ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 109ನೇ ಜಯಂತಿ: ಸಾನ್ನಿಧ್ಯ: ಬಸವ ಮರುಳಸಿದ್ಧ ಸ್ವಾಮೀಜಿ, ಉದ್ಘಾಟನೆ: ಈಶ್ವರ ಬಿ. ಖಂಡ್ರೆ, ಅಧ್ಯಕ್ಷತೆ: ಸಿ. ಸೋಮಶೇಖರ್, ಅತಿಥಿಗಳು: ತೇಜಸ್ವಿ ಸೂರ್ಯ, ಎಲ್. ರೇವಣಸಿದ್ಧಯ್ಯ, ಸಂದೀಪ್ ಪಾಟೀಲ್, ಕೆ.ವಿ. ನಾಗರಾಜಮೂರ್ತಿ, ಆಯೋಜನೆ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಶಿವರಾತ್ರಿಶ್ವರ ಕೇಂದ್ರ, ಶಿವರಾತ್ರಿಶ್ವರ ವೃತ್ತ, 8ನೇ ಬಡಾವಣೆ ಜಯನಗರ, ಬೆಳಿಗ್ಗೆ 10
ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ: ಉದ್ಘಾಟನೆ: ಪುಟ್ಟಣ್ಣ, ಪ್ರತಿಭಾ ಪುರಸ್ಕಾರ: ಕೆ.ಎ. ದಯಾನಂದ್, ಅತಿಥಿಗಳು: ಎಂ. ಕೃಷ್ಣೇಗೌಡ, ಅಧ್ಯಕ್ಷತೆ: ನಾಗಣ್ಣ ಜಿ., ಅಭಿನಂದಿತರು: ಆನಂದರಾಜ್ ಎ., ಆಯೋಜನೆ: ಬೆಂಗಳೂರು ದಕ್ಷಿಣ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಸ್ಥಳ: ಎನ್‌ಎಂಕೆಆರ್‌ವಿ ಪದವಿ ಪೂರ್ವ ಕಾಲೇಜು, ಜಯನಗರ,
ಬೆಳಿಗ್ಗೆ 10
‘ಸ್ಥಳೀಯ ಆಡಳಿತದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಅಂತರ ತಗ್ಗಿಸುವುದು’ ಕುರಿತ ಉಪನ್ಯಾಸ: ಶಂಕರ ಪ್ರಸಾದ್, ಪಿ.ಜಿ. ದಿವಾಕರ್, ಅನ್ಶುಮನ್ ಬೆಹೆರಾ, ಆಯೋಜನೆ ಮತ್ತು ಸ್ಥಳ: ಎನ್‌ಐಎಎಸ್, ಡೆಮಾಕ್ರಸಿ ಫೋರಂ, ಬೆಳಿಗ್ಗೆ 10
ಪ್ರೊ.ಎಲ್.ಎಸ್. ಶೇಷಗಿರಿರಾವ್ ಶತಮಾನೋತ್ಸವ ಉಪನ್ಯಾಸ ಮಾಸದ ಮಾತು–7: ‘ಎಲ್‌ಎಸ್‌ಎಸ್ ಸಂಸ್ಕೃತಿ ಚಿಂತನೆ’ ಉಪನ್ಯಾಸ: ಪೂರ್ಣಿಮಾ ಎಸ್., ಅಧ್ಯಕ್ಷತೆ: ಉಮಾ ನಾಗೇಶ್, ಅತಿಥಿಗಳು: ನಾ. ಶ್ರೀಧರ್, ರಾ.ನಂ. ಚಂದ್ರಶೇಖರ್, ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಕನ್ನಡ ಗೆಳೆಯರ ಬಳಗ, ಸ್ಥಳ: ಸೇಂಟ್ ಮಾರ್ಟಿನ್ ಪ್ರೌಢಶಾಲೆ, ಕೆ.ಪಿ. ಅಗ್ರಹಾರ, ಬೆಳಿಗ್ಗೆ 11
ಕಲಾವಿತಂಸ–2024 ‘ಶಾಸಾ ಸ್ವರೂಪಂ’ ನೃತ್ಯ ರೂಪಕ ಪ್ರದರ್ಶನ: ಅತಿಥಿಗಳು: ನಂಡೂರಿ ಶ್ರೀನಿವಾಸ್, ಮೋಹನ ಆಳ್ವ, ಕೆ. ಚಂದ್ರಶೇಖರ ನಾವಡ, ಕಮಲಾ ಭಟ್, ಶುಭಾ ಧನಂಜಯ್, ಸೀತಾ ಗುರುಪ್ರಸಾದ್, ಶೈಲಶ್ಋಈ ಶ್ರೀವತ್ಸ, ಚಾರುಮತಿ ಶ್ರೀಕಾಂತ್, ಆಯೋಜನೆ: ಚಿಗುರು ನೃತ್ಯಾಲಯ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಮಧ್ಯಾಹ್ನ 3
ಪ್ರವಾಸ್ 4.0: ಅತಿಥಿಗಳು: ಡಿ.ಕೆ. ಶಿವಕುಮಾರ್, ಎಚ್.ಕೆ. ಪಾಟೀಲ, ದಯಾಶಂಕರ್ ಸಿಂಗ್, ಎನ್.ಎ. ಹ್ಯಾರಿಸ್, ಆಯೋಜನೆ: ಬಿಒಸಿಐ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ, ತುಮಕೂರು ರಸ್ತೆ, ಸಂಜೆ 4
‘ಕಳತಾವೂರ್ ಮಳಾವ್–01, ಸಜ್ಜನರ ಸಲ್ಲಾಪ–01’: ಅತಿಥಿಗಳು: ಹಂ.ಪ. ನಾಗರಾಜಯ್ಯ, ಬಿ.ಟಿ. ಲಲಿತಾ ನಾಯಕ್, ಎನ್.ಆರ್. ನಾಯಕ್, ಅಧ್ಯಕ್ಷತೆ: ಎ.ಆರ್. ಗೋವಿಂದಸ್ವಾಮಿ, ಆಯೋಜನೆ: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5
ಸಮಾಜ ಸೇವಕರಿಗೆ, ಸಾಹಿತಿಗಳಿಗೆ, ದಕ್ಷ ಪ್ರತಿಭಾವಂತ ಅಧಿಕಾರಿಗಳು, ವೈದ್ಯಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ: ಸಾನ್ನಿಧ್ಯ: ಸೌಮ್ಯನಾಥ ಸ್ವಾಮೀಜಿ, ಶಿವರುದ್ರ ಸ್ವಾಮೀಜಿ, ಆರೂಢ ಭಾರತೀ ಸ್ವಾಮೀಜಿ, ಉದ್ಘಾಟನೆ: ಸಿ. ಸೋಮಶೇಖರ್, ಮಹೇಶ ಜೋಶಿ, ಪಿ.ಸಿ. ಮೋಹನ್, ಆಯೋಜನೆ: ಸಂದೇಶ್ ಯುವ ವೇದಿಕೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5.30
ಸಂಗೀತ ಕಛೇರಿ: ಗಾಯನ: ವಿಕ್ಕು ವಿನಾಯಕರಾಮ್, ಖಂಜಿರಾ: ಸೆಲ್ವಗಣೇಶ್ ವಿನಾಯಕರಾಮ್, ಘಟ: ಉಮಾಶಂಕರ್ ವಿನಾಯಕರಾಮ್, ಮೃದಂಗ: ರಾಮಕೃಷ್ಣನ್ ಎನ್., ಮೋರ್ಸಿಂಗ್: ಎ. ಗಣೇಶನ್, ಆಯೋಜನೆ: ಸ್ಪಿಕ್‌ಮೆಕೆ, ಸ್ಥಳ: ಜೆ.ಎನ್. ಟಾಟಾ ಸಭಾಂಗಣ, ಐಐಎಸ್‌ಸಿ, ಸಂಜೆ 6
‘ಕುಮಾರವ್ಯಾಸನ ಅರ್ಜುನ ಊರ್ವಶಿ ಪ್ರಸಂಗ’ದ ಕುರಿತ ಉಪನ್ಯಾಸ: ತಮಿಳ್ ಸೆಲ್ವಿ, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.