ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಶುಕ್ರವಾರ – ಸೆಪ್ಟೆಂಬರ್ 13, 2024
Published : 12 ಸೆಪ್ಟೆಂಬರ್ 2024, 19:44 IST
Last Updated : 12 ಸೆಪ್ಟೆಂಬರ್ 2024, 19:44 IST
ಫಾಲೋ ಮಾಡಿ
Comments

ಉಚಿತ ಆರೋಗ್ಯ ತಪಾಸಣಾ ಶಿಬಿರ: ಆಯೋಜನೆ: ಪಿಇಎಸ್‌ ಯೂನಿವರ್ಸಿಟಿ ಹಾಸ್ಪಿಟಲ್, ಸ್ಥಳ: ದಿ ಬೆಂಗಳೂರು ಪ್ರೂಟ್‌ ಕಮಿಷನ್‌ ಏಜೆಂಟ್ಸ್‌ ಅಸೋಸಿಯೇಷನ್, ಎಪಿಎಂಸಿ ಸಬ್‌ ಮಾರುಕಟ್ಟೆ ಯಾರ್ಡ್‌, ಸಿಂಗೇನ ಅಗ್ರಹಾರ, ಬೆಳಿಗ್ಗೆ 9

ವಿಜ್ಞಾನ ಪ್ರದರ್ಶನದ ಉದ್ಘಾಟನೆ: ಎಸ್. ಸೀತಾ, ಆಯೋಜನೆ ಮತ್ತು ಸ್ಥಳ: ಜವಾಹರಲಾಲ್‌ ನೆಹರೂ ತಾರಾಲಯ, ಟಿ. ಚೌಡಯ್ಯ ರಸ್ತೆ, ಹೈಗ್ರೌಂಡ್ಸ್‌, ಬೆಳಿಗ್ಗೆ 9.30

‘ಸಾಹಿತ್ಯ, ಸಮಾಜ ಮತ್ತು ಜಾಗತಿಕ ಮಾಧ್ಯಮ’ ಅಂತರರಾಷ್ಟ್ರೀಯ ಸಮ್ಮೇಳನ: ಅತಿಥಿಗಳು: ಚೆನ್‌ರಾಜ್‌ ರಾಯಚಂದ್, ರಾಜ್‌ ಸಿಂಗ್, ದಿನೇಶ್ ನೀಲಕಂಠ್, ಜಿತೇಂದ್ರ ಮಿಶ್ರಾ, ರವೀಂದ್ರ ಭಂಡಾರಿ, ಶ್ರದ್ಧಾ ಕನ್ವರ್, ಬಿ.ಕೆ. ರವಿ, ಆಯೇಷಾ ಖಾನುಂ, ಜಾರ್ಜ್‌ ಅಲ್ಫರ್ಡ್‌ ಜೇಮ್ಸ್‌, ಆಯೋಜನೆ: ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಸ್ಥಳ: ಜೈನ್‌ ವಿಶ್ವವಿದ್ಯಾಲಯ, ಲಾಲ್‌ಬಾಗ್‌ ಮುಖ್ಯರಸ್ತೆ, ಬೆಳಿಗ್ಗೆ 9.30

39ನೇ ವರ್ಷದ ಮಿಲ್ಕ್ ಕಾಲೊನಿ ಗಣೇಶ ಹಬ್ಬ: ಬೆಳಿಗ್ಗೆ 10ಕ್ಕೆ ಲಕ್ಷ್ಮಿ ಹೋಮ, ಸಂಗೀತ ಕಾರ್ಯಮ್ರ: ಆಲ್‌ ಓಕೆ ಮತ್ತು ತಂಡ, ಆಯೋಜನೆ ಹಾಗೂ ಸ್ಥಳ: ಸ್ವಸ್ತಿಕ್ ಯುವಕರ ಸಂಘ, ಐದನೇ ಮುಖ್ಯ ರಸ್ತೆ, ಮಿಲ್ಕ್ ಕಾಲೊನಿ, ರಾಜಾಜಿನಗರ 2ನೇ ಹಂತ

ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಸಮಾರಂಭ: ಅತಿಥಿ: ಮಗೇಶ್ವರನ್ ಆರ್., ಆಯೋಜನೆ ಮತ್ತು ಸ್ಥಳ: ಬಿಷಪ್‌ ಕಾಟನ್‌ ವುಮೆನ್ಸ್‌ ಕ್ರಿಶ್ಚಿಯನ್‌ ಕಾಲೇಜು, ಸಿಎಸ್‌ಐ ಕಾಂಪೌಂಡ ಮಿಷನ್‌ ರಸ್ತೆ, ಬೆಳಿಗ್ಗೆ 10

ಎಂ.ವಿ. ರಾಜಶೇಖರನ್‌ ಜನ್ಮ ದಿನಾಚರಣೆ, ‘ಭಾರತ ಸಂವಿಧಾನದ ಆಶಯಗಳು–ಸ್ವಾತಂತ್ರ್ಯ ನಂತರ ನಮ್ಮ ನಡೆ’ ದತ್ತಿ ಉಪನ್ಯಾಸ ಮತ್ತು ಉದ್ಘಾಟನೆ: ಎಂ. ವೀರಪ್ಪ ಮೊಯಿಲಿ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಆಶಯ ನುಡಿ: ಎಚ್. ಹನುಮಂತಪ್ಪ, ಅತಿಥಿಗಳು: ಮಂಜುನಾಥ್ ಪಿ. ಬಿಜ್ಜಳ್ಳಿ, ಎಚ್. ಶಿವಲಿಂಗಯ್ಯ, ಆಯೋಜನೆ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಎಂ.ಆರ್. ಫೌಂಡೇಷನ್, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸ್ಥಳ: ಮಹದೇವ ದೇಸಾಯಿ ಸಭಾಂಗಣ, ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

ಡಿ. ವೀರೇಂದ್ರ ಹೆಗ್ಗಡೆ ಅವರ ಸಂಗ್ರಹದ ಕಾರುಗಳ ಪ್ರದರ್ಶನ: ಉದ್ಘಾಟನೆ: ಕೆ.ಜೆ. ಜಾರ್ಜ್‌, ಸ್ಥಳ: ತ್ರಿಪುರವಾಸಿನಿ ಅರಮನೆ ಮೈದಾನ ಗೇಟ್‌ ಸಂಖ್ಯೆ–2, ಮೇಖ್ರಿ ವೃತ್ತ, ಬೆಳಿಗ್ಗೆ 11

2022–24ನೇ ಸಾಲಿನ ಬಿ.ಇಡಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ: ಅತಿಥಿಗಳು: ಎಂ.ಎಸ್. ತಳವಾರ, ನಿರ್ಮಲ್‌ಕುಮಾರ್ ಕೆ.ಆರ್., ಎನ್.ಎಸ್. ವಿಜಯ, ಎಂ. ಕೃಷ್ಣದಾಸ್, ಬಿ.ಎಲ್. ನಂದಿನಿ, ಟಿ.ಆರ್. ವೆಂಕಟರೆಡ್ಡಿ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯ, 16ನೇ ಮುಖ್ಯರಸ್ತೆ, ನಾಲ್ಕನೇ ಬಡಾವಣೆ, ಜಯನಗರ, ಬೆಳಿಗ್ಗೆ 11.30

‘ಲಲಿತ ಕಲೆಗಳಲ್ಲಿ ಬದಲಾಗುತ್ತಿರುವ ಸನ್ನಿವೇಶಗಳು’ ಆರ್ಟಿಸ್ಟಿಕ್‌ ಎವಲೋಷನ್‌: ಭಾಷಣಕಾರರು: ಜಿ. ಸುಬ್ರಮಣಿಯನ್‌, ಹರಿರಾಮ್ ವೀರರಾಘವನ್, ರಮೇಶ್ ಚಂದ್ರ, ಮಹೇಶ್ ಪತ್ತಾರ್, ಅಧ್ಯಕ್ಷತೆ: ಮಹೇಂದ್ರ ಡಿ., ಆಯೋಜನೆ ಮತ್ತು ಸ್ಥಳ: ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ, ಮಲ್ಲತ್ತಹಳ್ಳಿ, ಸಂಜೆ 4

‘ಎಸ್.ಜಿ. ಸುಂದರಸ್ವಾಮಿ’ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ‘ಡಿಜಿಟಲ್ ಜಗತ್ತಿನಲ್ಲಿ ಮಾನವ ಹಕ್ಕುಗಳ ರಕ್ಷಣೆಯ ಸವಾಲುಗಳು' ಎಂಬ ಉಪನ್ಯಾಸ: ಶ್ಯಾಮ್ ದಿವಾನ್, ಅತಿಥಿಗಳು: ಅನು ಶಿವರಾಮನ್, ಎ.ಎಸ್. ಬೋಪಣ್ಣ, ಅಧ್ಯಕ್ಷತೆ: ಬಿ.ವಿ. ಆಚಾರ್ಯ, ಆಯೋಜನೆ: ಕರ್ನಾಟಕ ಜ್ಯೂರಿಸ್ಟ್ಸ್ ಟ್ರಸ್ಟ್, ‘ಕರ್ನಾಟಕ (ಇಂಡಿಯಾ) ಸೆಕ್ಷನ್ ಆಫ್ ಇಂಟರ್‌ ನ್ಯಾಷನಲ್ ಕಮಿಷನ್ ಆಫ್ ಜ್ಯೂರಿಸ್ಟ್ಸ್, ಸ್ಥಳ: ಹೈಕೋರ್ಟ್ ಕಟ್ಟಡದ ಎರಡನೇ ಮಹಡಿಯಲ್ಲಿರುವ ಮುಖ್ಯ ಪೋಷಕರ ಸಭಾಂಗಣ, ಸಂಜೆ 4.30

ಶಿವಣ್ಣ ಕೆಂಸಿ ಅವರ ‘ತೆರೆದ ನೋಟ’ ಪುಸ್ತಕ ಬಿಡುಗಡೆ: ಕೆ. ಷರೀಫಾ, ಅಧ್ಯಕ್ಷತೆ: ಬಂಜಗೆರೆ ಜಯಪ್ರಕಾಶ್, ಪುಸ್ತಕದ ಕುರಿತು: ರಘುನಾಥ ಚ.ಹ., ಅತಿಥಿಗಳು: ಎಚ್.ಎನ್. ಸುಬ್ರಹ್ಮಣ್ಯ, ವೆಂಕಟಶಿವಾರೆಡ್ಡಿ, ಬಿ.ಎಸ್. ಅರುಣ್ ಕುಮಾರ್, ಉಪಸ್ಥಿತಿ: ಮಮತಾ ಕೆ.ಎನ್., ಆಯೋಜನೆ: ಕೌದಿ ಪ್ರಕಾಶನ, ಸ್ಥಳ: ಡಾ.ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್‌ ಕಾಲೇಜು, ಬಸವನಗುಡಿ, ಸಂಜೆ 5

ವಾರ್ಷಿಕೋತ್ಸವ, ‘ಡಾ.ಎಸ್. ಲಕ್ಷ್ಮೀದೇವಿ ಸಮಗ್ರ ಪ್ರಶಸ್ತಿ ಪುರಸ್ಕಾರ’ ಪ್ರದಾನ: ಅಧ್ಯಕ್ಷತೆ: ಬಿ.ವಿ. ರಾಜಾರಾಂ, ಅತಿಥಿಗಳು: ಕೆ.ವಿ. ನಾಗರಾಜಮೂರ್ತಿ, ಶ್ರೀನಿವಾಸ್ ಜಿ. ಕಪ್ಪಣ್ಣ, ಪ್ರಶಸ್ತಿ ಪುರಸ್ಕೃತರು: ಲೀಲಾಸಂಪಿಗೆ, ಎಂ.ಎಸ್. ವಿದ್ಯಾ, ಆಯೋಜನೆ: ಡಾ.ಎಸ್. ಲಕ್ಷ್ಮೀದೇವಿ ಸ್ಮಾರಕ ಪ್ರತಿಷ್ಠಾನ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30

ಹರಿನಾಮ ಸಂಕೀರ್ತನೆ: ಗಾಯನ: ಗಾಯನ: ರೂಪಾ ಪ್ರಭಂಜನ, ಹಾರ್ಮೋನಿಯಂ: ಸೃಷ್ಟಿ ದೇಸಾಯಿ, ತಬಲಾ: ಋತುಪರ್ಣ ದೇಸಾಯಿ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನ ಪ್ರಚಾರ ಪರಿಷತ್, ಸ್ಥಳ: ನರಸಿಂಹ ಪ್ರವಚನ ಮಂದಿರ, ಇಎಸ್‌ಐ ಆಸ್ಪತ್ರೆ ಬಸ್‌ನಿಲ್ದಾಣದ ಹತ್ತಿರ, ರಾಜಾಜಿನಗರ, ಸಂಜೆ 6.30

ಹರಿದಾಸ ಮಂಜರಿ: ಗಾಯನ: ಜಿ. ಹಿಮಜಾ, ಕೀ–ಬೋರ್ಡ್‌: ಅಮಿತ್‌ ಶರ್ಮಾ, ತಬಲಾ: ಶ್ರೀನಿವಾಸ ಕಾಖಂಡಕಿ, ಆಯೋಜನೆ ಮತ್ತು ಸ್ಥಳ: ವಜ್ರಕ್ಷೇತ್ರ ಅಭಯ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ತ್ಯಾಗರಾಜನಗರ, ಸಂಜೆ 6.30

ಮಹಾಕವಿ ಭಾಸನ ನಾಟಕೋತ್ಸವ ‘ಕರ್ಣಭಾರ’ ನಾಟಕ ಪ್ರದರ್ಶನ: ರಚನೆ: ಭಾಸ, ನಿರ್ದೇಶನ: ಶಿವು ಹೊನ್ನಿಗನಹಳ್ಳಿ, ಆಯೋಜನೆ: ಬಿಂಕ ಬಿನ್ನಾಣರು ರಂಗ ತಂಡ, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT