತಿಥಿಗಳು: ಆರ್.ಪಿ. ಮೋಹನ್, ನರಸಿಂಹ ನಾಯ್ಕ, ಆಯೋಜನೆ: ಭಾರತ್ ಎಲೆಕ್ಟ್ರಾನಿಕ್ಸ್ ಲಲಿತಕಲಾ ಸಂಘ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್, ಜಾಲಹಳ್ಳಿ, ಬೆಳಿಗ್ಗೆ 9

ಧ್ವಜಾರೋಹಣ: ಕೊಂಡಜ್ಜಿ ಬ. ಷಣ್ಮುಖಪ್ಪ, ಅತಿಥಿಗಳು: ಎಂ.ಎ. ಖಾಲಿದ್, ಗೀತಾ ನಟರಾಜ್, ಚಿನ್ನಸ್ವಾಮಿ ರೆಡ್ಡಿ, ಬಿ.ವಿ. ರಾಮಲತಾ, ಟಿ. ಪ್ರಭಾಕರ್, ಬಿ.ಕೆ. ಬಸವರಾಜ, ಸಿ.ವಿ. ಕೃಪಾ ವಿಜಯ್, ಕೆ.ಗಂಗಪ್ಪ, ಆಯೋಜನೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸ್ಥಳ: ಶಾಂತಿಗೃಹ, ಅರಮನೆ ರಸ್ತೆ, ಬೆಳಿಗ್ಗೆ 9

ಧ್ವಜಾರೋಹಣ: ಸಿದ್ದರಾಮಯ್ಯ, ಆಯೋಜನೆ: ಕರ್ನಾಟಕ ಸರ್ಕಾರ, ಸ್ಥಳ: ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಮೈದಾನ, ಎಂ.ಜಿ. ರೋಡ್, ಬೆಳಿಗ್ಗೆ 9

ಕಾಲ್ನಡಿಗೆ ಜಾಥಾ: ಧ್ವಜಾರೋಹಣ: ಎನ್. ಸಂತೋಷ್ ಹೆಗ್ಡೆ, ಅಧ್ಯಕ್ಷತೆ: ಸಿಸ್ಟರ್ ಲಿಲ್ಲಿ ಫರ್ನಾಂಡಿಸ್, ಅತಿಥಿಗಳು: ರೂಪಾ ವಿನಯ್, ಜೆಸಿಂತ ಪಿರೇರಾ, ಆಯೋಜನೆ ಮತ್ತು ಸ್ಥಳ: ಜ್ಞಾನಬೋಧಿನಿ ಪ್ರೌಢಶಾಲೆ, ದುಬಾಸಿಪಾಳ್ಯ, ಬೆಳಿಗ್ಗೆ 9.30

ಧ್ವಜಾರೋಹಣ: ಎಂ.ಎನ್. ಹೊನ್ನೇಗೌಡ, ಅಧ್ಯಕ್ಷತೆ: ಎಚ್. ಶರಶ್ಚಂದ್ರ, ಅತಿಥಿ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ವಿಲ್ಸನ್ ಗಾರ್ಡನ್ ವಿದ್ಯಾಸಂಸ್ಥೆ, ಬೆಳಿಗ್ಗೆ 9.30

ಧ್ವಜಾರೋಹಣ: ಎಂ.ಜಿ. ರಾಜಗೋಪಾಲ್, ಅಧ್ಯಕ್ಷತೆ: ಎಂ.ಎಸ್. ಮೃತ್ಯುಂಜಯ್, ಅತಿಥಿಗಳು: ಬಿ.ಎಸ್. ರಾಜು, ಬಿ.ಬಿ. ಪರಮಶಿವಯ್ಯ, ಆರ್. ರಾಜು, ಆಯೋಜನೆ: ರಾಜಾಜಿನಗರ ಪೇರೆಂಟ್ಸ್ ಎಜುಕೇಶನಲ್ ಸೊಸೈಟಿ, ಸ್ಥಳ: ಒನಕೆ ಓಬವ್ವ ಆಟದ ಮೈದಾನ, ರಾಜಾಜಿನಗರ, 69ನೇ ಅಡ್ಡರಸ್ತೆ, 5ನೇ ವಿಭಾಗ, ಬೆಳಿಗ್ಗೆ 9.30

ಧ್ವಜಾರೋಹಣ: ಎಂ.ವೆಂಕಟಸ್ವಾಮಿ, ಅಧ್ಯಕ್ಷತೆ: ಎನ್.ಎಸ್. ಸುಬ್ಬರಾಮಯ್ಯ, ಅತಿಥಿಗಳು: ಬಿ.ಟಿ. ಲಲಿತಾ ನಾಯಕ್, ಪಿ.ಎಂ. ಪರಶಿವಮೂರ್ತಿ, ಎಸ್. ವಿಜಯಕುಮಾರ್, ಆಯೋಜನೆ: ಸಮತಾ ಸೈನಿಕ ದಳ, ಸ್ಥಳ: ನಾಗಸೇನಾ ವಿದ್ಯಾಲಯ, ಸದಾಶಿವ ನಗರ, ಬೆಳಿಗ್ಗೆ 9.30

ಧ್ವಜಾರೋಹಣ: ವಿ. ಗೋಪಾಲಗೌಡ, ಅಧ್ಯಕ್ಷತೆ: ವಿಷ್ಣು ಭರತ್ ಅಲಂಪಳ್ಳಿ, ಆಯೋಜನೆ: ಆಚಾರ್ಯ ಪಾಠಶಾಲಾ, ಎಜುಕೇಶನ್ ಟ್ರಸ್ಟ್, ಎಪಿಎಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಸ್ಥಳ: ಎಪಿಎಸ್ ಆಟದ ಮೈದಾನ, ನರಸಿಂಹರಾಜ ಕಾಲೊನಿ, ಬೆಳಿಗ್ಗೆ 9.30

ಗಣರಾಜ್ಯೋತ್ಸವ ಆಯೋಜನೆ: ಮೈಸೂರು ಪೌರ ಮತ್ತು ಸಾಮಾಜಿಕ ಪ್ರಗತಿ ಸಂಘ, ಲೋಕಮಾನ್ಯ ಸಂಘ, ವಾಸವಿ ಕ್ಲಬ್, ಕರ್ನಾಟಕ ಲೇಖಕರ ಸಂಘ, ಸಮರ್ಪಣ ಸಂಘಟನೆ, ಕನ್ನಡ ಪಕ್ಷ, ರಾಮಯ್ಯಂಗಾರ್ ರಸ್ತೆ ನಿವಾಸಿಗಳ ಸಂಘ, ನಾಗರಿಕ ಸೇವಾ ಸಮಿತಿಗಳು, ಬಸವನಗುಡಿ–ಮಾವಳ್ಳಿ–ವಿಶ್ವೇಶ್ವರಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಚಾರುಕೀರ್ತಿ ಭಟ್ಟಾರಕ ವೇದಿಕೆ, ಭಾರತ ಸ್ವಾತಂತ್ರ್ಯ ಹೋರಾಟಗಾರರ ಸಮಿತಿ, ಸ್ಥಳ: ಸಜ್ಜನರಾವ್ ವೃತ್ತ, ವಿಶ್ವೇಶ್ವರಪುರ, ಬೆಳಿಗ್ಗೆ 10

ಧ್ವಜಾರೋಹಣ: ಕೆ. ದೇವರಾಜ್, ಅತಿಥಿಗಳು: ಶಿಲ್ಪಾ ರೇಣುಕಪ್ಪ, ಕುಮಾರ್ ಕೆ.ಎಚ್., ಆಯೋಜನೆ: ಸ್ಕಂದನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ಸಂಘದ ಕಚೇರಿ, ಸ್ಕಂದನಗರ, ಎಲೆಕೊಡಿಗೆಹಳ್ಳಿ, ಬೆಳಿಗ್ಗೆ 10.30

ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ನಡಿಗೆ– ಪ್ರಬುದ್ಧ ಭಾರತದೆಡೆಗೆ: ಉದ್ಘಾಟನೆ: ಬಿ.ಟಿ. ಲಲಿತಾ ನಾಯಕ್, ಅತಿಥಿಗಳು: ವಡ್ಡಗೆರೆ ನಾಗರಾಜಯ್ಯ, ಬಸವರಾಜ ಕೌತಾಳ್, ಎಂ.ಸಿ. ನಾರಾಯಣ್, ಆಯೋಜನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ), ಸ್ಥಳ: ಯುವಿಸಿಇ ಅಲುಮ್ನಿ ಭವನ, ಕೆ.ಆರ್. ವೃತ್ತ, ಬೆಳಿಗ್ಗೆ 11.30

ಸಾಂಸ್ಕೃತಿಕ ಕಾರ್ಯಕ್ರಮ: ಉದ್ಘಾಟನೆ: ಜಮೀರ್ ಅಹ್ಮದ್ ಖಾನ್, ಮುಖ್ಯ ಅತಿಥಿಗಳು: ಸುಜಾತ ಡಿ.ಸಿ. ರಮೇಶ್, ಗೋಪಾಲಣ್ಣ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಸಾಹಿತಿ, ಕಲಾವಿದರ, ಸಾಂಸ್ಕೃತಿಕ ಚಿಂತಕರ ಸಂಘ–ಸಂಸ್ಥೆಗಳ ಒಕ್ಕೂಟ, ಸ್ಥಳ: ಕಸ್ತೂರಿ ಬಾ ನಗರ ಮುಖ್ಯರಸ್ತೆ, ಸಾಯಿ ದೇವಸ್ಥಾನ ಮುಂಭಾಗ, ಸಂಜೆ 6

ಗಣರಾಜ್ಯೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ: ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

20ನೇ ವಾರ್ಷಿಕ ಸಂಗೀತ ಮತ್ತು ನೃತ್ಯ ಉತ್ಸವ ಹಾಗೂ ಪುರಂದರ ಪ್ರಶಸ್ತಿ ಪ್ರದಾನ ಸಮಾರಂಭ: ಸಾನ್ನಿಧ್ಯ: ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ಗೌರವ ಅತಿಥಿ: ಜಗದೀಶ್, ‘ಪುರಂದರ ಪ್ರಶಸ್ತಿ’: ನೆಯ್ವೇಲಿ ಸಂತಗೋಪಾಲನ್, ‘ಪುರಂದರ ಆಚಾರ್ಯ ಪ್ರಶಸ್ತಿ’: ಪ್ರಿನ್ಸ್ ರಾಮ ವರ್ಮ, ನಿರೂಪಮಾ, ನಿರಂಜನ್, ‘ಯುವ ಪುರಂದರ ಪ್ರಶಸ್ತಿ’: ವಿವೇಕ್ ಸದಾಶಿವಮ್, ಶ್ರೇಯಾ, ರಾಜಲಕ್ಷ್ಮಿ, ಆಯೋಜನೆ: ಇಂದಿರಾನಗರ ಸಂಗೀತ ಸಭಾ, ಸ್ಥಳ: ಪುರಂದರ ಭವನ, 8ನೇ ಮುಖ್ಯರಸ್ತೆ, ಎಚ್ಎಎಲ್ 2ನೇ ಹಂತ, ಬೆಳಿಗ್ಗೆ 9.30

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 193ನೇ ಸ್ಮರಣೋತ್ಸವ ಅಂಗವಾಗಿ ರಾಯಣ್ಣನವರ ಪುತ್ಥಳಿಗೆ ಮಾಲಾರ್ಪಣೆ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಮಾಲಾರ್ಪಣೆ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಉಪಸ್ಥಿತಿ: ರಾಕೇಶ್ ಸಿಂಗ್, ಅಧ್ಯಕ್ಷತೆ: ದಿನೇಶ್ ಗುಂಡೂರಾವ್, ಆಯೋಜನೆ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ, ಸ್ಥಳ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಆವರಣ, ದೇವರಾಜ ಅರಸು ವೃತ್ತ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಎದುರು, ಬೆಳಿಗ್ಗೆ 10

ಪುಸ್ತಕ ಸುಗ್ಗಿ: ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳ ಜಾತ್ರೆ, ‘ಅಕ್ಷರ ಸುಗ್ಗಿ ಮಾತಿನ ಹುಗ್ಗಿ’ ಮಾತುಕತೆ, ಭಾಗವಹಿಸುವವರು: ಆರ್. ಶೇಷಶಾಸ್ತ್ರಿ, ಗಿರೀಶ್ ರಾವ್ ಹತ್ವಾರ್ (ಜೋಗಿ), ರಾ.ನಂ. ಚಂದ್ರಶೇಖರ, ವಿದ್ಯಾರಶ್ಮಿ ಪೆಲತ್ತಡ್ಕ, ಗಾಣಧಾಳು ಶ್ರೀಕಂಠ, ಶಶಿಧರ ಹಾಲಾಡಿ, ಆಯೋಜನೆ ಹಾಗೂ ಸ್ಥಳ: ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಳಿಗ್ಗೆ 11

‘ಸಂವಿಧಾನ ಉಳಿಸಿ–ದೇಶ ಉಳಿಸಿ’ ರಾಜ್ಯಮಟ್ಟದ ಜಾಗೃತಿ ಸಮಾವೇಶ: ಉದ್ಘಾಟನೆ: ಮೂಡ್ನಾಕೂಡು ಚಿನ್ನಸ್ವಾಮಿ, ಅಧ್ಯಕ್ಷತೆ: ಆರ್. ಮೋಹನ್ರಾಜ್, ಸಂವಿಧಾನ ಬೋಧನೆ: ಚೇತನ್ ಅಹಿಂಸಾ, ಆಯೋಜನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸ್ಥಳ: ಕೃಷಿ ತಂತ್ರಜ್ಞರ ಸಂಸ್ಥೆ, ಕ್ವೀನ್ಸ್ ರಸ್ತೆ, ಬೆಳಿಗ್ಗೆ 11

ವಿಶ್ವ ಲೂಯಿ ಬ್ರೈಲ್ ಡೇ ಕಾರ್ಯಕ್ರಮ: ಮುಖ್ಯ ಅತಿಥಿಗಳು: ರಾಜೇಶ್ ಕುಮಾರ್, ಹರೀಶ್ ಬಾಬು ಎಂ., ಆಯೋಜನೆ: ಲೂಯಿಸ್ ಟ್ರಸ್ಟ್ ಫಾರ್ ದಿ ವಿಷ್ಯೂವಲಿ ಚಾಲೆಂಜ್ಡ್, ಸ್ಥಳ: ಗಾಂಧಿ ಭವನ, ಶಿವಾನಂದ ವೃತ್ತ, ಬೆಳಿಗ್ಗೆ 11

ಟಿ.ಕೆ. ಮೂರ್ತಿ ಶತಮಾನೋತ್ಸವ ಸಂಭ್ರಮ: ಮುಖ್ಯ ಅತಿಥಿ: ಆರ್.ಕೆ. ಪದ್ಮನಾಭ, ಗೌರವ ಅತಿಥಿಗಳು: ಸುಮಾ ಸುಧೀಂದ್ರ, ಮೈಸೂರು ನಾಗರಾಜ್, ಸಂಗೀತ ಕಛೇರಿ: ಮೈಸೂರು ಎಂ. ನಾಗರಾಜ್, ಮೈಸೂರು ಎಂ. ಮಂಜುನಾಥ್, ಅರ್ಜುನ್ ಕುಮಾರ್, ಗುರು ಪ್ರಸನ್ನ, ಗಿರಿಧರ್ ಉಡುಪ, ಆಯೋಜನೆ: ಶ್ರೀ ಮೂಕಾಂಬಿಕಾ ತಾಳವಾದ್ಯ ಸಂಗೀತ ಕಲಾಶಾಲೆ, ಸ್ಥಳ: ಪತ್ತಿ ಸಭಾಂಗಣ, ಎನ್.ಆರ್. ಕಾಲೊನಿ, ಸಂಜೆ 4.45

177ನೇ ಸದ್ಗುರು ತ್ಯಾಗಬ್ರಹ್ಮ ವೈದಿಕ ಆರಾಧನಾ ಕೈಂಕರ್ಯಂ, ಸಂಗೀತೋತ್ಸವ: ಶಾಸ್ತ್ರೀಯ ಸಂಗೀತಗಾರರಿಂದ ಸಂಗಿತ ಕಛೇರಿ, ಆಯೋಜನೆ: ಸದ್ಗುರು ಶ್ರೀ ತ್ಯಾಗ ಬ್ರಹ್ಮ ಕೈಂಕರ್ಯ ಟ್ರಸ್ಟ್, ಸ್ಥಳ: ಶೃಂಗೇರಿ ಶಂಕರ ಮಠದ ಆವರಣ, ಚಾಮರಾಜಪೇಟೆ, ಸಂಜೆ 5

‘ಮೈಸೂರು ಮಲ್ಲಿಗೆ’ ನಾಟಕ ಪ್ರದರ್ಶನ: ಆಯೋಜನೆ: ಕಲಾಗಂಗೋತ್ರಿ, ಸ್ಥಳ: ಸಿದ್ಧಗಂಗಾ ಪಬ್ಲಿಕ್ ಶಾಲೆ, ಚಂದ್ರಾ ಲೇಔಟ್, ಸಂಜೆ 5.30

ಫ್ಯೂಷನ್ ಸಂಗೀತ ಮತ್ತು ನೃತ್ಯೋತ್ಸವ ಸಮಾರೋಪ ಸಮಾರಂಭ: ಫ್ಯೂಷನ್ ಸಂಗೀತ ಕುರಿತು ಉಪನ್ಯಾಸ: ಪ್ರವೀಣ್ ಡಿ. ರಾವ್, ಮುಖ್ಯ ಅತಿಥಿ: ಚಿರಂಜೀವಿ ಸಂಘ್, ‘ರಾಗ್ ರಂಗ್’ ಫ್ಯೂಷನ್ ಕೊಳಲು ವಾದನ: ಪ್ರವೀಣ್ ಗೋಡ್ಖಿಂಡಿ, ಕೀಬೋರ್ಡ್: ವಿ. ಉಮೇಶ್, ತಬಲಾ: ಕಿರಣ್ ಗೋಡ್ಖಿಂಡಿ, ಡ್ರಮ್: ಪ್ರಕಾಶ್ ಆಂಥೊನಿ, ಆಯೋಜನೆ: ಇನ್ಫೊಸಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಸಂಜೆ 6

‘ಶಿಕ್ಷಕ ಶಿಷ್ಯ’ ಭರತನಾಟ್ಯ: ಚಿತ್ರಾ ಅರವಿಂದ್ ಮತ್ತು ಅವರ ಶಿಷ್ಯರು, ಮುಖ್ಯ ಅತಿಥಿ: ಲಲಿತಾ ಶ್ರೀನಿವಾಸನ್, ಆಯೋಜನೆ: ಕಲಾ ಪ್ರೇಮಿ ಫೌಂಡೇಶನ್, ಸ್ಥಳ: ಸೇವಾ ಸದನ, ಎಂಎಲ್ಎ ಕಾಲೇಜು ಎದುರು, ಸಂಜೆ 6.30

ಹರಿದಾಸ ಮಂಜರಿ: ಗಾಯನ: ಎಸ್.ವಿ. ಚಂದನ, ಆಯೋಜನೆ ಹಾಗೂ ಸ್ಥಳ: ಅಭಯಗಿರಿ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, 6ನೇ ಮುಖ್ಯರಸ್ತೆ, ತ್ಯಾಗರಾಜನಗರ, ಸಂಜೆ 6.30

ಹರಿನಾಮ ಸಂಕೀರ್ತನೆ: ಮನಸ್ವಿ ಕಶ್ಯಪ್, ವಾದ್ಯ ಸಹಕಾರ: ಅಮಿತ್ ಶರ್ಮಾ, ಸರ್ವೋತ್ತಮ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, ಕೆಂಗೇರಿ ಉಪನಗರ, ಸಂಜೆ 6.30

‘ಬಿ ಗೂಡ್ ಡೂ ಗೂಡ್’ ಉಪನ್ಯಾಸ ಸರಣಿ ಸಮಾರೋಪ: ಮುಖ್ಯ ಅತಿಥಿ: ಎನ್. ತಿಪ್ಪೇಸ್ವಾಮಿ, ಆಯೋಜನೆ: ಸಮರ್ಥ ಭಾರತ, ಸ್ಥಳ: ರಾಷ್ಟ್ರೋತ್ಥಾನ ಯೋಗ ಆ್ಯಂಡ್ ಫಿಟ್ನೆಸ್ ಸೆಂಟರ್, ಜಯನಗರ 4ನೇ ಬ್ಲಾಕ್, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.