ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು; ಬೆಂಗಳೂರಿನ ಈ ದಿನದ ಕಾರ್ಯಕ್ರಮಗಳು

Published 26 ಮೇ 2024, 0:20 IST
Last Updated 26 ಮೇ 2024, 0:20 IST
ಅಕ್ಷರ ಗಾತ್ರ

ಮಧುಮೇಹ ಜಾಗೃತಿ ವಾಕಥಾನ್: ಮುಖ್ಯ ಅತಿಥಿ: ನವೀನ್ ನಾಗಪ್ಪ, ಆಯೋಜನೆ ಹಾಗೂ ಸ್ಥಳ: ಫೂಟ್ ಸೆಕ್ಯೂರ್, 11ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 7.15 

ರಾಮಚಂದ್ರ ಯಾವಗಲ್ ಸ್ಮರಣಾರ್ಥ ನಾದ ನಮನ ವಾರ್ಷಿಕ ಸಂಗೀತ ಉತ್ಸವ: ಸಿತಾರ್ ವಾದನ: ಪ್ರಥಮ್ ಚಟರ್ಜಿ, ತಬಲಾ: ಯೋಗೇಶ್ ಭಟ್, ಪ್ರಹ್ಲಾದ್ ದೇಶಪಾಂಡೆ, ಕಿರಣ್ ಯಾವಗಲ್, ಗಾಯನ: ಫಯಾಜ್ ಖಾನ್, ಶುಭಾಂಗಿ ಜಾಧವ್,  ಹಾರ್ಮೋನಿಯಂ: ಶ್ರೀರಕ್ಷಾ ಶಾನಭೋಗ್, ಸಾರಂಗಿ: ಸರ್ಫರಾಜ್ ಖಾನ್, ‘ಕಲಾಶೃಂಗ’ ಪ್ರಶಸ್ತಿ: ಲಲಿತಾ ಜೆ. ರಾವ್, ಓಂಕಾರ್ ಗುಲ್ವಾಡಿ, ಆಯೋಜನೆ: ಶ್ರೀರಾಮ ಕಲಾ ವೇದಿಕೆ, ಸ್ಥಳ: ಇವಿಎಸ್ ಸಭಾಂಗಣ, ಭಾರತೀಯ ವಿದ್ಯಾಭವನ, ಬೆಳಿಗ್ಗೆ 9.30

ಗಾಯನ, ಹಾಸ್ಯ, ರಸಪ್ರಶ್ನೆ ಮತ್ತು ಕವಿಗೋಷ್ಠಿ: ಅಧ್ಯಕ್ಷತೆ: ಸದಾನಂದ, ಮುಖ್ಯ ಅತಿಥಿ: ಕುವರ ಯಲ್ಲಪ್ಪ, ಉಪಸ್ಥಿತಿ: ಆರ್. ಸತೀಶ್, ಆಯೋಜನೆ ಹಾಗೂ ಸ್ಥಳ: ಸಹಮತ, ನಂ 323, ಹೇಮ ಸದನ, 7ನೇ ಮುಖ್ಯರಸ್ತೆ, ಸಹಕಾರನಗರ, ಬೆಳಿಗ್ಗೆ 10

ವಾಗ್ಗೇಯ ನೃತ್ಯ ವೈಭವ: ಉಪನ್ಯಾಸ: ಸುಕನ್ಯಾ ಪ್ರಭಾಕರ್, ಗೌರವ ಅತಿಥಿಗಳು: ಆರ್.ಎನ್. ತ್ಯಾಗರಾಜನ್, ಶುಭಾ ಧನಂಜಯ್, ಆಯೋಜನೆ: ಕೇಶವ ಕಾಲೇಜ್ ಆಫ್ ಡ್ಯಾನ್ಸ್ ಆ್ಯಂಡ್ ಮ್ಯೂಸಿಕ್, ಕೇಶವ ನೃತ್ಯ ಶಾಲೆ, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಬೆಳಿಗ್ಗೆ 10

ಎಚ್ಚೆಸ್ಕೆ ಬೆಳಕು ಒಂಬತ್ತನೆ ಆವೃತ್ತಿ: ಉದ್ಘಾಟನೆ: ಕ್ರಿಶನ್ ಶರ್ಮ, ಶಾಂತಾರಾಂ ಪೈ, ಆಯೋಜನೆ: ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನ, ಸ್ಥಳ: ಭಾರತೀಯ ಸ್ಟೇಟ್ ಬ್ಯಾಂಕ್ ಸಭಾಂಗಣ, ಸೇಂಟ್ ಮಾರ್ಥಾಸ್ ರಸ್ತೆ, ಬೆಳಿಗ್ಗೆ 10

ಸುನಿಧಿ ಮಂಜುನಾಥ್ ಭರತನಾಟ್ಯ ರಂಗಪ್ರವೇಶ: ಅತಿಥಿಗಳು: ಕಮಲಾ ಹಂಪನಾ, ಹಂ.ಪ. ನಾಗರಾಜಯ್ಯ, ದೊಡ್ಡರಂಗೇಗೌಡ, ಜೆ.ಬಿ.ಸರವಣನ್ ಪಿಳೈ, ಆಯೋಜನೆ: ಮಹಾವೀರ ಲಲಿತಕಲಾ ಅಕಾಡೆಮಿ, ಸ್ಥಳ: ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 10

ಸಕಲಮಾ ಅವರ ‘ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು: ಸಕಾಲಿಕ ಮತ್ತು ಕಾಲಾತೀತ’ ಪುಸ್ತಕದ ಮುಖಪುಟ ಅನಾವರಣ: ಮುಖ್ಯ ಅತಿಥಿಗಳು: ತೇಜಸ್ವಿ ಸೂರ್ಯ, ಜೋಗಿ, ಸಪ್ತಮಿ ಗೌಡ, ಆಯೋಜನೆ: ಗುರು ಸಕಲಮಾ ಶಿಷ್ಯ ಬಳಗ, ಸ್ಥಳ: ಸುಚಿತ್ರಾ ಫಿಲಂ ಸೊಸೈಟಿ, ಬನಶಂಕರಿ, ಬೆಳಿಗ್ಗೆ 10.30

‘ದಿ ಇಂಡಿಯನ್ ರಿಯಾಲಿಟಿ’ ಪುಸ್ತಕ ಬಿಡುಗಡೆ ಮತ್ತು ಚರ್ಚೆ: ರಾಮ್ ಮಾಧವ್, ಎಸ್.ಎನ್.ವಿ.ಎಲ್. ನರಸಿಂಹ ರಾಜು, ಆಯೋಜನೆ: ಮಂಥನ, ಸ್ಥಳ: ದಿ ಆಕ್ಸ್‌ಫರ್ಡ್ ಕಾಲೇಜ್ ಆಫ್ ಸೈನ್ಸ್, ಆರ್ಟ್ಸ್ ಆ್ಯಂಡ್ ಬಿಸಿನೆಸ್ ಮ್ಯಾನೇಜ್‌ಮೆಂಟ್‌, ಎಚ್‌ಎಸ್‌ಆರ್ ಲೇಔಟ್, ಬೆಳಿಗ್ಗೆ 10.30

ರಿಯಾಜ್ ಪಾಷ ಅವರ ‘ನಿಮ್ಮೊಡನಿದ್ದೂ...’ ಪುಸ್ತಕ ಬಿಡುಗಡೆ: ವೆಂಕಟೇಶ್ ನೆಲ್ಲುಕುಂಟೆ, ಕೃತಿ ಬಗ್ಗೆ ಮಾತು: ಭಾರತೀದೇವಿ ಪಿ., ಅಧ್ಯಕ್ಷತೆ: ಬಸವರಾಜ ಕಲ್ಗುಡಿ, ಉಪಸ್ಥಿತಿ: ಬಾಲಾಜಿ ಎಸ್., ಆಯೋಜನೆ: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್, ಸ್ಥಳ: ಕುವೆಂಪು ಸಭಾಂಗಣ, ಸರ್ಕಾರಿ ಆರ್‌.ಸಿ. ಕಾಲೇಜು, ಅರಮನೆ ರಸ್ತೆ, ಬೆಳಿಗ್ಗೆ 10.30

‘ನಿವೃತ್ತ ಐಎಎಸ್ ಅಧಿಕಾರಿ ಟಿ. ತಿಮ್ಮೇಗೌಡರ ಬಹುಮುಖಿ ಚಿಂತನೆಗಳು’ ವಿಚಾರಸಂಕಿರಣ: ಉದ್ಘಾಟನೆ: ಗೊ.ರು. ಚನ್ನಬಸಪ್ಪ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಿಂತನೆ: ಹಿ.ಚಿ.ಬೋರಲಿಂಗಯ್ಯ, ಅಧ್ಯಕ್ಷತೆ: ಡಿ.ಎನ್.ಮುನಿಕೃಷ್ಣ, ಉಪಸ್ಥಿತಿ: ಟಿ. ತಿಮ್ಮೇಗೌಡ, ಆಯೋಜನೆ: ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30

ವಿಶ್ವ ಅಮ್ಮಂದಿರ ದಿನಾಚರಣೆ ಪ್ರಯುಕ್ತ ಪಂಡರೀಬಾಯಿ ಅವರ ನೆನಪಿನಲ್ಲಿ ಕವಿಗೋಷ್ಠಿ, ಗೀತಗಾಯನ, ಹಾಗೂ ರಸಪ್ರಶ್ನೆ: ಅಧ್ಯಕ್ಷತೆ: ಬಿ.ಶಾಂತಕುಮಾರ್, ಮುಖ್ಯ ಅತಿಥಿ: ಉಪೇಂದ್ರ ಕುಮಾರ್ ಎಂ.ಆರ್., ಆಯೋಜನೆ: ರವಿಕಿರಣ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್ ಟ್ರಸ್ಟ್, ಸ್ಥಳ: ಕೆನ್ ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

‘ಸಾವರ್ಕರ್ ಸಮಗ್ರ’ ಸಂಪುಟ 1 ಪುಸ್ತಕ ಬಿಡುಗಡೆ: ಮುಖ್ಯ ಅತಿಥಿಗಳು: ವಿ. ನಾಗರಾಜ್, ಎಸ್.ಎನ್. ಸೇತುರಾಂ, ಉಪಸ್ಥಿತಿ: ಜಿ.ಬಿ. ಹರೀಶ್, ಎಸ್.ಆರ್. ಲೀಲಾ, ನಾಗ ಎಚ್. ಹುಬ್ಳಿ, ಆಯೋಜನೆ: ಸಾವರ್ಕರ್ ಸಾಹಿತ್ಯ ಸಂಘ, ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11

ಏಂಗೆಲ್ಸ್ 200 ಮಾಲಿಕೆಯ ‘ಪ್ರಕೃತಿಯ ಗತಿತಾರ್ಕಿಕತೆ’ ಪುಸ್ತಕ ಬಿಡುಗಡೆ: ಸಿ. ಯತಿರಾಜು, ಅಧ್ಯಕ್ಷತೆ: ಪಾಲಹಳ್ಳಿ ವಿಶ್ವನಾಥ್, ಪುಸ್ತಕ ಪರಿಚಯ: ಬಿ.ಆರ್. ಮಂಜುನಾಥ್, ಆಯೋಜನೆ: ಕ್ರಿಯಾ ಮಾಧ್ಯಮ, ನವಕರ್ನಾಟಕ ಪ್ರಕಾಶನ: ಸ್ಥಳ: ಕ್ರಿಯಾ ಮಾಧ್ಯಮ, #70, ಸುಬ್ಬರಾಮಚೆಟ್ಟಿ ರಸ್ತೆ, ನೆಟ್ಟಕಲ್ಲಪ್ಪ ಸರ್ಕಲ್, ಬೆಳಿಗ್ಗೆ 11

‘ಚಿಗುರು’ ಮಕ್ಕಳ ರಂಗಶಿಬಿರದ ಸಂತೆ, ಸಮಾರೋಪ ಮತ್ತು ನಾಟಕ ಪ್ರದರ್ಶನ: ಮುಖ್ಯ ಅತಿಥಿಗಳು: ಅರುಣ್ ಸಾಗರ್, ಪ್ರಮೋದ್ ಶಿಗ್ಗಾಂವ್, ಅಧ್ಯಕ್ಷತೆ: ನರಸಿಂಹ ನಾಯ್ಕ, ಉಪಸ್ಥಿತಿ: ಮಧು ಎಂ., ಆಯೋಜನೆ: ಭಾರತ್ ಎಲೆಕ್ಟ್ರಾನಿಕ್ಸ್ ಲಲಿತಕಲಾ ಸಂಘ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್, ಜಾಲಹಳ್ಳಿ, ಮಧ್ಯಾಹ್ನ 2.3

ವಸಂತೋತ್ಸವ ಸಾಂಸ್ಕೃತಿಕ ಹಬ್ಬ: ‘ಕೋಗಿಲೆ ಹಾಡಿತು’ ಸಂಗೀತ ಕಛೇರಿ: ಪ್ರವೀಣ್ ಡಿ. ರಾವ್ ಮತ್ತು ತಂಡ, ಗಾಯಕರು: ಅನುರಾಧಾ ಭಟ್, ಮಂಗಳಾ ರವಿ, ಅರುಂಧತಿ ವಸಿಷ್ಠ, ಕೀರ್ತನ್ ಹೊಳ್ಳ, ನಿತಿನ್ ರಾಜಾರಾಮ್ ಶಾಸ್ತ್ರಿ, ವಾದ್ಯ ಸಹಕಾರ: ಮಧುಸೂದನ್, ಮಧುಸೋಹನ್, ಶ್ರೀನಿವಾಸ್ ಆಚಾರ್, ಭರತ್ ಆತ್ರೇಯ, ಸೆಲೆಸ್ಟಿನ್ ಜೆರಾಲ್ಡ್, ಆಯೋಜನೆ: ಇನ್ಫೊಸಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ, ಸಂಜೆ 6

26ನೇ ವಾರ್ಷಿಕ ಒಕ್ಕೂಟ ದಿನ: ಮುಖ್ಯ ಅತಿಥಿ: ನ್ಯಾ.ಎನ್. ಸಂತೋಷ್ ಹೆಗ್ಡೆ, ಗೌರವ ಅತಿಥಿ: ಕೆ.ಜೆ. ಜಾರ್ಜ್, ಜೆ.ಆರ್. ಲೋಬೊ, ಅಧ್ಯಕ್ಷತೆ: ಫೌಸ್ಟಿನ್ ಲುಕಾಸ್ ಲೋಬೊ, ಪ್ರಶಸ್ತಿ ಪುರಸ್ಕೃತರು: ಮಾರ್ಗರೇಟ್ ಆಳ್ವ, ಫೆಯಾ ಡಿಸೋಜ, ರೋಹನ್ ಮೊಂತೆರೊ, ಆಂತೋನಿ ಲೂಕಸ್, ಆಯೋಜನೆ: ಕೊಂಕಣಿ ಕ್ಯಾಥೋಲಿಕ್ ಸಂಘಗಳ ಒಕ್ಕೂಟ, ಸ್ಥಳ: ಅನಂತ್ಯ, ಗೇಟ್ ನಂ. 9, ಅರಮನೆ ಮೈದಾನ, ಸಂಜೆ 5.30

‘ಪುಕ್ಕಟೆ ಸಲಹೆ’ ನಾಟಕ ಪ್ರದರ್ಶನ: ರಚನೆ: ಎಚ್. ಡುಂಡಿರಾಜ್, ನಿರ್ದೇಶನ: ಅಶೋಕ್ ಬಿ., ಆಯೋಜನೆ: ವಿಶ್ವಪಥ ಕಲಾ ಸಂಗಮ, ಸ್ಥಳ: ಡಾ.ಸಿ. ಅಶ್ವತ್ಥ್ ಕಲಾ ಭವನ, ಎನ್.ಆರ್. ಕಾಲೊನಿ, ಸಂಜೆ 5 ಹಾಗೂ ಸಂಜೆ 7.30

‘ರುಕ್ಮಿಣಿ ಕಲ್ಯಾಣ’ ತಾಳಮದ್ದಳೆ: ಆಯೋಜನೆ: ನಿರ್ಮಾಣ್ ಯಕ್ಷ ಬಳಗ, ಸ್ಥಳ: #951, ನಿರ್ಮಾಣ್ ಬಡಾವಣೆ, ಕೊಪ್ಪ ಗ್ರಾಮ, ಆನೇಕಲ್, ಸಂಜೆ 4

ಸಮರ್ಪಣ: ಟಿ. ಕೃಷ್ಣಮೂರ್ತಿ ಅವರಿಂದ ವಿಶೇಷ ಪ್ರವಚನ, ಆಯೋಜನೆ ಹಾಗೂ ಸ್ಥಳ: ಶ್ರೀ ಸತ್ಯಸಾಯಿ ಆಶ್ರಮ, ಸಾಯಿ ರಮೇಶ್ ಹಾಲ್, ಬೃಂದಾವನ, ಕಾಡುಗೋಡಿ, ಸಂಜೆ 4.25

ಹರಿದಾಸ ಸಾಹಿತ್ಯ ಎರಡನೇ ವಿಚಾರ ಸಂಕಿರಣ: ಅಧ್ಯಕ್ಷತೆ: ಅರಳುಮಲ್ಲಿಗೆ ಪಾರ್ಥಸಾರಥಿ, ಉಪಸ್ಥಿತಿ: ಎಚ್.ಬಿ. ಲಕ್ಷ್ಮೀನಾರಾಯಣ, ಎಸ್.ಎಲ್. ಮಂಜುನಾಥ್, ವಾದಿರಾಜು ಆರ್., ವಾಸುದೇವ ಅಗ್ನಿಹೋತ್ರಿ, ಆಯೋಜನೆ: ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್, ಸ್ಥಳ: ಶ್ರೀಪಾದರಾಜ ಸಭಾ ಭವನ, ರಾಘವೇಂದ್ರ ಕಾಲೊನಿ, ಚಾಮರಾಜಪೇಟೆ, ಸಂಜೆ 4

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ nagaradalli_indu@prajavani.co.in

ನಗರದಲ್ಲಿ ಇಂದು; ಬೆಂಗಳೂರಿನ ಈ ದಿನದ ಕಾರ್ಯಕ್ರಮಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT