ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಶುಕ್ರವಾರ, 10 ಮೇ 2024

Published 9 ಮೇ 2024, 23:30 IST
Last Updated 9 ಮೇ 2024, 23:30 IST
ಅಕ್ಷರ ಗಾತ್ರ

ಜಗಜ್ಯೋತಿ ಬಸವೇಶ್ವರರ ಜಯಂತಿ, ಬಸವ ಉತ್ಸವ: ಚಾಲನೆ: ಶಿವರುದ್ರ ಸ್ವಾಮೀಜಿ, ಭಾಗವಹಿಸುವವರು: ಗೊ.ರು. ಚನ್ನಬಸಪ್ಪ, ಎಂ. ಕೃಷ್ಣಪ್ಪ, ಬಿ.ಎಸ್. ಪರಮಶಿವಯ್ಯ, ಪ್ರಿಯಕೃಷ್ಣ, ಸಿ. ಸೋಮಶೇಖರ್, ಎಸ್. ಪಿನಾಕಪಾಣಿ, ಬಿ.ಎಸ್. ಪುಟ್ಟರಾಜು, ಅರವಿಂದ್ ಜತ್ತಿ, ಎಸ್. ರಾಜು, ಎಂ.ಎಸ್. ನಟರಾಜ್, ಜಯವಿಭವಸ್ವಾಮಿ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಜಗಜ್ಯೋತಿ ಬಸವೇಶ್ವರ ವಿದ್ಯಾರ್ಥಿನಿಲಯ ಮುಂಭಾಗ, ಹೊಸಹಳ್ಳಿ ಮೆಟ್ರೊ ನಿಲ್ದಾಣ ಪಕ್ಕ, ವಿಜಯನಗರ, ಬೆಳಿಗ್ಗೆ 6

ಸಿದ್ಧಿ ವಿನಾಯಕನ ಮೂರ್ತಿ ಪ್ರತಿಷ್ಠಾಪನ ಮಹೋತ್ಸವ: ಗೋಪೂಜೆ, ಮಹಾಗಣಪತಿ ಪೂಜೆ ಮತ್ತು ಹೋಮ ಬೆಳಿಗ್ಗೆ 5ಕ್ಕೆ, ಸಿದ್ಧಿ ವಿನಾಯಕನಿಗೆ ಕುಂಭಾಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಬೆಳಿಗ್ಗೆ 8.30ಕ್ಕೆ, ಆಯೋಜನೆ: ಸಿದ್ಧಿವಿನಾಯಕ ಸೇವಾ ಸಮಿತಿ, ಸ್ಥಳ: 3ನೇ ಮುಖ್ಯರಸ್ತೆ, ಜ್ಞಾನಭಾರತಿ 2ನೇ ಹಂತ, ಕಡೆ ಗಾಂಧಿನಗರದ ಪಕ್ಕ, ವಳಗೇರಹಳ್ಳಿ, ಕೆಂಗೇರಿ ಉಪನಗರ

ಡಯಾಲಿಸಿಸ್‌ ಕೇಂದ್ರ, ವೈದ್ಯಕೀಯ ಸೌಲಭ್ಯಗಳ ಉದ್ಘಾಟನೆ: ಡಾ.ಸಿ.ಎನ್. ಮಂಜುನಾಥ್, ಅತಿಥಿಗಳು: ವಿ. ಶ್ರೀನಿವಾಸ್ ಮೂರ್ತಿ, ಮೀನಾ ಕಿರ್ಲೋಸ್ಕರ್, ಆಯೋಜನೆ: ರವಿ ಕಿರ್ಲೋಸ್ಕರ್ ಮೆಮೊರಿಯಲ್ ಆಸ್ಪತ್ರೆ, ರೋಟರಿ ಬೆಂಗಳೂರು ಉದ್ಯೋಗ್, ಸ್ಥಳ: ರವಿ ಕಿರ್ಲೋಸ್ಕರ್ ಮೆಮೊರಿಯಲ್ ಆಸ್ಪತ್ರೆ, ನಂ. 19, 2ನೇ ಮುಖ್ಯರಸ್ತೆ, 1ನೇ ಫೇಸ್‌, ಪೀಣ್ಯ, ಬೆಳಿಗ್ಗೆ 9ರಿಂದ

ವಾರ್ಷಿಕ ಘಟಿಕೋತ್ಸವ–2024: ಅತಿಥಿ: ಅನಂತನಾಥ್‌, ಅಧ್ಯಕ್ಷತೆ: ಅಬ್ರಾಹಂ ಎಂ. ಜಾರ್ಜ್, ಆಯೋಜನೆ ಮತ್ತು ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಜರ್ನಲಿಸಂ ಆ್ಯಂಡ್‌ ನ್ಯೂ ಮೀಡಿಯಾ, ಕುಂಬಳಗೂಡು, ಬೆಳಿಗ್ಗೆ 10.30

ಬೇಸಿಗೆ ಚಿಣ್ಣರ ಶಿಬಿರ ಹಬ್ಬ: ಉದ್ಘಾಟನೆ: ಆಶಾರಾಣಿ, ಅಧ್ಯಕ್ಷತೆ: ಎಸ್.ಟಿ. ಸೋಮಶೇಖರ್, ಆಯೋಜನೆ: ನಾಟ್ಯ ಮಯೂರಿ ಕಲಾ ಟ್ರಸ್ಟ್, ಸ್ಥಳ: ನಗೆ ಮನೆ, ಮರಿಯಪ್ಪನಪಾಳ್ಯ, ರಾಯಲ್ ಪಬ್ಲಿಕ್ ಸ್ಕೂಲ್, ಮಧ್ಯಾಹ್ನ 3ರಿಂದ

ರಾಮನವಮಿ ಸಂಗೀತೋತ್ಸವ: ಗಾಯನ: ವೇದನಾಥ ಶ್ರೀಗೋವಿಂದ್, ಪಿಟೀಲು: ಭರತ್, ಮೃದಂಗ: ಸುಧನ್ವ, ಗಾಯನ: ವಿವೇಕ್‌ ಸದಾಶಿವಮ್, ಪಿಟೀಲು: ನಳಿನಾ ಮೋಹನ್, ಮೃದಂಗ: ಜಿ.ಎಸ್. ನಾಗರಾಜ್, ಖಂಜಿರ: ಸಿ.ಪಿ. ವ್ಯಾಸ ವಿಠ್ಠಲ, ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 5ರಿಂದ

ಬಸವ ಜಯಂತಿ–2024 ವಚನ ಸೌರಭ: ಉದ್ಘಾಟನೆ: ಸಾಗರನಹಳ್ಳಿ ನಟರಾಜ್, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಅತಿಥಿಗಳು: ಗೌರಿಶಂಕರ್, ಫಾಲನೇತ್ರ, ಎಂ. ಪ್ರಭುಸ್ವಾಮಿ, ಎಂ. ಜಗದ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಧಾರಿಣಿ ಮಹಿಳಾ ಸಂಘ, ಸ್ಥಳ: ಧಾರಿಣಿ ಮಹಿಳಾ ಸಂಘ, ಬಸವೇಶ್ವರನಗರ, ಸಂಜೆ 5.30

ಬಸವೇಶ್ವರ ಜಯಂತಿ ಅಂಗವಾಗಿ 100ಕ್ಕೂ ಹೆಚ್ಚಿನ ಭರತನಾಟ್ಯ ಕಲಾವಿದರಿಂದ ನಾಟ್ಯ ಸಿಂಚನ: ಸಾನ್ನಿಧ್ಯ: ಮಧುಸೂದನಾನಂದಪುರಿ ಸ್ವಾಮೀಜಿ, ಉದ್ಘಾಟನೆ: ಶಿವರಾಜ ಪಾಟೀಲ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ವಿಶೇಷ ಸಂಚಿಕೆ ಬಿಡುಗಡೆ: ಮಲ್ಲೇಪುರಂ ಜಿ. ವೆಂಕಟೇಶ್, ಬಡಮಕ್ಕಳಿಗೆ ವಿದ್ಯಾಪರಿಕರ ವಿತರಣೆ: ಜಿ. ಬಾಬು, ಬಿ.ಪಿ. ಪ್ರಕಾಶ್, ಬಿ.ಕೆ. ಸುಮಿತ್ರ, ಶಶಿಧರ ಕೋಟೆ, ಆಯೋಜನೆ: ಕರ್ನಾಟಕ ಪ್ರತಿಭಾವರ್ಧಕ ಅಕಾಡೆಮಿ, ಸ್ಥಳ: ಕಸಾಪ, ಚಾಮರಾಜಪೇಟೆ, ಸಂಜೆ 6

‘ಪಿಟೀಲು ಯುಗಳ’ ಸಂಗೀತ ಕಛೇರಿ: ಲಾಲ್ಗುಡಿ ಜಿ.ಜೆ.ಆರ್. ಕೃಷ್ಣನ್, ಲಾಲ್ಗುಡಿ ವಿಜಯಲಕ್ಷ್ಮಿ, ಮೃದಂಗ: ಆನೂರು ಅನಂತಕೃಷ್ಣ ಶರ್ಮ, ಖಂಜಿರ: ಅಮೃತ ಎನ್., ಆಯೋಜನೆ: ವಾಗಧೀಶ್ವರಿ ಕಲಾ ಕೇಂದ್ರ ಟ್ರಸ್ಟ್‌, ಸ್ಥಳ: ಜಿ.ವಿ. ಹಾಲ್‌, ಶ್ರೀ ಜಯರಾಮ ಸೇವಾ ಮಂಡಲಿ, ಜಯನಗರ 8ನೇ ಬ್ಲಾಕ್, ಸಂಜೆ 6

ಶಂಕರ ಜಯಂತಿ, 52ನೇ ವರ್ಷದ ಸುವರ್ಣ ಮಹೋತ್ಸವ ಸಂಗೀತೋತ್ಸವ: ವೀಣೆ: ಜೆ. ಯೋಗ ವಂದನ, ಮೃದಂಗ: ಎಚ್.ಎಸ್. ಕೃಷ್ಣಮೂರ್ತಿ, ಘಟ: ಶ್ರೀನಿಧಿ ಕೌಂಡಿನ್ಯ, ಆಯೋಜನೆ: ಶ್ರೀತ್ಯಾಗರಾಜ ಗಾನಸಭಾ ಟ್ರಸ್ಟ್, ಸ್ಥಳ: ಬಾಲಮೋಹನ ವಿದ್ಯಾಮಂದಿರ, ರಾಜಾಜಿನಗರ, ಸಂಜೆ 6ರಿಂದ

ರಾಮನವಮಿ ಸಂಗೀತೋತ್ಸವ–2024: ವಸಂತತೋತ್ಸವ, ಸಂಗೀತ ಕಛೇರಿ: ರಿಕ್ಕಿ ಕೇಜ್‌, ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 6ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT