ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 23 ಡಿಸೆಂಬರ್ 2023, 23:30 IST
Last Updated 23 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಹನುಮ ಜಯಂತಿ: ಫಲ ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಗಣಪತಿ ನವಗ್ರಹ ಮೃತ್ಯುಂಜಯ ಮತ್ತು ರಾಮತಾರಕ ಹೋಮ, ಬೆಳಿಗ್ಗೆ 4.30ರಿಂದ, ಮಹಾಪೂರ್ಣಾಹುತಿ ಬೆಳಿಗ್ಗೆ 6.30, ಅನ್ನಸಂತರ್ಪಣೆ ಮಧ್ಯಾಹ್ನ 1, ರಂಗಗೀತೆ ಮಧ್ಯಾಹ್ನ 3.30, ಸಂಪೂರ್ಣ ರಾಮಾಯಣ ಹರಿಕತೆ ಸಂಜೆ 6.30, ಆಯೋಜನೆ ಹಾಗೂ ಸ್ಥಳ: ಆಂಜನೇಯಸ್ವಾಮಿ ದೇವಾಲಯ, ನಾಗಸಂದ್ರ

ಹನುಮ ಜಯಂತ್ಯುತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ: ಭಕ್ತಿ ಗಾನ ಲಹರಿ: ಸಿದ್ಧರಾಮ ಎಸ್.ಕೆ., ರಶ್ಮಿ ಶ್ರೀನಿವಾಸ್, ಪುಣ್ಯೇಶ್ ಕುಮಾರ್, ಗುರುರಾಜ್ ಆಚಾರ್, ಪ್ರಶಸ್ತಿ ಪುರಸ್ಕೃತರು: ಸೋಮಶೇಖರ್ ದಾಸ್, ವೆಂಕಟಪ್ಪ ಸಂಪಿಗೆಹಳ್ಳಿ, ರಾಮಬೈಲಪ್ಪ ಪಿ., ಆಯೋಜನೆ ಹಾಗೂ ಸ್ಥಳ: ಹಿರಣ್ಮಯಿ ಕಾಸ್ಮಿಕ್ ಸಲ್ಯೂಷನ್ಸ್, ಹಿರಣ್ಮಯಿ ಕಲಾ ಕುಟೀರ, ನಂ.282, 3ನೇ ಅಡ್ಡ ರಸ್ತೆ, ಮಂಜುನಾಥ ಬಡಾವಣೆ, ನಾಗಶೆಟ್ಟಿಹಳ್ಳಿ, ಬೆಳಿಗ್ಗೆ 7ರಿಂದ

ಹನುಮಜಯಂತಿ ಮಹೋತ್ಸವ: ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಕಾರ್ಯಕ್ರಮ, ಆಯೋಜನೆ ಹಾಗೂ ಸ್ಥಳ: ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಕೆ.ಆರ್. ರಸ್ತೆ, ಬೆಳಿಗ್ಗೆ 7.30ರಿಂದ 

11ನೇ ವಾರ್ಷಿಕ ಸಮಾವೇಶ: ಅತಿಥಿಗಳು: ಎ.ವಿ. ರಾಮಕೃಷ್ಣ, ವೈ.ವಿ. ಮುರಳಿ, ಎ.ವಿ. ಪ್ರಸನ್ನ, ಅಧ್ಯಕ್ಷತೆ: ಜಿ.ಎನ್. ರಾಮಚಂದ್ರ, ಆಯೋಜನೆ: ಜೋಡಿಗುಬ್ಬಿ ವಿಪ್ರವೃಂದ, ಸ್ಥಳ: ಬಬ್ಬೂರುಕಮ್ಮೆ ಸಮುದಾಯ ಭವನ, ಶೇಷಾದ್ರಿ ರಸ್ತೆ, ಬೆಳಿಗ್ಗೆ 9.30

ಮೃತ್ಯುಂಜಯ ದೊಡ್ಡವಾಡ 50 ಭಾವೋತ್ಸವ: ಉದ್ಘಾಟನೆ: ಕೆ.ಎ. ದಯಾನಂದ, ಅಭಿನಂದನೆ ಸಲ್ಲಿಕೆ: ಸಿ. ಸೋಮಶೇಖರ್, ಅಧ್ಯಕ್ಷತೆ: ವೇಮಗಲ್ ಡಿ. ನಾರಾಯಣಸ್ವಾಮಿ, ಧ್ವನಿ ಸಾಂದ್ರಿಕೆ ಬಿಡುಗಡೆ: ಮೃತ್ಯುಂಜಯ ಶೆಟ್ಟರ್, ಮುಖ್ಯ ಅತಿಥಿಗಳು: ಆರ್. ಷಡಕ್ಷರಿ, ತುಳಸೀರಾಮ್ ನಾಯ್ಡು, ಆಯೋಜನೆ: ಡಾ. ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ,
ಬೆಳಿಗ್ಗೆ 9.30

ಗಾಯನ, ಹಾಸ್ಯ, ರಸಪ್ರಶ್ನೆ ಮತ್ತು ಕವಿಗೋಷ್ಠಿ: ಅಧ್ಯಕ್ಷತೆ: ಸದಾನಂದ, ಮುಖ್ಯ ಅತಿಥಿ: ಸಂಜೀವ್ ಕುಲಕರ್ಣಿ, ಆಯೋಜನೆ: ಸಹಮತ, ಸ್ಥಳ: ನಂ.323, ಹೇಮ ಸದನ, 7ನೇ ಮುಖ್ಯರಸ್ತೆಯ ಅಡ್ಡರಸ್ತೆ, ಸಿಕ್ಯುಎಎಲ್ ಬಡಾವಣೆ, ಸಹಕಾರನಗರ, ಬೆಳಿಗ್ಗೆ 10

ಗೀತೋತ್ಸವ: ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ಹಾಗೂ ಗೀತೋತ್ಸವ ಸಮಾರೋಪ ಸಮಾರಂಭ: ಸಾನ್ನಿಧ್ಯ: ಸುಗುಣೇಂದ್ರತೀರ್ಥ ಸ್ವಾಮೀಜಿ, ಉಪಸ್ಥಿತಿ: ಜಿ. ಪರಮೇಶ್ವರ್, ಎಚ್.ಆರ್. ನಾಗೇಂದ್ರ, ಹೇಮಚಂದ್ರ ಸಾಗರ್, ರಾಜೇಶ್ ಜಿ.ವಿ., ದ್ವಾರಕನಾಥ್, ಅರಳುಮಲ್ಲಿಗೆ ಪಾರ್ಥಸಾರಥಿ, ಸಚ್ಚಿದಾನಂದ ಮೂರ್ತಿ, ರಾಜೇಶ್ ರಾಜಘಟ್ಟ, ತೇಜಸ್ವಿನಿ ಅನಂತಕುಮಾರ್, ಎನ್.ಆರ್. ರಮೇಶ್, ಎಚ್.ಎಸ್. ಪ್ರೇಮ, ಆಯೋಜನೆ: ಕೋಟಿ ಗೀತಾ ಲೇಖನ ಯಜ್ಞ ಸಮಿತಿ, ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠ ಉಡುಪಿ, ಸ್ಥಳ: ನ್ಯಾಷನಲ್ ಕಾಲೇಜು ಮೈದಾನ, ಬಸವನಗುಡಿ, ಬೆಳಿಗ್ಗೆ 10

ವಧು–ವರರ ಸಮಾವೇಶ: ಉದ್ಘಾಟನೆ: ದಿನೇಶ್ ಗುಂಡೂರಾವ್, ಅಧ್ಯಕ್ಷತೆ: ಪ್ರದೀಪ್ ರೋಖಡೆ, ಮುಖ್ಯ ಅತಿಥಿಗಳು: ಎಚ್.ಎಂ. ಶ್ರೀನಿವಾಸ ವಾಂಜ್ರೆ, ಪ್ರಕಾಶ್ ಢಗೆ, ಆಯೋಜನೆ: ಸಂಯುಕ್ತ ಸ್ವಕುಳ ಸಾಳಿ ಸಂಘ, ಸ್ಥಳ: ಶಿಕ್ಷಕರ ಸದನ, ಕೆಂಪೇಗೌಡ ರಸ್ತೆ, ಬೆಳಿಗ್ಗೆ 10.15

ಸಂಸ್ಥಾಪನಾ ದಿನಾಚರಣೆ: ಮುಖ್ಯ ಅತಿಥಿ: ಕೃಷ್ಣಬೈರೇಗೌಡ, ಅಧ್ಯಕ್ಷತೆ: ಎಂ.ಸಿ. ಪೂಣಚ್ಚ, ಆಯೋಜನೆ ಹಾಗೂ ಸ್ಥಳ: ವಿದ್ಯಾರಣ್ಯಪುರ ಹಿರಿಯ ನಾಗರಿಕರ ವೇದಿಕೆ, ಬೆಳಿಗ್ಗೆ 10.30

ಪುಸ್ತಕ ಬಿಡುಗಡೆ–ಗಾಯನ ಕಾರ್ಯಕ್ರಮ: ಬಿಡುಗಡೆಯಾಗುವ ಪುಸ್ತಕಗಳು: ‘ಕನ್ನಡ ಮಹಾಭಾರತ’, ‘ಪ್ರೇಮ–ಭಕ್ತಿ: ಮಧ್ಯಕಾಲೀನ ಭಾರತೀಯ ಸಮಾಜದ ಸಾಂಸ್ಕೃತಿಕ ಆಯಾಮ’, ಪುಸ್ತಕ ಬಿಡುಗಡೆ: ಎಚ್.ಎಸ್. ವೆಂಕಟೇಶಮೂರ್ತಿ, ಉಪಸ್ಥಿತಿ: ಎಸ್.ಎನ್. ಶ್ರೀಧರ್, ಸಿ.ಎನ್. ರಾಮಚಂದ್ರನ್, ಪ್ರಕಾಶ್ ಕಂಬತ್ತಳ್ಳಿ, ಆಯೋಜನೆ: ಅಂಕಿತ ಪುಸ್ತಕ, ಬುಕ್ ಬ್ರಹ್ಮ, ಸ್ಥಳ: ಇಂಡಿಯನ್ ಮ್ಯೂಸಿಕ್ ಎಕ್ಸ್ಪೀರಿಯನ್ಸ್ ಮ್ಯೂಸಿಯಂ (ಐಎಂಇ), ಜೆ.ಪಿ. ನಗರ 7ನೇ ಹಂತ, ಬೆಳಿಗ್ಗೆ 10.30

ಎಸ್.ಆರ್. ಪುಟ್ಟಣ್ಣ ಕಣಗಾಲ್, ಜಯಂತಿ, ಲೀಲಾವತಿಗೆ ಶ್ರದ್ಧಾಂಜಲಿ ಪ್ರಯುಕ್ತ ಕವಿಗೋಷ್ಠಿ, ಗೀತಗಾಯನ ಹಾಗೂ ರಸಪ್ರಶ್ನೆ: ಅಧ್ಯಕ್ಷತೆ: ಬಿ. ಶಾಂತಕುಮಾರ್, ಮುಖ್ಯ ಅತಿಥಿಗಳು: ಹೈಟೆಕ್ ವೇಣುಗೋಪಾಲ್, ವಿ. ಬಿಳಿಗಿರಿರಂಗಯ್ಯ ಕಿರುಗುಂದ, ಆಯೋಜನೆ: ರವಿಕಿರಣ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್ ಟ್ರಸ್ಟ್, ಸ್ಥಳ: ಕೆನ್‌ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30 

‘ಭಾರತೀಯತೆ ಹತ್ತು ಗುಣಗಳು’ ವಿಶೇಷ ಉಪನ್ಯಾಸ: ಅಭಿನವ ಶಂಕರ ಭಾರತೀ ಸ್ವಾಮೀಜಿ, ಆಯೋಜನೆ ಹಾಗೂ ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11

‘ಕನ್ನಡ ನುಡಿ ಹಬ್ಬ’ ರಾಜ್ಯಮಟ್ಟದ ಕಾವ್ಯೋತ್ಸವ–ನೃತ್ಯ ಪ್ರದರ್ಶನ: ಉದ್ಘಾಟನೆ: ಎಲ್. ಹನುಮಂತಯ್ಯ, ಪ್ರಶಸ್ತಿ ಪ್ರದಾನ: ಪಿ. ರಾಮಯ್ಯ, ಅಧ್ಯಕ್ಷತೆ: ಟಿ. ತಿಮ್ಮೇಗೌಡ, ಅಭಿನಂದನಾ ನುಡಿ: ಟಿ. ಸತೀಶ್ ಜವರೇಗೌಡ, ಆಯೋಜನೆ: ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 11

ಗೀತಾಜಯಂತಿ ಆಚರಣೆ: ಉದ್ಘಾಟನೆ: ಅಶೋಕ್ ಹಾರನಹಳ್ಳಿ, ಭಗವದ್ಗೀತೆ ಬಗ್ಗೆ ಉಪನ್ಯಾಸ: ಪಾವಗಡ ಪ್ರಕಾಶರಾವ್, ಸಾನ್ನಿಧ್ಯ: ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ವೀರೇಶಾನಂದ ಸರಸ್ವತಿ ಸ್ವಾಮಿ, ಅಧ್ಯಕ್ಷತೆ: ಅನುಪ್ ಅಯ್ಯಂಗಾರ್, ಆಯೋಜನೆ: ಮಲ್ಲೇಶ್ವರಂ ಬ್ರಾಹ್ಮಣ ಸಭಾ ಟ್ರಸ್ಟ್, ಸ್ಥಳ: ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಮಲ್ಲೇಶ್ವರ, ಸಂಜೆ 5

ಅ‘ಸಾಮಾನ್ಯ’ಗೀತೆ: ಭಗವದ್ಗೀತೆ ಕನ್ನಡ ಕವಿಗಳು ಕಂಡಂತೆ, ಉಪಸ್ಥಿತಿ: ಎ.ಎಂ. ಚಂದ್ರಶೇಖರ, ಎಂ.ಜಿ. ಆನಂದ್‌ಕುಮಾರ್, ಕೆ.ಸಿ. ರಮೇಶ್, ಶ್ಲೋಕ್: ಅಕ್ಷಯ್ ಎಂ. ಭಾರದ್ವಾಜ್, ಶ್ಲೋಕಾರ್ಥ: ನವ್ಯ ಪಿ., ವಾಚನ: ಜಯರಾಂ, ಗಾಯನ: ದಿವಾಕರ್ ಕಶ್ಯಪ್, ಆಯೋಜನೆ ಹಾಗೂ ಸ್ಥಳ: ಪಂಚಾಮೃತ ಸುಗಮ ಸಂಗೀತ ಅಕಾಡೆಮಿ, ನಂ. 109, ಅಪೂರ್ವ ಮ್ಯಾನ್ಷನ್, ದೊಡ್ಡಬೊಮ್ಮಸಂದ್ರ, ಸಂಜೆ 5.30

‘ಹಿಂಗ್ ಮಾಡಿದ್ರೆ ಹೆಂಗೆ’ ನಾಟಕ ಪ್ರದರ್ಶನ: ನಿರ್ದೇಶನ: ಬಾಷ್ ರಾಘವೇಂದ್ರ, ತಂಡ: ಅಂತರಂಗ ಬಹಿರಂಗ, ಸ್ಥಳ: ಕೆ.ಎಚ್. ಕಲಾಸೌಧ, ಹನುಮಂತನಗರ, ಮಧ್ಯಾಹ್ನ 4.30 ಮತ್ತು ಸಂಜೆ 7.30

ದೀಪಾವಳಿ ಪ್ರಭಾತ್ ಹಾಗೂ ‘ಸುರ್‌ಬಹಾರ್ ಸಂಗೀತ್ ಪುರಸ್ಕಾರ’ ಪ್ರದಾನ: ‌ಗಾಯನ: ಸಂಗೀತಾ ಕಟ್ಟಿ, ತಬಲಾ ವಾದನ: ಹಿಂಡೋಲ್ ಮಜುಮ್‌ದಾರ್, ಪ್ರಶಸ್ತಿ ಪುರಸ್ಕೃತರು: ಶೇಷಗಿರಿ ದಂಡಾಪುರ್, ಆಯೋಜನೆ: ಸುರ್‌ಬಹಾರ್ ಸಂಸ್ಥೆ, ಬೆಳಿಗ್ಗೆ 7ರಿಂದ  

ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮಗಜಿ ಬಾದ್ ಕೆ. ಸೋಮಶೇಖರ್ ಅವರ ಭಾವಚಿತ್ರ ಅನಾವರಣ: ಉದ್ಘಾಟನೆ: ಎಂ. ಕೃಷ್ಣಪ್ಪ, ಸತೀಶ್ ಈ ವಾಗಲೆ, ಶ್ರೀನಿವಾಸ್ ಶ್ರೀಹರಿ ಖೋಡೆ, ಎಸ್.ಎನ್. ಶ್ರೀನಿವಾಸಮೂರ್ತಿ, ಸತ್ಯಚರಣ್ ವಾಗಲೆ, ಅಧ್ಯಕ್ಷತೆ: ಸತೀಶ್ ಈ ವಾಗಲೆ, ಆಯೋಜನೆ: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಕೋ–ಆಪರೇಟಿವ್ ಸೊಸೈಟಿ, ಸ್ಥಳ: ಕಾಸಿಯಾ ಭವನ, ವಿಜಯನಗರ, ಬೆಳಿಗ್ಗೆ 10.30 

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT