ಬೆಂಗಳೂರು: ನಗರದ ಪ್ರತಿಷ್ಠಿತ ಸಂಸ್ಥೆಗಳಾದ ರಹೇಜಾ ಹೋಟೆಲ್ಸ್, ಮಾನ್ಯತಾ ಪ್ರಮೋಟರ್ಸ್, ಬ್ರಿಗೇಡ್ ಫೌಂಡೇಷನ್ ಸೇರಿದಂತೆ ಶಿಕ್ಷಣ ಸಂಸ್ಥೆಗಳು, ಚಾರಿಟಬಲ್ ಟ್ರಸ್ಟ್‌ಗಳು, ಡೆವಲಪರ್‌ಗಳು ಲಕ್ಷಾಂತರ ರೂಪಾಯಿ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದಾರೆ.

ಎಂಟೂ ವಲಯಗಳಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಅಗ್ರ 50 ಆಸ್ತಿ ಮಾಲೀಕರ ಪಟ್ಟಿಯನ್ನು ಬಿಬಿಎಂಪಿ ಬಿಡುಗಡೆ ಮಾಡಿದೆ. ಇದರಲ್ಲಿ ಕೆಲವು ಆಸ್ತಿಗಳಿಗೆ ಬೀಗ ಹಾಕಲಾಗಿದೆ. ಕೆಲವು ಆಸ್ತಿಗಳನ್ನು ‘ಅಟ್ಯಾಚ್’ ಮಾಡಿಕೊಳ್ಳಲಾಗಿದೆ.

‘ಅತಿ ಹೆಚ್ಚು ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವ ಎಲ್ಲ ಆಸ್ತಿ ಮಾಲೀಕರಿಗೂ ನೋಟಿಸ್ ಜಾರಿ ಮಾಡಲಾಗಿದೆ. ಇದಕ್ಕೆ ಸ್ಪಂದಿಸದ ಎಲ್ಲ ಆಸ್ತಿಗಳಿಗೂ ಫಾರ್ಮ್ 13 ಜಾರಿ ಮಾಡಿ, ಉಪ ನೋಂದಣಾಧಿಕಾರಿ ಕಚೇರಿಯ ದಾಖಲೆಗಳಲ್ಲಿ ಬಿಬಿಎಂಪಿ ಹೆಸರನ್ನು ಸೇರಿಸುವ ‘ಅಟ್ಯಾಚ್’ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.

ಆಸ್ತಿ ತೆರಿಗೆ ಹೆಚ್ಚು ಬಾಕಿ ಉಳಿಸಿಕೊಂಡವರ ಪಟ್ಟಿಯನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ https://bbmptax.karnataka.gov.in/documents/Top50TaxDefaulterslistofallZones.pdf ಪ್ರಕಟಿಸಲಾಗಿದೆ.

ಒಟ್ಟು; ₹130.79 ಕೋಟಿ

ಪಶ್ಚಿಮ ವಲಯ; ₹35.78 ಕೋಟಿ

ಬೊಮ್ಮನಹಳ್ಳಿ ವಲಯ; ₹31.80 ಕೋಟಿ

ದಾಸರಹಳ್ಳಿ ವಲಯ; ₹25.10 ಕೋಟಿ

ದಕ್ಷಿಣ ವಲಯ; ₹12.55 ಕೋಟಿ

ಮಹದೇವಪುರ ವಲಯ; ₹8.69 ಕೋಟಿ

ಪೂರ್ವ ವಲಯ; ₹8.54 ಕೋಟಿ

ರಾಜರಾಜೇಶ್ವರಿನಗರ ವಲಯ; ₹8.33 ಕೋಟಿ

ಯಲಹಂಕ ವಲಯ; ₹7.22 ಕೋಟಿ

ಅಗ್ರ 10 ಬಾಕಿದಾರರು

ಯಲಹಂಕ ವಲಯ

ಕ್ರ.ಸಂ; ಮಾಲೀಕರ ಹೆಸರು; ಬಾಕಿ ಆಸ್ತಿತೆರಿಗೆ

1; ಮಾನ್ಯತಾ ಪ್ರಮೋಟರ್ಸ್; ₹1.89 ಕೋಟಿ

2; ಸುನಿತಾ ಬಿ. ವಿನಯ್ ಡಿ. ವಿದ್ಯಾ ಡಿ; ₹18.04 ಲಕ್ಷ

3; ಕೆ. ಪದ್ಮನಾಭಯ್ಯ, ಪಿ. ರಾಕೇಶ್; ₹17.02 ಲಕ್ಷ

4; ಎಚ್‌ಕೆಇಎಸ್ ಟ್ರಸ್ಟ್ ಬಸವರಾಜ ಪಾಟೀಲ್; ₹15.09 ಲಕ್ಷ

5; ಎಎಚ್ ಮೆಮೊರಿಯಲ್ ಎಜುಕೇಷನ್ ಟ್ರಸ್ಟ್; ₹₹13.64 ಲಕ್ಷ

6; ಡಾ. ಬಿ.ಆರ್ ಶೆಟ್ಟಿ; ₹13.27 ಲಕ್ಷ

7; ಶ್ರೀ ಶಾರದಾ ವಿದ್ಯಾನಿಕೇತನ; ₹12.68 ಲಕ್ಷ

8; ಅಬ್ದುಲ್ ಅಜೀಜ್ ಲಾಲ್‌ಸಾಹೇಬ್; ₹12.32 ಲಕ್ಷ

9; ಸೂರ್ಯ ಡೆವಲಪರ್ಸ್; ₹12.20 ಲಕ್ಷ

10; ಕೆಪಿಇಎಸ್ ಪ್ರಾಪರ್ಟಿ; ₹11.59 ಲಕ್ಷ

ದಕ್ಷಿಣ ವಲಯ

1; ಗಂಗಾಧರ್ ಟಿ, ರಾಮಚಂದ್ರ ಟಿ, ಆನಂದ್ ಎಸ್.ಟಿ, ಮಂಜುನಾಥ್; ₹1.85 ಕೋಟಿ

2; ಕೆ.ವಿ. ಶ್ರೀನಿವಾಸ್; ₹69.05 ಲಕ್ಷ

3; ನಿರಂಜನ್ ಕೈಗಾರಿಕಾ ಕೇಂದ್ರದ ಪಾಲುದಾರ ಸಿ. ಜಯರಾಂ; ₹50.46 ಲಕ್ಷ

4; ಲಕ್ಷ್ಮೀನಾರಾಯಣ ಎಂ; ₹32.30 ಲಕ್ಷ

5; ಚರ್ಚ್ ಆಫ್ ಸೌತ್ ಇಂಡಿಯಾ; ₹20.66 ಲಕ್ಷ

6; ಎಲ್. ಗೋವಿಂದರಾಜ್; ₹19.10 ಲಕ್ಷ

7; ಸೂರ್ಯನಾರಾಯಣರಾವ್; ₹17.03 ಲಕ್ಷ

8; ಶ್ರೀರಾಮ ಎಂಟರ್‌ಪ್ರೈಸಸ್, ಸುಶೀಲಮ್ಮ, ಎಸ್. ವಿನೋದ್‌ಕುಮಾರ್; ₹15.12 ಲಕ್ಷ

9; ಸುರಭಿ ಚಿಟ್ಸ್ ಲಿ.,; ₹14.11 ಲಕ್ಷ

10; ತಿಮ್ಮೇಗೌಡ ಎಂ., ಪ್ರಸನ್ನಗೌಡ ಟಿ., ರಾಘವೇಂದ್ರ ಗೌಡ; ₹12.77 ಲಕ್ಷ

ಪಶ್ಚಿಮ ವಲಯ

1; ಪ್ರಮೀಳಾ ಸಂತೋಷ್ ಲ್ಯಾಂಡ್ ಡೆವಲಪರ್ಸ್, ಕೆ.ಜಿ ಪ್ರಮೀಳಾ; ₹26.58 ಲಕ್ಷ

2; ಗೋಧಾ ಕೃಷ್ಣಪ್ರಸಾದ್; ₹19 ಲಕ್ಷ

3; ಗೋಕುಲ ಎಜುಕೇಷನ್ ಟ್ರಸ್ಟ್; ₹16.91 ಲಕ್ಷ

4; ಆದರ್ಶ ವಿದ್ಯಾ ಇನ್‌ಸ್ಟಿಟ್ಯೂಷನ್; ₹16.83 ಲಕ್ಷ

5; ಶ್ರೀರಾಮ ಮಂದಿರ; ₹15.49 ಲಕ್ಷ

6; ಶ್ರೀರಾಮಕೃಷ್ಣ ಹೋಟೆಲ್ ಆ್ಯಂಡ್ ಎಂಟರ್‌ಪ್ರೈಸಸ್; ₹14.21 ಲಕ್ಷ

7; ರಂಗನಾಥ ಟಾಕೀಸ್; ₹14.13 ಲಕ್ಷ

8; ಫಾರ್ಚ್ಯೂನ ಬಿಲ್ಡ್‌ಕಾನ್, ಎಸ್.ವಿ. ನರೇಶ್ ಕುಮಾರ್; ₹13.26 ಲಕ್ಷ

9; ಗೋಕುಲ ಎಜುಕೇಷನ್ ಟ್ರಸ್ಟ್; ₹12.42 ಲಕ್ಷ

10; ಕಯಾಂಚಿ ಹೋಟೆಲ್ ಆ್ಯಂಡ್ ಎಂಜಿನಿಯರಿಂಗ್ ಪ್ರೈ.ಲಿ.; ₹11.89 ಲಕ್ಷ

ರಾಜರಾಜೇಶ್ವರಿನಗರ ವಲಯ

1; ಲೆಸ್ಸಿ ಸೌಜನ್ಯ ಪಟೇಲ್ ಟ್ರಸ್ಟ್; ₹1.14 ಕೋಟಿ

2; ಜ್ಞಾನ ಸ್ವೀಕಾರ್ ಫೌಂಡೇಷನ್, ಎಚ್.ಡಿ. ಬಾಲಕೃಷ್ಣಗೌಡ; ₹1.11 ಕೋಟಿ

3; ಎಂ. ಮಂಜುನಾಥ್; ₹52.08 ಲಕ್ಷ

4; ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಅಧ್ಯಕ್ಷ, ಸಿದ್ಧಗಂಗಾ ಮಠ; ₹51.57 ಲಕ್ಷ

5; ಕಮ್ಮವಾರಿ ಸಂಘಮ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ; ₹47.83 ಲಕ್ಷ

6; ಆರ್. ರಾಜಗೋಪಾಲ ನಾಯ್ಡು; ₹44.84 ಲಕ್ಷ

7; ಜ್ಞಾನಮಿತ್ರ ಎಜುಕೇಷನ್ ಸೊಸೈಟಿ; ₹41.58 ಲಕ್ಷ

8; ಶರೀಫ್ ಕನ್‌ಸ್ಟ್ರಕ್ಷನ್, ಜಿಯಾ ಉಲ್ಲಾ ಶರೀಫ್; ₹36.01 ಲಕ್ಷ

9; ಸರವಣ ಅಲಾಯ್ ಸ್ಟೀಲ್ಸ್ ಪ್ರೈ.ಲಿ; ₹26.48 ಲಕ್ಷ

10; ಜೆಮಿನಿ ಡೈಯಿಂಗ್ ಆ್ಯಂಡ್ ಪ್ರಿಂಟಿಂಗ್ ಮಿಲ್ಸ್ ಪ್ರೈ.ಲಿ; ₹22.69 ಲಕ್ಷ

ಮಹದೇವಪುರ ವಲಯ

1; ಬ್ರಿಗೇಡ್ ಫೌಂಡೇಷನ್; ₹1.46 ಕೋಟಿ

2; ಸ್ಟೀವರ್ಡ್ಸ್ ಅಸೋಸಿಯೇಷನ್ ಇನ್ ಇಂಡಿಯಾ; ₹77.63 ಲಕ್ಷ

3; ಎನ್.ಎಸ್. ನಂದೀಶ್; ₹37.88 ಲಕ್ಷ

4; ಜಿ. ರಾಜು ಮತ್ತು ಇತರರು; ₹35.24 ಲಕ್ಷ

5; ಆರ್. ಭೂಪಾಲ್ ರೆಡ್ಡಿ ಮತ್ತು ಕಾವ್ಯಾ ಬಿ. ರೆಡ್ಡಿ; ₹34.62 ಲಕ್ಷ

6; ಎನ್. ಚಿಕ್ಕೇಗೌಡ; ₹28.05 ಲಕ್ಷ

7; ಹಾರ್ವೆಸ್ಟ್ ಹೋಟೆಲ್ಸ್ ಆ್ಯಂಡ್ ಸರ್ವ್ಡ್ ಅಪಾರ್ಟ್‌ಮೆಂಟ್ಸ್; ₹27.54 ಲಕ್ಷ

8; ಸಾವಿತ್ರಮ್ಮ; ₹26.82 ಲಕ್ಷ

9; ನರಸಿಂಹರೆಡ್ಡಿ, ಚಂದ್ರಶೇಖರ್ ರೆಡ್ಡಿ, ರಾಜಶೇಖರ್ ರೆಡ್ಡಿ; ₹26.76 ಲಕ್ಷ

10; ಸ್ಟೆರ್ಲಿಂಗ್ ಅರ್ಬನ್ ಇನ್‌ಫ್ರಾ ಪ್ರಾಜೆಕ್ಟ್ಸ್; ₹25.23 ಲಕ್ಷ

ಪೂರ್ವ ವಲಯ

1; ಕೆ. ರಹೇಜಾ ಹೋಟೆಲ್ಸ್ ಆ್ಯಂಡ್ ಎಸ್ಟೇಟ್ಸ್; ₹36.45 ಲಕ್ಷ

2; ಕೆ. ರಹೇಜಾ ಹೋಟೆಲ್ಸ್ ಆ್ಯಂಡ್ ಎಸ್ಟೇಟ್ಸ್; ₹28.31 ಲಕ್ಷ

3; ಕೆ. ರಹೇಜಾ ಹೋಟೆಲ್ಸ್ ಆ್ಯಂಡ್ ಎಸ್ಟೇಟ್ಸ್; ₹23.25 ಲಕ್ಷ

4; ಸೋಮೇಶ್ವರ ಬಿಲ್ಡರ್ಸ್; ₹19.32 ಲಕ್ಷ

5; ಹೋಟೆಲ್ ಅಜಂತಾ; ₹17.91 ಲಕ್ಷ

6; ಎಚ್. ಮುರಳೀಧರ; 16.49 ಲಕ್ಷ

7; ಎಂ.ಎನ್. ಗೋಪಾಲಕೃಷ್ಣ, ರೇಣುಕಾ ಗೋಪಾಲಕೃಷ್ಣ; ₹16.01 ಲಕ್ಷ

8; ಸೌಭಾಗ್ಯಲಕ್ಷ್ಮಿ ಎಸ್; ₹15.93 ಲಕ್ಷ

9; ಜಯಂತಿ ಶಾಮ್; ₹15.54 ಲಕ್ಷ

10; ಮಲ್ಲೂರ್ ಫ್ಲೋರಾ ಪ್ರೈ.ಲಿ., ಮುನಿಲಕ್ಕಪ್ಪ; ₹15.33 ಲಕ್ಷ

ದಾಸರಹಳ್ಳಿ ವಲಯ

1; ಶ್ರೀನಿವಾಸ ಎಜುಕೇಷನ್ ಚಾರಿಟಬಲ್ ಟ್ರಸ್ಟ್; ₹11.59 ಕೋಟಿ

2; ಕೋಟಕ್ ಉರ್ಜ ಪ್ರೈ.ಲಿ., ಡಾ.ಟಿ.ಸಿ. ಕಾಶಿವಿಶ್ವನಾಥನ್; ₹16.11 ಲಕ್ಷ

3; ಶಂಕರೇಗೌಡ ಜಿ.ಬಿ; ₹14.98 ಲಕ್ಷ

4; ಸಿ. ಲೋಕೇಶ್, ಮೋಹನ್ ಟಾಕೀಸ್; ₹9.90 ಲಕ್ಷ

5; ಅಜಿತ್‌ಕುಮಾರ್ ಬಾಳಸಾಹೇಬ್; ₹8.66 ಲಕ್ಷ

6; ಪಿ.ಸಿ. ಹರಿ ಮಹೇಶ್; ₹7.98 ಲಕ್ಷ

7; ಎನ್. ಗಂಗನರಸಯ್ಯ; ₹7.64 ಲಕ್ಷ

8; ಪಿ. ಮಂಜಪ್ಪ; ₹7.02 ಲಕ್ಷ

9; ಟಿ.ಎ. ಗಾಯಿತ್ರಿ; ₹6.26 ಲಕ್ಷ

10; ಸೌಂದರ್ಯ ಎಜುಕೇಷನ್ ಟ್ರಸ್ಟ್, ಪಿ. ಮಂಜಪ್ಪ; ₹6.08 ಲಕ್ಷ

ಬೊಮ್ಮನಹಳ್ಳಿ ವಲಯ

1; ಲಿಬರ್ಟಿ ರೆಸ್ಟೋರೆಂಟ್ ಪ್ರೈ.ಲಿ.; ₹19.62 ಲಕ್ಷ

2; ಬಿ.ಎಂ. ಮುನಿರಾಮ್ ರೆಡ್ಡಿ; ₹18.58 ಲಕ್ಷ

3; ಬಾಬಾ ಸಾಹೇಬ್ ಅಂಬೇಡ್ಕರ್ ಎಜುಕೇಷನ್ ಸೊಸೈಟಿ; ₹18.06 ಲಕ್ಷ

4; ಆರ್. ಸುಧಾ ಶಿವಶಂಕರ್, ಎ.ಆರ್. ಶಶಿಕಲಾ, ಎ.ಆರ್. ಅಶೋಕ; ₹17.71 ಲಕ್ಷ

5; ಕುಮಾರ್ ಎಂ; ₹16.98 ಲಕ್ಷ

6; ಎಂ. ಬಾಬು ರೆಡ್ಡಿ; ₹16.98 ಲಕ್ಷ

7; ಗೀತಾ ಬಾಬು ರೆಡ್ಡಿ; ₹14.28 ಲಕ್ಷ

8; ಎನ್. ರಘುನಾಥ್; ₹13.35 ಲಕ್ಷ

9; ಯುನೂಸ್ ಖಾನ್, ಸುಲ್ತಾನ ಬೇಗಂ; ₹12.17 ಲಕ್ಷ

10; ಬಿ.ಎಂ. ಶ್ರೀನಿವಾಸ ರೆಡ್ಡಿ; ₹10.14 ಲಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.