39ನೇ ವರ್ಷದ ಮಿಲ್ಕ್ ಕಾಲೊನಿ ಗಣೇಶ ಹಬ್ಬ: ಬೆಳಿಗ್ಗೆ 10ಕ್ಕೆ ಸುದರ್ಶನ ಹೋಮ, ಸಂಜೆ 7.30ಕ್ಕೆ ಮಜಾಭಾರತ: ಕಾರ್ತಿಕ್, ರಾಘವೇಂದ್ರ, ಶಿವು, ಚಂದ್ರಪ್ರಭ, ಮಾನಸ, ಆಯೋಜನೆ ಹಾಗೂ ಸ್ಥಳ: ಸ್ವಸ್ತಿಕ್ ಯುವಕರ ಸಂಘ, ಐದನೇ ಮುಖ್ಯ ರಸ್ತೆ, ಮಿಲ್ಕ್ ಕಾಲೊನಿ, ರಾಜಾಜಿನಗರ 2ನೇ ಹಂತ

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ–2024: ಅತಿಥಿ: ಸಿದ್ದರಾಮಯ್ಯ, ಅಧ್ಯಕ್ಷತೆ: ಈಶ್ವರ್ ಬಿ. ಖಂಡ್ರೆ, ಆಯೋಜನೆ: ಅರಣ್ಯ ಇಲಾಖೆ, ಸ್ಥಳ: ಅರಣ್ಯ ಭವನ, 18ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 10.30

ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನಗಳು ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಾಲ ಸಹಾಯಧನ ವಿತರಣೆ ಸಮಾರಂಭ: ಜಮೀರ್ ಅಹಮದ್ ಖಾನ್, ಅಧ್ಯಕ್ಷತೆ: ಕೃಷ್ಣ ಬೈರೇಗೌಡ, ಆಯೋಜನೆ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಸ್ಥಳ: ಹಜ್ ಭವನ, ಹೆಗಡೆನಗರ, ಬೆಳಿಗ್ಗೆ 10.30

ರಾಮಕೃಷ್ಣ ಹೆಗಡೆ ನನೆಪಿನ ವಿಚಾರಸಂಕಿರಣ: ಉದ್ಘಾಟನೆ: ಬಿ.ಆರ್. ಪಾಟೀಲ, ಅತಿಥಿಗಳು: ನಾಗಮೋಹನದಾಸ್, ಪ್ರಿಯಾಂಕ್ ಖರ್ಗೆ, ನಾಸೀರ್ ಹುಸೇನ್, ಸಿದ್ದನಗೌಡ ಪಾಟೀಲ, ಪ್ರಕಾಶ್, ಆಯೋಜನೆ: ಸಮಾಜವಾದಿ ಅಧ್ಯಯನ ಕೇಂದ್ರ–ಬೆಂಗಳೂರು, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

ಕಲಾಕೃತಿಗಳ ಪ್ರದರ್ಶನ: ಕಲಾವಿದ: ಅಮಿತಾಭ್ ಆಶೇಶ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ದೊಮ್ಮಲೂರು, ಬೆಳಿಗ್ಗೆ 11

‘ಗೌರವ ಫೆಲೋಶಿಪ್’ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಎಸ್.ಎಂ. ಜಯಕರ್, ಪ್ರಶಸ್ತಿ ಸ್ವೀಕರಿಸುವವರು: ವಾಸುದೇವ ಕಲ್ಕುಂಟೆ ಆತ್ರೆ, ಎಂ.ಆರ್. ದೊರೆಸ್ವಾಮಿ, ಎಸ್. ರುದ್ರೇಗೌಡ, ಉಪಸ್ಥಿತಿ: ಅಶೋಕ್ ಹಂಜಗಿ, ಅಧ್ಯಕ್ಷತೆ: ಕೆ. ಸಿದ್ದಪ್ಪ, ಆಯೋಜನೆ: ಕರ್ನಾಟಕ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್, ಬೆಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ವೇದಿಕೆ, ಸ್ಥಳ: ಡಾ.ಕೆ. ವೆಂಕಟಗಿರಿಗೌಡ ಸ್ಮಾರಕ ಭವನ, ಜ್ಞಾನ ಭಾರತಿ ಆವರಣ, ಮಧ್ಯಾಹ್ನ 2.30

ಮಾಸದ ಮಾತು ‘ಸ್ಥಳೀಯರಿಗೆ ಉದ್ಯೋಗ’ ಉಪನ್ಯಾಸ: ಟಿ. ತಿಮ್ಮೇಶ್, ಅತಿಥಿ: ಎಚ್. ಲಿಂಗರಾಜ, ಆಯೋಜನೆ: ಎಚ್‌ಎಎಲ್ ಕೇಂದ್ರೀಯ ಕನ್ನಡ ಸಂಘ, ಸ್ಥಳ: ಬಿ. ವಿಜಯಕುಮಾರ್ ಸಭಾಂಗಣ, ಎಚ್‌ಎಎಲ್ ಕೇಂದ್ರೀಯ ಕನ್ನಡ ಸಂಘ, ಎಚ್ಎಎಲ್, ವಿಮಾನಪುರ, ಮಧ್ಯಾಹ್ನ 3.30

‘ಭಾವಗೀತೆಗಳ ಬಿಡುಗಡೆ, ಗೀತಗಾಯನ, ಗೀತನೃತ್ಯ ಕಾರ್ಯಕ್ರಮ: ಭಾವಗೀತೆಗಳ ರಚನೆ: ಕಾ.ವೆಂ. ಶ್ರೀನಿವಾಸಮೂರ್ತಿ ಸಂಗೀತ ನಿರ್ದೇಶನ: ಪ್ರಸನ್ನ–ಹರೀಶ್, ಆಯೋಜನೆ: ವಿಜಯ ಮ್ಯೂಸಿಕ್ ಸ್ಕೂಲ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.