ಗುರುವಾರ , ಜನವರಿ 21, 2021
23 °C

ಸುಲ್ತಾನ್‌ ಡೈಮಂಡ್ಸ್‌ನಿಂದ ಶೇ 50ರಷ್ಟು ರಿಯಾಯಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸುಲ್ತಾನ್‌ ಡೈಮಂಡ್ಸ್‌ ಆ್ಯಂಡ್‌ ಗೋಲ್ಡ್‌ ಸಂಸ್ಥೆಯು ಆರನೇ ವಾರ್ಷಿಕೋತ್ಸವದ ಅಂಗವಾಗಿ ಎಲ್ಲ ರೀತಿಯ ಚಿನ್ನದ ಆಭರಣ ಮೇಲಿನ ತಯಾರಿಕಾ ವೆಚ್ಚದಲ್ಲಿ ಶೇ 50ರಷ್ಟು ರಿಯಾಯಿತಿ ಘೋಷಿಸಿದೆ.

ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ಘೋಷಿಸಿದ್ದು, ಪ್ರತಿದಿನ ನಡೆಯುವ ಲಕ್ಕಿ ಡ್ರಾನಲ್ಲಿ ಇಬ್ಬರು ಅದೃಷ್ಟಶಾಲಿ ಗ್ರಾಹಕರು ಚಿನ್ನದ ನಾಣ್ಯ ಗೆಲ್ಲಲಿದ್ದಾರೆ. ವಾರಕ್ಕೊಮ್ಮೆ ಒಬ್ಬ ವಿಜೇತರು ವಜ್ರದ ಉಂಗುರ ಉಚಿತವಾಗಿ ಪಡೆಯಲಿದ್ದಾರೆ. ಜೊತೆಗೆ ಮೆಗಾ ಡ್ರಾನಲ್ಲಿ ಭಾಗವಹಿಸುವ ಇಬ್ಬರು ಹೋಂಡಾ ಆಕ್ಟಿವಾ ಸ್ಕೂಟರ್‌ ಉಚಿತವಾಗಿ ಪಡೆಯಲಿದ್ದಾರೆ.

ಸುಲ್ತಾನ್‌ ಡೈಮಂಡ್ಸ್‌ ಆ್ಯಂಡ್‌ ಗೋಲ್ಡ್‌ ಬೆಂಗಳೂರು ನಿರ್ದೇಶಕ ಅಬ್ದುಲ್ ರಿಯಾಜ್, ‘ಸಂಸ್ಥೆಯು ಕರ್ನಾಟಕ ಮತ್ತು ಕೇರಳದಾದ್ಯಂತ ಒಟ್ಟ 12 ಮಳಿಗೆಗಳನ್ನು ಹೊಂದಿದೆ. ಈ ವಾರ್ಷಿಕೋತ್ಸವದ ಕೊಡುಗೆ ಫೆಬ್ರುವರಿ 28ರವರೆಗೆ ಇರಲಿದೆ’ ಎಂದು ತಿಳಿಸಿದರು.

ಸಂಪರ್ಕ: 08025599916 (ಹಲಸೂರು ರಸ್ತೆ), 08026535916 (ಜಯನಗರ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು