ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 22 ಡಿಸೆಂಬರ್ 2023, 21:30 IST
Last Updated 22 ಡಿಸೆಂಬರ್ 2023, 21:30 IST
ಅಕ್ಷರ ಗಾತ್ರ

ವೈಕುಂಠ ಏಕಾದಶಿ ಪ್ರಯುಕ್ತ ವೈಕುಂಠ ದ್ವಾರ ಪ್ರವೇಶ: ಆಯೋಜನೆ ಹಾಗೂ ಸ್ಥಳ: ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ, ಮುನೇಶ್ವರ ನಗರ, ಉಲ್ಲಾಳು ಮುಖ್ಯರಸ್ತೆ, ಬೆಳಿಗ್ಗೆ 5ರಿಂದ

ವಿಶ್ವ ಯೋಗ ಶೃಂಗ: ಆಯೋಜನೆ: ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಕ್ಲಬ್, ಸ್ಥಳ: ಅನಂತ್ಯ, ಗೇಟ್ ಸಂಖ್ಯೆ 9, ಬೆಂಗಳೂರು ಅರಮನೆ ಮೈದಾನ, ಬೆಳಿಗ್ಗೆ 5.30ರಿಂದ 

17ನೇ ವಾರ್ಷಿಕೋತ್ಸವ, ವೈಕುಂಠ ಏಕಾದಶಿ, ಶ್ರೀನಿವಾಸ ಕಲ್ಯಾಣ ಮಹೋತ್ಸವ: ಆಯೋಜನೆ ಹಾಗೂ ಸ್ಥಳ: ಶನೈಶ್ಚರಸ್ವಾಮಿ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್, ಮಾತಾ ಅಮೃತಾನಂದಮಯಿ ಹೆಬ್ಬಾಗಿಲು, ಮರಿಯಪ್ಪನಪಾಳ್ಯ, ಬೆಳಿಗ್ಗೆ 6ರಿಂದ

ಅಖಿಲ ಭಾರತ ತೆಲುಗು ಸಮಾವೇಶ: ಉದ್ಘಾಟನೆ: ಎಂ. ವೆಂಕಯ್ಯನಾಯ್ಡು, ಮುಖ್ಯ ಅತಿಥಿ: ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ಎ. ರಾಧಾಕೃಷ್ಣ ರಾಜು, ಆಯೋಜನೆ: ತೆಲುಗು ವಿಜ್ಞಾನ ಸಮಿತಿ, ಸ್ಥಳ: ಚೌಡಯ್ಯ ಮೆಮೊರಿಯಲ್‌ ಹಾಲ್‌, ವೈಯಾಲಿ ಕಾವಲ್‌, ಬೆಳಿಗ್ಗೆ 9 

ಗೀತೋತ್ಸವ: ಭಗವದ್ಗೀತಾ ಶೋಭಾಯಾತ್ರೆ ಬೆಳಿಗ್ಗೆ 10ಕ್ಕೆ, ಭಗವದ್ಗೀತಾ ಪ್ರದರ್ಶನ ಮಳಿಗೆಗಳ ಉದ್ಘಾಟನೆ ಬೆಳಿಗ್ಗೆ 11.30ಕ್ಕೆ, ಸಾಮೂಹಿಕ ಅಖಂಡ ಭಗವದ್ಗೀತಾ ಪಾರಾಯಣ ಉದ್ಘಾಟನೆ ಮಧ್ಯಾಹ್ನ 12ಕ್ಕೆ, ಪ್ರವೀಣ್ ಗೋಡ್ಖಿಂಡಿ ಅವರಿಂದ ವೇಣು ವಾದನ ಮಧ್ಯಾಹ್ನ 3ಕ್ಕೆ, ಕೋಟಿ ಗೀತಾ ಲೇಖನ ಯಜ್ಞ ದೀಕ್ಷಾ ಸಮಾರಂಭ ಮತ್ತು ಸುಗುಣೇಂದ್ರತೀರ್ಥ ಸ್ವಾಮೀಜಿ ಅವರ ‘ನವನೀತ ಗೀತಾ’ ಪುಸ್ತಕ ಬಿಡುಗಡೆ, ಮುಖ್ಯ ಅತಿಥಿಗಳು: ಡಿ.ಕೆ. ಶಿವಕುಮಾರ್, ಆರ್. ಅಶೋಕ, ರಾಮಲಿಂಗಾರೆಡ್ಡಿ, ತೇಜಸ್ವಿಸೂರ್ಯ, ಜಗ್ಗೇಶ್, ರವಿಸುಬ್ರಹ್ಮಣ್ಯ, ಉದಯ್ ಗರುಡಾಚಾರ್, ವ್ಯಾಸನಕೆರೆ ಪ್ರಭಂಜನಾಚಾರ್ಯ, ಶ್ರೀನಿವಾಸ ವರಖೇಡಿ, ತಿಪ್ಪೇಸ್ವಾಮಿ, ಆಯೋಜನೆ: ಕೋಟಿ ಗೀತಾ ಲೇಖನ ಯಜ್ಞ ಸಮಿತಿ, ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠ ಉಡುಪಿ, ಸ್ಥಳ: ನ್ಯಾಷನಲ್ ಕಾಲೇಜು ಮೈದಾನ, ಬಸವನಗುಡಿ, ಸಂಜೆ 6

‘ನಲುಗದಿರಲಿ ಪರಿಸರ’ ಕೃತಿ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ: ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ರೂಪಾ ಮೌದ್ಗಿಲ್, ಕೃತಿ ಬಿಡುಗಡೆ: ಎಂ.ಎನ್. ಅನುಚೇತ್, ಪ್ರಶಸ್ತಿ ಪ್ರದಾನ: ಸಿ.ಕೆ. ಬಾಬಾ, ಮುಖ್ಯ ಅತಿಥಿ: ಎಸ್. ಸಿದ್ಧರಾಜು, ಮುಖ್ಯ ಅತಿಥಿ: ಸತೀಶ್ ಕುಮಾರ್ ಹೊಸಮನಿ, ಆಯೋಜನೆ: ನಬಿರೋಶನ್ ಪ್ರಕಾಶನ, ಸ್ಥಳ: ಮಂಗಳ ಕಲ್ಯಾಣ ಮಂಟಪ, ಕೋರಮಂಗಲ, ಬೆಳಿಗ್ಗೆ 10.30

ಡಿಎಸ್‌ಸಿಇ ಹಳೆ ವಿದ್ಯಾರ್ಥಿಗಳ ಸಭೆ: ಅತಿಥಿಗಳು: ಜಯಂತ್ ಕುಮಾರ್, ಸರಸ್ ಮಧುಕರ್, ಪೃಥ್ವಿರಾಜ್ ಎಸ್‌.ಜೆ., ಆಯೋಜನೆ: ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘ, ಸ್ಥಳ: ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜು, ಕುಮಾರಸ್ವಾಮಿ ಬಡಾವಣೆ, ಬೆಳಿಗ್ಗೆ 11

2022–23 ಸಾಲಿನ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ: ಸಾನ್ನಿಧ್ಯ: ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಮುಖ್ಯ ಅತಿಥಿ: ಜಯವಿಭವ ಸ್ವಾಮಿ, ಅಧ್ಯಕ್ಷತೆ: ಎಲ್. ರೇವಣ್ಣಸಿದ್ಧಯ್ಯ, ಆಯೋಜನೆ: ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮ ಸಂಸ್ಥೆ, ಸ್ಥಳ: ಶತಮಾನೋತ್ಸವ ಸ್ಮಾರಕ ಸಭಾಂಗಣ, ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ ವಿದ್ಯಾರ್ಥಿನಿಲಯ, ನಗರ ರೈಲು ನಿಲ್ದಾಣದ ಸಮೀಪ, ಬೆಳಿಗ್ಗೆ 11

ಎಜುಕೇಷನ್ ಪ್ರಮೋಷನ್ ಸೊಸೈಟಿ ಫಾರ್ ಇಂಡಿಯಾದ (ಇಪಿಎಸ್‌ಐ) ರಾಷ್ಟ್ರೀಯ ಸಮಾವೇಶದ ಸಮಾರೋಪ: ಮುಖ್ಯ ಅತಿಥಿಗಳು: ಪ್ರಲ್ಹಾದ ಜೋಶಿ, ಡಾ. ಶರಣ ಪ್ರಕಾಶ್ ಪಾಟೀಲ, ಆಯೋಜನೆ: ಇಪಿಎಸ್‌ಐ, ಸ್ಥಳ: ಫೋರ್ ಸೀಸನ್ಸ್ ಹೋಟೆಲ್, ಬಳ್ಳಾರಿ ರಸ್ತೆ, ಗಂಗಾನಗರ, ಬೆಳಿಗ್ಗೆ 11

‘ಸುದರ್ಶನ ಗರ್ವಭಂಗ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಯಕ್ಷ ಸಂಜೀವಿನಿ ಟ್ರಸ್ಟ್, ಸ್ಥಳ: ಆಯುರಾಶ್ರಮ, ಬ್ಯಾಡರಹಳ್ಳಿ, ಮಧ್ಯಾಹ್ನ 2

‘ಪರಿವರ್ತನಶ್ರೀ’ ರಾಜ್ಯ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಬೈರತಿ ಸುರೇಶ್, ನಾರಾಯಣಗುರು ಶಿಕ್ಷಣ ನಿಧಿ ಯೋಜನೆಗೆ ಚಾಲನೆ: ತುಷಾರ್ ವೆಲ್ಲಪ್ಪಲ್ಲಿ, ಕ್ರೀಡೋತ್ಸವ ಯೋಜನೆಗೆ ಚಾಲನೆ: ಜೆ.ಪಿ. ಸುಧಾಕರ್, ಆಯೋಜನೆ: ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ, ಸ್ಥಳ: ಗಾಂಧಿಭವನ, ಶಿವಾನಂದ ವೃತ್ತ, ಮಧ್ಯಾಹ್ನ 2.30

8ನೇ ವಾರ್ಷಿಕೋತ್ಸವ ಸಮಾರಂಭ, ಗೀತ ಸಂಗೀತ ಮತ್ತು ವಾದ್ಯ ಸಂಗೀತ ಸಂಭ್ರಮ: ಉದ್ಘಾಟನೆ: ಶಿವಕುಮಾರ್ ಆರಾಧ್ಯ, ಅಧ್ಯಕ್ಷತೆ: ಜೆಮ್ ಶಿವು, ಮುಖ್ಯ ಅತಿಥಿಗಳು: ಖಾಸಿಂ ಮಲ್ಲಿಗೆ ಮಡುವು, ಜಯರಾಮ್ ಪಾರೆ ನಾರಾಯಣಮೂರ್ತಿ, ಆಯೋಜನೆ: ಸ್ವರಾಲಯ ಟ್ರಸ್ಟ್, ಸ್ಥಳ:
ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5.30

ರಾವ್‌ಬಹದ್ದೂರ್ ಗುಬ್ಬಿ ತೋಟದಪ್ಪ ಸ್ಮಾರಕ ದತ್ತಿ ಉಪನ್ಯಾಸ: ‘ಚಂದ್ರಯಾನ–3ರಲ್ಲಿ ಎದುರಾದ ಸವಾಲುಗಳು’, ಉಪನ್ಯಾಸಕರು: ರೂಪ ಎಂ.ವಿ., ಅಧ್ಯಕ್ಷತೆ: ಎಲ್. ರೇವಣ್ಣಸಿದ್ಧಯ್ಯ, ಉಪಸ್ಥಿತಿ: ಎಂ. ಸದಾಶಿವಪ್ಪ, ಎಂ. ಕೊಟ್ರೇಶ್, ಆಯೋಜನೆ: ದಿ ಮಿಥಿಕ್ ಸೊಸೈಟಿ, ಸ್ಥಳ: ಶತಮಾನೋತ್ಸವ ಸ್ಮಾರಕ ಸಭಾಂಗಣ, ಧರ್ಮ‍ಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ, ನಗರ ರೈಲು ನಿಲ್ದಾಣದ ಸಮೀಪ, ಸಂಜೆ 5.30

‘ರುಕ್ಮಾಂಗದ ಚರಿತ್ರೆ’ ತಾಳಮದ್ದಳೆ: ಹಿಮ್ಮೇಳ: ಬಾಲಕೃಷ್ಣ ಹಿಳ್ಳೋಡಿ, ಶಂಕರ್ ಭಟ್ ಬಾರೆ, ನಾರಾಯಣಮೂರ್ತಿ ಹೊಸಬಾಳೆ, ಚಿನ್ಮಯ ಅಂಬಾರಗೋಡ್ಲು, ಮುಮ್ಮೇಳ: ರವಿ ಐತುಮನೆ, ಆದಿತ್ಯ ಹುಲ್ಕೋಡು, ಕೃಷ್ಣ ಕುಮಾರ್ ನೆಗಳಗುಳಿ, ಚಂದನ್ ಕಲಾಹಂಸ, ಸಮರ್ಥ್ ಭಟ್ ಬೆಂಕಟಳ್ಳಿ, ಸಿರಿ ಹಳ್ಳದಾಚೆ, ಸ್ಥಳ: ಪ್ರಸನ್ನ ಮಹಾಗಣಪತಿ ದೇವಾಲಯ, ರೈಲ್ವೆ ಮೆನ್ಸ್ ಕಾಲೊನಿ, ಕಂಠೀರವ ನಗರ, ನಂದಿನಿ ಲೇಔಟ್, ಸಂಜೆ 6

ವೀಣಾ ವಾದನ: ಲತಾ ವೇಣುಗೋಪಾಲ್, ಪಿಟೀಲು: ವೆಂಕಟೇಶ ಜೋಯಿಸ್, ಮೃದಂಗ: ಬಿ.ಆರ್. ಶ್ರೀಧರ್, ಆಯೋಜನೆ: ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ, ಸಂಜೆ 6.15

ಸಂಗೀತ ಕಛೇರಿ: ಮಾಥುರ್ ಶ್ರೀನಿಧಿ ಮತ್ತು ತಂಡ, ಆಯೋಜನೆ: ಎಂಇಎಸ್ ಕಲಾವೇದಿ, ಸ್ಥಳ: ಎಂಇಎಎಸ್ ಕಲಾ ಕಾಲೇಜು, ಮಲ್ಲೇಶ್ವರ, ಸಂಜೆ 6.30

ವಿವಿಧ ಲೇಖಕರ 8 ಕೃತಿಗಳ ಲೋಕಾರ್ಪಣೆ: ಹಿ.ಚಿ. ಬೋರ ಲಿಂಗಯ್ಯ, ಕ್ಯಾಲೆಂಡರ್ ಬಿಡುಗಡೆ: ವೂಡೇ ಪಿ. ಕೃಷ್ಣ, ಕೃತಿ ಬಗ್ಗೆ ಮಾತು: ಶರಣು ಹುಲ್ಲೂರು, ಅಧ್ಯಕ್ಷತೆ: ನಿಡಸಾಲೆ ಪುಟ್ಟಸ್ವಾಮಯ್ಯ, ಆಯೋಜನೆ: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ, ಸ್ಥಳ: ಸಮ್ಮೇಳನ ಸ
ಭಾಂಗಣ, ಶೇಷಾದ್ರಿಪುರ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 10.30

ಸಿರಿಧಾನ್ಯ ಆಹಾರ ತಯಾರಿಕಾ ಸ್ಪರ್ಧೆ: ಮುಖ್ಯ ಅತಿಥಿಗಳು: ವೈ.ಎಸ್. ಪಾಟೀಲ, ಅನ್ಬುಕುಮಾರ್, ಆಯೋಜನೆ: ಕೃಷಿ ಇಲಾಖೆ, ಸ್ಥಳ: ಸ್ಲರ್ಪ್ ಕಲನರಿ ಅಕಾಡೆಮಿ, ಇಂದಿರಾನಗರ, ಬೆಳಿಗ್ಗೆ 10

ರಂಗಭೂಮಿ ಪ್ರೀಮಿಯರ್ ಲೀಗ್: ಉದ್ಘಾಟನೆ: ಪ್ರಕಾಶ್ ಬೆಳವಾಡಿ, ಮುಖ್ಯ ಅತಿಥಿಗಳು: ಜಯಕರ್ ಎಸ್.ಎಂ., ವೀರಕಪುತ್ರ ಶ್ರೀನಿವಾಸ್, ಕೆ. ರಾಧಾಕೃಷ್ಣಯ್ಯ, ರಾಜೇಂದ್ರ ಕಾರಂತ್, ಆಯೋಜನೆ: ವಿಶ್ವಪಥ ಕಲಾ ಸಂಗಮ, ಸ್ಥಳ: ಆಟದ ಮೈದಾನ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಳಿಗ್ಗೆ 10

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT