ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಗುರುವಾರ – ಸೆಪ್ಟೆಂಬರ್‌ 12, 2024
Published : 11 ಸೆಪ್ಟೆಂಬರ್ 2024, 20:21 IST
Last Updated : 11 ಸೆಪ್ಟೆಂಬರ್ 2024, 20:21 IST
ಫಾಲೋ ಮಾಡಿ
Comments

ನಿರ್ಮಾಣ–2024 ಸಮ್ಮೇಳನ: ಅತಿಥಿಗಳು: ಟಿ.ಜಿ. ಸೀತಾರಾಮ್, ಆರ್. ಜೈಪ್ರಸಾದ್, ಎಚ್.ಆರ್. ಶಾಂತರಾಜಣ್ಣ, ಎ.ಎಸ್. ಭೀಮರಾಯಪ್ಪ, ಬಿ.ಎನ್. ರಾಮಕೃಷ್ಣ, ಆಯೋಜನೆ: ಇನ್‌ಸ್ಟ್ರಕ್ಟ್‌, ಸ್ಥಳ: ಪ್ರೆಸ್ಟೀಜ್‌ ಶ್ರೀಹರಿ ಖೋಡೆ ಸೆಂಟರ್‌ ಫಾರ್‌ ಪರ್ಫಾರ್ಮಿಂಗ್‌ ಆರ್ಟ್ಸ್‌, ಕೋಣನಕುಂಟೆ, ಬೆಳಿಗ್ಗೆ 9.30

39ನೇ ವರ್ಷದ ಮಿಲ್ಕ್ ಕಾಲೊನಿ ಗಣೇಶ ಹಬ್ಬ: ಬೆಳಿಗ್ಗೆ 10ಕ್ಕೆ ಸತ್ಯನಾರಾಯಣಸ್ವಾಮಿ ಪೂಜೆ, ಲಕ್ಷ್ಮೀನಾರಾಯಣ ಹೋಮ, ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ, ಆಯೋಜನೆ ಹಾಗೂ ಸ್ಥಳ: ಸ್ವಸ್ತಿಕ್ ಯುವಕರ ಸಂಘ, ಐದನೇ ಮುಖ್ಯ ರಸ್ತೆ, ಮಿಲ್ಕ್ ಕಾಲೊನಿ, ರಾಜಾಜಿನಗರ 2ನೇ ಹಂತ

100 ಬಿ.ಎಸ್-‌6 ಬಸ್‌ಗಳ ಲೋಕಾರ್ಪಣೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್‌, ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ರಿಜ್ವಾನ್‌ ಅರ್ಷದ್‌, ಆಯೋಜನೆ: ಸಾರಿಗೆ ಇಲಾಖೆ, ಸ್ಥಳ: ವಿಧಾನಸೌಧದ ಪೂರ್ವದ್ವಾರ ಮುಂಭಾಗ, ಬೆಳಿಗ್ಗೆ 10

‘ಭಾರತದ ಅಭಿವೃದ್ಧಿ ಪಥದಲ್ಲಿ ಸರ್ಕಾರಿ ಮಹಿಳಾ ನೌಕರರ ಕೊಡುಗೆಗಳು’ ರಾಜ್ಯಮಟ್ಟದ ವಿಚಾರಸಂಕಿರಣ: ಉದ್ಘಾಟನೆ: ಮಾರ್ಗರೇಟ್‌ ಆಳ್ವ, ‘ವೀಣಾ ಟೀಚರ್‌’ ಶೈಕ್ಷಣಿಕ ಕಿರುಚಿತ್ರ ಬಿಡುಗಡೆ: ದಿನೇಶ್ ಗುಂಡೂರಾವ್, ‘ಸಂಕಲ್ಪ’ ಪುಸ್ತಕ ಬಿಡುಗಡೆ: ಬಿ.ಕೆ. ಹರಿಪ್ರಸಾದ್, ಅತಿಥಿಗಳು: ಛಲವಾದಿ ನಾರಾಯಣಸ್ವಾಮಿ, ಟಿ.ಬಿ. ಜಯಚಂದ್ರ, ರಾಮೋಜಿ ಗೌಡ, ರಾಣಿ ಸತೀಶ್, ಸೌಮ್ಯಾ ರೆಡ್ಡಿ, ರಾಧಾಕೃಷ್ಣ, ಆಯೋಜನೆ: ಕರ್ನಾಟಕ ರಾಜ್ಯ ಸರ್ಕಾರಿ ಮಹಿಳೆಯರ ನೌಕರ ಸಂಘ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌, ಅರಮನೆ ರಸ್ತೆ, ಬೆಳಿಗ್ಗೆ 10.30

ಸೈಬರ್‌ ಜಾಗೃತಿ: ಉದ್ಘಾಟನೆ: ಬಿ. ದಯಾನಂದ, ಅತಿಥಿಗಳು: ಎ.ಎಸ್. ಶಂಕರನಾರಾಯಣ, ಡಿ.ವಿ. ವೆಂಕಟಾಚಲಪತಿ, ನವೀನ್ ಅಮ್ಮೆಂಬಳ, ಭಾಷಣಕಾರರು: ಕೆ. ವೆಂಕಟೇಶಮೂರ್ತಿ, ಶಿವರತ್ನ ಎಸ್., ತರುಣ ಕೃಷ್ಣಮೂರ್ತಿ, ಆಯೋಜನೆ: ಆಕಾಶವಾಣಿ ಬೆಂಗಳೂರು, ಸ್ಥಳ: ರಾಕ್‌ವುಡ್‌ ಗ್ರೀನ್‌ ಪಬ್ಲಿಕ್‌ ಸ್ಕೂಲ್, ಬಸವನಪುರ, ಬನ್ನೇರುಘಟ್ಟ ರಸ್ತೆ,
ಬೆಳಿಗ್ಗೆ 10.30

ಪಿ.ಎಂ. ವಿಶ್ವಕರ್ಮ ಪ್ರದರ್ಶನ ಮತ್ತು ವ್ಯಾಪಾರ ಮೇಳದ ಉದ್ಘಾಟನೆ: ಶೋಭಾ ಕರಂದ್ಲಾಜೆ, ಉಪಸ್ಥಿತಿ: ಶರಣಬಸಪ್ಪ ದರ್ಶನಾಪುರ, ತೇಜಸ್ವಿ ಸೂರ್ಯ, ಪ್ರಿಯಕೃಷ್ಣ, ಆಯೋಜನೆ ಮತ್ತು ಸ್ಥಳ: ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ ಆವರಣ, ರಾಜಾಜಿನಗರ, ಇಂಡಸ್ಟ್ರಿಯಲ್ ಎಸ್ಟೇಟ್‌, ಬೆಳಿಗ್ಗೆ 11.30

ಶಿಕ್ಷಕರ ದಿನಾಚರಣೆ, ಗೌರವ ಸಮರ್ಪಣೆ: ಅಧ್ಯಕ್ಷತೆ: ನಾ. ಶ್ರೀಧರ್, ಅತಿಥಿ: ಸಂಗಮೇಶ ಎಂ. ಗೌಡಪ್ಪನವರ, ಉಪಸ್ಥಿತಿ: ವಿಜಯಲಕ್ಷ್ಮಿ ಸತ್ಯಮೂರ್ತಿ, ಗೌರವ ಸ್ವೀಕರಿಸುವವರು: ವೈ.ಜಿ. ಕೋಕಿಲವಾಣಿ, ಗಾಯಿತ್ರಮ್ಮ, ಎಂ.ಬಿ. ಲಕ್ಷ್ಮೀನಾರಾಯಣ, ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಭೋವಿಪಾಳ್ಯ, ಮಹಾಲಕ್ಷ್ಮಿ ಬಡಾವಣೆ, ಮಧ್ಯಾಹ್ನ 2.30

ಭಕ್ತಿ ಗೀತೆಗಳ ಗಾಯನ ಸ್ಪರ್ಧೆ: ಆಯೋಜನೆ ಮತ್ತು ಸ್ಥಳ: ಗುರು ವೇದಿಕೆ, ಹಯವದನರಾವ್‌ ರಸ್ತೆ, ರಾಮಕೃಷ್ಣ ಆಶ್ರಮ, ಬಸವನಗುಡಿ ರಸ್ತೆ,
ಮಧ್ಯಾಹ್ನ 3

‘ಜನಸಾಮಾನ್ಯರ ಪಾಲಿಗೆ ಕಾನೂನು’ ಉಪನ್ಯಾಸ: ಶಂಕರಪ್ಪ, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30

ಮಹಾಕವಿ ಭಾಸನ ನಾಟಕೋತ್ಸವ: ‘ದೂತ ಘಟೋತ್ಕಚ’ ನಾಟಕ ಪ್ರದರ್ಶನ: ನಿರ್ದೇಶನ: ಶಿವು ಹೊನ್ನಿಗಾನಹಳ್ಳಿ, ಆಯೋಜನೆ: ಬಿಂಕ ಬಿನ್ನಾಣರು ರಂಗ ತಂಡ, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 7

ನಿರಂಜನ’ ಯಾಂತ್ರಿಕ (ರೊಬೋಟಿಕ್) ಆನೆಯ ಲೋಕಾರ್ಪಣೆ: ರಾಮಲಿಂಗಾರೆಡ್ಡಿ, ಉಪಸ್ಥಿತಿ: ರಂಗನಾಥ್, ಸಂಯುಕ್ತಾ ಹೊರನಾಡು, ಸೌಮ್ಯಾ ರೆಡ್ಡಿ, ಆಯೋಜನೆ: ಕೂಪಾ, ಪೆಟಾ, ಸ್ಥಳ: ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನ, ಯಡೆಯೂರು, ಜಯನಗರ, ಬೆಳಿಗ್ಗೆ 11

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT