ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ | ಶುಕ್ರವಾರ: ಏಪ್ರಿಲ್ 12, 2024

Published 11 ಏಪ್ರಿಲ್ 2024, 21:30 IST
Last Updated 11 ಏಪ್ರಿಲ್ 2024, 21:30 IST
ಅಕ್ಷರ ಗಾತ್ರ

ಜ್ಞಾನಾಕ್ಷೀ ರಾಜರಾಜೇಶ್ವರಿ ದೇವಸ್ಥಾನದ ವಸಂತ ನವರಾತ್ರಿ ಬ್ರಹ್ಮೋತ್ಸವ: ಗರುಡ ವಾಹನ ಉತ್ಸವ, ಅತ್ರಿ–ಅನಸೂಯಾ ಪೂಜಾ, ವೃಷಭವಾಹನ ಉತ್ಸವ, ಸಗೋಪುರ ದರ್ಶನ, ಆಯೋಜನೆ ಮತ್ತು ಸ್ಥಳ: ಜ್ಞಾನಾಕ್ಷೀ ರಾಜರಾಜೇಶ್ವರಿ ದೇವಸ್ಥಾನ, ರಾಜರಾಜೇಶ್ವರಿನಗರ, ಬೆಳಿಗ್ಗೆ 9.30

ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ಅಕ್ಕಮಹಾದೇವಿ ಜಯಂತಿ: ಉದ್ಘಾಟನೆ: ಗಂಗಾಂಬಿಕೆ ಮಲ್ಲಿಕಾರ್ಜುನ್, ಪ್ರಾಸ್ತಾವಿಕ ನುಡಿ: ಲಲಿತಾ ಪ್ರಕಾಶ್, ಅಧ್ಯಕ್ಷತೆ: ಕೆ.ವಿ.ನಾಗರಾಜಮೂರ್ತಿ, ‘ಅಕ್ಕಮಹಾದೇವಿ’ ಬಗ್ಗೆ ಉಪನ್ಯಾಸ: ಫಾಲನೇತ್ರ, ಮುಖ್ಯ ಅತಿಥಿಗಳು: ಎಂ.ಎನ್.ಪ್ರಸಾದ್, ಎಚ್.ಆರ್.ಮಲ್ಲಿಕಾರ್ಜುನ್, ಆಯೋಜನೆ: ಧಾರಿಣಿ ಮಹಿಳಾ ಸಂಘ ಬಸವೇಶ್ವರನಗರ, ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ರಾಜಾಜಿನಗರ ಘಟಕ, ಸ್ಥಳ: ಧಾರಿಣಿ ಮಹಿಳಾ ಸಂಘ, ಬಸವೇಶ್ವರನಗರ, ಮಧ್ಯಾಹ್ನ2

ರಾಮನವಮಿ ಸಂಗೀತೋತ್ಸವ–2024: ವಿಶೇಷ ಕರ್ನಾಟಕ ಸಂಗೀತ ಕಛೇರಿ: ರಾಮಕೃಷ್ಣನ್ ಮೂರ್ತಿ, ಚಾರುಮತಿ ರಘುರಾಂ, ಕೆ.ಯು.ಜಯಚಂದ್ರ ರಾವ್, ಜಿ.ಗುರುಪ್ರಸನ್ನ, ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ ಸೆಲೆಬ್ರೆಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 6.30

‘ನೃತ್ಯ ಭಾನು’ ಶಾಸ್ತ್ರಿಯ ನೃತ್ಯ ಉತ್ಸವ: ನೃತ್ಯ: ಮೇಘನಾ ವೆಂಕಟ್, ಮೈತ್ರಿ ಮಧ್ಯಸ್ಥ, ಆಯೋಜನೆ ಹಾಗೂ ಸ್ಥಳ: ಕಪ್ಪಣ್ಣ ಅಂಗಳ, ಜೆ.ಪಿ.ನಗರ, ಸಂಜೆ 6.30

ವಸಂತ ನವರಾತ್ರಿ ಶ್ರೀರಾಮೋತ್ಸವದ ಪ್ರಯುಕ್ತ ಹರಿನಾಮ ಸಂಕೀರ್ತನೆ: ಗಾಯನ: ಸುಶ್ರಾವ್ಯ ಆಚಾರ್ಯ, ಪ್ರಣೀತಾ ಟಿ. ಮಣೂರ್, ಪಿಟೀಲು: ಎಂ.ಎನ್. ಸತ್ಯನಾರಾಯಣ, ಮೃದಂಗ: ಶ್ರೀನಿವಾಸ್ ಅನಂತರಾಮಯ್ಯ, ಆಯೋಜನೆ ಹಾಗೂ ಸ್ಥಳ: ಶ್ರೀರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಅಂಚೆ ಕಚೇರಿ ಹತ್ತಿರ, ಮಲ್ಲೇಶ್ವರ, ಸಂಜೆ 6.30

‘ನಾವು...’ ನಾಟಕ ಪ್ರದರ್ಶನ: ಆಯೋಜನೆ: ಬೆಂಗಳೂರು ಥಿಯೇಟರ್ ಆನ್‌ಸಂಬಲ್, ಸ್ಥಳ: ರಂಗ ಶಂಕರ, ಜೆ.ಪಿ.ನಗರ, ಸಂಜೆ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT