ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ

Published : 22 ಸೆಪ್ಟೆಂಬರ್ 2024, 20:07 IST
Last Updated : 22 ಸೆಪ್ಟೆಂಬರ್ 2024, 20:07 IST
ಫಾಲೋ ಮಾಡಿ
Comments

ಮಕ್ಕಳ ಹಕ್ಕುಗಳ ಸಂರಕ್ಷಣೆ, ನಗರ ಪ್ರದೇಶಗಳಲ್ಲಿ ಮಕ್ಕಳ ವಾರ್ಡ್‌ ಸಮಿತಿ ರಚನೆ ಕುರಿತು ಸಮುದಾಯ ಮುಖಂಡರಿಗೆ ತರಬೇತಿ: ಉದ್ಘಾಟನೆ: ಕೆ.ನಾಗಣ್ಣಗೌಡ, ಪ್ರಾಸ್ತಾವಿಕ ಮಾತು: ಎ.ನರಸಿಂಹಮೂರ್ತಿ, ವಿಷಯ ಮಂಡನೆ: ನಾಗಸಿಂಹ ರಾವ್, ಆಯೋಜನೆ: ಸ್ಲಂ ಜನಾಂದೋಲನ, ಸ್ಥಳ: ಎಸ್‌ಸಿಎಂ ಹೌಸ್‌, ಸುಬ್ಬಯ್ಯ ಸರ್ಕಲ್, ಬೆಳಿಗ್ಗೆ 10

ಖರೀದಿದಾರರು ಮತ್ತು ಮಾರಾಟಗಾರರ ಭೇಟಿ–2024: ಆಯೋಜನೆ: ಕೈಮಗ್ಗ ಇಲಾಖೆ ತಮಿಳುನಾಡು, ಸ್ಥಳ: ಹೋಟೆಲ್‌ ಪೈ ವಿಸ್ತಾ ಕನ್ವೆನ್ಷನ್‌ ಹಾಲ್‌, ಬಸವನಗುಡಿ, ಬೆಳಿಗ್ಗೆ 10

ಕೊಕ್ಕೊ ಪಂದ್ಯಾವಳಿ: ಅತಿಥಿಗಳು: ಯಶವಂತ ವಿ. ಗುರಿಕಾರ್, ಅನಿತಾ ಜಿ. ಸಸ್ವನ್, ಅಶ್ವಿನಿ ಆಕ್ಕುಂಜಿ ಚಿದಾನಂದ, ಅಧ್ಯಕ್ಷತೆ: ಎಲ್. ರೇವಣ್ಣಸಿದ್ಧಯ್ಯ, ಆಯೋಜನೆ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ, ಸ್ಥಳ: ಸಿದ್ಧಗಂಗಾ ಉನ್ನತ ಪ್ರೈಮರಿ ಸ್ಕೂಲ್ ಆವರಣ, ಬೆಳಿಗ್ಗೆ 10.30

‘ಡಿಜಿಟಲ್ ಮೀಡಿಯಾ ಫೆಸ್ಟ್‌–2024’: ಉದ್ಘಾಟನೆ: ಎ.ಸಿ. ಶ್ರೀನಿವಾಸ್, ಅತಿಥಿಗಳು: ಶಿವಾನಂದ ತಗಡೂರು, ಶಿವಕುಮಾರ್ ಬೆಳ್ಳಿತಟ್ಟೆ, ರಿಜ್ವಾನ್‌ ಅಸದ್, ಅಧ್ಯಕ್ಷತೆ: ಮಾರ್ಟಿನ್ ಸಿ. ಬೊರಗೈ, ಭಾಷಣಕಾರ: ರಶೀದ್ ಕಪ್ಪನ್, ಆಯೋಜನೆ: ಕರ್ನಾಟಕ ಸ್ಟೇಟ್‌ ಡಿಜಿಟಲ್ ಮೀಡಿಯಾ ಅಸೋಸಿಯೇಷನ್‌, ಸ್ಥಳ: ಗುಡ್‌ವಿಲ್‌ ಕ್ರಿಶ್ಚಿಯನ್‌ ಕಾಲೇಜ್‌ ಫಾರ್‌ ವುಮೆನ್, ಫ್ರೇಜರ್‌ಟೌನ್‌, ಬೆಳಿಗ್ಗೆ 10.30

ಶಿವರಾತ್ರಿ ರಾಜೇಂದ್ರ ಶಿವಯೋಗಿ ಸ್ವಾಮೀಜಿ ಅವರ ಜನ್ಮಸ್ಮರಣೆ: ಪುಷ್ಪನಮನ, ದಾಸೋಹ, ಶಿವಯೋಗಿಗಳವರ ಸಂಗ್ರಹಣೀಯ ಶಿಲ್ಪ ಅನಾವರಣ, ಆಯೋಜನೆ: ವೀರಶೈವ ಲಿಂಗಾಯತ ಮಹಾ ವೇದಿಕೆ, ಸ್ಥಳ: ಮೈಸೂರು ಬ್ಯಾಂಕ್ ವೃತ್ತ, ಬೆಳಿಗ್ಗೆ 10.30

‘ಕುರುಕ್ಷೇತ್ರ ಅಥವಾ ಭಗವದ್ಗೀತೆ’ ನಾಟಕ ಪ್ರದರ್ಶನ: ಆಯೋಜನೆ: ಮಾರುತಿ ಕಲಾ ಬಳಗ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಳಿಗ್ಗೆ 11

ತಿಂಗಳ ಉಪನ್ಯಾಸ ಕಾರ್ಯಕ್ರಮ: ‘ಪ್ರಾಕೃತ ಮತ್ತು ಕನ್ನಡ–ಕರಳು ಬಳ್ಳಿ ಸಂಬಂಧ’ ಉಪನ್ಯಾಸ: ಹಂ.ಪ. ನಾಗರಾಜಯ್ಯ, ಪ್ರಸ್ತಾವನೆ: ನಾರಾಯಣ ಘಟ್ಟ, ಆಯೋಜನೆ ಮತ್ತು ಸ್ಥಳ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕಚೇರಿ ಆವರಣ, ಮಲ್ಲತ್ತಹಳ್ಳಿ, ಸಂಜೆ 5

ಶಿಕ್ಷಕರ ದಿನಾಚರಣೆ: ಅತಿಥಿಗಳು: ಗೋಪಾಲನ್ ಜಗದೀಶ್, ಬಿ.ಎಸ್. ರಾಗಿಣಿ ನಾರಾಯಣ, ಅಧ್ಯಕ್ಷತೆ: ಪಿ. ದಯಾನಂದ್ ಪೈ., ಆಯೋಜನೆ ಮತ್ತು ಸ್ಥಳ: ಬಿಎಂಎಸ್‌ ಎಂಜಿನಿಯರಿಂಗ್ ಕಾಲೇಜು, ಬಿಎಂಎಸ್‌ಸಿಇ ಆವರಣ, ಸಂಜೆ 5

54ನೇ ಬಹುಭಾಷಾ ನಾಟಕ ಸ್ಪರ್ಧೆ–2024: ಉದ್ಘಾಟನೆ: ಚೇತನ್‌ ಜಯಸಿಂಗ್‌ ಪಾಟೀಲ್‌ ಔಟಿ, ಅಧ್ಯಕ್ಷತೆ: ನರಸಿಂಹ ನಾಯ್ಕ, ಅತಿಥಿ: ಶಿವಶಂಕರ್ ಜಿ., ‘ಧರ್ಮನಟಿ’ ನಾಟಕ ಪ್ರದರ್ಶನ: ರಚನೆ: ಸಿದ್ಧಲಿಂಗ ಪಟ್ಟಣಶೆಟ್ಟಿ, ನಿರ್ದೇಶನ: ಆಸಿಫ್‌ ಕ್ಷತ್ತೀಯ, ಶ್ವೇತ ಶ್ರೀನಿವಾಸ್, ಆಯೋಜನೆ: ಭಾರತ್‌ ಎಲೆಕ್ಟ್ರಾನಿಕ್ಸ್ ಲಲಿತಕಲಾ ಸಂಘ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಜಾಲಹಳ್ಳಿ, ಸಂಜೆ 6

ಸಂಸ ನಾಟಕೋತ್ಸವ: ಉದ್ಘಾಟನೆ: ಎಚ್.ಎಲ್. ಪುಷ್ಪ, ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಅತಿಥಿ: ಜಯಶಂಕರ್ ಬೆಳಗುಂಬ, ಉಪಸ್ಥಿತಿ: ಸೋಮಶೇಖರ್ ಎನ್.ಎ., ‘ಸಂಜೆ ಹಾಡು’ ನಾಟಕ ಪ್ರದರ್ಶನ: ಪ್ರಸ್ತುತಿ: ಕಲಾಸಿರಿ ನಾಟಕ ಶಾಲೆ, ರಚನೆ: ರಾಜೇಂದ್ರ ಕಾರಂತ, ನಿರ್ದೇಶನ: ಜಯಶಂಕರ್ ಬೆಳಗುಂಬ, ಆಯೋಜನೆ: ಸಂಸ ಥಿಯೇಟರ್, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 6.45

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT