ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳು

Published 12 ಏಪ್ರಿಲ್ 2024, 21:30 IST
Last Updated 12 ಏಪ್ರಿಲ್ 2024, 21:30 IST
ಅಕ್ಷರ ಗಾತ್ರ

ದೇವಾಂಗ ದೇವರದಾಸಿಮಯ್ಯನವರ ಜಯಂತ್ಯುತ್ಸವ: ಆಯೋಜನೆ: ದೇವಾಂಗ ಸಂಘ, ಸ್ಥಳ: ರಾಮಲಿಂಗ ಚೌಡೇಶ್ವರಿ ದೇವಾಲಯ, ದೇವಾಂಗ ಹಾಸ್ಟೆಲ್ ರಸ್ತೆ, ಸಂಪಂಗಿರಾಮನಗರ, ಬೆಳಿಗ್ಗೆ 7ರಿಂದ 

ಜ್ಞಾನಾಕ್ಷೀ ರಾಜರಾಜೇಶ್ವರಿ ದೇವಸ್ಥಾನದ ವಸಂತ ನವರಾತ್ರಿ ಬ್ರಹ್ಮೋತ್ಸವ: ಮಯೂರ ವಾಹನ ಉತ್ಸವ, ಹಂಸ ವಾಹನ ಉತ್ಸವ, ಆಯೋಜನೆ ಮತ್ತು ಸ್ಥಳ: ಜ್ಞಾನಾಕ್ಷೀ ರಾಜರಾಜೇಶ್ವರಿ ದೇವಸ್ಥಾನ, ರಾಜರಾಜೇಶ್ವರಿನಗರ, ಬೆಳಿಗ್ಗೆ 9.30

ಡಾ.ವಸುಂಧರಾ ಭೂಪತಿ ಅವರ ಸಂಪಾದಕತ್ವದಲ್ಲಿ ಮೂಡಿಬಂದಿರುವ ‘ಆರೋಗ್ಯ ಚಿಂತನ ಮಾಲಿಕೆ’ಯ 4ನೇ ಕಂತಿನ 12 ಕೃತಿಗಳ ಲೋಕಾರ್ಪಣೆ ಹಾಗೂ ಡಾ.ಸಿ.ಆರ್.ಚಂದ್ರಶೇಖರ್ ಅವರಿಗೆ ಅಭಿನಂದನೆ: ಅಧ್ಯಕ್ಷತೆ: ಡಾ.ಆರ್.ಕೆ.ಸರೋಜಾ, ಕೃತಿಗಳ ಲೋಕಾರ್ಪಣೆ: ಕೆ.ಮರುಳಸಿದ್ದಪ್ಪ, ಕೃತಿ ಬಗ್ಗೆ ಮಾತು: ಡಾ.ವೀಣಾ ಭಟ್, ಡಾ.ಎಚ್.ಜಿ.ಜಯಲಕ್ಷ್ಮಿ, ಲೇಖಕರ ಪರವಾಗಿ ಮಾತು: ಡಾ.ಸುರೇಶ ವಿ. ಸಗರದ, ಅಭಿನಂದನಾ ನುಡಿ: ಡಾ.ಕೆ.ಎಸ್.ಪವಿತ್ರ, ಆಯೋಜನೆ: ವಸಂತ ಪ್ರಕಾಶನ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣ, ಕುಮಾರಕೃಪ ರಸ್ತೆ, ಬೆಳಿಗ್ಗೆ 10.30

ಸಂವಿಧಾನದ ಉಳಿವಿಗಾಗಿ ಸಾಂಸ್ಕೃತಿಕ ಪ್ರತಿಶೋಧ ಉದ್ಘಾಟನೆ ಸಮಾರಂಭ: ಉದ್ಘಾಟನೆ: ಅಗ್ರಹಾರ ಕೃಷ್ಣಮೂರ್ತಿ, ಅಧ್ಯಕ್ಷತೆ: ರಾಜಪ್ಪ ದಳವಾಯಿ, ಪ್ರಾಸ್ತಾವಿಕ: ಜನಾರ್ದನ (ಜನ್ನಿ), ಕರಪತ್ರ ಬಿಡುಗಡೆ: ಮೀನಾಕ್ಷಿ ಬಾಳಿ, ವಿಷಯ ಮಂಡನೆ: ಶಿವಸುಂದರ್, ಉಪಸ್ಥಿತಿ: ಜೆ.ಸಿ. ಶಶಿಧರ್, ಮನೋಜ್ ವಾಮಂಜೂರು, ಸಾಮೂಹಿಕ ಸಂಘಟನೆಗಳ ಸಮಾಲೋಚನೆ, ಅಧ್ಯಕ್ಷತೆ: ಕೆ. ನೀಲಾ, ಅಭಿಪ್ರಾಯ ಮಂಡನೆ: ಮಾವಳ್ಳಿ ಶಂಕರ್, ಎಸ್.ವೈ.ಗುರುಶಾಂತ್, ಕೆ.ಶರೀಫಾ, ಈ. ಬಸವರಾಜು, ಜಿ.ಸಿ.ಬಯ್ಯಾರೆಡ್ಡಿ, ಕೆ.ಬಿ.ಮಹದೇವಪ್ಪ, ಅಖಿಲ ವಿದ್ಯಾಸಂದ್ರ, ಭೀಮನಗೌಡ, ಬಿ.ಆರ್.ಮಂಜುನಾಥ್, ರಾಮಚಂದ್ರಪ್ಪ, ಗೋಪಾಲಕೃಷ್ಣ ಹರಳಹಳ್ಳಿ, ಆಯೋಜನೆ: ಸಮುದಾಯ ಕರ್ನಾಟಕ, ಸಮಾನ ಮನಸ್ಕರ ಸಂಘಟನೆಗಳು, ಸ್ಥಳ: ಬಾಪು ಸಭಾಂಗಣ, ಗಾಂಧಿ ಭವನ, ಬೆಳಿಗ್ಗೆ 10.30

ಎಸ್.ಕೆ. ಉಮೇಶ್ ಅವರ ‘ಕರಿಯಪ್ಪ ಮೇಷ್ಟ್ರು ನಡೆದಿದ್ದೆ ದಾರಿ’ ಪುಸ್ತಕ ಬಿಡುಗಡೆ: ಉಪಸ್ಥಿತಿ: ನಿತಿನ್ ಷಾ, ಆಯೋಜನೆ ಹಾಗೂ ಸ್ಥಳ: ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಳಿಗ್ಗೆ 11.30

ವಿಶ್ವ ಆರೋಗ್ಯ ದಿನಾಚರಣೆ: ಮುಖ್ಯ ಅತಿಥಿ: ನೇಮಿಚಂದ್ರ, ಗೌರವ ಉಪಸ್ಥಿತಿ: ಪ್ರಭಾಮೂರ್ತಿ, ಅಧ್ಯಕ್ಷತೆ: ಡಾ.ಸಿ.ಆರ್. ಚಂದ್ರಶೇಖರ್, ಆಯೋಜನೆ: ಕರ್ನಾಟಕ ಹವ್ಯಾಸಿ ಆಪ್ತ ಸಮಾಲೋಚಕರ ವೇದಿಕೆ, ಸ್ಥಳ: ಸಮಾಧಾನ ಆಪ್ತಸಲಹೆ ಕೇಂದ್ರ, ಬನ್ನೇರುಘಟ್ಟ ರಸ್ತೆ, ಮೈಕೋ ಲೇಔಟ್, ಮಧ್ಯಾಹ್ನ 3

‘ಸರ್ವರಿಗಾಗಿ ಪರಿಸರ ನ್ಯಾಯದ ಹಾದಿ’ ವಿಚಾರ ಸಂಕಿರಣ: ಮುಖ್ಯ ಭಾಷಣ: ನ್ಯಾ.ಅಭಯ್‌ ಎಸ್‌. ಓಕಾ, ಗೌರವ ಅತಿಥಿ: ನ್ಯಾ. ಸುನಿಲ್ ದತ್ ಯಾದವ್, ಆಯೋಜನೆ: ಡಿಎಲ್‌ಎನ್ ರಾವ್ ಫೌಂಡೇಷನ್, ಸ್ಥಳ: ಎನ್‌ಜಿಒ ಹಾಲ್, ಕಬ್ಬನ್ ಉದ್ಯಾನ, ಮಧ್ಯಾಹ್ನ 3.30

‘ಕನ್ನಡಕ್ಕೆ ಜೇಡರ ದಾಸಿಮಯ್ಯ ಕೊಡುಗೆ’ ವಿಚಾರ ಸಂಕಿರಣ: ಉದ್ಘಾಟನೆ: ಎ.ಎಸ್.ನಾಗರಾಜಸ್ವಾಮಿ, ಅಧ್ಯಕ್ಷತೆ: ಎಸ್.ಪಿನಾಕಪಾಣಿ, ವಿಚಾರ ಮಂಡನೆ: ಗುಂಡೀಗೆರೆ ವಿಶ್ವನಾಥ್, ಪ್ರಭು ಇಸುವನಹಳ್ಳಿ, ಶಕುಂತಲ ಬಾಗಲಕೋಟ್, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಬಸವ ಬೆಳಕು, #533, 7ನೇ ಮುಖ್ಯರಸ್ತೆ, ದೊಡ್ಡಬಸ್ತಿ ರಸ್ತೆ, ಕರ್ನಾಟಕ ಗೃಹ ನಿರ್ಮಾಣ ಸಹಕಾರ ಸಂಘ ಬಡಾವಣೆ, ಸಂಜೆ 4.30

ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್ ಧರ್ಮದರ್ಶಿಗಳ ದತ್ತಿ, ನಾಗಡಿಕೆರೆ–ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ, ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ: ನ್ಯಾ.ಎಚ್.ಬಿ. ಪ್ರಭಾಕರ ಶಾಸ್ತ್ರಿ, ಅಧ್ಯಕ್ಷತೆ: ಮಹೇಶ ಜೋಶಿ, ಉಪಸ್ಥಿತಿ: ಎ.ಪುಷ್ಪ ಅಯ್ಯಂಗಾರ್, ಎನ್.ಕೆ. ರಮೇಶ್, ಪ್ರಶಸ್ತಿ ಪುರಸ್ಕೃತರು: ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಅಮರೇಂದ್ರ ಹೊಲ್ಲಂಬಳ್ಳಿ, ಕೆ.ಜಿ.ಸರೋಜಾ ನಾಗರಾಜ್, ಕೆ.ವಿ.ರಾಜೇಶ್ವರಿ, ಕೆ.ಎನ್.ಪುಟ್ಟಲಿಂಗಯ್ಯಗೌಡ, ಆಯೋಜನೆ ಹಾಗೂ ಸ್ಥಳ: ಕೃಷ್ಣರಾಜ ಪರಿಷತ್ತಿನ ಮಂದಿರ,
ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

ಸೂ.ವಂ.ಆರಗ ವಿಮರ್ಶಾ ಪ್ರಶಸ್ತಿ ಮತ್ತು ಡಾ.ವಿಜಯಾ ಸುಬ್ಬರಾಜ್ ಗಣ್ಯಲೇಖಕಿ ಪ್ರಶಸ್ತಿ ಪ್ರದಾನ ಸಮಾರಂಭ: ಪ್ರಶಸ್ತಿ ಪ್ರದಾನ: ಜಾಣಗೆರೆ ವೆಂಕಟರಾಮಯ್ಯ, ಮುಖ್ಯ ಅತಿಥಿ: ಎಲ್.ಜಿ.ಮೀರಾ, ಪ್ರಶಸ್ತಿ ಪುರಸ್ಕೃತರು: ಮೋಹನ ಕುಂಟಾರ್, ಟಿ.ಎಸ್.ಶ್ರವಣಕುಮಾರಿ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ.ಸಭಾಂಗಣ, ಬಿ.ಎಂ.ಶ್ರೀ.ಕಲಾ ಭವನ, ಎನ್.ಆರ್. ಕಾಲೊನಿ, ಸಂಜೆ 5

ರವಿ ಬೆಳಗೆರೆ ಅವರು ಅನುವಾದಿಸಿದ ‘ವಿವಾಹ’ ಕೃತಿ ಬಿಡುಗಡೆ: ನಿರ್ಮಲಾ ಎಲಿಗಾರ್, ಮೃತ್ಯುಂಜಯ ದೊಡ್ಡವಾಡ ಅವರ ನಿರ್ದೇಶನದಲ್ಲಿ ‘ನವ ಭಾವ ಚೈತ್ರ’ ಸಂಗೀತ ಕಾರ್ಯಕ್ರಮ, ಗೀತೆ ವಿಶ್ಲೇಷಣೆ: ಯಶೋಮತಿ ರವಿ ಬೆಳಗೆರೆ, ಆಯೋಜನೆ: ರವಿ ಬೆಳಗೆರೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತು, ಸಂಗೀತಧಾಮ ಮ್ಯೂಸಿಕ್ ಅಕಾಡೆಮಿ, ಸ್ಥಳ: ಯೋಗ ಸಭಾಂಗಣ, ಬಿಬಿಎಂಪಿ ಕಚೇರಿ, ಆರ್‌ಬಿಐ ಬಡಾವಣೆ, ಸಂಜೆ 5

ಬಾಬಾ ಸಾಹೇಬ್ ಮತ್ತು ದಲಿತ ಚಳವಳಿ ರೂಪುಗೊಂಡ ಕಥನದ ಬಗ್ಗೆ ಸಂವಾದ: ಪಾಲ್ಗೊಳ್ಳುವವರು: ಇಂದೂಧರ್ ಹೊನ್ನಾಪುರ, ರಹಮತ್ ತರೀಕೆರೆ, ಶ್ರೀಪಾದ ಭಟ್, ಅಶ್ವಿನಿ ಓಬುಳೇಶ್, ವಿಕಾಸ್ ಆರ್. ಮೌರ್ಯ, ಆಯೋಜನೆ: ಜೀರುಂಡೆ ಪುಸ್ತಕ, ಸ್ಥಳ: ಬೀಟಲ್ ಬುಕ್ ಶಾಪ್, ವಿಜಯನಗರ, ಸಂಜೆ 5

ಎಫ್‌.ಎಂ.ನಂದಗಾವ ಅವರ ‘ಘಟ ಉರುಳಿತು’, ಗಿರೀಶ್ ತಾಳಿಕಟ್ಟೆ ಅವರ ‘ಡಿಟೆಕ್ಟಿವ್ ಸ್ಟೋರೀಸ್’ ಪುಸ್ತಕ ಬಿಡುಗಡೆ ಹಾಗೂ ‘ಸಂಚಲನ’ ಪ್ರಶಸ್ತಿ ಪ್ರದಾನ: ಬಂಜಗೆರೆ ಜಯಪ್ರಕಾಶ್, ಆರೋಗ್ಯಪ್ಪ, ಪುಸ್ತಕ ಪರಿಚಯ: ಎಚ್.ದಂಡಪ್ಪ, ಬಿ.ಕೆ.ಶಿವರಾಮ್, ‘ಸಂಚಲನ’ ಪ್ರಶಸ್ತಿ ಪುರಸ್ಕೃತರು: ರಫಾಯಲ್ ರಾಜ್, ಆಯೋಜನೆ: ಸಂಚಲನ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5.30

70ನೇ ಶ್ರೀರಾಮನವಮಿ ಸಂಗೀತ ಮಹೋತ್ಸವ: ಗಾಯನ: ಶ್ರೀಯಾಮೂರ್ತಿ, ತಬಲಾ: ಸುಮೀತ್ ನಾಯಕ್, ಹಾರ್ಮೋನಿಯಂ: ಪ್ರಮೋದ್, ತಾಳವಾದ್ಯ: ಲಯ ಲಹರಿ ವೃಂದ, ಆಯೋಜನೆ ಹಾಗೂ ಸ್ಥಳ: ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ಬಸವನಗುಡಿ, ಸಂಜೆ 5.30

ಕಲಾವಿದ ವಸಂತ ಶೆಣೈ ಅವರ ಸ್ಮರಣಾರ್ಥ ‘ರಂಗ ವಸಂತ ಸ್ಮರಣೆ’: ಪಾಲ್ಗೊಳ್ಳುವವರು: ಕನ್ನರ್ಪಾಡಿ ರಾಮಕೃಷ್ಣ, ಚಡ್ಡಿ ನಾಗೇಶ್, ಹೂಗೊಪ್ಪಲು ಕೃಷ್ಣಮೂರ್ತಿ, ಸತ್ಯಪ್ರಕಾಶ್, ‘ಮುಖ್ಯಮಂತ್ರಿ’ ಚಂದ್ರು, ಯು. ಸುರೇಂದ್ರ ಶೆಣೈ, ಪ್ರಶಾಂತ ಶೆಣೈ, ನಾಟಕ ಪ್ರದರ್ಶನ: ‘ಮುಚ್ಚಿಟ್ಟಿದ್ದು ಬಚ್ಚಿಟ್ಟಿದ್ದು’, ಆಯೋಜನೆ: ಕಲಾ ಗಂಗೋತ್ರಿ, ಸ್ಥಳ: ಸಿ.ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 6

ವಾರ್ಷಿಕ ಸಂಗೀತ ಸಮಾರಂಭ: ಗಾಯನ: ಆನಂದ್ ಭಾಟೆ, ತಬಲಾ: ರವೀಂದ್ರ ಯಾವಗಲ್, ಹಾರ್ಮೋನಿಯಂ: ರವೀಂದ್ರ ಕಾಟೋಟಿ, ಆಯೋಜನೆ: ರಾಜಗುರು ಸ್ಮೃತಿ, ಸ್ಥಳ: ಹವ್ಯಕ ಸಭಾ ಭವನ, ಮಲ್ಲೇಶ್ವರ, ಸಂಜೆ 6

ರಾಮನವಮಿ ಸಂಗೀತೋತ್ಸವ–2024: ಸಂಜೆ 5ರಿಂದ 6 ಗಂಟೆ: ಎಸ್‌ವಿಎನ್‌ ರಾವ್‌ ಪ್ರಶಸ್ತಿ ಪ‍್ರದಾನ ಸಮಾರಂಭ, ಹರಿದಾಸ ವಿಜಯ ಹರಿಕಥೆ: ವಿಶಾಖ ಹರಿ, ವಾದ್ಯ ಸಹಕಾರ: ಚಾರುಲತಾ ರಾಮಾನುಜಂ, ಅರ್ಜುನ್ ಗಣೇಶ್, ಸುಕನ್ಯ ರಾಂಗೋಪಾಲ್, ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ ಸೆಲೆಬ್ರೆಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ,
ಸಂಜೆ 6.30

ವಸಂತ ನವರಾತ್ರಿ ಶ್ರೀರಾಮೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ: ವಾಸವಿ ಗಾನ ಮಂಜರಿ ತಂಡದಿಂದ, ಆಯೋಜನೆ ಹಾಗೂ ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ, ಸಂಜೆ 6.30

‘ಆಲಾಪ್’ ಸಂಗೀತ ಕಛೇರಿ: ಪ್ರಣವಿ ಜಿ., ಅರಭಿ ಎಸ್. ರಾವ್, ಕಾರ್ತಿಕ್ ಪ್ರಣವ್, ಆಯೋಜನೆ ಹಾಗೂ ಸ್ಥಳ: ಕಪ್ಪಣ್ಣ ಅಂಗಳ, ಜೆ.ಪಿ.ನಗರ, ಸಂಜೆ 6.30

‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನ: ನಿರ್ದೇಶನ: ಹುಲುಗಪ್ಪ ಕಟ್ಟೀಮನಿ, ಸಂಗೀತ: ಶ್ರೀನಿವಾಸ ಭಟ್, ಕನ್ನಡಕ್ಕೆ ರೂಪಾಂತರ: ಜಯಂತ ಕಾಯ್ಕಿಣಿ, ಆಯೋಜನೆ: ಸಂಕಲ್ಪ ಮೈಸೂರು ತಂಡ,
ಸ್ಥಳ: ರಂಗ ಶಂಕರ, ಜೆ.ಪಿ.ನಗರ, ಮಧ್ಯಾಹ್ನ 3.30 ಹಾಗೂ ಸಂಜೆ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT