ಅಧಿಕ ಶ್ರಾವಣ ಪುರುಷೋತ್ತಮ ಮಾಸದ ಪ್ರಯುಕ್ತ ಶ್ರೀಮದ್ಭಾಗವತ ಅಖಂಡ ಪಾರಾಯಣ ಮತ್ತು ಜ್ಞಾನೇಶ್ವರಿ ಗ್ರಂಥ ಸಾಮೂಹಿಕ ಪಾರಾಯಣ ಸಪ್ತಾಹ ಮಹೋತ್ಸವ: ಆಯೋಜನೆ ಹಾಗೂ ಸ್ಥಳ: ಚಂದ್ರಮೌಳೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್, ಗಾಂಧಿನಗರ, ಬೆಳಿಗ್ಗೆ 7ರಿಂದ
ಘಟಿಕೋತ್ಸವ: ಅಧ್ಯಕ್ಷತೆ: ಎ.ವಿ.ಎಸ್. ಮೂರ್ತಿ, ಮುಖ್ಯ ಅತಿಥಿ: ರಾಜೀವ್ ಸೇಥಿ, ಆಯೋಜನೆ: ಆರ್.ವಿ. ವಿಶ್ವವಿದ್ಯಾಲಯ, ಸ್ಥಳ: ದೇವಂ ಹಾಲ್, ಪೂರ್ಣಿಮಾ ಪ್ಯಾಲೇಸ್, ಪಟ್ಟಣಗೆರೆ ಮುಖ್ಯರಸ್ತೆ, ಬೆಳಿಗ್ಗೆ 9
59ನೇ ವಾರ್ಷಿಕೋತ್ಸವ: ಮುಖ್ಯ ಅತಿಥಿ: ನಿತಿನ್ ಎಂ. ಗಂಗನೆ, ಗೌರವ ಅತಿಥಿ: ಎಸ್. ಸುರೇಶ್ ಕುಮಾರ್, ಅಧ್ಯಕ್ಷತೆ: ಮಹಾಂತೇಶ ಎಂ. ಕವಟಗಿಮಠ, ಆಯೋಜನೆ: ಕೆ.ಎಲ್.ಇ. ಸೊಸೈಟೀಸ್ ಎಸ್. ನಿಜಲಿಂಗಪ್ಪ ಕಾಲೇಜ್, ಸ್ಥಳ: ಕೆ.ಎಲ್.ಇ. ಸ್ಕೂಲ್ ಸಭಾಂಗಣ, ರಾಜಾಜಿನಗರ, ಬೆಳಿಗ್ಗೆ 10
ಘಟಿಕೋತ್ಸವ: ಮುಖ್ಯ ಅತಿಥಿ: ಅಮಿತಾಭ್ ಚೌಧರಿ, ಗೌರವ ಅತಿಥಿ: ಕ್ರಿಸ್ ಗೋಪಾಲಕೃಷ್ಣನ್, ಆಯೋಜನೆ: ಭಾರತೀಯ ವಿಜ್ಞಾನ ಸಂಸ್ಥೆ, ಸ್ಥಳ: ಜೆ.ಎನ್. ಟಾಟಾ ಆಡಿಟೋರಿಯಮ್, ಬೆಳಿಗ್ಗೆ 11
5ನೇ ವಿಶ್ವ ಕಾಫಿ ಸಮ್ಮೇಳನದ ಲೋಗೋ ಅನಾವರಣ: ಮುಖ್ಯ ಅತಿಥಿಗಳು: ರೋಹನ್ ಬೋಪಣ್ಣ, ಎಸ್. ಸೆಲ್ವಕುಮಾರ್, ಆಯೋಜನೆ: ಇಂಟರ್‌ನ್ಯಾಷನಲ್ ಕಾಫಿ ಆರ್ಗನೈಜೇಷನ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಕಾಫಿ ಬೋರ್ಡ್ ಆಫ್ ಇಂಡಿಯಾ, ಸ್ಥಳ: ಕ್ರಿಷ್ಣ ಹಾಲ್, ಶಾಂಗ್ರಿಲಾ ಹೋಟೆಲ್, ಬೆಳಿಗ್ಗೆ 11.30
ಪುಸ್ತಕ ಬಿಡುಗಡೆ ಮತ್ತು ರಾಷ್ಟ್ರೀಯ ವಿಚಾರಸಂಕಿರಣ: ಮುಖ್ಯ ಅತಿಥಿ: ಜಯಕರ್ ಎಂ.ಎಸ್., ವೀಣಾ ಮಜುಂದಾರ್ ಅವರ ‘ಉರುಳುವ ಕಲ್ಲಿನ ನೆನಪಿನ ಸುರುಳಿ’ ಪುಸ್ತಕ ಬಿಡುಗಡೆ: ಇಂದ್ರಾಣಿ ಮಜುಂದಾರ್, ಪುಸ್ತಕದ ಬಗ್ಗೆ: ಕೆ.ಎಸ್. ವೈಶಾಲಿ, ಅನುವಾದ: ಎನ್. ಗಾಯತ್ರಿ, ‘ಸಮಾನತೆಯೆಡೆಗೆ’ ವರದಿಯ ಅಪೂರ್ಣವಾಗುಳಿದ ಕಾರ್ಯಸೂಚಿಗಳು ರಾಷ್ಟ್ರೀಯ ವಿಚಾರ ಸಂಕಿರಣ: ಅಧ್ಯಕ್ಷತೆ: ಆರ್. ಇಂದಿರಾ, ಭಾಷಣ: ಇಂದ್ರಾಣಿ ಮಜುಂದಾರ್, ದು. ಸರಸ್ವತಿ, ಆಯೋಜನೆ: ಬೆಂಗಳೂರು ವಿಶ್ವವಿದ್ಯಾಲಯ ಮಹಿಳಾ ಅಧ್ಯಯನ ಕೇಂದ್ರ, ಕ್ರಿಯಾ ಮಾಧ್ಯಮ, ಸ್ಥಳ: ಸೆನೆಟ್ ಸಭಾಂಗಣ, ಜ್ಞಾನ ಭಾರತಿ ಕ್ಯಾಂಪಸ್, ಮಧ್ಯಾಹ್ನ 2
‘ಕುಂಟ ಕೋಣ ಮೂಕ ಜಾಣ’ 2021ನೇ ಪ್ರಯೋಗದ ಸಂಭ್ರಮದ ಸಮಾರಂಭ: ಉದ್ಘಾಟನೆ: ವಿಶ್ವನಾಥ ಹಿರೇಮಠ, ಮುಖ್ಯ ಅತಿಥಿಗಳು: ಕೆ.ವೈ. ನಾರಾಯಣಸ್ವಾಮಿ, ಚಿಂದೋಡಿ ಮಧುಕೇಶ, ಅಧ್ಯಕ್ಷತೆ: ಮಲ್ಲಿಕಾರ್ಜುನ ಕಡಕೋಳ, ಆಯೋಜನೆ: ಜೇವರ್ಗಿಯ ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘ, ಸ್ಥಳ: ಗುಬ್ಬಿ ವೀರಣ್ಣ ರಂಗಮಂದಿರ, ಗಾಂಧಿನಗರ, ಮಧ್ಯಾಹ್ನ 2.45
ರಂಗೋತ್ಸವ 2023: ಉಪಸ್ಥಿತಿ: ಎಂ.ವಿ.ಸಿ. ಹನುಮಂತಯ್ಯ, ಸಾಂಸ್ಕೃತಿಕ ಕಾರ್ಯಕ್ರಮ: ರಂಗಾಭರಣ ಕಲಾಶಾಲೆ, ಆಯೋಜನೆ: ರಂಗಾಭರಣ ಕಲಾಕೇಂದ್ರ, ಸ್ಥಳ: ಚಂದ್ರಪ್ರಿಯ ರಂಗಮಂದಿರ, ರಂಗಾಭರಣ ಕಲಾಕೇಂದ್ರ, ಕೆಇಬಿ ಬಡಾವಣೆ, ಸಂಜಯನಗರ, ಸಂಜೆ 6
ಧಾರ್ಮಿಕ ಪ್ರವಚನ: ‘ಮದ್ಭಾಗವತಾಮಾಹಾತ್ಮ್ಯ’, ಪ್ರವಚನಕಾರರು: ವ್ಯಾಸನಕೆರೆ ಪ್ರಭಂಜನಾಚಾರ್ಯ, ಉಪಸ್ಥಿತಿ: ವಿದ್ಯೇಶತೀರ್ಥ ಸ್ವಾಮೀಜಿ, ಸ್ಥಳ: ಭಾಗವತಕೀರ್ತಿಧಾಮ, ಭಂಡಾರಕೇರಿ ಮಠ, ಗಿರಿನಗರ, ಸಂಜೆ 6.30
ಪ್ರವಚನ ವಾಹಿನಿ ಕಾರ್ಯಕ್ರಮ: ಭಜನೆ: ಪಾಂಚಜನ್ಯ ಭಜನಾ ಮಂಡಳಿ, ಆಯೋಜನೆ ಮತ್ತು ಸ್ಥಳ: ಸಾಂಸ್ಕೃತಿಕ ಮಂದಿರ, ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30
‘55 ನಿಮಿಷದ ಒಂದು ಪ್ರೇಮ ಕಥೆ’ ನಾಟಕ ಪ್ರದರ್ಶನ: ನಿರ್ದೇಶನ: ರಾಜಗುರು ಹೊಸಕೋಟೆ, ಆಯೋಜನೆ: ರಂಪಯಣ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.