ಸೋಮವಾರ, ಜುಲೈ 4, 2022
22 °C

ಪುನೀತ್ ಸ್ಮರಣಾರ್ಥ ಲಲಿತಕಲಾ ಪ್ರದರ್ಶನ 28ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ದಿವಂಗತ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಸಂಜಯನಗರದ ಮಹಾನಸಾ ಆಯುರ್ವೇದ ಸಂಸ್ಥೆಯು ಲಲಿತಕಲಾ ಪ್ರದರ್ಶನ ಏರ್ಪಡಿಸಿದೆ.

ಇದೇ 28ರಂದು ಸಂಜೆ 4ರಿಂದ 6ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ಝೂಮ್ ಅಥವಾ ಸಂಜಯನಗರದ ಮಹಾನಸ ಆಯು
ರ್ವೇದ ಕೇಂದ್ರದಲ್ಲಿ ಆಫ್‌ಲೈನ್ ಮೂಲಕ ಭಾಗವಹಿಸಬಹುದು.

ಪೇಂಟಿಂಗ್, ಚಿತ್ರಕಲೆ, ಪೆನ್ಸಿಲ್ ಸ್ಕೆಚ್, ಕೋಲಾಜ್, ಆವೆಮಣ್ಣಿನ ಕಲಾಕೃತಿಗಳು ಸೇರಿ ಯಾವುದೇ ಪ್ರಕಾರದ ಲಲಿತಕಲಾ ಪ್ರದರ್ಶನಕ್ಕೆ ಅವಕಾಶ ಇದೆ. ವಯಸ್ಸಿನ ಮಿತಿ ಇಲ್ಲ. ₹150 ನೋಂದಣಿ ಶುಲ್ಕವನ್ನು ಡಾ.ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಕ್ಯಾನ್ಸರ್ ಪೀಡಿತ ವ್ಯಕ್ತಿಗಳ ಚಿಕಿತ್ಸೆಗೆ ದೇಣಿಗೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಸಂಪರ್ಕ: 9620580101

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು