ಸಮಾಜಮುಖಿ ಸಾಹಿತ್ಯ ಸಮ್ಮೇಳನ (ಐದು ವೇದಿಕೆಗಳಲ್ಲಿ): ಸ್ಥಳ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣ, ಅರಮನೆ ರಸ್ತೆ

ಬೆಳಿಗ್ಗೆ 10: ಉದ್ಘಾಟನೆ: ಹಂಪನಾ, ಬರಗೂರು ರಾಮಚಂದ್ರಪ್ಪ, ಎಚ್.ಎಸ್. ಶಿವಪ್ರಕಾಶ್. ಸಮಾಜಮುಖಿ ಬಯಲು ಚಿತ್ರಕಲಾ ಶಿಬಿರ

ಬೆಳಿಗ್ಗೆ 11.30: ಹಳಗನ್ನಡ ಸಾಹಿತ್ಯ– ಹಿಂದಣ ಹೆಜ್ಜೆಯನರಿತಲ್ಲದೇ ಗೋಷ್ಠಿ: ಆಶಯ ನುಡಿ: ಹಂಪ ನಾಗರಾಜಯ್ಯ, ಅವಸರವು ತಕ್ಷಣದ ಬೆನ್ನೇರಿದಾಗ: 21ನೇ ಶತಮಾನದಲ್ಲಿ ಕಥಾ ನಿರೂಪಣೆಯ ಸವಾಲುಗಳು: ಬಸವರಾಜ ಕಲ್ಗುಡಿ, ಸ್ವಾಮಿ ಪೊನ್ನಾಚಿ, ಎಸ್. ಗಂಗಾಧರಯ್ಯ, ವರ್ತಮಾನದ ಚಿತ್ರಕಲೆ ಕುರುಹನಳಿಸುವ ಅರಿವು–ಅರಿವನಳಿಸುವ ಕುರುಹು: ರಮೇಶ್ಚಂದ್ರ, ಗಾಯತ್ರಿ ದೇಸಾಯಿ, ಸತೀಶ್ ದಾವಣಗೆರೆ,

ಮಧ್ಯಾಹ್ನ 12.30: ಅನುಭವ ಲೋಕದ ಸೃಜನಶೀಲತೆ–ಪೂರ್ಣಚಂದ್ರ ತೇಜಸ್ವಿ, ಸತ್ಯಜಿತ್ ರೇ: ಗಿರೀಶ್ ಕಾಸರವಳ್ಳಿ, ವಿದ್ಯಾಶಂಕರ್, ಈರೇಗೌಡ, ಚಟಿ ಹಿಡಿಯದ ಚಾಳಿ: ಚ.ಹ. ರಘುನಾಥ, ಎಸ್. ಆರ್. ವಿಜಯಶಂಕರ್, ಎಂ.ಎಸ್. ಆಶಾದೇವಿ, ಕನ್ನಡ ಕತ್ತುರಿಯಲ್ತೇ: ರಾಜಪ್ಪ ದಳವಾಯಿ, ಪದ್ಮಿನಿ ನಾಗರಾಜು, ಕಾ.ವೆಂ. ಶ್ರೀನಿವಾಸಮೂರ್ತಿ, ಹೊಸತಲೆಮಾರಿನ ಸಂಗೀತ: ಎಂ.ಡಿ. ಪಲ್ಲವಿ, ರೂಮಿ ಹರೀಶ್, ಎಸ್.ಆರ್. ರಾಮಕೃಷ್ಣ.

ಮಧ್ಯಾಹ್ನ 2.15: ಕನ್ನಡ ಭಾಷಾ ಬಿಕ್ಕಟ್ಟುಗಳು: ರಾಜೇಂದ್ರ ಚೆನ್ನಿ, ಪುರುಷೋತ್ತಮ ಬಿಳಿಮಲೆ, ಎಲ್.ಎನ್. ಮುಕುಂದರಾಜ್, ಸಂತೋಷ್ ನಾಯಕ್, ರವೀಂದ್ರ ಭಟ್ಟ, ವಸಂತ ಶೆಟ್ಟಿ, ಎಸ್. ಚಂದ್ರಶೇಖರ್, ವೆಂಕಟೇಶ್ ಮಾಚಕನೂರ. ದಲಿತ ಸಾಹಿತ್ಯ: ದು. ಸರಸ್ವತಿ, ಸಬಿಹಾ ಭೂಮಿಗೌಡ, ಎಲ್ ಹನುಮಂತಯ್ಯ, ಎನ್.ಕೆ. ಲೋಲಾಕ್ಷಿ, ಕುಲಂ ಕುಲಮಲ್ತು: ಜಯಪ್ರಕಾಶ್ ಶೆಟ್ಟಿ, ಬಸವರಾಜ ಕಲ್ಗುಡಿ, ಚಂದ್ರಶೇಖರ ನಂಗಲಿ, ವರ್ತಮಾನದ ಸಿನಿಮಾ: ಕೆ.ಎಂ. ಚೈತನ್ಯ, ಚಂಪಾಶೆಟ್ಟಿ, ಬಿ.ಎಂ. ಗಿರಿರಾಜ್, ನಡೆದಂತೆ ನುಡಿವ ವಚನ: ಮೀನಾಕ್ಷಿ ಬಾಳಿ, ಬಸವರಾಜ ಸಾದರ, ಎಸ್.ಜಿ. ಸಿದ್ದರಾಮಯ್ಯ, ಅಸಮಾನ್ಯರ ಅಬ್ಬರದಲ್ಲಿ ಶ್ರೀಸಾಮಾನ್ಯರ ಹುಡುಕಾಟ: ಎನ್.ಆರ್. ಲಲಿತಾಂದ, ಶೋಭಾರಾಣಿ, ನಟರಾಜ ತಲಘಟ್ಟಪುರ.

ಸಂಜೆ 4.15: ಅಂಬೇಡ್ಕರ್ ಮತ್ತು ಗಾಂಧಿ ಚಿಂತನೆಗಳೊಡನೆ ಕನ್ನಡ ಸಾಹಿತ್ಯದ ಅನುಸಂಧಾನ: ಎಸ್. ಚಂದ್ರಶೇಖರ್, ಗೀತ ವಸಂತ, ಬಿ.ಎಂ. ಪುಟ್ಟಯ್ಯ, ಡಿ.ಆರ್. ದೇವರಾಜ್, ರಾಘವೇಂದ್ರ ಖಾಸನೀಸರ ಕಥೆಗಳ ಮರುವಿಮರ್ಶೆ: ಕೆ. ಸತ್ಯನಾರಾಯಣ, ಫಾತಿಮಾ ರಲಿಯಾ, ಸಿರಾಜ್ ಅಹ್ಮದ್, ರವಿಕುಮಾರ್ ನೀಹ. ಹರಿಹರ ಕವಿಯ ಕ್ರಾಂತಿಯ ನೆಲೆಗಳು: ಸಿ.ಕೆ. ಜಗದೀಶ, ಎಸ್. ಪೂರ್ಣಿಮಾ, ಕುಸುಮಾ ಸಿ.ಆರ್., ಪರಿಸರ ಪತ್ರಿಕೋದ್ಯಮ ಮತ್ತು ಛಾಯಾಗ್ರಹಣದ ಅಂತಃಕರಣ: ವಿನೋದ್ ನಾಯಕ್, ರಶ್ಮಿ ಎಸ್.ಮ ಕೆ. ಮನು.

ಸಂಜೆ 6.30: ಸಾಂಸ್ಕೃತಿಕ ಕಾರ್ಯಕ್ರಮ

‘ಸಮ:2025–26’ ಶಾಸ್ತ್ರೀಯ ಸಂಗೀತ, ಹಾಸ್ಯ ಸಂವಾದ, ವೇದಪಾರಾಯಣ, ಆಯೋಜನೆ: ಶ್ರೀ ಅಕಾಡೆಮಿ ಆಪ್ ಮ್ಯೂಸಿಕ್ ಆ್ಯಂಡ್ ಆರ್ಟ್ಸ್, ಸ್ಥಳ: ಜಯರಾಮ ಸೇವಾ ಮಂಡಳಿ, ಜಯನಗರ 8ನೆ ಬ್ಲಾಕ್, ಬೆಳಿಗ್ಗೆ 9ರಿಂದ

ದಿ ಕಾಂ ಡೀಲ್ ಟ್ರಸ್ಟ್ ರಜತ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮ: ಸನ್ಮಾನ ಮತ್ತು ಕೈಪಿಡಿಗಳ ಬಿಡುಗಡೆ, ಪ್ರಮುಖರೊಂದಿಗೆ ಚರ್ಚೆ, ಸಲಹಾಮಂಡಳಿಯ ಪ್ರತಿಕ್ರಿಯೆ: ಆಯೋಜನೆ: ದಿ ಕಾಂ ಡೀಲ್ ಟ್ರಸ್ಟ್ (ಟಿಸಿಡಿಟಿ), ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 9

ರಾಜ್ಯಮಟ್ಟದ ಮಹಿಳಾ ಕನ್ನಡ ಸಾಹಿತ್ಯ, ಸಂಸ್ಕೃತಿ ಆರನೇ ಸಮಾವೇಶ: ಸರ್ವಾಧ್ಯಕ್ಷೆ: ಪುಷ್ಪಾ ಬಸವರಾಜ ಬಣಕಾರ್, ಕನ್ನಡ ಪುಸ್ತಕ, ಧ್ವನಿಸುರುಳಿ ಪ್ರದರ್ಶನ, ಮಾರಾಟ ಮಳಿಗೆಗಳಿಗೆ ಚಾಲನೆ: ಅಂಬುಜಾ ಪ್ರಕಾಶ್, ಸವಿತಾ ರಾಮು, ಶ್ರೀನಿವಾಸ ಗುಪ್ತ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ: ಎಂ.ಎಸ್. ಆಶಾಲತಾ, ಅತಿಥಿಗಳು: ಎನ್. ಶ್ರೀದೇವಿ, ಬಿ.ವಿ. ಲವಕುಮಾರ್, ಚೌಡಯ್ಯ, ಸಮಾವೇಶದ ಉದ್ಘಾಟನೆ: ಕೆ. ಷರೀಫಾ, ಅತಿಥಿಗಳು: ಎಸ್.ಎಲ್. ಭೋಜೇಗೌಡ, ಕೆ. ಕೃಷ್ಣಮೂರ್ತಿ ಪೂಜಾರಿ ಪಾಳ್ಯ, ನಂಜಪ್ಪ ಕಾಳೇಗೌಡ, ಮಂಗಳಗೌರಿ ಅರಸು, ಎಸ್.ರಾಮಲಿಂಗೇಶ್ವರ, ವಿಚಾರಗೋಷ್ಠಿ, ಕವಿಗೋಷ್ಠಿ: ಆಶಯನುಡಿ: ಜಯಶ್ರೀ ರಾಜು, ಅಧ್ಯಕ್ಷತೆ: ಶಾಂತಿ ವಾಸು, ಉಪನ್ಯಾಸ: ಎಂ. ಪ್ರಿಯದರ್ಶಿನಿ, ಜಿ.ನಿ. ಮಹೇಶ್ವರಿ, ಅತಿಥಿಗಳು: ಶರತ್ಚಂದ್ರ ಜಿ. ರಾನಡೆ, ಎಸ್. ಗುಣಸಾಗರಿ ಸಿ. ನಾಗರಾಜ್, ಲೀಲಾ ವಾಸುದೇವ್, ಪುಟ್ಟಸ್ವಾಮಿ, ವಿವಿಧ ಪ್ರಶಸ್ತಿ ಪ್ರದಾನ, ಸಮಾರೋಪ, ಆಯೋಜನೆ: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಅನಿಕೇತನ ಕನ್ನಡ ಬಳಗ, ಬಿ. ಕೃಷ್ಣಪ್ಪ ಟ್ರಸ್ಟ್, ಸ್ಥಳ: ಶೇಷಾದ್ರಿಪುರ ಕಾಲೇಜಿನ ದತ್ತಿ ಸಭಾಂಗಣ, ಬೆಳಿಗ್ಗೆ 9.45

ಮನೋತ್ಸವ: ಅತಿಥಿಗಳು: ರಿಚಿ ಡೇವಿಡ್ಸನ್, ಕಿರಣ್ ಮಜುಂದಾರ್ ಷಾ, ರೋಹಿಣಿ ನಿಲೇಕಣಿ, ಡಾ. ಪ್ರತಿಮಾ ಮೂರ್ತಿ, ಅಮಿತ್ ಮಲೀಕ್, ಆಯೋಜನೆ: ರೋಹಿಣಿ ನಿಲೇಕಣಿ ಫಿಲಾಂತ್ರೊಪಿಸ್ ಫೌಂಡೇಷನ್, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್), ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಸಂಸ್ಥೆ (ಎನ್ಸಿಬಿಎಸ್), ಸ್ಥಳ: ಲಲಿತ್ ಅಶೋಕ್ ಹೋಟೆಲ್, ಕುಮಾರಕೃಪ ರಸ್ತೆ, ಬೆಳಿಗ್ಗೆ 10

ಪುಸ್ತಕಗಳ ಬಿಡುಗಡೆ: ಜನಾರ್ಪಣೆ: ಜೋಗಿ, ಅತಿಥಿಗಳು: ಎನ್.ಎಸ್. ಶ್ರೀಧರಮೂರ್ತಿ, ಟೀನಾ ಶಶಿಕಾಂತ್, ಕೃತಿಕಾರರು: ಗಜಾನನ ಶರ್ಮ, ಪ್ರತಿಭಾ ನಂದಕುಮಾರ್, ವೈಎನ್ಕೆ, ಬೇಲೂರು ರಾಮಮೂರ್ತಿ, ಶರತ್ ಭಟ್ ಸೇರಾಜೆ, ಸದಾಶಿವ ಸೊರಟೂರು, ಆಯೋಜನೆ: ಅಂಕಿತ ಪ್ರಕಾಶನ, ಸ್ಥಳ: ಸುಚಿತ್ರ ಸಭಾಂಗಣ, 9ನೇ ಮುಖ್ಯರಸ್ತೆ, ಬನಶಂಕರಿ ಎರಡನೇ ಹಂತ, ಬೆಳಿಗ್ಗೆ 10.30

ಭಾರತೀಯ ದೃಷ್ಟಿಕೋನದಿಂದ ಸಾಂವಿಧಾನಿಕ ಆಡಳಿತ ಮತ್ತು ಸಾರ್ವಜನಿಕ ನೀತಿ ಬಗ್ಗೆ ಡಾ. ಕೆ.ಸಿ. ರಾಮಮೂರ್ತಿ ದತ್ತಿ ಉಪನ್ಯಾಸ: ಅಧ್ಯಕ್ಷತೆ: ಸಬಿತಾ ರಾಮಮೂರ್ತಿ, ಉಪನ್ಯಾಸ: ನ್ಯಾ. ಅರವಿಂದ ಕುಮಾರ್, ಆಯೋಜನೆ: ಸಿಎಂಆರ್ ವಿಶ್ವವಿದ್ಯಾಲಯ, ಸ್ಥಳ: ಒಎಂಬಿಆರ್ ಕ್ಯಾಂಪಸ್, ಬೆಳಿಗ್ಗೆ 11

ಶಬರಾರ್ಜುನ–ಯಕ್ಷಗಾನ: ಆಯೋಜನೆ: ಸಿದ್ಧಿವಿನಾಯಕ ದುರ್ಗಾಂಬಾ ಯಕ್ಷಗಾನ ಮಿತ್ರಮಂಡಳಿ, ಹುಕ್ಲಮಕ್ಕಿ, ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘ, ಸ್ಥಳ: ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘ, ಆನಂದರಾವ್ ವೃತ್ತ, ಸಂಜೆ 4

ನಾಟಕ ಪ್ರದರ್ಶನ: ಸಂಜೆ 4ಕ್ಕೆ ‘ಮಿಸ್ಟರ್ ರಾವ್’, ರಚನೆ: ಭೀಷ್ಮ ರಾಮಯ್ಯ, ನಿರ್ದೇಶನ: ಬಾಷ್ ರಾಘವೇಂದ್ರ, ಸಂಜೆ 7ಕ್ಕೆ ‘ಬಾಯ್ ಬಡ್ಕಿ’, ರಚನೆ–ನಿರ್ದೇಶನ: ಭೀಷ್ಮ ರಾಮಯ್ಯ, ಆಯೋಜನೆ: ಅಂತರಂಗ ಬಹಿರಂಗ ರಂಗತಂಡ, ಸ್ಥಳ: ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಬಸವನಗುಡಿ.

‘ರಾಷ್ಟ್ರೀಯ ಸ್ವಯಂಸೇವಕ ಸಂಘದ 100 ವರ್ಷದ ಪಯಣ: ನವ ಕ್ಷಿತಿಜ’ ಉಪನ್ಯಾಸಮಾಲೆ: ಉಪನ್ಯಾಸ:ಮೋಹನ್ ಭಾಗವತ್, ಸ್ಥಳ ಮತ್ತು ಆಯೋಜನೆ: ಪಿಇಎಸ್ ವಿಶ್ವವಿದ್ಯಾಲಯ, ಬನಶಂಕರಿ ಹೊಸಕೆರೆಹಳ್ಳಿ ವರ್ತುಲ ರಸ್ತೆ, ಸಂಜೆ 4

ಕಡಲೆಕಾಯಿ ಪರಿಷೆ: ಉದ್ಘಾಟನೆ: ರಾಮಲಿಂಗಾರೆಡ್ಡಿ, ಬಿ.ಕೆ. ಹರಿಪ್ರಸಾದ್, ವೆಂಕಟಮ್ಮ ಮಟ್ಟ ಬಾರ್ಲು, ಸರೋಜಮ್ಮ ಬನ್ನಪ್ಪ. ‘ಸ್ನೇಹದ ಕಡಲಲ್ಲಿ’ ಸವಿತಾ ಗಣೇಶ್ ಪ್ರಸಾದ್ ನೇತೃತ್ವದಲ್ಲಿ ಪುಟ್ಟಣ್ಣ ನೆನಪುಗಳ ಹಾಡು. ಅತಿಥಿಗಳು: ವಜಯಾನಂದ ಎಸ್. ಕಾಶಪ್ಪನವರ, ವೀರಕಪುತ್ರ ಎಂ. ಶ್ರೀನಿವಾಸ್, ಆಯೋಜನೆ ಮತ್ತು ಸ್ಥಳ: ಕಾಡುಮಲ್ಲೇಶ್ವರ ಗೆಳೆಯರ ಬಳಗ, 15ನೇ ಅಡ್ಡರಸ್ತೆ, ಮಲ್ಲೇಶ್ವರ, ಸಂಜೆ 5

ಪ್ರಜ್ಞಾ ಗುರುಕುಲದ ನೆರವಿಗಾಗಿ ಸಂಗೀತ ಕಾರ್ಯಕ್ರಮ: ಗಾಯನ: ಭಾರ್ಗವಿ ವೆಂಕಟ್ರಾಮ್, ಪಿಟೀಲು ವಿಷ್ಣು ವೆಂಕಟ್ರಾಮ್, ಭಾರತೀಯ ತಾಳವಾದ್ಯ: ವಿನೋದ ಶ್ಯಾಮ್ ಆನೂರ್, ರಿದಂ ಪ್ಯಾಡ್: ವಿದ್ವಾನ್ ಸಾಯಿ ವಂಶಿ, ಕೀಬೋರ್ಡ್: ವಿಶಾಖ್ ರಾಮಪ್ರಸಾದ್, ಬಾನ್ಸುರಿ: ರಘುನಂದನ್ ರಾಮಕೃಷ್ಣ. ‘ಭಗವದ್ಗೀತೆ ಆನ್ ವೀಲ್ಸ್’ ವೀಲ್ಚೇರ್ನಲ್ಲಿ ವಿಭಿನ್ನ ಸಾಮರ್ಥ್ಯದ ನೃತ್ಯಗಾರರರಿಂದ ಪ್ರದರ್ಶನ, ನಿರ್ದೇಶನ ಮತ್ತು ಸಂಯೋಜನೆ: ಸೈಯದ್ ಸಿರಾಜುದ್ದೀನ್ ಪಾಷ ಆಯೋಜನೆ: ಪ್ರತ್ಯರ್ಪಣಾ ಫೌಂಡೇಷನ್, ಸ್ಥಳ: ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5

‘ನೂರೊಂದು ನೆನಪು’ ಎಸ್.ಪಿ. ಬಾಲಸುಬ್ರಹ್ಮಣ್ಯಂರಿಗೆ ಗೀತ ನಮನ: ಅತಿಥಿಗಳು: ಎಚ್.ಆರ್. ಭಾರ್ಗವ, ಟಿ.ಡಿ. ನಂದಕುಮಾರ್, ಕವಿತಾ ಶರ್ಮ ಸಿ., ಅಧ್ಯಕ್ಷತೆ: ಜಗದೀಶ್ ಕುಮಾರ್ ಜಿ., ಆಯೋಜನೆ: ಭಾರತ್ ಎಲೆಕ್ಟ್ರಾನಿಕ್ಸ್ ಲಲಿತಕಲಾ ಸಂಘ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್, ಜಾಲಹಳ್ಳಿ, ಸಂಜೆ 5.30

ಆರುಂಧತಿ ಮೂರ್ತಿ ನೆನಪಿನಲ್ಲಿ ಸಿತಾರ್ ವಾದನ ‘ಸುರ್ ನಾದ್’: ಅತಿಥಿಗಳು: ರಾಜೇಶ್ ಮೂರ್ತಿ, ಉಸ್ತಾದ್ ಷಫಿಕ್ ಖಾನ್, ಸತೀಶ್ ಹಂಪಿಹೊಳಿ, ಸಿತಾರ್ ವಾದನ: ಸಮನ್ವಯ ಸರ್ಕಾರ್, ರಾಹುಲ್ ಪೊಫಲಿ. ಆಯೋಜನೆ: ಸ್ವರತರಂಗ್ ಸಂಗೀತ ಅಕಾಡೆಮಿ, ಸಂಜೆ 5.45

ಸಂತಶ್ರೇಷ್ಠ ಕನಕದಾಸರ ಜಯಂತಿ: ಉದ್ಘಾಟನೆ, ಪ್ರಶಸ್ತಿ ಪ್ರದಾನ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ಶಿವರಾಜ ಎಸ್. ತಂಗಡಗಿ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

ಹಿಂದೂಸ್ಥಾನಿ ಸಂಗೀತ: ಗಾಯನ: ನಾಗರಾಜ ರಾವ್ ಹವಾಲ್ದಾರ್, ಓಂಕಾರನಾಥ ಹವಾಲ್ದಾರ್, ಹಾರ್ಮೋನಿಯಂ: ಸಮೀರ್ ಹವಾಲ್ದಾರ್, ತಬಲಾ: ಕೇದಾರನಾಥ ಹವಾಲ್ದಾರ್, ಆಯೋಜನೆ: ಶ್ರೀರಾಮ ಲಲಿತ ಕಲಾಮಂದಿರ, ಸ್ಥಳ: ಎಸ್ಆರ್ಎಲ್ಕೆಎಂ ಆಡಿಟೋರಿಯಂ, ಬನಶಂಕರಿ 2ನೇ ಹಂತ, ಸಂಜೆ 6

ಮುತ್ತುಸ್ವಾಮಿ ದೀಕ್ಷಿತರ 250ನೇ ಜನ್ಮವರ್ಷದ ಅಂಗವಾಗಿ ದೀಕ್ಷಿತರ ಜೀವನ, ಸಾಧನೆ, ಉಪಾಸನೆ– ಒಂದು ಪಕ್ಷಿನೋಟ: ಗಾಯನ: ಪ್ರಗಲ್ಪ ಆರ್.ಎಸ್., ಸಹಗಾಯನ: ಕಶ್ಯಪ್ ಶಂಕರ್, ಪಿಟೀಲು: ವಿಭುದೇಂದ್ರ ಸಿಂಹ ಜಿ.ಜಿ., ಮೃದಂಗ: ನಿಶ್ಷಿತ್ ಟಿ.ಆರ್., ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮಮಂದಿರ, ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6

ಅಖಂಡ ಭಜನೆ: ಆಯೋಜನೆ: ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ, ಸ್ಥಳ: ಸಾಯಿ ಕೃಷ್ಣ ಕಲ್ಯಾಣ ಮಂಟಪಂ, ಸತ್ಯ ಸಾಯಿಬಾಬಾ ಆಶ್ರಮ, ಕಾಡುಗೋಡಿ, ಸಂಜೆ 6ರಿಂದ

ಕನಕದಾಸರ ಜಯಂತಿ– ಕರ್ನಾಟಕ ಮತ್ತು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಜುಗಲ್ಬಂದಿ: ಕರ್ನಾಟಕ ಸಂಗೀತ ಗಾಯನ: ಶ್ರೀರಾಮ ಶಾಸ್ತ್ರೀ, ಹಿಂದೂಸ್ಥಾನಿ ಗಾಯನ: ನಿತಿನ್ ರಾಜಾರಾಂ ಶಾಸ್ತ್ರೀ, ಮೃದಂಗ: ಚೇತನ್ ಮೂರ್ತಿ ಡಿ.ಆರ್., ತಬಲ: ಮೇಘಶ್ಯಾಮ ಕೇಶವ. ಆಯೋಜನೆ: ಶ್ರೀಶಾರದಾ ಸಾಂಸ್ಕೃತಿಕ ಸಂಘ, ಎಸ್ಬಿಐ ಆಫೀಸರ್ಸ್ ಕಾಲೊನಿ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್, ಸ್ಥಳ: ಎಸ್ಬಿಐ ಆಫೀಸರ್ಸ್ ಕಾಲೊನಿ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ಸಭಾಂಗಣ, ಸಂಜೆ 6.30

ಕೆ.ಕೆ.ಮೂರ್ತಿ ಸ್ಮಾರಕ ಸಂಗೀತೋತ್ಸವ: ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ‘ಸುರಾನ್ ಮೇ ರಸ್ ತುಂ ಹೋ: ಸುರೇಶ್ ಬಾಪಟ್, ನೂಪುರ ಗಡ್ಗಿಲ್, ಅನುಜಾ ಜೊಕಾರ್ಕರ್, ಕೇದಾರ್ ಕೆಲ್ಕರ್, ವ್ಯಾಸ್: ಸ್ಥಳ: ಚೌಡಯ್ಯ ಸ್ಮಾರಕ ಭವನ, ಮಲ್ಲೇಶ್ವರ, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.