ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು

Published 26 ಡಿಸೆಂಬರ್ 2023, 20:25 IST
Last Updated 26 ಡಿಸೆಂಬರ್ 2023, 20:25 IST
ಅಕ್ಷರ ಗಾತ್ರ

ಸಾಂಖಿಕಶಾಸ್ತ್ರ, ಅರ್ಥಶಾಸ್ತ್ರ ಮತ್ತು ಕಂಪ್ಯೂಟರ್‌ ಸೈನ್ಸ್‌ ಕಾರ್ಯಾಗಾರ–2023: ಅತಿಥಿಗಳು: ಎಂ.ಆರ್. ದೊರೆಸ್ವಾಮಿ,
ಮಂಜುನಾಥ್ ಎಸ್., ರಾಜಗೋಪಾಲ್ ಆರ್., ಪುರುಷೋತ್ತಮ ಜಿ.ಎಸ್., ಅಧ್ಯಕ್ಷತೆ: ಆನಂದ ರಾಜ್ ಎ., ಆಯೋಜನೆ: ಶಾಲಾ ಶಿಕ್ಷಣ ಇಲಾಖೆ, ಪಿಯು ಕಾಲೇಜು ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಂಘ,
ಸ್ಥಳ: ಎಂಆರ್‌ಡಿ ಸಭಾಂಗಣ, ಪಿಇಎಸ್‌ಯು, ಆರ್‌ಆರ್‌ ಕ್ಯಾಂಪಸ್‌, ಹೊಸಕೆರೆಹಳ್ಳಿ, ಬೆಳಿಗ್ಗೆ 10

ಬಿ. ಬಸವಲಿಂಗಪ್ಪ ಅವರ ಪುಣ್ಯಸ್ಮರಣೆಯ ಅಂಗವಾಗಿ ಕಾಲ್ನಡಿಗೆ ಜಾಥಾ: ಆಯೋಜನೆ: ದಲಿತ ಸಂಘರ್ಷ ಸಮಿತಿ, ಸ್ಥಳ: ಯಲಹಂಕ ಉಪನಗರದ ಮದರ್‌ ಡೈರಿ ವೃತ್ತದಿಂದ ಅಳ್ಳಾಳಸಂದ್ರ ಬಸ್‌ ನಿಲ್ದಾಣದವರೆಗೆ (ಬಿ. ಬಸವಲಿಂಗಪ್ಪ ಅವರ ಪುಣ್ಯಭೂಮಿ) ಬೆಳಿಗ್ಗೆ 11

ಚಕ್ಕೆರೆ ಶಿವಶಂಕರ್‌ ಅವರಿಗೆ ಅಭಿನಂದನಾ ಸಮಾರಂಭ, ‘ಜಾನಪದ ಚಂದ್ರಮ’ ಅಭಿನಂದನಾ ಗ್ರಂಥ ಬಿಡುಗಡೆ: ಹಿ.ಚಿ. ಬೋರಲಿಂಗಯ್ಯ, ಅಧ್ಯಕ್ಷತೆ: ಹಂ.ಪ. ನಾಗರಾಜಯ್ಯ, ಅಭಿನಂದನಾ ನುಡಿ: ಬೈರಮಂಗಲ ರಾಮೇಗೌಡ, ಅತಿಥಿ: ಎಚ್. ದಂಡಪ್ಪ, ಉಪಸ್ಥಿತಿ: ಎಚ್.ಕೆ. ಮಳಲಿಗೌಡ, ಸೂರನಾಯಕನಹಳ್ಳಿ ನಂದೀಶ್, ಆಯೋಜನೆ: ಚಕ್ಕೆರೆ ಶಿವಶಂಕರ್ ಅಭಿನಂದನಾ ಸಮಿತಿ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4

ಸಂಗೀತ ಕಾರ್ಯಕ್ರಮ: ವೀಣೆ: ಬೋನಾಲ ಶಂಕರ ಪ್ರಕಾಶ್,
ಪಿಟೀಲು: ಆರ್. ರಘುರಾಮ್,
ವಿಶೇಷ ತವಿಲ್: ವಿ. ಮಣಿ,
ಮೃದಂಗ: ತುಮಕೂರು ಬಿ. ರವಿಶಂಕರ್, ಸ್ಥಳ: ಸೇವಾಸದನ, ಮಲ್ಲೇಶ್ವರ, ಸಂಜೆ 6ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT