ಕನ್ನಡ ಸಂಭ್ರಮಾಚರಣೆ, ಸಾಂಸ್ಕೃತಿಕ ಕಾರ್ಯಕ್ರಮ: ಉದ್ಘಾಟನೆ: ಪಂಕಜ್ ಕುಮಾರ್ ಪಾಂಡೆ, ಅಧ್ಯಕ್ಷತೆ: ಎಸ್.ವಿ. ಮಂಜುನಾಥ, ಅತಿಥಿಗಳು: ಲೋಖಂಡೆ ಸ್ನೇಹಲ್ ಸುಧಾಕರ್, ವಿಜಯ್, ಗಿರಿಧರ್ ಕುಲಕರ್ಣಿ, ಕೆ.ಎನ್. ಗಂಗಾಧರ್, ಸನ್ಮಾನಿತರು: ಎ.ಆರ್. ಗೋವಿಂದಸ್ವಾಮಿ, ಆಯೋಜನೆ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕನ್ನಡ ಸಂಘ, ಸ್ಥಳ: ಇಂಧನ ಭವನದ ಸಭಾಂಗಣ, ಒಂದನೇ ಮಹಡಿ, ಆನಂದರಾವ್ ವೃತ್ತ, ಮಧ್ಯಾಹ್ನ 2

ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್, ದೀಪಾ ಭಾಸ್ತಿ ಅವರಿಗೆ ಅಭಿನಂದನೆ ಸಮಾರಂಭ: ಅಧ್ಯಕ್ಷತೆ: ಶಿವಾನಂದ ತಗಡೂರು, ಪ್ರಾಸ್ತಾವಿಕ ನುಡಿ: ಜಿ.ಎನ್. ಮೋಹನ್, ಅತಿಥಿಗಳು: ಕೆ.ವಿ. ಪ್ರಭಾಕರ್, ಕೆ.ಎನ್. ಚನ್ನೇಗೌಡ, ವೂಡೇ ಪಿ. ಕೃಷ್ಣ, ಆಯೇಷಾ ಖಾನುಂ, ಪದ್ಮಾ ಶಿವಮೊಗ್ಗ, ಆಯೋಜನೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಸಂಜೆ 4

‘ವಿದುರಾತಿಥ್ಯ’ ಯಕ್ಷಗಾನ ಪ್ರದರ್ಶನ: ಕಲಾವಿದರು: ಸತೀಶ ಉಪಾಧ್ಯಾಯ, ಪ್ರಸನ್ನ ಹೆಗಡೆ ಮಾಗೋಡು, ಸಂಪತ್ ಆಚಾರ್ಯ, ರಘು ಶರ್ಮಾ, ದಿವಾಕರ ಹೆಗಡೆ, ಶಶಾಂಕ ಅರ್ನಾಡಿ, ಪ್ರಸನ್ನ ಭಟ್ಟ ಮಾಗೋಡು, ಗಣೇಶ ಸುಂಕನಾಳ, ಆಯೋಜನೆ: ಹೋರಾ ಫೌಂಡೇಶನ್ ತಾಳಮದ್ದಳೆ ಒಕ್ಕೂಟ, ಸ್ಥಳ: ಸ್ವಸ್ತಿಶ್ರೀಕೃಪಾ, ಉಲ್ಲಾಳ (ಕೆಂಗೇರಿ), ಸಂಜೆ 4

‘ನಮ್ಮ ಆರ್ಟ್ ಬೆಂಗಳೂರು’ ರಾಷ್ಟ್ರೀಯ ಕಲಾ ಉತ್ಸವ: ಉದ್ಘಾಟನೆ: ಎಚ್.ಕೆ. ಪಾಟೀಲ, ಅತಿಥಿ: ಎಸ್.ಎನ್. ಅಗರವಾಲ್, ಅಧ್ಯಕ್ಷತೆ: ಬಿ.ಎಲ್. ಶಂಕರ್, ಆಯೋಜನೆ ಮತ್ತು ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 4.30ರಿಂದ

‘ಯಶೋಧರಮ್ಮ ದಾಸಪ್ಪ ಸಮಾಜ ರತ್ನ’ ಪ್ರಶಸ್ತಿ ಪ್ರದಾನ: ವೂಡೇ ಪಿ. ಕೃಷ್ಣ, ಪ್ರಶಸ್ತಿ ಸ್ವೀಕರಿಸುವವರು: ಡಾ. ವಿಜಯಲಕ್ಷ್ಮಿ ದೇಶಮಾನೆ, ಅಧ್ಯಕ್ಷತೆ: ಸುನಂದ ಜಯರಾಂ, ಅತಿಥಿ: ಪಿ. ಮಲ್ಲಿಕಾರ್ಜುನಪ್ಪ, ಪ್ರಾಸ್ತಾವಿಕ ನುಡಿ: ಸಿ.ಕೆ. ರಾಮೇಗೌಡ, ಆಯೋಜನೆ: ಕನ್ನಡ ಜನಶಕ್ತಿ ಕೇಂದ್ರ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5

ಮಂಟಪ ವಚನಗಳ ಸಂಯೋಜನೆ: ಗಾಯನ: ಎಂ.ಡಿ. ಪಲ್ಲವಿ, ಹಾರ್ಮೋನಿಯಂ: ಎಸ್.ಆರ್. ರಾಮಕೃಷ್ಣ, ಗಿಟಾರ್: ಕ್ಯಾಲೆಬ್ ಅಲೆಕ್ಸಾಂಡರ್, ಪಿಯಾನೊ: ಅಕ್ಷತಾ ಕೃಷ್ಣನ್, ಅತಿಥಿ: ಸೌಮ್ಯ ರೆಡ್ಡಿ, ಸ್ಥಳ: ಆರ್.ವಿ. ದಂತ ವೈದ್ಯಕೀಯ ಕಾಲೇಜಿನ ಸಭಾಂಗಣ, ಸಂಜೆ 6

‘ಪಂಚಗವ್ಯ’ ಏಕವ್ಯಕ್ತಿ ರಂಗ ಪ್ರಯೋಗ: ಪ್ರಸ್ತುತಿ: ಗೋಕುಲ ಸಹೃದಯ, ನಾಟಕಕ್ಕೆ ಚಾಲನೆ: ಜೆ.ಕೆ. ಶ್ರೀನಿವಾಸಮೂರ್ತಿ, ಕರಪತ್ರ ಬಿಡುಗಡೆ: ಕೆ.ವಿ. ನಾಗರಾಜಮೂರ್ತಿ, ಅತಿಥಿಗಳು: ಕೆ.ಪಿ. ಪುತ್ತೂರಾಯ, ಹೆಲೆನ್ ಮೈಸೂರು, ಅಮರೇಂದ್ರ ಹೊಲ್ಲಂಬಳ್ಳಿ, ರಾಜಶೇಖರಯ್ಯ ಮಠಪತಿ, ಶೋಭಾರಾಣಿ, ಉಪಸ್ಥಿತಿ: ಎಸ್.ಎಲ್.ಎನ್. ಸ್ವಾಮಿ, ಬೇಲೂರು ರಘುನಂದನ್, ಆಯೋಜನೆ: ಕಾಜಾಣ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.