ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

Published 1 ಜುಲೈ 2024, 18:40 IST
Last Updated 1 ಜುಲೈ 2024, 18:40 IST
ಅಕ್ಷರ ಗಾತ್ರ

‘ವಿಂಟೇಜ್‌ ಆಫ್‌ ಸಲ್ಯೂಟ್‌ ಬಸವನಗುಡಿಯ ಮೆಡಿಕಲ್ ಲೆಜೆಂಡ್ಸ್‌’ ಡಾಕ್ಟರ್ಸ್‌ ಡೇ–2024: ಆಯೋಜನೆ: ಮಾಯಾ ಫಿಲ್ಮ್ಸ್‌. ಸ್ಥಳ: ದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ರಾಷ್ಟ್ರೀಯ’ ಪ್ರಶಸ್ತಿ ಪ್ರದಾನ: ಶಿವರಾಜ ತಂಗಡಗಿ, ಉದ್ಘಾಟನೆ: ಎಚ್.ಕೆ.ಪಾಟೀಲ, ಉಪಸ್ಥಿತಿ: ಶೀಲಾ ಹಳಕಟ್ಟಿ, ಆಶಯ ನುಡಿ: ಮನು ಬಳಿಗಾರ, ಪ್ರಶಸ್ತಿ ಪುರಸ್ಕೃತರು: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪ್ರಭಾಕರ ಕೋರೆ, ತೇಜಸ್ವಿನಿ ಅನಂತಕುಮಾರ್, ಆಯೋಜನೆ: ಡಾ.ಫ.ಗು. ಹಳಕಟ್ಟಿ ಫೌಂಡೇಶನ್, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಸಂಜೆ 5.30

ಭಜನ-ಪ್ರವಚನ-ಸಂಕೀರ್ತನೆ: ‘ಸುಂದರ ಕಾಂಡ’ ಪ್ರವಚನ: ಜಯತೀರ್ಥಾಚಾರ್ ಹೊಳಲಗುಂದ, ಆಯೋಜನೆ: ಮತ್ತು ಸ್ಥಳ: ವೀರಾಂಜನೇಯ ಸ್ವಾಮಿ ದೇವಸ್ಥಾನ, ಗೋವಿಂದರಾಜನಗರ ಪೋಲೀಸ್ ಠಾಣೆಯ ಪಕ್ಕ ಸರಸ್ವತಿನಗರ, ವಿಜಯನಗರ, ಸಂಜೆ 6

ಪ್ರವಚನ ವಾಹಿನಿ: ‘ಶ್ರೀಮದ್ ರಾಮಾನುಜರ ಮಾನವೀಯತೆ, ಅಂಡಾಳ್‌ರ, ತಿರುಪ್ಪಾವೈ’ ಕುರಿತು ಉಪನ್ಯಾಸ: ಎನ್.ಕೆ.ರಾಮಶೇಷನ್, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT