ವಿಶ್ವವಲ್ಲಭತೀರ್ಥ ಸ್ವಾಮೀಜಿ ಅವರಿಂದ ತಪ್ತಮುದ್ರಾಧಾರಣೆ: ಆಯೋಜನೆ ಹಾಗೂ ಸ್ಥಳ: ಕೃಷ್ಣ ವಾದಿರಾಜ ಮಂದಿರ, ರಾಯರಾಯ ಕಲ್ಯಾಣ ಮಂಟಪದ ಆವರಣ, ಪಂಪ ಮಹಾಕವಿ ರಸ್ತೆ, ಶಂಕರಪುರ, ಬೆಳಿಗ್ಗೆ 7ರಿಂದ

ಸುಬುಧೇಂದ್ರತೀರ್ಥ ಸ್ವಾಮೀಜಿ ಅವರಿಂದ ತಪ್ತಮುದ್ರಾಧಾರಣೆ: ವಿದ್ವಾಂಸರಿಂದ ‘ಅಖಂಡ ಭಾಗವತ’ ಪ್ರವಚನ, ಆಯೋಜನೆ ಹಾಗೂ ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, ಜಯನಗರ 5ನೇ ಬಡಾವಣೆ, ಬೆಳಿಗ್ಗೆ 7.30ರಿಂದ

‘ಆರ್ಗ್ಯಾನಿಕ್ ಸಂತೆ’: ಅತಿಥಿ: ರಾಜು ಎನ್., ನೃತ್ಯ ಪ್ರದರ್ಶನ: ಸ್ಮಿತಾ, ಆಯೋಜನೆ ಹಾಗೂ ಸ್ಥಳ: ದಿ ಗ್ರೀನ್ ಪಾಥ್, ಮಲ್ಲೇಶ್ವರ, ಬೆಳಿಗ್ಗೆ 9

ಭರತನಾಟ್ಯ ರಂಗಪ್ರವೇಶ: ಅಸ್ಮಿತಾ ರಾಜ್ಕುಮಾರ್, ಶೃತಿ ರಾಜ್ಕುಮಾರ್, ಅತಿಥಿಗಳು: ಇಂದು ಬಿ.ಎಸ್, ಪದ್ಮಾಕ್ಷಿ ಲೋಕೇಶ್, ವೈ.ಕೆ. ಸಂಧ್ಯಾ ಶರ್ಮಾ, ಆಯೋಜನೆ: ಶಿವಾಲಯ ನೃತ್ಯ ಮಂದಿರ, ಸ್ಥಳ: ಎ.ಡಿ.ಎ. ರಂಗಮಂದಿರ, ಜೆ.ಸಿ. ರಸ್ತೆ, ಬೆಳಿಗ್ಗೆ 9.30

ಮಕ್ಕಳ ಲೋಕಕ್ಕೆ 14 ಪುಸ್ತಕಗಳ ಅರ್ಪಣೆ: ಅತಿಥಿಗಳು: ಪ್ರಕಾಶ್ ರಾಜ್, ತೇಜಸ್ವಿ ಶಿವಾನಂದ್, ಅಬ್ದುಲ್ ರೆಹಮಾನ್ ಪಾಷಾ, ನೆಲ್ಲುಕುಂಟೆ ವೆಂಕಟೇಶ್, ಲಕ್ಷ್ಮಿ ಕರುಣಾಕರನ್, ವಿವೇಕ್ ಬಿ.ಜಿ., ಜಿ.ಎನ್. ಮೋಹನ್, ಅಭಿನಂದಿತರು: ಸುಧಾಕರ ದರ್ಬೆ, ಸಾಗರ್ ಎಂ.ಎಸ್., ರೀಗಲ್ ವೆಂಕಟೇಶ್, ಜಿ. ಅರುಣ್ ಕುಮಾರ್, ಕಿರಣ್ ಮಾಡಾಳು, ಬಿಳಿಗೆರೆ ಕೃಷ್ಣಮೂರ್ತಿ, ಆಯೋಜನೆ: ಬಹುರೂಪಿ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪ ರಸ್ತೆ, ಬೆಳಿಗ್ಗೆ 10

‘ಚಿತ್ತಾರ’ ಚಿತ್ರಕಲೆ ಮತ್ತು ಆಶು ಭಾಷಣ ಸ್ಪರ್ಥೆ ಕಾರ್ಯಕ್ರಮ: ಆಯೋಜನೆ: ಆಚಾರ್ಯ ಬೆಂಗಳೂರು ಬಿ ಸ್ಕೂಲ್, ಸ್ಥಳ: ಬಾಲ ಭವನ, ಕಬ್ಬನ್ ಪಾರ್ಕ್, ಬೆಳಿಗ್ಗೆ 10

ದತ್ತಿ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕಗಳ ಬಿಡುಗಡೆ: ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಅವರ ‘ದಿ ಕಂಪ್ಯಾರಿಟಿವ್ ಸ್ಟಡಿ ಆಫ್ ಡ್ರಮಾಟಿಕ್ ಥಿಯರೀಸ್ ಇನ್ ಟಿ.ಎಸ್. ಎಲಿಯಟ್ಸ್ ಪ್ಲೇಸ್’ ಪುಸ್ತಕ ಬಿಡುಗಡೆ: ಬಂಜಗೆರೆ ಜಯಪ್ರಕಾಶ್, ‘ರಾಂ.ಕೆ. ಹನುಮಂತಯ್ಯ ಪುಸ್ತಕ ದತ್ತಿ ಪ್ರಶಸ್ತಿ’ ಪ್ರದಾನ: ವೂಡೇ ಪಿ. ಕೃಷ್ಣ, ಅಧ್ಯಕ್ಷತೆ: ರಾಂ.ಕೆ. ಹನುಮಂತಯ್ಯ, ಪುಸ್ತಕದ ಬಗ್ಗೆ ಮಾತು: ಭಾಗ್ಯಲಕ್ಷ್ಮಿ, ಉಪಸ್ಥಿತಿ: ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ, ಎಸ್. ರಾಮಲಿಂಗೇಶ್ವರ (ಸಿಸಿರಾ), ಆಯೋಜನೆ: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಜೇನುಗೂಡು ಕಲಾ ಬಳಗ, ಸ್ಥಳ: ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಭಾಂಗಣ, ಶೇಷಾದ್ರಿಪುರ, ಬೆಳಿಗ್ಗೆ 10.30

ಎಚ್.ಎಸ್.ವಿ. ಸ್ಮರಣಾರ್ಥ ‘ರಂಗ ನಮನ’: ವಿನ್ಯಾಸ ಮತ್ತು ಪ್ರಸ್ತುತಿ: ಬಿ. ಜಯಶ್ರೀ, ಅತಿಥಿಗಳು: ಸರ್ದಾರ್, ಚಿರಂಜೀವಿ, ಎಚ್.ಎಲ್. ಪುಷ್ಪ, ಬಿ. ಸುರೇಶ, ಉಪಸ್ಥಿತಿ: ಶ್ರೀನಿವಾಸ ಜಿ. ಕಪ್ಪಣ್ಣ, ಆಯೋಜನೆ: ಕಪ್ಪಣ್ಣ ಅಂಗಳ,
ಜಿ.ವಿ. ಮಾಲತಮ್ಮ ಟ್ರಸ್ಟ್, ಸ್ಥಳ: ಡಾ.ಸಿ. ಅಶ್ವಥ್ ಕಲಾ ಭವನ, ಎನ್.ಆರ್. ಕಾಲೊನಿ,
ಬೆಳಿಗ್ಗೆ 10.30

‘ಕಂಬತ್ತಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ ಪ್ರಶಸ್ತಿ’ ಪ್ರದಾನ: ಪದ್ಮರಾಜ ಎನ್. ದೇಸಾಯಿ, ಪ್ರಶಸ್ತಿ ಪುರಸ್ಕೃತರು: ಎಸ್. ಜಿತೇಂದ್ರ ಕುಮಾರ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಅತಿಥಿ: ಹಂಪ ನಾಗರಾಜಯ್ಯ, ಅಭಿನಂದನಾ ನುಡಿ: ಪದ್ಮಿನಿ ನಾಗರಾಜು, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ. ಕಲಾಭವನ, ಬಿ.ಎಂ.ಶ್ರೀ. ಪ್ರತಿಷ್ಠಾನ, 3ನೇ ಮುಖ್ಯರಸ್ತೆ, ಎನ್.ಆರ್. ಕಾಲೊನಿ,
ಬೆಳಿಗ್ಗೆ 10.30

ಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮೀಜಿ 19ನೇ ಪುಣ್ಯಸ್ಮರಣೆ ಪ್ರಯುಕ್ತ ಭಕ್ತರ ಭಂಡಾರದ ಕುಟೀರ ಉದ್ಘಾಟನೆ: ಸಾನ್ನಿಧ್ಯ: ನಿರಂಜನಾನಂದಪುರಿ ಸ್ವಾಮೀಜಿ, ಶಾಖಾ ಮಠ ಉದ್ಘಾಟನೆ: ಸಿದ್ದರಾಮಯ್ಯ, ಜ್ಯೋತಿ ಬೆಳಗಿಸುವವರು: ಸಿ.ಎಚ್. ವಿಜಯಶಂಕರ್, ಅಧ್ಯಕ್ಷತೆ: ಎಚ್.ಎಂ. ರೇವಣ್ಣ, ನಾಮಫಲಕ ಅನಾವರಣ: ಬಸವರಾಜ ಬೊಮ್ಮಾಯಿ, ಕಿರು ಹೊತ್ತಿಗೆ ಬಿಡುಗಡೆ: ಕೆ.ಎಸ್. ಈಶ್ವರಪ್ಪ, ಪುಷ್ಪ ನಮನ: ಎಚ್. ವಿಶ್ವನಾಥ್, ಧ್ಯಾನ ಮಂದಿರ ಉದ್ಘಾಟನೆ: ಬೈರತಿ ಸುರೇಶ್, ಪ್ರಸಾದ ನಿಲಯ ಉದ್ಘಾಟನೆ: ಸತೀಶ್ ಜಾರಕಿಹೊಳಿ, ಅತಿಥಿ ಕೊಠಡಿ ಉದ್ಘಾಟನೆ: ಸಂತೋಷ್ ಲಾಡ್, ಗುರುಸದನ ಉದ್ಘಾಟನೆ: ಎಸ್.ಎಸ್. ಮಲ್ಲಿಕಾರ್ಜುನ್, ನಾಮಫಲಕ ಅನಾವರಣ: ಪ್ರಿಯಕೃಷ್ಣ, ಕಾರ್ಯಕ್ರಮ ಉದ್ಘಾಟನೆ: ಬೈರತಿ ಬಸವರಾಜ ಆಯೋಜನೆ ಹಾಗೂ ಸ್ಥಳ: ಕಾಗಿನೆಲೆ ಸಂಸ್ಥಾನ ಕನಕ ಗುರು ಪೀಠ, ಕೇತೋಹಳ್ಳಿ, ಸಂಜೆ 6

ಗುರುಪೂರ್ಣಿಮೆ ಪ್ರಯುಕ್ತ ಇಷ್ಟಲಿಂಗ ಮಹಾಪೂಜೆ ಹಾಗೂ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಸಮಾರಂಭ ಉದ್ಘಾಟನೆ: ಸಾನ್ನಿಧ್ಯ: ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ರೇಣುಕ ಶಿವಾಚಾರ್ಯ ಸ್ವಾಮೀಜಿ, ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ: ಪ್ರಿಯಕೃಷ್ಣ, ಅಧ್ಯಕ್ಷತೆ: ಬಿ.ಎಸ್. ಪರಮಶಿವಯ್ಯ, ಆಯೋಜನೆ: ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನ ಫೌಂಡೇಷನ್, ಸ್ಥಳ: ಬಸವೇಶ್ವರ ಸುಜ್ಞಾನ ಮಂಟಪ, ವಿಜಯನಗರ, ಸಂಜೆ 6

‘ತಂತ್ರೀ–ಮೈತ್ರಿ’ ಜುಗಲ್ಬಂದಿ ಸಂಗೀತ ಕಛೇರಿ: ಅತಿಥಿ: ಎಂ.ಆರ್.ವಿ ಪ್ರಸಾದ್, ವೀಣೆ: ಡಿ. ಬಾಲಕೃಷ್ಣ, ಗಿಟಾರ್: ಪ್ರಕಾಶ್ ಸೊಂಟಕ್ಕೆ, ಮೃದಂಗ: ಅನಿರುದ್ಧ ಎಸ್. ಭಟ್, ತಬಲಾ: ಆದರ್ಶ ಶೆನಾಯ್, ಆಯೋಜನೆ: ಕಲಾ ಪ್ರೇಮಿ ಫೌಂಡೇಷನ್, ಸ್ಥಳ: ಸೇವಾ ಸದನ ಸಭಾಂಗಣ, ಎಂ.ಎಲ್.ಎ ಕಾಲೇಜು ಎದುರು, 14ನೇ ಕ್ರಾಸ್, ಮಲ್ಲೇಶ್ವರ, ಸಂಜೆ 6.30

‘ಅನುಗ್ರಹ’ ಪೌರಾಣಿಕ ನಾಟಕ ಪ್ರದರ್ಶನ: ರಚನೆ: ಎಚ್.ಎನ್. ರಾಮಕೃಷ್ಣಪ್ಪ, ನಿರ್ದೇಶನ: ಬಾಷ್ ರಾಘವೇಂದ್ರ, ಆಯೋಜನೆ: ಅಂತರಂಗ ಬಹಿರಂಗ, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 7

‘ಹರಿವಂಶ’ ಧಾರ್ಮಿಕ ಪ್ರವಚನ: ರಾಮವಿಠಲಾಚಾರ್ಯ, ಆಯೋಜನೆ:ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.